ಗುರುನಾನಕ ದೇವ್  

(Search results - 1)
  • undefined

    Bidar9, Nov 2019, 8:31 AM

    ಬೀದರ್: ನ. 10 ರಿಂದ ಗುರುನಾನಕ ದೇವ್ ಜಯಂತಿ ಆಚರಣೆ

    ಗುರುನಾನಕ ದೇವ್ 550 ನೇ ಜಯಂತಿ ಹಿನ್ನೆಲೆಯಲ್ಲಿ ಇಲ್ಲಿಯ ಗುರುದ್ವಾರ ಪರಿಸರದಲ್ಲಿ ಹಬ್ಬದ ಸಂಭ್ರಮ ಎದ್ದು ಕಾಣತೊಡಗಿದೆ. ಜಯಂತಿ ಹಿನ್ನೆಲೆಯಲ್ಲಿ ಇದೇ ನವೆಂಬರ್ 5 ರಿಂದ ವಿವಿಧ ಕಾರ್ಯಕ್ರಮಗಳು ನಡೆದಿದ್ದು ನ. 10, 11 ಮತ್ತು 12 ರಂದು ಅದ್ಧೂರಿಯಾಗಿ ಕಾರ್ಯಕ್ರಮಗಳು ನಡೆಯಲಿವೆ.