ಗೆಳತಿ

(Search results - 143)

ಬಾಲಿವುಡ್ ನಟಿ ದಿಶಾ ಪಟಾನಿ ಹಾಗೂ ನಟ ಟೈಗರ್‌ ಶ್ರಾಫ್‌ ಬಹಳ ಸಮಯದಿಂದ ಡೇಟಿಂಗ್‌ ಮಾಡುತ್ತಿದ್ದಾರೆ. ಆಗಾಗ ಜೊತೆಯಾಗಿ ಕಾಣಿಸಿ ಕೊಳ್ಳುವ ಈ ಕಪಲ್‌ ಒಟ್ಟಿಗೆ ಹಾಲಿಡೇಸ್‌ ಸಹ ಕಳೆದಿದ್ದಾರೆ. ದಿಶಾ ತನ್ನ ಬಾಯ್‌ ಫ್ರೆಂಡ್‌   ಟೈಗರ್ ಶ್ರಾಫ್ ಅನ್ನು ಕಂಟ್ರೋಲ್‌ ಮಾಡುತ್ತಾರಂತೆ. ಸಹ ನಟಿಯರವರೊಂದಿಗೆ ಟೈಗರ್‌ ಮಾತನಾಡವುದನ್ನು ತಪ್ಪಿಸಲು ದಿಶಾ ಪೋನ್‌ ಸಹ ಟ್ರ್ಯಾಕ್ ಮಾಡುತ್ತಾರಂತೆ. ಜೊತೆಗೆ ಕೆಲವು ರೂಲ್ಸ್‌ ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Cine World5, Nov 2020, 5:07 PM

ಕೋ ಸ್ಟಾರ್ಸ್ ಜೊತೆ ಮಾತನಾಡಬಾರದು: ಟೈಗರ್‌ಗೆ ಗೆಳತಿ ದಿಶಾ ರೂಲಿಂಗ್‌!

ಬಾಲಿವುಡ್ ನಟಿ ದಿಶಾ ಪಟಾನಿ ಹಾಗೂ ನಟ ಟೈಗರ್‌ ಶ್ರಾಫ್‌ ಬಹಳ ಸಮಯದಿಂದ ಡೇಟಿಂಗ್‌ ಮಾಡುತ್ತಿದ್ದಾರೆ. ಆಗಾಗ ಜೊತೆಯಾಗಿ ಕಾಣಿಸಿ ಕೊಳ್ಳುವ ಈ ಕಪಲ್‌ ಒಟ್ಟಿಗೆ ಹಾಲಿಡೇಸ್‌ ಸಹ ಕಳೆದಿದ್ದಾರೆ. ದಿಶಾ ತನ್ನ ಬಾಯ್‌ ಫ್ರೆಂಡ್‌   ಟೈಗರ್ ಶ್ರಾಫ್ ಅನ್ನು ಕಂಟ್ರೋಲ್‌ ಮಾಡುತ್ತಾರಂತೆ. ಸಹ ನಟಿಯರವರೊಂದಿಗೆ ಟೈಗರ್‌ ಮಾತನಾಡವುದನ್ನು ತಪ್ಪಿಸಲು ದಿಶಾ ಪೋನ್‌ ಸಹ ಟ್ರ್ಯಾಕ್ ಮಾಡುತ್ತಾರಂತೆ. ಜೊತೆಗೆ ಕೆಲವು ರೂಲ್ಸ್‌ ವಿಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಭಾರತೀಯರು ಕ್ರಿಕೆಟ್ ಜೊತೆ ಕ್ರಿಕೆಟಿಗರ ವೈಯಕ್ತಿಕ ಜೀವನದ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ. ಆಟಗಾರರ ಫ್ಯಾಮಿಲಿ, ವೈವಾಹಿಕ ಜೀವನದ ಬಗ್ಗೆಯ ಸುದ್ದಿಗಳನ್ನು ಅಭಿಮಾನಿಗಳು ತಿಳಿದು ಕೊಳ್ಳಲು ಇಷ್ಷ ಪಡುತ್ತಾರೆ.ಹಲವು ಕ್ರಿಕೆಟರ್ಸ್‌ ತಮ್ಮ ಬಾಲ್ಯದ ಗೆಳತಿಯರನ್ನೇ ಮದುವೆಯಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ, ಅವರಲ್ಲಿ ಕೆಲವರು..

IPL28, Oct 2020, 7:13 PM

ಗಂಗೂಲಿ To ಧೋನಿ: ಬಾಲ್ಯದ ಗೆಳೆತಿಯರ ಮದುವೆಯಾದ ಕ್ರಿಕೆಟಿಗರು!

ಭಾರತೀಯರು ಕ್ರಿಕೆಟ್ ಜೊತೆ ಕ್ರಿಕೆಟಿಗರ ವೈಯಕ್ತಿಕ ಜೀವನದ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ. ಆಟಗಾರರ ಫ್ಯಾಮಿಲಿ, ವೈವಾಹಿಕ ಜೀವನದ ಬಗ್ಗೆಯ ಸುದ್ದಿಗಳನ್ನು ಅಭಿಮಾನಿಗಳು ತಿಳಿದು ಕೊಳ್ಳಲು ಇಷ್ಷ ಪಡುತ್ತಾರೆ.ಹಲವು ಕ್ರಿಕೆಟರ್ಸ್‌ ತಮ್ಮ ಬಾಲ್ಯದ ಗೆಳತಿಯರನ್ನೇ ಮದುವೆಯಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ, ಅವರಲ್ಲಿ ಕೆಲವರು..

Ananya

Sandalwood20, Oct 2020, 2:20 PM

ಚಿರು - ಮೇಘನಾರ ಮಾಲಯಾಳಿ ಗೆಳತಿ: ಯಾರೀಕೆ ಅನನ್ಯಾ..?

ಚಿರು-ಮೇಘನಾರ ಮಾಲಿವುಡ್ ಗೆಳತಿ | ಪ್ರತಿ ಮುಖ್ಯ ಕ್ಷಣದಲ್ಲೂ ಮೇಘನಾ ಜೊತೆಗಿದ್ದ ಅನನ್ಯಾ..? ಯಾರೀಕೆ ಮಲ್ಲು ಚೆಲುವೆ..?

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ನ  ಬೌಲಿಂಗ್ ದಾಳಿಯಲ್ಲಿ ಆಸೀಸ್ ಸ್ಟಾರ್ ಫಾಸ್ಟ್‌ ಬೌಲರ್‌ ಪ್ಯಾಟ್ ಕಮ್ಮಿನ್ಸ್ ಪ್ರಮುಖ ಅಸ್ತ್ರ. 15.5 ಕೋಟಿ ರೂ ಕೊಟ್ಟು ಇವರನ್ನು ಖರೀದಿಸಿದೆ ತಂಡ. ಈ ಬಾರಿ IPLನಲ್ಲಿ ಅತ್ಯಂತ ದುಬಾರಿ ಆಟಗಾರ ಕಮ್ಮಿನ್ಸ್. ಇವರ ಪರ್ಸನಲ್‌ ಲೈಫ್‌ನಲ್ಲಿ ಬೆಕಿ ಬೋಸ್ಟನ್‌ಗೆ ಬೋಲ್ಡ್ ಆಗಿದ್ದಾರೆ. ಅನೇಕ ವರ್ಷಗಳಿಂದ ಸಂಬಂಧದಲ್ಲಿದೆ ಈ ಜೋಡಿ. ಕಮ್ಮಿನ್ಸ್ ಗೆಳತಿ ಬೆಕಿ ಬೋಸ್ಟನ್ ತುಂಬಾ ಸುಂದರ, ಹಾಟ್‌ ಹಾಗೂ ಸೆಕ್ಸಿ ಆಗಿದ್ದಾರೆ. ಅವರ ಬಿಕಿನಿ ಫೋಟೋಗಳನ್ನು ಎಂಥವರೂ ಬೋಲ್ಡ್‌ ಆಗೋದು ಗ್ಯಾರಂಟಿ. ಬೆಕಿ ಬೋಸ್ಟನ್ ಫೋಟೋಗಳು ಇನ್‌ಸ್ಟಾಗ್ರಾಮ್‌ನಿಂದ.

Cricket15, Oct 2020, 8:04 PM

IPL2020: ಕೆಕೆಆರ್‌ ಆಟಗಾರ ಪ್ಯಾಟ್ ಕಮ್ಮಿನ್ಸ್ ಗೆಳತಿಯ ಹಾಟ್‌ ಫೋಟೋಸ್!

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ನ  ಬೌಲಿಂಗ್ ದಾಳಿಯಲ್ಲಿ ಆಸೀಸ್ ಸ್ಟಾರ್ ಫಾಸ್ಟ್‌ ಬೌಲರ್‌ ಪ್ಯಾಟ್ ಕಮ್ಮಿನ್ಸ್ ಪ್ರಮುಖ ಅಸ್ತ್ರ. 15.5 ಕೋಟಿ ರೂ ಕೊಟ್ಟು ಇವರನ್ನು ಖರೀದಿಸಿದೆ ತಂಡ. ಈ ಬಾರಿ IPLನಲ್ಲಿ ಅತ್ಯಂತ ದುಬಾರಿ ಆಟಗಾರ ಕಮ್ಮಿನ್ಸ್. ಇವರ ಪರ್ಸನಲ್‌ ಲೈಫ್‌ನಲ್ಲಿ ಬೆಕಿ ಬೋಸ್ಟನ್‌ಗೆ ಬೋಲ್ಡ್ ಆಗಿದ್ದಾರೆ. ಅನೇಕ ವರ್ಷಗಳಿಂದ ಸಂಬಂಧದಲ್ಲಿದೆ ಈ ಜೋಡಿ. ಕಮ್ಮಿನ್ಸ್ ಗೆಳತಿ ಬೆಕಿ ಬೋಸ್ಟನ್ ತುಂಬಾ ಸುಂದರ, ಹಾಟ್‌ ಹಾಗೂ ಸೆಕ್ಸಿ ಆಗಿದ್ದಾರೆ. ಅವರ ಬಿಕಿನಿ ಫೋಟೋಗಳನ್ನು ಎಂಥವರೂ ಬೋಲ್ಡ್‌ ಆಗೋದು ಗ್ಯಾರಂಟಿ. ಬೆಕಿ ಬೋಸ್ಟನ್ ಫೋಟೋಗಳು ಇನ್‌ಸ್ಟಾಗ್ರಾಮ್‌ನಿಂದ.

Anchor Anushree

Video Icon

CRIME8, Oct 2020, 11:57 AM

ಪ್ರಭಾವಿಗಳ ಒತ್ತಡದ ಬೆನ್ನಲ್ಲೇ ಅನುಶ್ರೀ ವಿಚಾರಣೆ ಕ್ಲೋಸ್?

ಆಂಕರ್ ಅನುಶ್ರೀಗೆ ಮತ್ತೊಂದು ಸಂಕಷ್ಟ ಬಂದೆರಗಿದೆ. ಅನುಶ್ರೀ ಫ್ಲ್ಯಾಟ್‌ನಲ್ಲಿ ನನ್ನ ಜೊತೆಗೆ ಪಾರ್ಟಿಗೆ ಬರುತ್ತಿದ್ದರೆಂದು ಡಾನ್ಸರ್ ಕಿಶೋರ್ ಗೆಳತಿ ಆಸ್ಕಾ ಹೇಳಿಕೆ ನೀಡಿದ್ದಾರೆ.

• 21 साल के ईशान किशन को आगामी वनडे के लिए टीम इंडिया में जगह मिल सकती है।

IPL29, Sep 2020, 8:52 PM

99 ರನ್ ಸಿಡಿಸಿ ಅಬ್ಬರಿಸಿದ ಇಶಾನ್ ಕಿಶನ್‌ಗಿಂತ ವೈರಲ್ ಆಗಿದ್ದು ಗೆಳತಿ ಆದಿತಿ!

ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಇದೀಗ ಎಲ್ಲರ ಮನೆಮಾತಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಇಶಾನ್ 99 ರನ್ ಸಿಡಿಸಿ ಸೋಲಿನ ಸುಳಿಯಿಂದ ಪಾರುಮಾಡಿ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇಶಾನ್ ಕಿಶನ್ ಅಬ್ಬರಿಸಿದರೂ ಕಿಶನ್‌ಗಿಂತ ವೈರಲ್ ಆಗಿರುವುದು ಕಿಶನ್ ಗೆಳತಿ ಆದಿತಿ ಹುಂಡಿಯಾ.

Marijuana

Karnataka Districts23, Sep 2020, 11:53 AM

ಡ್ರಗ್ಸ್‌ ಮಾಫಿಯಾ: ನಶೆಯಲ್ಲೇ ಸಿಕ್ಕಿಬಿದ್ದ ಕಿಶೋರ್‌ ಗೆಳತಿ

ಡ್ರಗ್ಸ್‌ ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಡ್ಯಾನ್ಸರ್‌ ಕಿಶೋರ್‌ ಶೆಟ್ಟಿ ಸಂಪರ್ಕದಲ್ಲಿದ್ದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ವಿಕಾಸ್‌ ಕುಮಾರ್‌ ತಿಳಿಸಿದ್ದಾರೆ.

Aindritha Ray

Video Icon

CRIME15, Sep 2020, 7:31 PM

ಸಿಸಿಬಿ ನೋಟಿಸ್‌  ಬರುತ್ತಿದ್ದಂತೆ ಐಂದ್ರಿತಾ-ದಿಗಂತ್ ನಾಪತ್ತೆ!?

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನ ಪ್ರಕರಣದಲ್ಲಿ ಇದೀಗ ನಟಿ ಐಂದ್ರಿತಾ ರೈ ಮತ್ತು ದಿಗಂತ್ ಗೆ ಸಿಸಿಬಿ ನೋಟಿಸ್ ನೀಡಿದೆ.  ಸಿಸಿಬಿ ನೋಟಿಸ್ ನೀಡುತ್ತಿದ್ದಂತೆ ಸ್ಟಾರ್ ದಂಪತಿ ಸಂಪರ್ಕಕ್ಕೆ ಸಿಗುತ್ತಿಲ್ಲ. ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಇಲ್ಲ.  ಸೆಂಟ್ ಜಾನ್ಸ್ ರಸ್ತೆಯ ಅಪಾರ್ಟ್‌ ಮೆಂಟ್ ನಲ್ಲಿಯೂ ಇಲ್ಲ, ದೂರವಾಣಿಗೂ ಸಿಗುತ್ತಿಲ್ಲ.

zameer ahmed

Video Icon

CRIME13, Sep 2020, 4:40 PM

ದಶಕದ ಹಿಂದೆ ಮೆಕ್ಯಾನಿಕ್, ಈಗ ಕೋಟ್ಯಾಧೀಶ; ಹಿಂದಿದೆಯಾ ಹವಾಲಾ ಹಣ? ಏನಂತಾರೆ ಜಮೀರಣ್ಣ?

ಸ್ಯಾಂಡಲ್‌ವುಡ್ ಡ್ರಗ್ ಜಾಲದಲ್ಲಿ ತಮ್ಮ ಆಪ್ತ ಶೇಖ್ ಫಾಸಿಲ್, ಜಮೀರ್ ಅಹ್ಮದ್ ಪಾಲಿಗೆ ಕಂಟಕನಾಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ತನ್ನ ಗೆಳತಿ ನಟಿ ಸಂಜನಾ ಗರ್ಲಾನಿ ಬಂಧನದ ಬಳಿಕ ಶೇಖ್ ತಲೆಮರೆಸಿಕೊಂಡಿದ್ದಾನೆ. ಸಿಸಿಬಿ ತಂಡ ಶೇಖ್ ಬೆನ್ನತ್ತಿವೆ.

ತನಿಖೆಯ ಹಾದಿ ಸಾಗುತ್ತಿದ್ದು ಒಬ್ಬರಾದ ಮೇಲೆ ಒಬ್ಬರ ಬಂಧನವಾಗುತ್ತಿದೆ.

CRIME8, Sep 2020, 4:09 PM

ಇಲ್ಲಿ ಸಂಜನಾ, ಅಲ್ಲಿ ರಿಯಾ, ಕೊನೆಗೂ NCBಯಿಂದ ಸುಶಾಂತ್ ಮಾಜಿ ಗೆಳತಿ ಅರೆಸ್ಟ್!

ಕೊನೆಗೂ ಎನ್‌ಸಿಬಿ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. ಆಕೆಯ ಸಹೋದರ ಮತ್ತು ಸಹಚರರನ್ನು ನಾಲ್ಕು ದಿನದ ಹಿಂದೆ ವಶಕ್ಕೆ ಪಡೆಯಲಾಗಿತ್ತು.

माता-पिता का देहांत होने के बाद से 16 वर्षीय पीडि़त किशोरी काकादेव में नाना-नानी के साथ रह रही है। पीडि़ता के मुताबिक क्षेत्र के कुछ गुंडों ने 15 जून को उसे घर में दबोच लिया, कपड़े फाड़ डाले और दुष्कर्म की कोशिश की और शराब से नहला दिया।

CRIME7, Sep 2020, 4:25 PM

ಗೆಳತಿ ಮೇಲೆ ದೌರ್ಜನ್ಯ ಎಸಗಿ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಹೊರಗೆ ತಳ್ಳಿದ!

ಗೆಳತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಆಕೆಯನ್ನು ಹೊರಗೆ ತಳ್ಳಿದ ಪ್ರಿಯಕರ ಪರಾರಿಯಾಗಿದ್ದಾನೆ.ಕೋಲ್ಕತ್ತಾದ ಆನಂದಪುರ ಏರಿಯಾದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.

ಕೊರೋನಾ ಬಿಕ್ಕಟಿನ ಸಮಯದಲ್ಲಿ ವಲಸೆ ಕಾರ್ಮಿಕರ ಪಾಲಿನ ದೇವರಾಗಿದ್ದು ಬಾಲಿವುಡ್‌ ನಟ ಸೋನು ಸೂದ್‌. ಸಿನಿಮಾದಲ್ಲಿ ವಿಲನ್‌ ಪಾತ್ರ ಮಾಡುವ ಸೋನು ರಿಯಲ್‌ ಲೈಫ್‌ನಲ್ಲಿ ಹೀರೋ ಆಗಿ ಮಿಂಚಿದ್ದಾರೆ.  ಆದರೆ ಸೋನು  ಈ ಪ್ರಯತ್ನದಲ್ಲಿ  ಒಬ್ಬಂಟಿಯಾಗಿಲ್ಲ. ಒಬ್ಬ ಮಹಿಳೆ ಕೂಡ ಅವರ ಜೊತೆ ಇದ್ದಾರೆ. ಇಂಟರ್‌ವ್ಯೂಗಳಲ್ಲಿ ಸಹ ಸೋನು ಆಕೆಯ ಬಗ್ಗೆ ಹೇಳಿದ್ದಾರೆ. ಆಕೆ ನಟನ ಆಪ್ತ ಸ್ನೇಹಿತೆ ನೀತಿ ಗೋಯಲ್‌. ಯಾರಿಕೆ?

Woman30, Aug 2020, 2:57 PM

ಯಾರಿದು ಸೋನು ಸೂದ್‌ ಕ್ಲೋಸ್‌ ಫ್ರೆಂಡ್‌ ನೀತಿ ಗೋಯಲ್‌?

ಕೊರೋನಾ ಬಿಕ್ಕಟಿನ ಸಮಯದಲ್ಲಿ ವಲಸೆ ಕಾರ್ಮಿಕರ ಪಾಲಿನ ದೇವರಾಗಿದ್ದು ಬಾಲಿವುಡ್‌ ನಟ ಸೋನು ಸೂದ್‌. ಸಿನಿಮಾದಲ್ಲಿ ವಿಲನ್‌ ಪಾತ್ರ ಮಾಡುವ ಸೋನು ರಿಯಲ್‌ ಲೈಫ್‌ನಲ್ಲಿ ಹೀರೋ ಆಗಿ ಮಿಂಚಿದ್ದಾರೆ.  ಆದರೆ ಸೋನು  ಈ ಪ್ರಯತ್ನದಲ್ಲಿ  ಒಬ್ಬಂಟಿಯಾಗಿಲ್ಲ. ಒಬ್ಬ ಮಹಿಳೆ ಕೂಡ ಅವರ ಜೊತೆ ಇದ್ದಾರೆ. ಇಂಟರ್‌ವ್ಯೂಗಳಲ್ಲಿ ಸಹ ಸೋನು ಆಕೆಯ ಬಗ್ಗೆ ಹೇಳಿದ್ದಾರೆ. ಆಕೆ ನಟನ ಆಪ್ತ ಸ್ನೇಹಿತೆ ನೀತಿ ಗೋಯಲ್‌. ಯಾರಿಕೆ?

ಕಿರುತೆರೆ ನಟಿ, ಸುಶಾಂತ್ ಮಾಜಿ ಗೆಳತಿಯನ್ನು ವಿಧವೆ ಎಂದು ಕರೆದಿದ್ದಾರೆ ನಟಿ ರಿಯಾ ಚಕ್ರವರ್ತಿ

Cine World28, Aug 2020, 2:01 PM

ಸುಶಾಂತ್ ಮಾಜಿ ಗರ್ಲ್‌ಫ್ರೆಂಡನ್ನು ವಿಧವೆ ಎಂದ ನಟಿ ರಿಯಾ ಚಕ್ರವರ್ತಿ..!

ಸುಶಾಂತ್ ಸಿಂಗ್ ರಜಪೂತ್ ತಂದೆ ಕೆಕೆ ಸಿಂಗ್ ನಟಿ ರಿಯಾ ಚಕ್ರವರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ನಟಿ ವಿವಾದಕ್ಕೆಡೆಯಾಗುತ್ತಲೇ ಇದ್ದಾರೆ. ಇದೀಗ ಕಿರುತೆರೆ ನಟಿ, ಸುಶಾಂತ್ ಮಾಜಿ ಗೆಳತಿಯನ್ನು ವಿಧವೆ ಎಂದು ಕರೆದಿದ್ದಾರೆ

Punit Pathak engagement

Cine World27, Aug 2020, 12:24 PM

ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕೊರಿಯೋಗ್ರಫರ್, ನಟ ಪುನೀತ್..!

ಡ್ಯಾನ್ಸರ್ ಮತ್ತು ನಟ ಪುನೀತ್ ಪತಕ್ ತನ್ನ ಗರ್ಲ್‌ಫ್ರೆಂಡ್ ಜೊತೆ ನಿಶ್ಚುತಾರ್ಥ ಮಾಡಿಕೊಂಡಿದ್ದಾರೆ. ಬುಧವಾರ ನಿಧಿ ಮೂನಿ ಸಿಂಗ್ ಜೊತೆ ಪುನೀತ್ ನಿಶ್ಚಿತಾರ್ಥ ನೆರವೇರಿದೆ.

sushant singh rajput

Cine World18, Aug 2020, 7:33 PM

ಅಂಕಿತಾ ಫ್ಲಾಟ್ ಇಎಂಐ ಸುಶಾಂತ್‌ರಿಂದ ಭರ್ತಿ; ಗೆಳತಿ ಬೆಂಬಲಕ್ಕೆ ಬಂದ ಬಾಯ್‌ಫ್ರೆಂಡ್

ಮುಂಬೈ(ಆ. 18) ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಒಂದು ಕಾಲದ ಸುಶಾಂತ್ ಗೆಳತಿ, ಸಹನಟಿ ಅಂಕಿತಾ ಲೋಕಂಡೆ ಮೇಲೆ ಆರೋಪ ಕೇಳಿಬಂದಿದ್ದು ನಟಿ ಸರಿಯಾದ ತಿರುಗೇಟು ನೀಡಿದ್ದಾರೆ. ಇದೀಗ ಗೆಳತಿ ಬೆಂಬಲಕ್ಕೆ ಬಾಯ್ ಫ್ರೆಂಡ್ ವಿಕ್ಕಿ ಜೈನ್ ನಿಂತಿದ್ದಾರೆ.