ಗುಲಾಲ್.ಕಾಂ
(Search results - 3)SandalwoodJan 15, 2020, 4:09 PM IST
ಯೂ ಟ್ಯೂಬ್ನಲ್ಲಿ ಗುಲಾಲ್.ಕಾಂ ಹಲ್ಚಲ್; ಇದು ಧನಂಜಯನ ಪ್ರತಾಪ!
ಪ್ರತಿಯೊಬ್ಬರ ಬದುಕಿನಲ್ಲಿ ನೋವು-ಸಾವು, ಕಷ್ಟ-ಸುಖ ಇರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸ್ತಾರೆ. ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಏರಿಸ್ತಾರೆ. ಆ ಒಂದು ಪಯಣದ ಕಥೆಯನ್ನು ಇಟ್ಟುಕೊಂಡು ಗುಲಾಲ್.ಕಾಂ ಎನ್ನುವ ಸಿನಿಮಾವೊಂದು ತೆರೆಗೆ ಬರುತ್ತಿದೆ.
SandalwoodDec 2, 2019, 11:46 AM IST
ಸ್ಯಾಂಡಲ್ವುಡ್ನಲ್ಲಿ ಗುಲ್ಲೆಬ್ಬಿಸಲು ಬರುತ್ತಿದೆ 'ಗುಲಾಲ್'!
ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿದಾಗ ಗುಲಾಲ್ ಬಣ್ಣ ಹಾರಿಸ್ತಾರೆ, ಸತ್ತಾಗ ಗೌರವ ಸಲ್ಲಿಸಲು ಇದನ್ನೆ ಬಳಸುತ್ತಾರೆ. ಇದನ್ನೇ ಇಟ್ಟುಕೊಂಡು 'ಗುಲಾಲ್.ಕಾಂ' ಎನ್ನುವ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದೆ.
SandalwoodNov 18, 2019, 9:12 AM IST
'ಗುಲಾಲ್.ಕಾಂನ'ಲ್ಲಿ ಬಿಗ್ ಬಾಸ್ ದಿವಾಕರ!
ಸಾವು ಮತ್ತು ಬದುಕು... ಇವೆರಡು ಕಷ್ಟ ಮತ್ತು ಸುಖವನ್ನು ನೀಡುತ್ತವೆ. ಒಬ್ಬ ಮನುಷ್ಯನಲ್ಲಿ ಇವೆರಡು ಇದ್ದೇ ಇರುತ್ತದೆ ಎನ್ನುವ ಒಂಚೂರು ಫಿಲಾಸಫಿಯೊಂದಿಗೆ ‘ಗುಲಾಲ್.ಕಾಂ’.