ಗೆಲುವು

(Search results - 897)
• International2, Jul 2020, 3:38 PM

ಭಾರತ ಜೊತೆಗಿನ ಸಂಬಂಧಕ್ಕೆ ಪ್ರಮುಖ ಆದ್ಯತೆ; ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ !

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣ ಕಣ ರಂಗೇರುತ್ತಿದೆ. ಡೋನಾಲ್ಡ್ ಟ್ರಂಪ್ ರೀತಿಯಲ್ಲೇ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಜೋ ಬಿಡನ್ ಗೆಲುವಿಗಾಗಿ ಭಾರತದ ದಾಳ ಉರುಳಿಸಿದ್ದಾರೆ. ಜೋ ಬೈಡನ್ ಗೆಲುವು ಸಾಧಿಸಿದರೆ ಭಾರತದ ಜೊತೆಗಿನ ಸಂಬಂಧ ಹೇಗಿರಲಿದೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

• India29, Jun 2020, 7:27 AM

'ಮೋದಿ ಸಾರಥ್ಯದಲ್ಲಿ ಚೀನಾ, ಕೊರೋನಾ ಎರಡೂ ಯುದ್ಧ ಗೆಲ್ಲುತ್ತೇವೆ'

ಮೋದಿ ಸಾರಥ್ಯದಲ್ಲಿ ಭಾರತಕ್ಕೆ ಎರಡೂ ಯುದ್ಧದಲ್ಲಿ ಗೆಲುವು| ಕೊರೋನಾ, ಚೀನಾ ‘ಯುದ್ಧ’ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಗೃಹ ಸಚಿವ ಅಮಿತ್‌ ಶಾ

• International16, Jun 2020, 8:26 PM

ಕೊರೋನಾಗೆ ಸಿಕ್ಕಿತು ಜೀವರಕ್ಷಕ ಔಷಧ!

ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ಅವಿರತ ಪ್ರಯತ್ನಗಳು ನಡೆಯುತ್ತಿದೆ. ಇದರ ನಡುವೆ ಕೊರೋನಾದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವರನ್ನು ಉಳಿಸುತ್ತಿದೆ ಡೆಕ್ಸಾಮೆಥಾಸೊನ್ ಔಷದಿ. ವಿಶೇಷ ಅಂದರೆ ಈ ಔಷದಿ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.

• Lifestyle16, Jun 2020, 4:55 PM

ಯಶಸ್ವೀ ವ್ಯಕ್ತಿಗಳ ಗೆಲುವಿನ ಮೆಟ್ಟಿಲಾಗುವ ಸಾಮಾನ್ಯ ಅಭ್ಯಾಸಗಳು

ಶ್ರೀಮಂತರು, ಯಶಸ್ಸನ್ನು ಕಂಡವರ ದಿನಚರಿಯ ಕೆಲ ಅಭ್ಯಾಸಗಳು ಅವರ ಗೆಲುವಿಗೆ ದಾರಿಯಾಗಿರುತ್ತವೆ. ಅಂಥ ಅಭ್ಯಾಸಗಳು ಯಾವುವು?

Sandalwood Actors darshan sudeep puneeth

Sandalwood30, May 2020, 9:15 AM

ಸ್ಟಾರ್‌ಗಳಿಗೆ ಮರುಜನ್ಮ ಕೊಟ್ಟ ಚಿತ್ರಗಳು; ಅವರಿಗೂ ಈ ಗೆಲುವು ತುರ್ತಾಗಿ ಬೇಕಿದೆ!

ಬೆಳ್ಳಿತೆರೆಯ ಮಿನುಗು ತಾರೆಗಳ ಸೋಲು- ಗೆಲುವಿನ ಲೆಕ್ಕಾಚಾರವಿದು. ಇನ್ನೇನು ಸೋತೇ ಹೋದರು ಎನ್ನುವಾಗ ಫೀನಿಕ್ಸ್‌ನಂತೆ ಎದ್ದು ಬಂದರು ಕೆಲವರು. ಬ್ಲಾಕ್‌ಬಾಸ್ಟರ್‌ ಹಿಟ್‌ ಕೊಟ್ಟವರು ತಮ್ಮ ಹಿಂದಿನ ಯಶಸ್ಸು ಮುಂದುವರಿಸುತ್ತಾರೆಯೇ ಎಂಬುದು ಮತ್ತೊಂದು ಲೆಕ್ಕ, ಈ ಚಿತ್ರದಿಂದಲಾದರೂ ಗೆಲುವಿನ ಕುದುರೆ ಏರಬಹುದೇ ಎನ್ನುವ ನಿರೀಕ್ಷೆ ಮತ್ತೊಂದಿಷ್ಟುತಾರೆಗಳದ್ದು.

• darling krishna
Video Icon

Sandalwood27, May 2020, 12:18 PM

ಹೊಸ ಸಿನಿಮಾ ಮಾಡಲಿದ್ದಾರೆ ಡಾರ್ಲಿಂಗ್ ಕೃಷ್ಣ; ಯಾರಾಗ್ತಾರೆ ನಾಯಕಿ?

ಸ್ಯಾಂಡಲ್‌ವುಡ್‌ನಲ್ಲಿ ಅಚ್ಚರಿಯ ಗೆಲುವು, ಸಕ್ಸಸ್ ಸಾಧಿಸಿ ಭರವಸೆಯ ನಟ ಎನಿಸಿಕೊಂಡವರು ಲವ್ ಮಾಕ್‌ಟೇಲ್‌ನ ಡಾರ್ಲಿಂಗ್ ಕೃಷ್ಣ. ಲವ್ ಮಾಕ್‌ಟೇಲ್ ಗೆಲುವಿನ ನಂತರ ಇನ್ನೊಂದು ಸಿನಿಮಾಗೆ ಕೈ ಹಾಕಿದ್ದಾರೆ. ರಾಧಿಕಾ ಕುಮಾರಸ್ವಾಮಿ ಡಾರ್ಲಿಂಗ್ ಕೃಷ್ಣಗೆ ನಾಯಕಿಯಾಗಿ ನಟಿಸಲಿದ್ದಾರೆ. ನಿರ್ದೇಶಕ ನಾಗಶೇಖರ್ ನಿರ್ದೆಶನ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

149 cc ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು,  10.3 bhp ಪವರ್ ಹಾಗೂ 10.6 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ

Automobile26, May 2020, 2:17 PM

ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಬಿತ್ತು ಭಾರಿ ದಂಡ!

ಒರಿಜಿನಲ್ ವಸ್ತುಗಳನ್ನು ಒಂದು ಇಂಚು ವ್ಯತ್ಯಾಸವಿಲ್ಲದೆ ಡೂಪ್ಲಿಕೇಟ್ ಮಾಡುವುದರಲ್ಲಿ ಚೀನಾ ಮೀರಿಸುವರು ಯಾರು ಇಲ್ಲ. ಬಹುತೇಕ ಎಲ್ಲಾ ಬ್ರಾಂಡೆಡ್ ವಸ್ತುಗಳು ಡೂಪ್ಲಿಕೇಟ್ ಚೀನಾದಲ್ಲಿ ಲಭ್ಯವಿದೆ. ಇಷ್ಟೇ ಅಲ್ಲ ಇತರ ದೇಶಗಳಿಗೂ ರಫ್ತು ಮಾಡುತ್ತದೆ. ಈ ಕಾರಣಕ್ಕೆ ಹಲವು ಬ್ರಾಂಡೆಡ್ ಕಂಪನಿಗಳು ಚೀನಾ ವಿರುದ್ಧ ಕನೂನು ಹೋರಾಟ ಮಾಡಿ ಗೆಲುವು ಸಾಧಿಸಿದೆ. ಇದೀಗ ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಸಂಕಷ್ಟ ಎದುರಾಗಿದೆ.

• Cricket17, May 2020, 4:09 PM

1 ಓವರ್ ಎಂದು ಒಂದು ದಿನ ಬ್ಯಾಟಿಂಗ್; ದ್ರಾವಿಡ್ ಜೊತೆಗಿನ ಜೊತೆಯಾಟ ನೆನಪಿಸಿದ ಲಕ್ಷ್ಮಣ್!

2001ರ ಕೋಲ್ಕತಾ ಟೆಸ್ಟ್ ಪಂದ್ಯ ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲಾರ. ಟೀಂ ಇಂಡಿಯಾ ಫಾಲೋ ಆನ್‌ ಗುರಿಗೆ ತುತ್ತಾಗಿತ್ತು. ಇಷ್ಟೇ ಅಲ್ಲ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಹೋರಾಟದಿಂದ ಟೀಂ ಇಂಡಿಯಾ ಸೋಲಿನ ದವಡೆಯಿಂದ ಪಾರಾಗಿದ್ದು ಮಾತ್ರವಲ್ಲ, ಐತಿಹಾಸಿಕ ಗೆಲುವು ಸಾಧಿಸಿದೆ. ಇದೀಗ ಈ ಗೆಲುವಿನ ಹಿಂದಿನ ಸೀಕ್ರೆಟ್‌ನ್ನು ವಿವಿಎಸ್ ಬಹಿರಂಗ ಪಡಿಸಿದ್ದಾರೆ.

केरल में सिर्फ 0.8% मृत्यु दर:

राज्य में कोरोना के 3 मामले सामने आने के बाद ही केरल सरकार ने सक्रियता दिखाई। जहां कोरोना केसों के मामले में केरल टॉप पर था, वह थोड़े ही समय में नीचे आने लगा। यहां लोग ठीक होने लगे। जहां दुनिया में कोरोना से मृत्यु दर 6.9% है। वहीं, केरल में यह सिर्फ 0.8% है। यहां मरीजों के ठीक होने की दर भी बहुत अधिक है। भारत में कोरोना का पहला मामला केरल में सामने आया था। यहां वुहान में पढ़ने वाली एक छात्रा कोरोना संक्रमित मिली थी। हालांकि, राज्य की ठीक होने वाली पहली मरीज भी वही थी। जब छात्रा अस्पताल में भर्ती थी, तब स्वास्थ्य मंत्री ने खुद उससे बाद कर उसका हौसला बढ़ाया था।

India15, May 2020, 4:29 PM

ಕೇರಳ ಆರೋಗ್ಯ ಸಚಿವೆ ಶೈಲಜಾ ಕೆಲಸಕ್ಕೆ ವಿದೇಶ ಪತ್ರಿಕೆ ಚಪ್ಪಾಳೆ

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಇತ್ತ ಎಲ್ಲಾ ರಾಜ್ಯಗಳ ಕತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಪ್ರತಿ ದಿನ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಲೇ ಇದೆ. ಆದರೆ ಕೇರಳ ಮಾತ್ರ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದೆ. ಇದೀಗ ಕೇರಳ ಆರೋಗ್ಯ ಸಚಿವೆ ಶೈಲಾಜ ಕಾರ್ಯಕ್ಕೆ ವಿಶ್ವವೇ ಸಲಾಂ ಹೇಳುತ್ತಿದೆ.

Mask

Karnataka Districts15, May 2020, 8:45 AM

ಮಾಸ್ಕ್‌ ಆಫ್‌ ಬೆಂಗಳೂರಿಗೆ ಗೃಹ ಸಚಿವ ಬೊಮ್ಮಯಿ ಶ್ಲಾಘನೆ

ಬೆಂಗಳೂರು ಸಿಟಿ ಪೊಲೀಸರು ಕೋವಿಡ್‌-19 ವಿರುದ್ಧ ಆರಂಭಿಸಿರುವ ‘ಮಾಸ್ಕ್‌ ಆಫ್‌ ಬೆಂಗಳೂರು’ ಎಂಬ ಅಭಿಯಾನಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವ ಮೂಲಕ ಕೊರೋನಾ ಯುದ್ಧದ ವಿರುದ್ಧ ಗೆಲುವು ಸಾಧಿಸೋಣ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

• Video Icon

International14, May 2020, 9:05 PM

ಮೋದಿಗೆ ರಾಜತಾಂತ್ರಿಕೆ ಗೆಲುವು; ವಿಜಯ್ ಮಲ್ಯ ಗಡೀಪಾರಿಗೆ ಆದೇಶ!

ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತದ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ವಂಚಿಸಿದ ಆರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಗಡೀಪಾರಿಗೆ ಲಂಡನ್ ಕೋರ್ಟ್ ಆದೇಶ ನೀಡಿದೆ. ಮಲ್ಯಗಿದ್ದ ಕಟ್ಟ ಕಡೆಯ ಕಾನೂನು ಅವಕಾಶದಲ್ಲೂ ಹಿನ್ನಡೆಯಾಗಿದೆ. ಶೀಘ್ರದಲ್ಲೇ ಮಲ್ಯರನ್ನು ಲಂಡನ್ ಕೋರ್ಟ್,  ಭಾರತಕ್ಕೆ ಹಸ್ತಾಂತರ ಮಾಡಲಿದೆ.

• narendra modi wears gamucha which is part of tradtional dressing
Video Icon

India16, Apr 2020, 7:40 PM

ಮೋದಿ ಸಪ್ತ ಸೂತ್ರ ಪಾಲಿಸಿದ್ರೆ ಭಾರತ ಗೆಲ್ಲುತ್ತೆ ಕೊರೋನಾ ಯುದ್ಧ? ಇಲ್ಲಿದೆ ಏಪ್ರಿಲ್ 20ರ ರಹಸ್ಯ

• ಲಾಕ್‌ಡೌನ್‌ ಮತ್ತೆ 19 ದಿನ ವಿಸ್ತರಣೆ, ಜೊತೆಗೆ ಏ.20ರ ಗಡುವು
• ಪ್ರಧಾನಿ ಮೋದಿ ಸಪ್ತ ಸೂತ್ರ ಪಾಲಿಸಿದ್ರೆ ದೇಶಕ್ಕೆ ಗೆಲುವು
• ಕೇರಳದ ರೀತಿಯಲ್ಲೇ ಯಶಸ್ಸಿನ ಹಾದಿಯಲ್ಲಿ ಕರ್ನಾಟಕ
• seema

India21, Mar 2020, 1:02 PM

ಶುಲ್ಕ ಪಡೆಯದೇ ನಿರ್ಭಯಾ ಪರ 7 ವರ್ಷ ಹೋರಾಡಿದ ಸೀಮಾಗಿದು ಮೊದಲ ಕೇಸ್!

ನಿರ್ಭಯಾಗೆ ನ್ಯಾಯ ತಂದುಕೊಡುವಲ್ಲಿ, ಆಕೆಯ ತಾಯಿ  ಜೊತೆ ಅಷ್ಟೇ ಧೈರ್ಯದಿಂದ 7 ವರ್ಷ ಹೋರಾಡಿದ ಸೀಮಾ ಕುಶ್ವಾಹಾ. ಇವರು ಮೊದಲ ಪ್ರಕರಣದಲ್ಲೇ ಗೆದ್ದ ನಿರ್ಭಯಾ ಪರ ವಾದ ಮಾಡಿ ಗೆಲುವು ತಂದುಕೊಟ್ಟಿದ್ದಾರೆ ಇನ್ನು ಸೀಮಾ ಈ ಪ್ರಕರಣದಲ್ಲಿ ವಾದ ಮಾಡಲು ಯಾವುದೇ ಶುಲ್ಕ ಪಡೆದಿಲ್ಲ ಎಂಬುವುದು ಮತ್ತೊಂದು ಇಂಟರೆಸ್ಟಿಂಗ್ ಸಂಗತಿ

• Munirathna

Politics19, Mar 2020, 8:37 PM

ಅನರ್ಹ ಶಾಸಕ ಮುನಿರತ್ನ ಗೆಲುವು ಅಕ್ರಮವಾ ? ಸಕ್ರಮವಾ? ಆದೇಶಕ್ಕೆ ಕ್ಷಣಗಣನೆ..!

ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ 20 ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣದ ಸಂಬಂಧ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ವಿರುದ್ಧದ ಪ್ರಕರಣ ಅಂತಿಮ ಘಟ್ಟ ತಲುಪಿದ್ದು, ಮುನಿರತ್ನ ಗೆಲುವು ಅಕ್ರಮವಾ ? ಸಕ್ರಮವಾ? ಎನ್ನುವ ಸತ್ಯಾಂಶ ಹೊರಬೀಳಲು ಕ್ಷಣಗಣನೆ ಶುರುವಾಗಿದೆ.

• JDS

Karnataka Districts16, Mar 2020, 1:14 PM

ಕೈ, ಬಿಜೆಪಿ ಹಿಂದಿಕ್ಕಿ ಜೆಡಿಎಸ್ ಗೆ ಹೆಚ್ಚು ಸ್ಥಾನ : ಪಟ್ಟ ಯಾರಿಗೆ..?

ಜೆಡಿಎಸ್ ಹೆಚ್ಚು ಸ್ಥಾನದಲ್ಲಿ ಗೆಲುವು ಪಡೆದಿದ್ದು, ಇದೀಗ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವುದು ಪ್ರಶ್ನೆಯಾಗಿದೆ. ಅಲ್ಲದೇ ಅಧ್ಯಕ್ಷ ಸ್ಥಾನದ ಕುತೂಹಲವು ಗರಿಗೆದರಿದೆ.