ಗೊರಕೆ
(Search results - 6)HealthNov 5, 2020, 1:47 PM IST
ಪತಿಯ ಗೊರಕೆ ಸಮಸ್ಯೆಗೆ ಹೀಗ್ ಮಾಡಿ ನೋಡಿ
ಹೆಚ್ಚಿನ ಜನರು ಮಲಗುವ ಸಮಯದಲ್ಲಿ ಗೊರಕೆ ಹೊಡೆಯುತ್ತಾರೆ ಮತ್ತು ಅವರಿಗೆ ಅದರ ಬಗ್ಗೆ ತಿಳಿಯೋದಿಲ್ಲ. ಆದರೆ ಅವರ ಪಕ್ಕದಲ್ಲಿ ಮಲಗಿರುವ ವ್ಯಕ್ತಿಯು ಅವರ ಗೊರಕೆಯಿಂದಾಗಿ ಶಾಂತಿಯುತವಾಗಿ ಮಲಗಲು ಸಾಧ್ಯವಾಗುವುದಿಲ್ಲ. ನೀವು ಸಹ ಗೊರಕೆಯ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಗೊರಕೆಯ ಸಮಸ್ಯೆಯನ್ನು ತೊಡೆದುಹಾಕಬಹುದು.
LIFESTYLEJul 4, 2019, 11:59 AM IST
ಗೊರಕೆಗೆ ಬ್ರೇಕ್ ಹಾಕೋದೇನು ಕಷ್ಟವಲ್ಲ ಬಿಡಿ...
ವಿದೇಶದಲ್ಲಿ ಗಂಡ ಗೊರಕೆ ಹೊಡೀತಾನೆ ಅಂತಾನೇ ಡಿವೋರ್ಸ್ ಕೊಟ್ಟ ಉದಾಹರಣೆಗಳಿವೆ. ಭಾರತದಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿದ್ದು ಇಲ್ಲ. ಸಮಸ್ಯೆಯೇ ಅಲ್ಲದ ಅತೀ ದೊಡ್ಡ ಸಮಸ್ಯೆ ಗೊರಕೆಯಿಂದ ಪಡೋ ಪಾಡು ಅಷ್ಟಿಷ್ಟಲ್ಲ. ಇಂಥ ಗೊರಕೆಯನ್ನು ಹೇಗೆ ತಡೆಯಬುದು. ಇಲ್ಲಿವೆ ಸಿಂಪಲ್ ಟಿಪ್ಸ್
LIFESTYLEMay 4, 2019, 3:33 PM IST
ಗೊರಕೆ ಹೊಡೆಯಲ್ಲ ಎನ್ನೋ ಪತ್ನಿಗೆ ಈ ಸುದ್ದಿ ತೋರಿಸಿ!
ರಾತ್ರಿ ಎಲ್ಲ ಗೊರಕೆ ಹೊಡೆದು ಗರ್ಜಿಸಿ ನಿಮ್ಮ ನಿದ್ದೆ ಕೆಡಿಸಿ, ಬೆಳಗ್ಗೆ ಹೇಳಿದರೆ ಇಲ್ಲ ನಾನು ಗೊರಕೆ ಹೊಡೆದೇ ಇಲ್ಲ ಎನ್ನುವ ಪತ್ನಿಯರ ಸಾಲಿನಲ್ಲಿ ನಿಮ್ಮ ಪತ್ನಿಯೂ ಇರುವುದಾದರೆ ಆಕೆಗೆ ಈ ಸುದ್ದಿ ತೋರಿಸಿ
HealthOct 6, 2018, 1:48 PM IST
ಗೊರಕೆ ಹೊಡೀತೀರಾ? ಇಲ್ಲಿದೆ ಮನೆ ಮದ್ದು..
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ. ಆದರೆ ಸುತ್ತ-ಮುತ್ತ ಯಾರಿದ್ದಾರೆ ಎನ್ನದೇ ಗೊರೆಕೆ ಹೊಡೆಯುವರಿಗೆ ಅದನ್ನು ತಡೆಯಲು ಎಷ್ಟು ಯತ್ನಿಸಿದರೂ ಅಸಾಧ್ಯ. ಅದಕ್ಕೆ ಇಲ್ಲಿದೆ ಪರಿಹಾರ.
LIFESTYLEAug 1, 2018, 4:07 PM IST
ಗೊರಕೆ ಸಮಸ್ಯೆಯಿಂದ ರಾತ್ರಿ ನಿದ್ದೆ ಬರುತ್ತಿಲ್ಲವೇ?
ಗೊರಕೆ ಹೊಡೆಯುವುದು ಸಾಮಾನ್ಯ , ಅದರಿಂದ ಏನು ತೊಂದರೆ ಇಲ್ಲ. ಕೇವಲ ಪಕ್ಕದಲ್ಲಿದ್ದವರಿಗೆ ಮಾತ್ರ ತೊಂದರೆ ಎಂದು ನೀವು ಅಂದುಕೊಂಡರೆ ಅದು ಖಂಡಿತ ತಪ್ಪು. ಯಾಕೆಂದರೆ ಕೆಲವೊಮ್ಮ ಉಸಿರಾಠದ ಸಮಸ್ಯೆ ಜೋರಾಗಿ ಉಸಿರು ಕಟ್ಟಬಹುದು. ಇದರಿಂದ ಸಾವು ಸಂಭವಿಸುವ ಸಾಧ್ಯತೆ ಇದೆ. ಈ ಸಮಸ್ಯೆ ನಿವಾರಣೆಗೆ ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ತಂದರೆ ಸಾಕು.
LIFESTYLEJun 18, 2018, 3:30 PM IST
ನೈಸರ್ಗಿಕವಾಗಿ ಗೊರಕೆಯಿಂದ ಮುಕ್ತಿ ಪಡೆಯುವುದು ಹೇಗೆ..?
ನಿದ್ದೆ ಸಮಯದಲ್ಲಿ ಕಾಡುವ ಗೊರಕೆಯು ನೆಮ್ಮದಿ ನಿದ್ರೆಯನ್ನು ತಾರದು. ಅಂತಹ ಗೊರಕೆಯನ್ನು ನಿವಾರಣೆ ಮಾಡಲು ಕೆಲ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ