ಗೋಧಿ  

(Search results - 10)
 • byrathi

  Coronavirus Karnataka31, Mar 2020, 9:42 AM IST

  ನಿರಾಶ್ರಿತರಿಗೆ 100 ಟನ್‌ ಧವಸ ಧಾನ್ಯ ವಿತರಿಸಿದ ಬೈರತಿ ಸುರೇಶ್‌

  ಕೊರೋನಾ ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ನೆರವಿಗೆ ಧಾವಿಸಿರುವ ಶಾಸಕ ಬೈರತಿ ಸುರೇಶ್‌ ಸ್ವಂತ ಹಣದಲ್ಲಿ 100 ಟನ್‌ ಗೋಧಿ, ಸಕ್ಕರೆ ಹಾಗೂ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿದ್ದಾರೆ.

 • Corona lock down - wheat flour Shortage in Pakistan

  Health24, Mar 2020, 6:52 PM IST

  ಕೊರೋನಾ ಲಾಕ್‌ಡೌನ್‌ - ಪಾಕಿಸ್ತಾನದಲ್ಲಿ ಹಿಟ್ಟಿಗೂ ಹಾಹಾಕಾರ

  ಕರೋನಾ ವೈರಸ್‌ನಿಂದಾಗಿ ಪಾಕಿಸ್ತಾನವೂ ಲಾಕ್‌ಡೌನ್ ಆಗಿದೆ. ಜನರು ಹಿಟ್ಟು ಮತ್ತು ಪ್ರಮುಖ ವಸ್ತುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಕರಾಚಿಯಲ್ಲಿ ಬ್ರಾಂಡೆಡ್ ಹಿಟ್ಟಿನ ಕೊರತೆ ಉಂಟಾಗಿದೆ. ಅಕ್ಕಿ, ಬೇಳೆ ಕಾಳುಗಳು, ಸಕ್ಕರೆ, ತುಪ್ಪ, ಅಡುಗೆ ಎಣ್ಣೆ, ಚಹಾ ಎಲೆ, ಹಾಲಿಗೆ ಹೋಲಿಸಿದರೆ ಹಿಟ್ಟಿನ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಪಾಕಿಸ್ತಾನದ ಪತ್ರಿಕೆ 'ಡಾನ್' ವರದಿ ಮಾಡಿದೆ. ಲಾಕ್‌ಡೌನ್‌ ಕಾರಣದಿಂದ ಮನೆಗಳಲ್ಲಿ ಅಪಾರ ಪ್ರಮಾಣದ ಹಿಟ್ಟು ಮತ್ತು ಇತರ ವಸ್ತುಗಳನ್ನು ಜನರು ಖರೀದಿಸುತ್ತಿರುವುದು ಇದಕ್ಕೆ ಕಾರಣ.

 • undefined

  International21, Jan 2020, 4:35 PM IST

  ಪಾಕಿಸ್ತಾನದಲ್ಲಿ ಗೋಧಿ ಹಿಟ್ಟು ಸಿಗ್ತಿಲ್ಲ: ಚಪಾತಿ ಪ್ರಿಯರು ಅಳು ನಿಲ್ಲಸ್ತಿಲ್ಲ!

  ಪಾಕಿಸ್ತಾನ ಗೋಧಿ ಹಿಟ್ಟಿನ ತೀವ್ರ ಕೊರತೆ ಎದುರಿಸುತ್ತಿದ್ದು, ಅಲ್ಲಿನ ಚಪಾತಿ ಪ್ರಿಯರು ಪರಿತಪಿಸುವಂತಾಗಿದೆ. ಗೋಧಿ ಹಿಟ್ಟಿನ ಅಭಾವದ ಕಾರಣ  ಚಪಾತಿ ಪ್ರಿಯರು  ತಮ್ಮ ಆಹಾರ ಅಗತ್ಯಗಳಿಗೆ ಅಕ್ಕಿಯ ಮೊರೆ ಹೋಗಿದ್ದಾರೆ. 

 • Chapati and rice food

  LIFESTYLE16, Aug 2019, 4:10 PM IST

  ಒಂದೋ ಗೋಧಿ, ಇಲ್ಲ ಅನ್ನ, ಎರಡೂ ಒಟ್ಟಿಗೆ ಒಳ್ಳೇದಲ್ಲನೆನಪಿಡಿ...

  ಶುಗರ್‌ಗೆ ಅನ್ನಕ್ಕಿಂತಲೂ ಚಪಾತಿ ಬೆಸ್ಟ್ ಎನ್ನುವ ನಂಬಿಕೆಯಿಂದ ಎಲ್ಲರೂ ಚಪಾತಿ ತಿನ್ನಲು ಆರಂಭಿಸುತ್ತಾರೆ. ಆದರೆ, ಸದಾ ಅನ್ನ ತಿಂದೇ ಜೀವನ ಸವೆಸಿದವರಿಗೆ ಚಪಾತಿ ಒಗ್ಗುವುದಿಲ್ಲ. ಅದಕ್ಕೆ ಅನ್ನವನ್ನೂ ಜತೆಗೆ ಸೇವಿಸುತ್ತಾರೆ. ಈ ರೀತಿ ಮಾಡಬಹುದಾ?

 • undefined
  Video Icon

  Sandalwood16, Apr 2019, 2:03 PM IST

  ’ಕವಲುದಾರಿ’ ಯಶಸ್ಸಿನ ಬಗ್ಗೆ ಅನಂತ್‌ನಾಗ್ ಮಾತುಗಳನ್ನು ಕೇಳಲೇಬೇಕು!

  ’ಕವಲುದಾರಿ ’ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ ಹೇಮಂತ್‌ರಾವ್ ಅವರ ಎರಡನೆಯ ಸಿನಿಮಾ ಕವಲುದಾರಿ. ಮಹಾನಗರದ ಪರಿಸರದಲ್ಲಿ ತಂದೆ-ಮಕ್ಕಳ ಸಂಬಂಧದ ಸೂಕ್ಷ್ಮಗಳನ್ನು ಮೊದಲ ಸಿನಿಮಾದಲ್ಲಿ ಅನ್ವೇಷಿಸಿದ ಹೇಮಂತ್, ಕವಲುದಾರಿ ಚಿತ್ರದಲ್ಲಿ ಮಹಾನಗರದ ಅಪರಾಧ ಜಗತ್ತಿನ ಒಳಸುಳಿಗಳ ಹುಡುಕಾಟಕ್ಕೆ ಕೈ ಹಾಕಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಹೇಮಂತ್‌ರಾವ್ ಈ ಸಿನಿಮಾವನ್ನು ಸವಿವರವಾಗಿ ಕಟ್ಟಿಕೊಡುತ್ತಾರೆ. 

  ಹಿರಿಯ ನಟ ಅನಂತ್ ನಾಗ್, ನಿರ್ದೇಶಕ ಹೇಮಂತ್ ರಾವ್ ಚಿತ್ರದ ಯಶಸ್ಸಿನ ಬಗ್ಗೆ ಸುವರ್ಣ ನ್ಯೂಸ್ ನಲ್ಲಿ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

   

 • drugs

  NEWS11, Jul 2018, 11:26 AM IST

  ಗೋಧಿ ಕಣಜ ಹೋಗಿ ಡ್ರಗ್ಸ್ ಕಣಜವಾಗ್ತಾ ಇದೆ ಪಂಜಾಬ್!

  ಸರ್ಕಾರಿ ನೌಕರರಿಗೆ ಡೋಪಿಂಗ್ ಟೆಸ್ಟ್ ಕಡ್ಡಾಯಗೊಳಿಸಿ ಆದೇಶ ನೀಡಿದ ಬಳಿಕ ತಾನೂ ಕೂಡ ಉದ್ದೀಪನ ಪರೀಕ್ಷೆ ಮಾಡಿಸಿಕೊಳ್ಳಲು ಸಿದ್ಧ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

 • Rakshit Shetty New
  Video Icon

  9, Jun 2018, 10:23 AM IST

  ಗಾಂಧಿನಗರದಲ್ಲಿ ಮತ್ತೇ ರಕ್ಷಿತ್ ಶೆಟ್ಟಿ ಹವಾ

  ಸ್ಯಾಂಡಲ್'ವುಡ್'ನಲ್ಲಿ ರಕ್ಷಿತ್ ಶೆಟ್ಟಿ ಮತ್ತೆ ಶುರುವಾಗಿದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹಾಗೂ ಕಿರಿಕ್ ಪಾರ್ಟಿ ಸಿನಿಮಾಗಳಲ್ಲಿ ಧೂಳೆಬ್ಬಿಸಿದ್ದ ಉದಯೋನ್ಮುಖ ನಟ  ಶ್ರೀಮನ್ನಾರಾಯಣದ ಮೂಲಕ ವಿಜೃಭಿಸಲು ತಯಾರಾಗಿದ್ದಾರೆ. ಸಂಚಾರಿ ರವಿ ನಿರ್ದೇಶನದ ಅವನೆ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಯೂಟ್ಯೂಬ್'ನಲ್ಲಿ ಕಳೆದೆರಡು ದಿನಗಳಿಂದ ಟ್ರಂಡಿಂಗ್'ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

 • Instant Wheat Dosa

  1, Jun 2018, 10:36 AM IST

  ಅಕ್ಕಿ ದೋಸೆ ಹಿಟ್ಟು ರೆಡಿ ಇಲ್ವಾ? ಗೋಧಿ ದೋಸೆ ಟ್ರೈ ಮಾಡಿ

  ದಿನಾ ಬೆಳಗ್ಗೆ ಏನ್ ತಿಂಡಿ ಮಾಡೋದು ಎಂಬುವುದು ಬಹುತೇಕ ಗೃಹಿಣಿಯರಿಗೆ ತಲೆನೋವಿನ ವಿಷಯ. ದೋಸೆ ಮಾಡೋದಾದ್ರೆ ತಲೆ ಬಿಸಿ ಸ್ವಲ್ಪ ಕಡಿಮೆ. ಬೆಂಗಳೂರಲ್ಲಂತೂ ಒಂದೊಂದು ಹೊಟೇಲ್, ಒಂದೊಂದು ದೋಸೆಗೆ ಫೇಮಸ್. ವಿದ್ಯಾರ್ಥಿ ಭವನ್ ಮಸಾಲ ದೋಸೆಗೆ, ಕೃಷ್ಣ ಭವನ್ ಬೆಣ್ಣೆ ಮಸಾಲೆಗೆ, ಜನಾರ್ದನ  ಈರುಳ್ಳಿ ದೋಸೆಗೆ, ಹೊಟೇಲ್ ದ್ವಾರಕಾ ಖಾಲಿ ದೋಸೆಗೆ, ರಾಮಕೃಷ್ಣ ರಾಗಿ ದೋಸೆಗೆ ಮತ್ತು ಶಾಂತಿ ಸಾಗರ್ ಸೆಟ್ ದೋಸೆಗೆ ಸಿಕ್ಕಾಪಟ್ಟೆ ಫೇಮಸ್.