ಗೂಗಲ್  

(Search results - 141)
 • tv

  GADGET8, Oct 2019, 4:14 PM IST

  ಸಾನ್ಯೋ ಹೊಸ ಸ್ಮಾರ್ಟ್‌ ಟಿವಿ; ಮೊಬೈಲ್‌ನಿಂದ ಕನೆಕ್ಟ್ ಮಾಡಿ ನೋಡಿ

  ಬ್ರೈಟ್‌ ಎಲ್‌ಇಡಿ ಡಿಸ್‌ಪ್ಲೇ; ಆ್ಯಂಡ್ರಾಯ್ಡ್ ವರ್ಷನ್‌ 9.0; ಗೂಗಲ್‌ ಸರ್ಟಿಫೈಡ್‌ ಆ್ಯಂಡ್ರಾಯ್ಡ್ ಟಿವಿ; ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಆ್ಯಪ್‌ ಲಭ್ಯ

 • man using phone

  News7, Oct 2019, 8:19 AM IST

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ!

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ| ಅರ್ಜಿ ಇಂಗ್ಲೀಷಿನಲ್ಲಿದ್ದರೆ ಮಾತ್ರ ರಜೆ, ವಾಟ್ಸಪ್‌, ಗೂಗಲ್‌ ಡ್ರೈವ್‌ ಇಲ್ಲದಿದ್ದರೆ ಸಸ್ಪೆಂಡ್‌| ವಿಐಪಿ ಭದ್ರತೆಗೆ ಬ್ರಾಂಡೆಡ್‌ ಸೂಟ್‌, ಸನ್‌ ಗ್ಲಾಸ್‌, ಮಹಿಳಾ ಪೇದೆಗಳು ಬೈಕ್‌ ಕಲಿಬೇಕು

 • Karnataka Districts21, Sep 2019, 9:02 AM IST

  ಬೇರೆಯವರ ಕೈಗೆ ನಿಮ್ಮ ಮೊಬೈಲ್ ಕೊಡುವ ಮುನ್ನ ಈ ಸುದ್ದಿ ಓದಿ!

  ಗೇಮ್‌ ಆಡುವ ನೆಪದಲ್ಲಿ ಮೊಬೈಲ್‌ ಪಡೆದುಕೊಂಡು ಗೂಗಲ್‌ ಪೇ ಮೂಲಕ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದ ಮೂವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಗೂಗಲ್‌ ಪೇ ಮೂಲಕ ಖಾತೆಯಲ್ಲಿದ್ದ 20 ಸಾವಿರ ರೂ. ಹಣವನ್ನು ವರ್ಗಾಯಿಸಿದ್ದ ಆರೋಪಿಗಳು. 

 • CS Santhosh

  SPORTS23, Aug 2019, 2:36 PM IST

  ಬೈಕ್ ರೈಡರ್‌ಗಳಿಗೆ ಬಂದಿದೆ ರೆಕಿ ಆ್ಯಪ್; ವಿಶ್ವದಲ್ಲೇ ಮೊದಲು!

  ಬೈಕ್ ರೈಡರ್‌ಗಳಿಗೆ ಇದು ಅತ್ಯಂತ ಉಪಯುಕ್ತ. ವಿಶ್ವದ ಯಾವ ಮೂಲೆಯಲ್ಲಿದ್ದರೂ ರೆಕಿ ಆ್ಯಪ್ ಇದ್ದರೆ ಸಾಕು, ಆಫ್ ರೋಡ್, ಆನ್ ರೋಡ್ ರೈಡ್‌ ಮಾತ್ರವಲ್ಲ, ಮೆಕಾನಿಕ್, ಪೆಟ್ರೋಲ್, ಹೊಟೆಲ್ ಸೇರಿದಂತೆ ಎಲ್ಲಾ ಮಾಹಿತಿ ಇದರಲ್ಲಿ ಲಭ್ಯ. ಗೂಗಲ್ ಮ್ಯಾಪ್‌ನಲ್ಲಿ ಇಲ್ಲದೇ ಇರೋ ರಸ್ತೆಗಳು ಈ ರೆಕಿ ಆ್ಯಪ್‌ನಲ್ಲಿ ಸಿಗಲಿದೆ. ಈ ನೂತನ ಆ್ಯಪ್‌ನ್ನು ಭಾರತದ ನಂ.1 ಬೈಕ್ ರೈಡರ್, ಕನ್ನಡಿಗ ಸಿಎಸ್ ಸಂತೋಷ್ ಬಿಡುಗಡೆ ಮಾಡಿದ್ದಾರೆ.

 • Android 10

  TECHNOLOGY23, Aug 2019, 9:07 AM IST

  ‘ಆ್ಯಂಡ್ರಾಯ್ಡ್‌’ಗೆ ಇನ್ನು ಸಿಹಿ ತಿನಿಸಿನ ಹೆಸರಿಲ್ಲ!

  ಗೂಗಲ್‌ ಕಂಪನಿಯ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ‘ಆ್ಯಂಡ್ರಾಯ್ಡ್‌’ ಇನ್ನು ಮುಂದೆ ಸಿಹಿ ತಿನಿಸಿನ ಹೆಸರನ್ನು ಹೊಂದಿರುವುದಿಲ್ಲ. ಸದ್ಯದಲ್ಲೇ ಬಿಡುಗಡೆಯಾಗಲಿರುವ ನೂತನ ಆ್ಯಂಡ್ರಾಯ್ಡ್‌ ವರ್ಷನ್‌ಗೆ ‘ಕ್ಯೂ’ ಹೆಸರಿನಿಂದ ಆರಂಭವಾಗುವ ತಿನಿಸಿನ ಹೆಸರಿನ ಬದಲಾಗಿ ‘ಆ್ಯಂಡ್ರಾಯ್ಡ್‌ 10’ ಎಂದಷ್ಟೇ ನಾಮಕರಣ ಮಾಡಲು ಗೂಗಲ್‌ ನಿರ್ಧರಿಸಿದೆ.

 • Sunny Leone

  ENTERTAINMENT14, Aug 2019, 1:52 PM IST

  ಮೋದಿ, ಖಾನ್‌ದ್ವಯರನ್ನು ಹಿಂದಿಕ್ಕಿ ಟಾಪ್‌ನಲ್ಲಿದ್ದಾಳೆ ಸನ್ನಿ!

  ಈ ಸನ್ನಿ ಲಿಯೋನ್ ಯಾವಾಗ್ ನೋಡಿದ್ರೂ ಸುದ್ದಿಯಲ್ಲಿರುತ್ತಾರೆ. ನೆಟ್ಟಿಗರ ಹಾಟ್ ಫೇವರೇಟ್ ನಟಿ. ಪ್ರಧಾನಿ ಮೋದಿ, ಶಾರೂಕ್ ಖಾನ್, ಸಲ್ಮಾನ್ ಖಾನ್ ರನ್ನು ಹಿಂದಿಕ್ಕಿ ಗೂಗಲ್ ಸರ್ಚ್ ನಲ್ಲಿ ಸನ್ನಿ ಲಿಯೋನ್ ಮೊದಲ ಸ್ಥಾನದಲ್ಲಿದ್ದಾರೆ. 

 • Vikram
  Video Icon

  TECHNOLOGY12, Aug 2019, 7:19 PM IST

  ವಿಜ್ಞಾನ ಕ್ಷೇತ್ರದ ತ್ರಿವಿಕ್ರಮ: ವಿಕ್ರಂ ಸಾರಾಭಾಯಿ ಅವರನ್ನು ನೀವೆಷ್ಟು ಬಲ್ಲಿರಿ?

  ವಿಜ್ಞಾನ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿದ ಮಹಾನ್ ವಿಜ್ಞಾನಿ ವಿಕ್ರಂ ಸಾರಾಭಾಯಿ 100ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ವಿಕ್ರಂ ಸಾರಾಭಾಯಿ ಅವರ ಜನ್ಮದಿನವನ್ನು ಗೂಗಲ್ ಡೂಡಲ್ ಗೌರವ ಸಲ್ಲಿಸುವ ಮೂಲಕ ಆಚರಿಸುತ್ತಿದೆ. ವಿಕ್ರಂ ಸಾರಾಭಾಯಿ ಅವರ ಜೀವನ ಸಾಧನೆ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಕುರಿತು ನೀವು ತಿಳಿದುಕೊಳ್ಳುವುದು ಬಹಳಷ್ಟಿದೆ.

 • Vikram

  NEWS12, Aug 2019, 11:30 AM IST

  ವಿಕ್ರಮ್ ಸಾರಾಭಾಯಿ 100 ನೇ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

  ಕನ್ನಡಿಗರ ಹೆಮ್ಮೆಯ ‘ಇಸ್ರೋ’ ಹುಟ್ಟು ಹಾಕಿದ ಭೌತ ವಿಜ್ಞಾನಿ ವಿಕ್ರಮ್ ಸಾರಾಭಾಯಿಗೆ ಇಂದು 100 ನೇ ಹುಟ್ಟುಹಬ್ಬದ ಸಂಭ್ರಮ. ಗೂಗಲ್ ಡೂಡಲ್ ಇವರನ್ನು ಸ್ಮರಿಸುವ ಮೂಲಕ ಗೌರವ ಸೂಚಿಸಿದೆ. 

 • Tax

  NEWS1, Aug 2019, 7:51 AM IST

  ಗೂಗಲ್‌, ಫೇಸ್‌ಬುಕ್‌, ಟ್ವೀಟರ್‌ಗೂ ಇನ್ನು ತೆರಿಗೆ?

  ಗೂಗಲ್‌, ಫೇಸ್‌ಬುಕ್‌, ಟ್ವೀಟರ್‌ ಕೂಡ ಇನ್ನು ತೆರಿಗೆ ಕಟ್ಟಬೇಕು?| ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಚಿಂತನೆ

 • BUSINESS30, Jul 2019, 8:10 PM IST

  ಗೂಗಲ್ ಮುಖ್ಯಸ್ಥ ಹುದ್ದೆಗೆ ಸುಂದರ್ ಪಿಚ್ಚೈ ರಾಜೀನಾಮೆ?

  ಗೂಗಲ್ ತನ್ನ ಸಿಇಒ ಬದಲಾಯಿಸುವ ಉದ್ದೇಶ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸುಂದರ್ ಪಿಚ್ಚೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿದೆ. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ಲಿಂಕ್ಡ್ಇನ್ ಸಾಮಾಜಿಕ ಜಾಲ ತಾಣದಲ್ಲಿ ಗೂಗಲ್ ಸಿಇಒ ಹುದ್ದೆ ಖಾಲಿ ಇದೆ ಎಂಬ ಪೋಸ್ಟ್.

 • priya

  ENTERTAINMENT20, Jul 2019, 3:31 PM IST

  ಇವರೊಂದಿಗೆ ಕಿಸ್ ಮಿಸ್ ಮಾಡ್ಕೊಂಡು ಬೇಸರಿಸಿಕೊಂಡ್ರಾ ಪ್ರಿಯಾ ವಾರಿಯರ್?

  ಕಣ್ಸನ್ಸೆ ಮೂಲಕ ರಾತ್ರೋರಾತ್ರಿ ಸುದ್ದಿಯಾದವರು ಪ್ರಿಯಾ ವಾರಿಯರ್.  'ಓರು ಅಡಾರ್‌ ಲವ್‌' ಎಂಬ ಮಲಯಾಳಂ ಚಿತ್ರದ ಹಾಡೋಂದರಲ್ಲಿ ಕಣ್ಣು ಮಿಟುಕಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದ ನಟಿ ಪ್ರಿಯಾ ವಾರಿಯರ್‌, ಭಾರತದಲ್ಲಿ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

 • man watching porn

  TECHNOLOGY19, Jul 2019, 7:34 PM IST

  ಕದ್ದುಮುಚ್ಚಿ ಪೋರ್ನ್ ನೋಡ್ತೀರಾ? ನಿಮ್ಮೇಲೆ ಕಣ್ಣಿಟ್ಟಿದ್ದಾರೆ ಇವ್ರು!

  ಎಷ್ಟೆಂದರೂ ನಮ್ಮ ಸಮಾಜದಲ್ಲಿ ಪೋರ್ನ್ ಚಿತ್ರ ವೀಕ್ಷಣೆ ಈಗಲೂ ಕೆಟ್ಟ ವಿಚಾರ. ಇಂತಹ ಚಿತ್ರಗಳನ್ನು ಇಂಟರ್ನೆಟ್‌ನಲ್ಲಿ ಖಾಸಗಿಯಾಗಿಯೂ, ಏಕಾಂತದಲ್ಲೂ ವೀಕ್ಷಿಸುವಾಗ ಮುಖಮುಚ್ಚಿ (ಗುರುತು ಸಿಗದಂತೆ) ನೋಡೋದು ಸಾಮಾನ್ಯ. ಆದರೆ.... 

 • google map

  TECHNOLOGY13, Jul 2019, 5:32 PM IST

  'ಗೂಗಲಾನುಗ್ರಹ': ಪ್ರಕೃತಿ ಕರೆಗೆ ಓಗೊಡೋದು ಇನ್ಮುಂದೆ ಸುಲಭ!

  ನಗರ ಪ್ರದೇಶಗಳಲ್ಲಿ ಮನುಷ್ಯ ಸಾರ್ವಜನಿಕವಾಗಿ ಮಾಡುವಷ್ಟು ಗಲೀಜು ಯಾವ ಪ್ರಾಣಿಗಳೂ ಮಾಡಲ್ಲ. ಇನ್ನೊಂದು ಕಡೆ ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯಗಳದ್ದೇ ಸಮಸ್ಯೆ.ಈ ನಡುವೆ,   ಪ್ರಕೃತಿ ಕರೆಗೆ ಓಗೊಡಲು, ಶೌಚಾಲಯ ಹುಡುಕೋದನ್ನು ತಂತ್ರಜ್ಞಾನ ಬಳಸಿ ಸರಳೀಕರಿಸುವ ಪ್ರಯತ್ನ ನಡೆದಿದೆ.

 • Girl Cloth Xray Scan Simulator - ಫೋಟೋ ಆ್ಯಪ್

  TECHNOLOGY13, Jul 2019, 4:30 PM IST

  ವೈರಸ್ ಭೀತಿ: ಪ್ಲೇಸ್ಟೋರ್‌ನಿಂದ 16 ಆ್ಯಪ್‌ ಡಿಲೀಟ್, ನಿಮ್ಮಲ್ಲಿದ್ರೆ ಕೂಡ್ಲೆ ತೆಗೀರಿ!

  ಎಷ್ಟೇ ಕಠಿಣ ನಿಯಮಗಳನ್ನು ಹೇರಿದರೂ, ಕೆಲವೊಂದು ಅಪಾಯಕಾರಿ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರೊಳಗೆ ನುಸುಳಿಕೊಳ್ಳುತ್ತವೆ. ಆದರೆ, ಗೂಗಲ್ ಕೂಡಾ ಏನ್ ಕಡಿಮೆಯಿಲ್ಲ, ಅಂಥ ಆ್ಯಪ್‌ಗಳನ್ನು ಪತ್ತೆ ಹಚ್ಚಿ ಹೊರದಬ್ಬೋದು ಕೂಡಾ ಸಾಮಾನ್ಯ. ಮೊನ್ನೆ ನಾವು ಏಜೆಂಟ್ ಸ್ಮಿತ್ ಬಗ್ಗೆ ನಿಮ್ಮನ್ನು ಎಚ್ಚರಿಸಿದ್ದೆವು, ನೆನಪಿದೆಯಲ್ವಾ? ಏಜೆಂಟ್ ಸ್ಮಿತ್ ಎಂಬ ಮಾಲ್‌ವೇರ್ ಭಾರತದ 15 ಮಿಲಿಯನ್ ಮೊಬೈಲ್‌ಗಳೊಳಗೆ ನುಸುಳಿಕೊಂಡು ಇನ್ನಿತರ ಕೆಲವು ಆ್ಯಪ್‌ಗಳನ್ನು ಹಾಳುಮಾಡಿಬಿಟ್ಟಿದೆ. ಇಷ್ಟೇ ಕಥೆ. ಗೂಗಲ್ ತಕ್ಷಣ ತನ್ನ ಪ್ಲೇಸ್ಟೋರನ್ನು ಕ್ಲೀನ್ ಮಾಡ್ಬಿಟ್ಟಿದೆ. ಏಜೆಂಟ್ ಸ್ಮಿತ್‌ನಿಂದ ಬಾಧಿತವಾಗಿರುವ 16 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಗುಡಿಸಿ ಹೊರಹಾಕಿದೆ. ಅವುಗಳ ಪಟ್ಟಿ ಇಲ್ಲಿದೆ. ನಿಮ್ಮ ಫೋನ್ ಒಮ್ಮೆ ಚೆಕ್ ಮಾಡ್ಕೊಳ್ಳಿ, ಈ ಆ್ಯಪ್‌ಗಳು ಇದ್ದರೆ ಕೂಡಲೇ ಅನ್‌ಇನ್ಸ್ಟಾಲ್ ಮಾಡ್ಬಿಡಿ.

 • vivo Z
  Video Icon

  TECHNOLOGY11, Jul 2019, 8:20 PM IST

  Redmi 7A, Vivo Z1 Pro ಮಾರಾಟ ಶುರು! ಹೊಸ ಫೋನ್ ಹೇಗಿದೆ ಗುರು?

  Redmi 7A ಮಾರಾಟ ಇಂದಿನಿಂದ ಆರಂಭವಾಗಿದೆ.  5.45 ಇಂಚು HD+ ಡಿಸ್ಪ್ಲೇ, ಒಕ್ಟಾಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 439 ಚಿಪ್ ಸೆಟ್, 3GB RAM- 32GB ಸ್ಟೋರೆಜ್,  AI ಫೇಸ್ ಅನ್‌ಲಾಕ್,  12 ಮೆಗಾಪಿಕ್ಸೆಲ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, ಮತ್ತು  4000 mAh ಬ್ಯಾಟರಿಯನ್ನು ಇದು ಹೊಂದಿದೆ.