ಗೋಪಾಲ್ ಶೆಟ್ಟಿ  

(Search results - 1)
  • Gopal Shetty

    NEWS6, Jul 2018, 1:53 PM IST

    ಕಬ್ರಸ್ತಾನ ಕಮಿಟಿಯಲ್ಲಿ ಕ್ರೈಸ್ತರ ಬಗ್ಗೆ ಬಿಜೆಪಿ ಸಂಸದ ಹೇಳಿದ್ದೇನು?

    ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲರ ರಕ್ತವೂ ಹರಿದಿದೆ. ಅದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಇನ್ಯಾವುದೋ ಸಮುದಾಯದ ರಕ್ತವಲ್ಲ. ಬದಲಿಗೆ ಸ್ವಾತಂತ್ರ್ಯ ದೇವಿಗೆ ಅರ್ಪಿತವಾಗಿದ್ದು ಅಪ್ಪಟ ಭಾರತೀಯನ ರಕ್ತ. ಅನೇಕ ತ್ಯಾಗ ಬಲಿದಾನಗಳಿಂದ ಪಡೆದುಕೊಂಡ ಈ ಸ್ವಾತಂತ್ರ್ಯದ ಕುರಿತು ಲಘುವಾಗಿ ಮಾತನಾಡುವುದು ತರವಲ್ಲ. ಆದರೆ ಮುಂಬೈನ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರೈಸ್ತರ ಪಾತ್ರ ಇರಲಿಲ್ಲ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.