ಗೂಗಲ್ ಸರ್ಚ್  

(Search results - 13)
 • Whats New12, Jun 2020, 4:12 PM

  ಗೂಗಲ್ ಸರ್ಚ್‌‌‌ನಲ್ಲಿ ಕಾಣತ್ತೆ ನಿಮ್ಮ ವಾಟ್ಸ್ಆ್ಯಪ್ ನಂಬರ್!

  ವಾಟ್ಸ್ಆ್ಯಪ್ ಈಗಾಗಲೇ ಡೇಟಾ ಪ್ರೈವೆಸಿಗೆ ಸಾಕಷ್ಟು ಒತ್ತು ಕೊಟ್ಟಿರುವುದಲ್ಲದೆ, ಎಂಡ್ ಟು ಎಂಡ್ ಎನ್ ಕ್ರಿಪ್ಷನ್ ಸೇವೆಯನ್ನು ತನ್ನೆಲ್ಲ ಗ್ರಾಹಕರಿಗೆ ನೀಡಿದೆ. ಇಷ್ಟಾದರೂ ಈಗ ಹೊಸ ಫೀಚರ್ ನಿಂದ ಸ್ವಲ್ಪ ಎಡವಟ್ಟು ಆಗಿದೆ. ಈಗಾಗಲೇ ಸುಮಾರು 3 ಲಕ್ಷಕ್ಕೂ ಅಧಿಕ ಕ್ಲಿಕ್ ಟು ಚಾಟ್ ಬಳಕೆದಾರರ ಮೊಬೈಲ್ ನಂಬರ್ ಗಳು ಗೂಗಲ್ ಸರ್ಚ್ ನಲ್ಲಿ ಕಾಣಲಾರಂಭಿಸಿವೆ. ಒಂದು ವೇಳೆ ಬಳಕೆದಾರರ ಈ ವಾಟ್ಸ್ಆ್ಯಪ್ ನಂಬರ್ ಬ್ಯಾಂಕ್ ಖಾತೆಗಳು ಸೇರಿದಂತೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ವ್ಯವಸ್ಥೆಗಳಿಗೆ ಲಿಂಕ್ ಆಗಿದ್ದರೆ ಹ್ಯಾಕರ್ ಗಳ ಪಾಲಾಗಲಿದೆ ಎಂಬ ಆತಂಕಗಳೂ ಎದುರಾಗಿವೆ. ಹಾಗಾದರೆ, ಏನಿದು ಎಂಬುದನ್ನು ನೋಡೋಣ…

 • Cine World12, May 2020, 6:26 PM

  ಗೂಗಲ್ ಸರ್ಚ್: ಸನ್ನಿ ಲಿಯೋನ್ ಹಿಂದಿಕ್ಕಿದ ಪ್ರಿಯಾಂಕ ಚೋಪ್ರಾ

  ಗ್ಲೋಬಲ್‌ ಡಾಟಾ ವಿಶ್ಲೇಷಣಾ ಸಂಸ್ಥೆ ಗೂಗಲ್‌ನಲ್ಲಿ ಹೆಚ್ಚು ಸರ್ಚ್‌ ಆಗಿರುವ ಭಾರತದ ಸೆಲೆಬ್ರೆಟಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಸ್ಟಡಿಯ ಪ್ರಕಾರ ಬಾಲಿವುಡ್‌ನ ಬೆಡಗಿಯರನ್ನು ಜನರು ಹೆಚ್ಚು ಹುಡುಕಲಾಗಿದೆ. ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಸಲ್ಲು ಬಾಯ್‌ ಅನ್ನು ಸಹ ಗೂಗಲ್‌ನಲ್ಲಿ ಹುಡುಕಿದ್ದಾರೆ ಫ್ಯಾನ್ಸ್‌. ಕನ್ನಡದ ರಶ್ಮಿಕಾ ಮಂದಣ್ಣ ಈ ಲಿಸ್ಟ್‌ನಲ್ಲಿದ್ದಾರೆ. ಆದರೆ ಕಳೆದ ಬಾರಿಯ ಟಾಪರ್‌ ಸನ್ನಿ ಲಿಯೋನ್‌ ಅನ್ನು ಹಿಂದಿಕ್ಕಿದ್ದಾರೆ ಗ್ಲೋಬಲ್‌ ಸ್ಟಾರ್‌ ಪಿಗ್ಗಿ.
   

 • Whats New4, May 2020, 7:06 PM

  ಲಾಕ್‌ಡೌನ್ ಅವಧಿಯಲ್ಲಿ ಗೂಗಲ್ ಸರ್ಚ್ ಟ್ರೆಂಡ್‌ಗಳಿವು!

  ವಿಶ್ವವನ್ನೇ ದಿಕ್ಕೆಡಿಸಿರುವ ಕೊರೋನಾ ಮಾಹಾಮಾರಿಯ ಭಯ ಜನರ ತಲೆಯನ್ನೂ ಬಹಳವಾಗಿ ಕೆಡಿಸಿದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಪರಿಣಾಮ ಈ ಅವಧಿಯಲ್ಲಿ ಗೂಗಲ್‌ನಲ್ಲಿ ಕರೋನಾಗೆ ಸಂಬಂಧಿಸಿದ ಮಾಹಿತಿಗಳ ಸಹಿತ, ಒತ್ತಡ ನಿವಾರಣೆ, ಕೋವಿಡ್-19ಕ್ಕೆ ಔಷಧಗಳೇನು ಎಂಬಿತ್ಯಾದಿ ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಾಡಲಾಗಿದೆ. ಹಾಗಾದರೆ ಈ ಲಾಕ್ ಡೌನ್ ಅವಧಿಯಲ್ಲಿ ಯಾವ ಯಾವ ವಿಷಯಗಳು ಟ್ರೆಂಡ್ ಆಗಿವೆ ಎಂಬುದನ್ನು ನೋಡೋಣ ಬನ್ನಿ…   

 • Corona virus effected people got good news, Food, Shelters list from Google

  Whats New9, Apr 2020, 1:24 PM

  ಕೊರೋನಾ ನಿರಾಶ್ರಿತರಿಗೆ ಊಟ, ವಾಸ್ತವ್ಯದ ಜಾಗ ಹೇಳುತ್ತೆ ಗೂಗಲ್!

  ಕೋವಿಡ್-19 (ಕೊರೋನಾ ವೈರಸ್) ಹಿನ್ನೆಲೆಯಲ್ಲಿ ಇಂದು ಅದೆಷ್ಟೋ ವಲಸೆ ಕಾರ್ಮಿಕರು ಹಾಗೂ ಪರೋಕ್ಷ ಪರಿಣಾಮದಿಂದ ಕೆಲಸ ಕಳೆದುಕೊಂಡವರು ನಗರಗಳಲ್ಲಿ ಒಂದೊಂದು ದಿನವೂ ಊಟವಿಲ್ಲದೆ ಒದ್ದಾಡುತ್ತಿದ್ದಾರೆ. ಇಂಥವರಿಗೆ ನೆರವಾಗಲೆಂದು ಸರ್ಕಾರ ಊಟ-ವಸತಿಯನ್ನು ನಗರಗಳಲ್ಲಿ ಮಾಡುತ್ತಿದೆ. ಇದಕ್ಕೆ ಗೂಗಲ್ ಸಾಥ್ ಕೊಟ್ಟಿದೆ. ಆದರೆ, ನಿಜಕ್ಕೂ ಇದು ವರ್ಕೌಟ್ ಆಗುತ್ತಾ? ಜನ ಸಹಕಾರ ಕೊಟ್ಟರೆ ಆಗುತ್ತೆ ಎಂಬ ವಾದಗಳೂ ಇವೆ. ಹೀಗೆ ಏನಿದು? ಇಲ್ಲಿದೆ ಡೀಟೇಲ್ಸ್.

 • 08 top10 stories

  News8, Feb 2020, 4:00 PM

  ನೂತನ ಶಾಸಕರ ಖಾತೆ ಕ್ಯಾತೆ, ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗೆ ಏನಾಗೈತೆ; ಫೆ.08ರ ಟಾಪ್ 10 ಸುದ್ದಿ!

  ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಸಚಿವರು ಪ್ರಮುಖ ಖಾತೆ ನೀಡುವಂತೆ ಬೇಡಿಕೆ ಇಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಗೆ ಸ್ಥಾನ ಹಂಚಿಕೆ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಪದವಿ ಅಸಲಿ ಅಥವಾ ನಕಲಿ ಅನ್ನೋ ಚರ್ಚೆ ಶುರುವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಗೂಗಲ್ ಸರ್ಚ್‌ನಲ್ಲಿ ಡಿಬಾಸ್ ದರ್ಶನ್, ದೆಹಲಿ ಚುನಾವಣೆ ಸೇರಿದಂತೆ ಫೆಬ್ರವರಿ 8ರ ಟಾಪ್ 10 ಸುದ್ದಿ ಇಲ್ಲಿವೆ.

 • Modi

  India22, Dec 2019, 6:36 PM

  ಬಂಧನ ಶಿಬಿರ ಇಲ್ಲ: ಗೂಗಲ್ ಸರ್ಚ್ ಮಾಡಿ ಎಂದ ಕಾಂಗ್ರೆಸ್!

  ಭಾರದತಲ್ಲಿ ಬಾಂಗ್ಲಾದೇಶ ಅಕ್ರಮ ವಲಸಿಗರ ಬಂಧನ ಶಿಬಿರಗಳಿಲ್ಲ ಎಂದ ಪ್ರಧಾನಿ ಮೋದಿಗೆ, ಗೂಗಲ್ ಸರ್ಚ್ ಮಾಡುವಂತೆ ಕಾಂಗ್ರೆಸ್ ತಿರುಗೇಟು ನೀಡಿದೆ.

 • Sara Ali Khan

  Cine World13, Dec 2019, 10:48 AM

  ಪಾಕಿಸ್ತಾನದಲ್ಲಿ ಸಾರಾ ಅಲಿ ಖಾನ್‌ಗೆ ಇಷ್ಟೊಂದು ಡಿಮ್ಯಾಂಡಾ?

  2019 ನೇ ಸಾಲಿನಲ್ಲಿ ಅತೀ ಹೆಚ್ಚು ಗೂಗಲ್ ಆದವರ ಪಟ್ಟಿ ಹೊರ ಬಿದ್ದಿದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಪಾಕಿಸ್ತಾನದ ಗೂಗಲ್ ಸರ್ಚ್‌ನಲ್ಲಿ 6 ನೇ ಸ್ಥಾನದಲ್ಲಿದ್ದಾರೆ.  

 • Sunny Leone

  ENTERTAINMENT14, Aug 2019, 1:52 PM

  ಮೋದಿ, ಖಾನ್‌ದ್ವಯರನ್ನು ಹಿಂದಿಕ್ಕಿ ಟಾಪ್‌ನಲ್ಲಿದ್ದಾಳೆ ಸನ್ನಿ!

  ಈ ಸನ್ನಿ ಲಿಯೋನ್ ಯಾವಾಗ್ ನೋಡಿದ್ರೂ ಸುದ್ದಿಯಲ್ಲಿರುತ್ತಾರೆ. ನೆಟ್ಟಿಗರ ಹಾಟ್ ಫೇವರೇಟ್ ನಟಿ. ಪ್ರಧಾನಿ ಮೋದಿ, ಶಾರೂಕ್ ಖಾನ್, ಸಲ್ಮಾನ್ ಖಾನ್ ರನ್ನು ಹಿಂದಿಕ್ಕಿ ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್ ಮೊದಲ ಸ್ಥಾನದಲ್ಲಿದ್ದಾರೆ. 

 • News17, May 2019, 8:22 PM

  ತನ್ನ ಅಸಭ್ಯ ಚಿತ್ರಗಳನ್ನು ಕಂಡು ಗೂಗಲ್ ಮಾಡುವುದನ್ನೇ ನಿಲ್ಲಿಸಿದ ನಟಿ!

  ಬಾಲಿವುಡ್ ತಾರೆ ಅದಿತಿ ರಾವ್ ಗೂಗಲ್ ಸರ್ಚ್ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಅವರೇ ಕಾರಣ ಬಹಿರಂಗ ಮಾಡಿದ್ದಾರೆ.

 • దేవదాస్ లో రష్మిక (ఫొటోలు)
  Video Icon

  Sandalwood16, Dec 2018, 8:08 PM

  ರಶ್ಮಿಕಾ ಮಂದಣ್ಣ ಯಶಸ್ಸಿಗೆ ಈ 5 ಘಟನೆಗಳೇ ಕಾರಣ!

  ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಈಗ ಬಹು ಬೇಡಿಕೆಯ ನಟಿ. ಗೂಗಲ್ ಸರ್ಚ್ ನಲ್ಲಿ ಟಾಪ್ ನಲ್ಲಿರುವ ದಕ್ಷಿಣದ ಬೆಡಗಿ. ಸೌತ್ ನಟಿಯರನ್ನೇ ಹಿಂದಿಕ್ಕಿದ್ದಾರೆ ಕಿರಿಕ್ ಬೆಡಗಿ . ಇವರ ಯಶಸ್ಸಿಗೆ ಆ 5 ಘಟನೆಗಳೇ ಕಾರಣ. ಇಲ್ಲಿದೆ ಆ 5 ಕಾರಣ. 

 • Sapna Choudhary new

  Cine World14, Dec 2018, 3:36 PM

  ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದಾರೆ ಈ ಸೆನ್ಸೇಶನಲ್ ಡ್ಯಾನ್ಸರ್

  ಯುಟ್ಯೂಬ್ ಜಾಸ್ತಿ ನೋಡುವವರಿಗೆ ಸಪ್ನಾ ಚೌಧರಿ ಪರಿಚಯ ಇದ್ದೇ ಇರುತ್ತದೆ. ಆಕೆ ಮಾಡುವ ಡ್ಯಾನ್ಸ್ ಗೆ ಫಿದಾ ಆಗದವರೇ ಇಲ್ಲ. ಆಕೆ ಮಾಡುವುದು ಸಿಂಪಲ್ ಡ್ಯಾನ್ಸ್ ಆದರೂ ಕೂಡಾ ಅದು ಯುಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತದೆ. ಅವರಿಗೆ ಅಪಾರ ಅಭಿಮಾನಿ ಬಳಗವೇ ಇದೆ. ಸಪ್ನಾ ಚೌಧರಿ ಬಗ್ಗೆ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆಂದರೆ ಗೂಗಲ್ ಸರ್ಚ್ ನಲ್ಲೂ ಆಕೆ ಅತೀ ಹೆಚ್ಚು ಸರ್ಚ್ ಮಾಡಲ್ಪಟ್ಟಿದ್ದಾರೆ.

 • Google

  TECHNOLOGY19, Nov 2018, 10:03 PM

  ವಾವ್... ವಾಟ್ಸಪ್, ಫೇಸ್ಬುಕ್ ಬಳಿಕ ಗೂಗಲ್‌ನಿಂದಲೂ ಹೊಸ ಫೀಚರ್!

  ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ, ಬಳಕೆದಾರರಿಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತವೆ. ಹಾಗೇಯೇ, ತಂತ್ರಜ್ಞಾನ ಅಭಿವೃದ್ಧಿಪಡಿಸಲು ಬಳಕೆದಾರರ ಫೀಡ್‌ಬ್ಯಾಕ್ ಅಷ್ಟೇ ಮುಖ್ಯ. ಸರ್ಚ್ ಇಂಜಿನ್ ದೈತ್ಯ ಗೂಗಲ್ ಇದೀಗ ಹೊಸ ಫೀಚರ್ ಬಿಡುಗಡೆ ಮಾಡಲು ಮುಂದಾಗಿದೆ.

 • star lovers
  Video Icon

  Cine World16, Jul 2018, 5:07 PM

  ಗೂಗಲ್ ಸರ್ಚ್’ನಲ್ಲಿ ಈ ಸ್ಟಾರ್ ಜೋಡಿಗಳದ್ದೇ ಹವಾ!

  ಇಂಟರ್’ನೆಟ್’ನಲ್ಲಿ ಈ ಸ್ಟಾರ್ ಜೋಡಿಗಳನ್ನು ಸಿಕ್ಕಾಪಟ್ಟೆ ಹುಡುಕ್ತಾ ಇದ್ದಾರೆ. ಅಲಿಯಾ ಭಟ್-ರಣಬೀರ್ ಕಪೂರ್, ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಸರ್ಚ್ ಆಗ್ತಾ ಇದ್ದಾರೆ. ಈ ಮೂರು ಜೋಡಿಗಳಲ್ಲಿ ಯಾರು ಹೆಚ್ಚು ಫೇಮಸ್? ಈ ವಿಡಿಯೋ ನೋಡಿ.