ಗುರು ಬಲ
(Search results - 5)AstrologyDec 18, 2020, 7:11 AM IST
ದಿನ ಭವಿಷ್ಯ: ಈ ರಾಶಿಯವರಿಗೆ ಗುರು ಬಲ ಚೆನ್ನಾಗಿದೆ, ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಯಶಸ್ಸು ಸಾಧ್ಯ
18 ಡಿಸೆಂಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
FestivalsNov 17, 2020, 5:50 PM IST
ನಿಮ್ಮ ರಾಶಿಗೆ ಗುರು ಬಲ ಇದೆಯಾ? ಇಲ್ಲದಿದ್ದರೆ ಗುರು ಬಲ ಸಂಪಾದನೆ ಹೇಗೆ?
ನಿಮ್ಮ ಕೆಲಸ ಕಾರ್ಯಗಳೆಲ್ಲ ಸುಸೂತ್ರವಾಗಿ ಆಗಬೇಕಿದ್ದರೆ ಗುರುಬಲವನ್ನು ಸಂಪಾದಿಸುವುದೇ ಮುಖ್ಯ. ಗುರು ಗ್ರಹದ ಆಶೀರ್ವಾದದಿಂದ ನಿಮ್ಮ ಬದುಕು ಸಂಪನ್ನ, ಗುರು ಬಲ ಸಂಪಾದಿಸುವುದು ಹೇಗೆ?
FestivalsJan 10, 2020, 4:11 PM IST
ಗುರು ಬಲವಿದ್ದರೆ, ಗಜ ಕೇಸರಿ ಯೋಗ ಗ್ಯಾರಂಟಿ, ಅಷ್ಟಕ್ಕೂ ಏನಿದು?
ಜಾತಕದಲ್ಲಿ ಗುರು ಬಲವಿದೆ, ಮದುವೆ ಮಾಡಬಹುದು, ಮುಂಜಿ ಮಾಡಬಹುದು ಎಂದು ಹೇಳುವುದನ್ನು ಕೇಳಿದ್ದೇವೆ. ಅಷ್ಟಕ್ಕೂ ಏನೀ ಗುರು ಬಲ? ಗುಣವಂತ, ಸುಖ ಸಂತೋಷದಿಂದ ಜೀವನ ನಡೆಸುತ್ತಾರೆ ಈ ಗುರುವಿನ ಬೆಂಬಲವಿದ್ದರೆ. ಗುರುವಿನ ಬಲವಿದ್ದರೆ, ಗಜ ಕೇಸರಿ ಯೋಗವೂ ಗ್ಯಾರಂಟಿ. ಅಷ್ಟಕ್ಕೂ ಏನಿದು ಈ ಯೋಗ?
SpecialNov 5, 2019, 12:01 PM IST
ಈ ರಾಶಿಯವರಿಗೆ ಗುರು ಬಲ ಬಂದಾಯ್ತು, ಕೂಡಿ ಬಂದಿದೆ ಕಂಕಣ ಭಾಗ್ಯ!
ಜಾತಕದಲ್ಲಿ ಗುರು ಬಲವಿದ್ದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ, ಎಂಬ ನಂಬಿಕೆ ಇದೆ. ಇದೀಗ ಈ ನಾಲ್ಕು ರಾಶಿಗಳಿಗೆ ಗುರು ಪ್ರವೇಶಿಸುತ್ತಿದ್ದು, ಯಾರಿಗೆ, ಯಾವ ಫಲ ಎಂಬುದನ್ನು ನೋಡಿಕೊಳ್ಳಿ...
NEWSFeb 16, 2019, 10:41 AM IST
’ವೀರಯೋಧನ ಪತ್ನಿಯಾಗಿ 8 ತಿಂಗಳು ಬದುಕಿದ್ದೆ ನನ್ನ ಭಾಗ್ಯ’
ನನ್ನ ಪತಿ ಗುರು ಬಲಿದಾನವಾದರು ಎಂಬ ಸುದ್ದಿಯನ್ನು ನಾನು ನಂಬಲೇ ಇಲ್ಲ. ಅದು ನಂಬುವ ಸಂಗತಿಯೂ ಆಗಿರಲಿಲ್ಲ. ಕೇವಲ 1 ವಾರದ ಹಿಂದಷ್ಟೆ ನಾನು ಅವರನ್ನು ಖುಷಿಯಿಂದಲೇ ಬೀಳ್ಕೊಟ್ಟಿದ್ದೆ. ದಿನಕ್ಕೆ ಮೂರು ಬಾರಿಯಾದರೂ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಆ ಮಾತುಗಳನ್ನು ನಾನು ಮೆಲುಕು ಹಾಕುವಂತಹ ದುರಂತ ದಿನಗಳು ಎದುರಾಗಿದೆ. ಅದು ನನ್ನ ದುರದೃಷ್ಟ ಎಂದು ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಹೇಳಿದ್ದಾರೆ.