ಗೃಹ ಸಚಿವಾಲಯ  

(Search results - 47)
 • India13, Jul 2020, 1:38 PM

  ಅಯೋಧ್ಯೆ ರಾಮ ಮಂದಿರ ಟ್ರಸ್ಟಿಗಳ ಮಾಹಿತಿ ನಿರಾಕರಿಸಿದ ಗೃಹ ಸಚಿವಾಲಯ

  ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಕೆಲಸವನ್ನು ಗಮನಿಸಲು ಕೇಂದ್ರ ರಚಿಸಿದ ಸಮಿತಿ ಬಗ್ಗೆ ಮಾಹಿತಿ ನೀಡಲು ಗೃಹ ಸಚಿವಾಲಯ ನಿರಾಕರಿಸಿದೆ. ಈ ಬಗ್ಗೆ ಯಾವುದೇ ಕಾನೂನು ರೀತಿಯ ಕಾರಣವನ್ನು ನೀಡಲಾಗಿಲ್ಲ.

 • Education Jobs7, Jul 2020, 7:46 AM

  ಅಂತಿಮ ಪದವಿಗೆ ಸೆಪ್ಟೆಂಬರ್‌ ಅಂತ್ಯದೊಳಗೆ ಪರೀಕ್ಷೆ: ಮಾರ್ಗಸೂಚಿ ಬಿಡುಗಡೆ!

  ಅಂತಿಮ ಪದವಿಗೆ ಸೆಪ್ಟೆಂಬರ್‌ ಅಂತ್ಯದೊಳಗೆ ಪರೀಕ್ಷೆ: ಕೇಂದ್ರ| ಗೃಹ ಸಚಿವಾಲಯ ಸಮ್ಮತಿ ಬೆನ್ನಲ್ಲೇ ಮಾರ್ಗಸೂಚಿ

 • <p>CRPF</p>

  India3, Jul 2020, 8:46 AM

  ಅರೆಸೇನಾ ಪಡೆಗಳಿಗೆ ತೃತೀಯ ಲಿಂಗಿಗಳ ಸೇರ್ಪಡೆ ಸನ್ನಿಹಿತ..!

  ಕೇಂದ್ರ ಗೃಹ ಸಚಿವಾಲಯವು ಜುಲೈ 1ರಂದು ವಿವಿಧ ಅರೆಸೇನಾಪಡೆಗಳಿಗೆ ಪತ್ರ ಬರೆದಿದೆ. ‘ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ 2020ರಲ್ಲಿ ನೇಮಕಾತಿಗೆ ಪರೀಕ್ಷೆ ನಡೆಸಬೇಕಿದೆ. ಇದರಲ್ಲಿ ಪುರುಷ/ಮಹಿಳೆ ಎಂಬ ಆಯ್ಕೆಗಳ ಜತೆ ತೃತೀಯ ಲಿಂಗ ಎಂಬುದನ್ನು ಸೇರಿಸುವ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

 • Video Icon

  India30, Jun 2020, 11:05 AM

  ನಾಳೆಯಿಂದ ಅನ್‌ಲಾಕ್‌ 2.0 ಜಾರಿ; ಯಾವುದಕ್ಕೆ ನಿರ್ಬಂಧ? ಯಾವುದಕ್ಕೆ ಇಲ್ಲ?

   ಬುಧವಾರದಿಂದ ಜಾರಿಗೆ ಬರುವ ಅನ್‌ಲಾಕ್‌ 2.0 ಸಂಬಂಧ ಕೇಂದ್ರ ಗೃಹ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೆಲವೊಂದು ಸಣ್ಣಪುಟ್ಟಬದಲಾವಣೆ ಬಿಟ್ಟರೆ ಅನ್‌ಲಾಕ್‌ 1ರಲ್ಲಿ ಎಲ್ಲಾ ನಿಯಮಗಳು ಮುಂದುವರೆಯಲಿವೆ. ಕೊರೋನಾ ವೈರಸ್‌ ಅಬ್ಬರ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು.31ರವರೆಗೂ ಶಾಲೆ- ಕಾಲೇಜು, ಶೈಕ್ಷಣಿಕ ಹಾಗೂ ಕೋಚಿಂಗ್‌ ಸಂಸ್ಥೆಗಳನ್ನು ಆರಂಭಿಸದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

 • <p>Lockdown </p>

  Fact Check13, Jun 2020, 9:43 AM

  Fact Check: ಜೂ.15 ರಿಂದ ಮತ್ತೆ ಕಂಪ್ಲೀಟ್‌ ಲಾಕ್ಡೌನ್‌?

  ಲಾಕ್‌ಡೌನ್‌ ಸಡಿಲಿಸಿದ ಬಳಿಕ ಭಾರತದಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್‌ 15ರಿಂದ ದೇಶಾದ್ಯಂತ ಮತ್ತೊಮ್ಮೆ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗುತ್ತದೆ. ಸ್ವತಃ ಕೇಂದ್ರ ಗೃಹ ಸಚಿವಾಲಯವೇ ಈ ಸುಳಿವನ್ನು ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • India5, Jun 2020, 8:53 AM

  ರಾಜ್ಯದಲ್ಲಿ ‘ದಲಿತ’ ಪದ ಬಳಕೆ ನಿಷೇಧ

  ಕೇಂದ್ರ ಗೃಹ ಸಚಿವಾಲಯ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಆಡಳಿತ ಭಾಷೆ, ಪತ್ರವ್ಯವಹಾರ, ಪ್ರಮಾಣ ಪತ್ರಗಳಲ್ಲಿ ‘ದಲಿತ’ ಎನ್ನುವ ಪದವನ್ನು ಬಳಸದೇ ಪರಿಶಿಷ್ಟಜಾತಿ/ ಪರಿಶಿಷ್ಟಪಂಗಡ ಎಂದು ಬಳಸುವಂತೆ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

 • Video Icon

  state18, May 2020, 11:24 AM

  ಲಾಕ್‌ಡೌನ್ 4.0: ಬಸ್, ಆಟೋ, ಟ್ಯಾಕ್ಸಿ ರಸ್ತೆಗಿಳಿಯೋದು ಪಕ್ಕಾ!

  ಕೊರೊನಾ ವೈರಸ್ ನಿಯಂತ್ರಣಕ್ಕಾಗಿ 54 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನನ್ನು ಕೇಂದ್ರ ಸರ್ಕಾರ ಮೇ 18 ರಿಂದ 31 ರವರೆಗೆ ವಿಸ್ತರಿಸಿದೆ. ಲಾಕ್‌ಡೌನ್ 4.0 ಸಂಬಂಧ ಭಾನುವಾರ ಕೇಂದ್ರ ಗೃಹ ಸಚಿವಾಲಯ ವಿಸ್ತೃತ ಮಾರ್ಗಸೂಚಿ ಹೊರಡಿಸಿದ್ದು 54 ದಿನಗಳಿಂದ ಇದ್ದ ನಿರ್ಬಂಧ ಸಡಿಲಗೊಳಿಸಲಾಗಿದೆ

 • <p>Lock Down</p>

  India17, May 2020, 6:59 PM

  Breaking:ದೇಶಾದ್ಯಂತ ಲಾಕ್​ಡೌನ್ ವಿಸ್ತರಣೆ​, ಕೇಂದ್ರದಿಂದ ಅಧಿಕೃತ ಆದೇಶ

  ಇಂದು (ಭಾನುವಾರ) ಮುಕ್ತಾಯಗೊಳ್ಳಬೇಕಿದ್ದ ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಮುಂದುವರೆಸಿ ಆದೇಶ ಹೊರಡಿಸಿದೆ.

 • <p>India LockDown </p>

  India1, May 2020, 6:37 PM

  ಲಾಕ್‌ಡೌನ್ ವಿಸ್ತರಣೆ: ಕೇಂದ್ರ ಗೃಹ ಸಚಿವಾಲಯದಿಂದ ಅಧಿಕೃತ ಘೋಷಣೆ, ಎಷ್ಟು ದಿನ?

  ಲಾಕ್‌ಡೌನ್ ಮತ್ತೆ ವಿಸ್ತರಣೆ ಕೇಂದ್ರ ಗೃಹ ಸಚಿವಾಲಯ ಅಧಿಕೃತ ಘೋಷಣೆ ಮಾಡಿದೆ. ಹಾಗಾದ್ರೆ, ಮೂರನೇ ಹಂತದ ಲಾಕ್‌ಡೌನ್ ಎಷ್ಟು ದಿನ ಇಲ್ಲಿದೆ ನೋಡಿ ವಿವರ

 • News30, Apr 2020, 5:06 PM

  ಬಾಲಿವುಡ್‌ಗೆ ಆಘಾತ ತಂದ ರಿಶಿ ಕಪೂರ್ ಅಗಲಿಕೆ, ಎಲ್ಲಿಗೆ ಬಂತು ಕೊರೋನಾ ಲಸಿಕೆ? ಏ.30ರ ಟಾಪ್ 10 ಸುದ್ದಿ!

  ಲಾಕ್‌ಡೌನ್ ವಿಸ್ತರಣೆ ಕುರಿತು ಕೇಂದ್ರ ಗೃಹ ಸಚಿವಾಲಯ ಮಹತ್ವದ ಸೂಚನೆ ಸುಳಿವು ನೀಡಿದೆ.  ಇದರ ನಡುವೆ ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕುರಿತು ಆರ್ ಅಶೋಕ್ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಲಾಕ್‌ಡೌನ್ ಕಾರಣ ದಿನಸಿ ತರಲು ಅಂಗಡಿಗೆ ಕಳುಹಿಸಿದ ಮಗ, ಮದುವೆಯಾಗಿ ಪತ್ನಿ ಜೊತೆ ವಾಪಸ್ ಆದ ಘಟನೆ ನಡೆದಿದೆ. ಬಾಲಿವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಇರ್ಫಾನ್ ಖಾನ್ ಅಗಲಿಕೆ ನೋವಿನಲ್ಲಿದ್ದ ಬಾಲಿವುಡ್‌ಗೆ ಇದೀಗ ಹಿರಿಯ ನಟ ರಿಷಿ ಕಪೂರ್ ನಿಧನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಚೀನಾದಲ್ಲಿದ್ದ ಅಮೆರಿಕಾ ಕಂಪನಿ ಭಾರತಕ್ಕೆ, ರೋಹಿತ್ ಶರ್ಮಾಗೆ ಹುಟ್ಟು ಹಬ್ಬ ಸಂಭ್ರಮ ಸೇರಿದಂತೆ ಏಪ್ರಿಲ್ 30ರ ಟಾಪ್ 10 ಸುದ್ದಿ ಇಲ್ಲಿವೆ.

 • Corona
  Video Icon

  India30, Apr 2020, 12:56 PM

  ಮೇ. 4 ಬಳಿಕ ದೇಶದಲ್ಲಿ ಮತ್ತೆ ಲಾಕ್‌ಡೌನ್? ಸುಳಿವು ಕೊಟ್ಟ ಗೃಹ ಸಚಿವಾಲಯ!

  ಮೇ 3 ರ ನಂತರವೂ ಲಾಕ್ ಡೌನ್ ಮುಂದುವರೆಯುತ್ತಾ? ಹೌದು ಎನ್ನುತ್ತಿದೆ ಕೇಂದ್ರ ಗೃಹ ಇಲಾಖೆ ಟ್ವೀಟ್. ಮೇ.4 ರ ನಂತರ ಮತ್ತಷ್ಟು ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳು ಸಡಲಿಕೆಯಾಗಲಿವೆ. ಆದರೆ ಹಲವು ಜಿಲ್ಲೆಗಳು ಎಂದು ಹೇಳುವ ಮೂಲಕ ಹಾಟ್ ಸ್ಪಾಟ್ಸ್ ಗೆ ಮುಕ್ತಿ ಇಲ್ಲ ಎಂದಿದೆ.

 • Amit Shah, Delhi riot, Parliament, Lok Sabha Amit Shah, Hate speech, Amit Shah speech

  Coronavirus Fact Check1, Apr 2020, 8:48 AM

  Fact Check: ಕೊರೋನಾ ಬಗ್ಗೆ ಪೋಸ್ಟ್‌ ಮಾಡಿದ್ರೆ ಜೈಲು!

  ಕೊರೋನಾ ವೈರಸ್‌ ಪತ್ತೆಯಾದಾಗಿನಿಂದ ವೈರಸ್‌ ಕುರಿತ ಸುಳ್ಳುಸುದ್ದಿಗಳು ಶರವೇಗದಲ್ಲಿ ಹಬ್ಬುತ್ತಿರುವುದರಿಂದ ಕೊರೋನಾ ಕುರಿತ ಯಾವುದೇ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು ಶಿಕ್ಷಾರ್ಹ ಅಪರಾಧ ಎಂದು ಕೇಂದ್ರ ಗೃಹ ಸಚಿವಾಲಯ ಸುತ್ತೋಲೆ ಹೊರಡಿಸಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 • Modi
  Video Icon

  India14, Mar 2020, 6:56 PM

  ಕೊರೋನಾ ವೈರಸ್: ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಮಹತ್ವದ ಆದೇಶ

  ಕೊರೋನಾ ವೈರಸ್ ತಡೆಗೆ ಕೇಂದ್ರ ಸರ್ಕಾರ ದೇಶದ ರಾಜ್ಯಗಳಿಗೆ ಮಹತ್ವದ ಆದೇಶವೊಂದನ್ನ ಹೊರಡಿಸುವುದರ ಜತೆಗೆ  ಎಲ್ಲಾ ರಾಜ್ಯದ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

 • shsh

  India4, Feb 2020, 12:22 PM

  ದೇಶಾದ್ಯಂತ NRC ಜಾರಿ: ಇನ್ನೂ ಡಿಸೈಡ್ ಮಾಡಿಲ್ಲ ಎಂದ ಕೇಂದ್ರ!

  NRC ದೇಶವ್ಯಾಪಿ ಜಾರಿಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ| ಮೊದಲ ಬಾರಿ ಅಧಿಕೃತ ಹೇಳಿಕೆ ನೀಡಿದ ಗೃಹ ಸಚಿವಾಲಯ| ಸಂಸತ್ತಿನಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವ

 • narendra modi

  India25, Jan 2020, 12:29 PM

  ಮೋದಿ ಹತ್ಯೆ ಸಂಚಿನ ಕೇಸ್‌ NIA ತೆಕ್ಕೆಗೆ!

  ಮೋದಿ ಹತ್ಯೆ ಸಂಚಿನ ಕೇಸ್‌ ಎನ್‌ಐಎ ತೆಕ್ಕೆಗೆ| ತನಿಖೆ ಎನ್‌ಐಎಗೆ ನೀಡಲು ಕೇಂದ್ರ ಗೃಹ ಸಚಿವಾಲಯ ನಿರ್ಧಾರ