ಗೇಮ್
(Search results - 289)InternationalJan 25, 2021, 8:52 PM IST
ಕೋವಿಡ್ ವರ್ಚುವಲ್ ಮೀಟಿಂಗ್ನಲ್ಲಿ ಕ್ಯಾಂಡಿ ಕ್ರಶ್ ಆಡಿದ ಜನಪ್ರತಿನಿಧಿ!
ಕೊರೋನಾ ನಿಯಂತ್ರಣಕ್ಕೆ ಲಸಿಕೆ ವಿತರಣೆ, ಸಾಗಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ವಿಡಿಯೋ ಮೀಟಿಂಗ್ ಆಯೋಜಿಸಲಾಗಿತ್ತು. ಈ ಕುರಿತು ಪ್ರಮುಖ ಮಾಹಿತಿ ಹಂಚಿಕೊಳ್ಳುತ್ತಿರುವಾಗಲೇ ಜನಪ್ರತಿನಿಧಿ ತನ್ನ ಮೊಬೈಲ್ನಲ್ಲಿ ಕ್ಯಾಂಡಿ ಕ್ರಶ್ ಗೇಮ್ ಆಡೋ ಮೂಲಕ ಎಲ್ಲರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
stateJan 25, 2021, 8:56 AM IST
'ಮೋದಿ ಜೀ ಜತೆ ಗೇಮ್ ಆಡುವಾಸೆ: ನನಗೆ ಪ್ರಧಾನಿಯೇ ಸ್ಪೂರ್ತಿ'
‘ನನಗೆ ಪ್ರಧಾನಿ ಮೋದಿ ಜೀ ಸ್ಪೂರ್ತಿ. ಬಾಲ ಪುರಸ್ಕಾರ ಸಿಕ್ಕಿರುವುದರಿಂದ ತುಂಬಾ ಖುಷಿಯಾಗಿದೆ. ಅವಕಾಶ ಸಿಕ್ಕರೆ ಮೋದಿ ಅವರೊಂದಿಗೆ ಬೋರ್ಡ್ ಗೇಮ್ ಆಡುವ ಕನಸಿದೆ!’
Whats NewJan 13, 2021, 3:56 PM IST
ಯಾವತ್ತಾದರೂ ಬೋಟ್ ರೇಸಲ್ಲಿ ಪಾಲ್ಗೊಂಡಿದ್ದೀರಾ? ಇಲ್ಲಿದೆ ಅವಕಾಶ
ಬೋಟ್ ರೇಸ್. ಎಲ್ಲರೂ ಸಮನವಾಗಿ ಹುಟ್ಟು ಹಾಕುವ ರೀತಿ, ಉತ್ಸಾಹ, ಹುಮ್ಮಸ್ಸು ಎಂಥವರನ್ನಾದರೂ ಆಡಬೇಕು ಎನಿಸುವಂತೆ ಮಾಡುವುದು ಸುಳ್ಳಲ್ಲ. ಈ ಸ್ಪರ್ಧೆ ನೋಡಿದ ಪ್ರತಿಯೊಬ್ಬರಿಗೂ ಹುಟ್ಟು ಹಾಕಬೇಕೆಂಬ ಬಯಕೆಯಾಗುತ್ತದೆ. ನಿಮ್ಮ ಮನದಾಳದ ಬಯಕೆ ಈಡೇರಿಸಲು ನಾವು ಯತ್ನಿಸಿದ್ದೇವೆ ಇಲ್ಲಿ ನೋಡಿ...
FootballDec 17, 2020, 4:36 PM IST
2027ರ ಎಎಫ್ಸಿ ಫುಟ್ಬಾಲ್: ಆತಿಥ್ಯಕ್ಕೆ ಭಾರತದಿಂದ ಬಿಡ್
ಗುರುವಾರ ಇಲ್ಲವೇ ಶುಕ್ರವಾರ ಭಾರತ ಬಿಡ್ ಸಲ್ಲಿಕೆ ಮಾಡಲಿದೆ. 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿರುವ ಟೂರ್ನಿಯ ಆತಿಥ್ಯ ಹಕ್ಕನ್ನು ಪಡೆಯುವ ಭರವಸೆ ಇದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಭಾರತಕ್ಕೆ ಸೌದಿ ಅರೇಬಿಯಾ, ಇರಾನ್, ಕತಾರ್ನಿಂದ ಸ್ಪರ್ಧೆ ಎದುರಾಗಲಿದೆ.
MobilesDec 3, 2020, 9:12 PM IST
ಜಿಯೋ ಸಹಯೋಗದೊಡನೆ ಆಗ್ಮೆಂಟೆಡ್-ರಿಯಾಲಿಟಿ ಆಧಾರಿತ 'ಯಾತ್ರಾ' ಗೇಮ್ ಲಾಂಚ್!
- ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಸ್ ಆಪ್ ಸ್ಟೋರ್ನಲ್ಲಿ ಗೇಮ್ ಲಭ್ಯ
- 3ಡಿ-ಅವತಾರ್ ವೈಶಿಷ್ಟ್ಯ, ವಿಶೇಷ ಬ್ಯಾಜ್ಗಳು, ಗೇಮ್ ಲೆವೆಲ್ಗಳು,
- ಅನೇಕ ಆಡ್-ಆನ್ಗಳು ಸೇರಿದಂತೆ ಜಿಯೋ ಬಳಕೆದಾರರಿಗೆ ವಿಶೇಷ
CRIMENov 27, 2020, 7:44 AM IST
ಸರ್ಕಾರಿ, ಆನ್ಲೈನ್ ಗೇಮ್ಸ್ನ 30 ವೆಬ್ಸೈಟ್ ಹ್ಯಾಕ್ ಮಾಡಿದ್ದ ಶ್ರೀಕಿ
ಬಿಟ್ ಕಾಯಿನ್, ಪೋಕರ್ ಹಾಗೂ ಆನ್ಲೈನ್ ಗೇಮ್ಸ್ಗಳಿಗೆ ಸಂಬಂಧಿಸಿದ ದೇಶ-ವಿದೇಶದ ಸುಮಾರು 30ಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿರುವುದಾಗಿ ಸಿಸಿಬಿ ವಿಚಾರಣೆ ವೇಳೆ ಕುಖ್ಯಾತ ಹ್ಯಾಕ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಾಯ್ಬಿಟ್ಟಿದ್ದಾನೆ.
Whats NewNov 22, 2020, 5:02 PM IST
PUBG ಇಂಡಿಯಾದಿಂದ 6 ಕೋಟಿ ರೂಪಾಯಿ ಗೇಮಿಂಗ್ ಸ್ಪರ್ಧೆ?
ಡೇಟಾ ಅಸುರಕ್ಷತೆ ಹಾಗೂ ಬಳಕೆದಾರರಲ್ಲಿ ಮಾನಸಿಕ ಆನಾರೋಗ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಪಬ್ಜಿ ಗೇಮ್ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ಆದರೆ, ಅದೀಗ ಪಬ್ಜಿ ಮೊಬೈಲ್ ಇಂಡಿಯಾ ಎಂಬ ಹೊಸ ಅವತಾರದೊಂದಿಗೆ ಮತ್ತೆ ಬರುತ್ತಿದ್ದು, 6 ಕೋಟಿ ರೂ. ಬಹುಮಾನದೊಂದಿಗೆ ಗೇಮರ್ಗಳ ನಡುವೆ ಸ್ಪರ್ಧೆ ನಡೆಸಲಿದೆ ಎನ್ನಲಾಗುತ್ತಿದೆ.
stateNov 21, 2020, 2:55 PM IST
ಗೇಮ್ ಪ್ರಿಯರೇ ಗಮನಿಸಿ, ಆನ್ಲೈನ್ ಗೇಮ್ಗೂ ಬೀಳಲಿದೆ ಬ್ರೇಕ್?
ಆನ್ಲೈನ್ ಗೇಮ್ ಹಾವಳಿಯನ್ನು ನಿಷೇಧಿಸಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಡ ಕೇಳಿ ಬರುತ್ತಿದೆ. ಆನ್ಲೈನ್ ಗೇಮ್ಗಳಿಂದ ಯುವ ಸಮುಹ ಹಾಳಾಗುತ್ತಿದೆ. ಇದರ ಮೇಲೆ ನಿಯಂತ್ರಣ ಹೇರಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ಧಾರೆ.
IndiaNov 21, 2020, 12:02 PM IST
ಆನ್ಲೈನ್ ಬೆಟ್ಟಿಂಗ್ ನಿಷೇಧಿಸಿದ ಸರ್ಕಾರ, ಸಿಕ್ಕಾಕೊಂಡ್ರೆ 2 ವರ್ಷ ಜೈಲು!
ಬೆಟ್ಟಿಂಗ್ಗೆ ಅವಕಾಶದ ಆನ್ಲೈನ್ ಗೇಮ್ಗೆ ತಮಿಳ್ನಾಡಲ್ಲಿ ನಿಷೇಧ| ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನೇತೃತ್ವದ ಸರ್ಕಾರ ಸಲ್ಲಿಸಿದ ಪ್ರಸ್ತಾವನೆ ಮೇರೆಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಶುಕ್ರವಾರ ಈ ಸುಗ್ರೀವಾಜ್ಞೆ
stateNov 21, 2020, 8:03 AM IST
ಅಕ್ರಮ ಆನ್ಲೈನ್ ಗೇಮ್ ನಿಷೇಧಕ್ಕೆ ಶೀಘ್ರ ಕಾನೂನು!
ಅಕ್ರಮ ಆನ್ಲೈನ್ ಗೇಮ್ ನಿಷೇಧಕ್ಕೆ ಶೀಘ್ರ ಕಾನೂನು| ಬೇರೆ ರಾಜ್ಯಗಳ ನೀತಿ ಅಧ್ಯಯನ ಮಾಡಿ ಕ್ರಮ| ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ
Whats NewNov 13, 2020, 6:41 PM IST
PUBG is back: ಹೊಸ ಅವತಾರದ ಗೇಮ್ಗೆ ಒಪ್ಪಿಗೆ ಸಿಗುತ್ತಾ?
ಡೇಟಾ ಅಸುರಕ್ಷತೆ ಹಾಗೂ ಬಳಕೆದಾರರಲ್ಲಿ ಮಾನಸಿಕ ಆನಾರೋಗ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಪಬ್ಜಿ ಗೇಮ್ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ಆದರೆ, ಅದೀಗ ಪಬ್ಜಿ ಮೊಬೈಲ್ ಇಂಡಿಯಾ ಎಂಬ ಹೊಸ ಅವತಾರದೊಂದಿಗೆ ಮತ್ತೆ ಬರಲು ಸಜ್ಜಾಗಿದೆ.
IndiaNov 13, 2020, 9:01 AM IST
ಭಾರತಕ್ಕೆ ಮತ್ತೆ ಬರುತ್ತಿದೆ ಪಬ್ಜಿ ಮೊಬೈಲ್ ಗೇಮ್!
ಚೀನಾ ಜತೆ ನಂಟು ಹೊಂದಿದ ಕಾರಣಕ್ಕಾಗಿ ದೇಶದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಜನಪ್ರಿಯ ಮೊಬೈಲ್ ಗೇಮ್ ‘ಪಬ್ಜಿ’| ಭಾರತಕ್ಕೆ ಮತ್ತೆ ಬರುತ್ತಿದೆ ಪಬ್ಜಿ ಮೊಬೈಲ್ ಗೇಮ್
Karnataka DistrictsNov 10, 2020, 3:12 PM IST
ರಾಜಿನಾಮೆ ವಿವಾದ : ಬಿಜೆಪಿಯಲ್ಲಿ ಗೇಮ್ ಪ್ಲಾನ್ ಶುರು
ರಾಜೀನಾಮೆ ವಿವಾದ ಎದ್ದಿದ್ದು ಬಿಜೆಪಿಯಲ್ಲಿ ಗೇಮ್ ಪ್ಲಾನ್ ಶುರುವಾಗಿದೆ. ಏನಿದು ವಿಚಾರ
MobilesNov 3, 2020, 4:08 PM IST
ಒನ್ಪ್ಲಸ್ನಿಂದ ಲಿಮಿಟೆಡ್ ಎಡಿಷನ್ ಫೋನ್, ವಿಶೇಷತೆಗಳೇನು?
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ದಟ್ಟ ಪ್ರಭಾವ ಹೊಂದಿರುವ ಒನ್ಪ್ಲಸ್ ಕಂಪನಿಯು ಮುಂಬರಲಿರುವ ಸೈಬರ್ಪಂಕ್ 2077 ಆಕ್ಷನ್ ಗೇಮ್ ಉತ್ತೇಜನಕ್ಕಾಗಿ ಈ ಗೇಮ್ನ ಥೀಮ್ ಆಧಾರಿತ ಈ ಲಿಮಿಟೆಡ್ ಎಡಿಷನ್ ಫೋನ್ ಬಿಡುಗಡೆ ಮಾಡುತ್ತಿದೆ.
InternationalOct 27, 2020, 1:13 PM IST
ನವೆಂಬರ್ ಮೊದಲ ವಾರ ಬ್ರಿಟನ್ ಆಸ್ಪತ್ರೆ ಸಿಬ್ಬಂದಿಗೆ ಆಕ್ಸ್ಫರ್ಡ್ ಲಸಿಕೆ ವಿತರಣೆ?
ಕೊರೋನಾ ವೈರಸ್ ವಿರುದ್ಧ ‘ಗೇಮ್ ಚೇಂಜರ್’ ಎಂದೇ ಪರಿಗಣಿಸಲಾಗಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಸಿಕೆ| ನವೆಂಬರ್ ಮೊದಲ ವಾರ ಬ್ರಿಟನ್ ಆಸ್ಪತ್ರೆ ಸಿಬ್ಬಂದಿಗೆ ಆಕ್ಸ್ಫರ್ಡ್ ಲಸಿಕೆ ವಿತರಣೆ?