ಗುರುಗ್ರಾಮ
(Search results - 20)IndiaNov 16, 2020, 11:03 AM IST
ಕಾಂಗ್ರೆಸ್ಸಿಗ ಸೋನಿಯಾ ಆಪ್ತ ಅಹಮದ್ ಪಟೇಲ್ ಸ್ಥಿತಿ ಗಂಭೀರ!
ಕೆಲ ದಿನಗಳ ಹಿಂದಷ್ಟೇ ಕೋವಿಡ್ಗೆ ತುತ್ತಾಗಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದ ಅಹಮದ್ ಪಟೇಲ್| ಪಟೇಲ್ದ ಆರೋಗ್ಯ ಸ್ಥಿತಿ ಗಂಭೀರ
IndiaAug 30, 2020, 10:28 AM IST
ಕೊರೋನಾ ರೋಗಿಗೆ ಚೆನ್ನೈನಲ್ಲಿ ಏಷ್ಯಾದ ಮೊದಲ ಶ್ವಾಸಕೋಶ ಕಸಿ!
ಕೊರೋನಾ ರೋಗಿಗೆ ಚೆನ್ನೈನಲ್ಲಿ ಏಷ್ಯಾದ ಮೊದಲ ಶ್ವಾಸಕೋಶ ಕಸಿ!| ಗುರುಗ್ರಾಮ ಉದ್ಯಮಿಗೆ ಮರುಜೀವ
PoliticsAug 14, 2020, 6:08 PM IST
ಕಾಂಗ್ರೆಸ್ ನಾಯಕತ್ವ ಪ್ರಿಯಾಂಕಾಗೆ; ಶುರುವಾಗಿದೆ ವೋಟ್ ಬ್ಯಾಂಕ್ ಪಾಲಿಟಿಕ್ಸ್..!
ಈಗಾಗಲೇ ದೆಹಲಿಯ ಲೋಧಿ ರೋಡ್ನ ಮನೆ ಖಾಲಿ ಮಾಡಿ ಗುರುಗ್ರಾಮದ ಸ್ವಂತ ಮನೆಗೆ ರಾಬರ್ಟ್ ಮತ್ತು ಇಬ್ಬರು ಮಕ್ಕಳೊಂದಿಗೆ ಹೋಗಿರುವ ಪ್ರಿಯಾಂಕಾಗೋಸ್ಕರ ಲಖನೌನಲ್ಲಿ ಇನ್ನೊಂದು ಮನೆ ಸಿದ್ಧವಾಗುತ್ತಿದೆ.
IndiaJul 17, 2020, 5:21 PM IST
ಕರ್ನಾಟಕಕ್ಕೂ, ರಾಜಸ್ಥಾನಕ್ಕೂ ಇದೆ ಸಾಮ್ಯತೆ; ಅದೇ ಹೋಟೆಲ್, ಅದೇ ವಕೀಲರು
ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ರಮೇಶ್ ಜಾರಕಿಹೊಳಿ 2018ರ ಜನವರಿಯಲ್ಲಿ ಬಂಡಾಯ ಹೂಡಿದಾಗ ಬಿಜೆಪಿ ಶಾಸಕರು ಶಿಫ್ಟ್ ಆಗಿದ್ದು ದಿಲ್ಲಿಯಿಂದ 50 ಕಿಲೋಮೀಟರ್ ದೂರ ಇರುವ ಗುರುಗ್ರಾಮದ ಮಾನೇಸರ್ನ ಐಟಿಸಿ ಗ್ರಾಂಡ್ ಭಾರತ 7 ಸ್ಟಾರ್ ಹೋಟೆಲ್ಗೆ.
Fact CheckJul 7, 2020, 10:42 AM IST
Fact Check: ‘ಸೈಕಲ್ ಹುಡುಗಿ’ ಜ್ಯೋತಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಯ್ತಾ?
ಕೊರೋನಾ ಲಾಕ್ಡೌನ್ ವೇಳೆ ತಂದೆಯನ್ನು ಕೂರಿಸಿಕೊಂಡು ಗುರುಗ್ರಾಮದಿಂದ ದರ್ಬಾಂಗ್ ವರೆಗೆ 1200 ಕಿ.ಮೀ ಸೈಕಲ್ ಸವಾರಿ ಮಾಡಿ ದೇಶಾದ್ಯಂತ ಮನೆಮಾತಾಗಿದ್ದ ಬಿಹಾರದ ಬಾಲಕಿ ಜ್ಯೋತಿ ಕುಮಾರಿ ಪಾಸ್ವನ್ ಅವರನ್ನು ಅತ್ಯಾಚಾರ ಮಾಡಿ, ಭೀಕರವಾಗಿ ಹತ್ಯೆಗೈಯಲಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
TechnologyJul 6, 2020, 12:18 PM IST
ದೇಸಿ ಟಿಕ್ಟಾಕ್ 'ರೊಪೋಸೋ': ಎರಡೇ ದಿನದಲ್ಲಿ 2.2 ಕೋಟಿ ಡೌನ್ಲೋಡ್!
ಚೀನಾದ 59 ಆ್ಯಪ್ಗಳನ್ನು ಕೇಂದ್ರ ಸರ್ಕಾರ ನಿಷೇಧ| ಎರಡೇ ದಿನದಲ್ಲಿ 2.2 ಕೋಟಿ ರೊಪೋಸೋ ಡೌನ್ಲೋಡ್| ಗುರುಗ್ರಾಮ ಮೂಲದ ರೊಪೋಸೋ ಆ್ಯಪ್ ಭಾರಿ ಜನಮೆಚ್ಚುಗೆ
Cine WorldApr 6, 2020, 10:01 AM IST
ಲಾಕ್ಡೌನ್: 200 ಕುಟುಂಬಗಳನ್ನು ದತ್ತು ಪಡೆದ ಬಾಲಿವುಡ್ ನಟಿ
ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ 200 ಕುಟುಂಬಗಳಿಗೆ ಊಟ ಕೊಡಲು ಬಾಲಿವುಡ್ ನಟಿ ರಾಕುಲ್ ಪ್ರೀತ್ಸಿಂಗ್ ಮುಂದಾಗಿದ್ದಾರೆ. ಗುರುಗ್ರಾಮದಲ್ಲಿರುವ 200 ಕುಟುಂಬಗಳನ್ನು ದತ್ತು ಪಡೆದಿದ್ದಾರೆ.
Karnataka DistrictsMar 13, 2020, 8:37 AM IST
ಮೆಣಸಿನಕಾಯಿ ಖರೀದಿಸಿ 35 ಲಕ್ಷ ಪಂಗನಾಮ: ಕಂಗಾಲಾದ ವ್ಯಾಪಾರಿ
ಹರಿಯಾಣ ರಾಜ್ಯದ ಗುರುಗ್ರಾಮ ಜಿಲ್ಲೆ ಸೋಹ್ನಾದ ವ್ಯಾಪಾರಿಗಳಿಬ್ಬರು ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರಿಯಿಂದ 34.97 ಲಕ್ಷ ಮೌಲ್ಯದ 348.11 ಕ್ವಿಂಟಲ್ ಮೆಣಸಿನಕಾಯಿ ಖರೀದಿಸಿ ಹಣ ಕೊಡದೇ ಮೋಸ ಮಾಡಿರುವ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
NationalOct 15, 2019, 9:09 AM IST
ದ್ವಾರಕಾ ಹೆದ್ದಾರಿ ನಿರ್ಮಾಣಕ್ಕೆ 5,700 ಮರಗಳ ಸ್ಥಳಾಂತರ
ಬಹುತೇಕ ಸಂದರ್ಭದಲ್ಲಿ ಜನರ ವಿರೋಧದ ಮಧ್ಯೆಯೂ ರಸ್ತೆ ನಿರ್ಮಾಣಕ್ಕೆಂದು ಮರಗಳನ್ನು ಕಡಿಯಲಾಗುತ್ತದೆ. ಆದರೆ, ಗುರುಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದ್ವಾರಕಾ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಬೆಳೆದ 5,700 ಮರಗಳನ್ನು ಬುಡ ಸಮೇತ ಕಿತ್ತು ಅದನ್ನು ಬೇರೆಡೆ ಸ್ಥಳಾಂತರಿಸುವ ಬೃಹತ್ ಕಾರ್ಯಾಚರಣೆಯೊಂದನ್ನು ಕೈಗೆತ್ತಿಕೊಳ್ಳಲಾಗಿದೆ.
NEWSJun 23, 2019, 3:29 PM IST
15 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟು ಕೊಲೆ, ಮೂವರು ಅರೆಸ್ಟ್
15 ವರ್ಷ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟು ಆತನನ್ನು ಕೊಲೆ ಮಾಡಿದ ಆರೋಪದಡಿ ಮೂವರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
NEWSApr 30, 2019, 3:29 PM IST
ಹೆಂಡತಿ ಸತ್ತ ಬಳಿಕ 8 ವರ್ಷದ ಮಗಳನ್ನೇ ನಿರಂತರ ರೇಪ್ ಮಾಡಿದ ಅಪ್ಪ!
ಹೆಂಡತಿ ಸಾಯುತ್ತಿದ್ದಂತೆಯೇ ಮಗಳ ಮೇಲೆ ಕಣ್ಣು ಹಾಕಿದ ಕಾಮುಕ| 8 ವರ್ಷದ ಮಗಳ ಮೇಲೆ ನಿರಂತರ ರೇಪ್| ಬಾಲಕಿಯ ವಿಚಿತ್ರ ವರ್ತನೆ ಕಂಡು ವಿಚಾರಿಸಿದ ನೆರೆ ಮನೆಯವರಿಗೆ ವಾಸ್ತವ ವಿಚಾರ ತಿಳಿಸಿದ ಬಾಲಕಿ
Lok Sabha Election NewsApr 29, 2019, 10:26 AM IST
ಅಂತೂ ಕೊಹ್ಲಿಗೆ ಸಿಕ್ತು ಮತದಾನ ಹಕ್ಕು!
ಅಂತೂ ಕೊಹ್ಲಿಗೆ ಮತ ಹಕ್ಕು ಸಿಕ್ಕಿದೆ| ಗುರುಗ್ರಾಮದಲ್ಲಿ ಕೊಹ್ಲಿ ಮತ ಚಲಾಯಿಸಲಿದ್ದಾರೆ| ತಮ್ಮ ಮತದಾನದ ಚೀಟಿಯನ್ನು ಕ್ಯಾಪ್ಟನ್ ಕೊಹ್ಲಿ ತಮ್ಮ ಇನ್ಸ್ಟಾಗ್ರಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
NEWSMar 23, 2019, 2:59 PM IST
ಕ್ರಿಕೆಟ್ ನೆಪದಲ್ಲಿ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ: ಗುರುಗ್ರಾಮ್ ಪ್ರಕ್ಷುಬ್ಧ!
ಮನೆ ಮುಂದೆ ಕ್ರಿಕೆಟ್ ಆಡಿದ ಕ್ಷುಲ್ಲಕ ಕಾರಣಕ್ಕೆ ಇಡೀ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರುಗ್ರಾಮ್ ದಲ್ಲಿ ನಡೆದಿದೆ. ಮನೆಯೊಳಗೆ ನುಗ್ಗಿದ ಆಗುಂತಕ ಗುಂಪು, ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ ಗಳಿಂದ ಕುಟುಂಬದ ಮೇಲೆ ಹಲ್ಲೆ ನಡಿಸಿದೆ.
NEWSDec 20, 2018, 3:23 PM IST
ಟ್ರಾಫಿಕ್ ಪೊಲೀಸ್ ಮೇಲೆ ಹರಿದ ಕಾರು : 200 ಮೀಟರ್ ವರೆಗೆ ಎಳೆದೊಯ್ದಿತು
ರಾಂಗ್ ಸೈಡಿನಲ್ಲಿ ಬಂದ ಕಾರನ್ನು ತಡೆಯಲು ಹೋದ ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹರಿದು 200 ಮೀಟರ್ವರೆಗೂ ಪೊಲೀಸ್ ಎಳೆದೊಯ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
CRIMENov 13, 2018, 9:36 PM IST
ಮತ್ತೊಂದು ನಿರ್ಭಯಾ ಪ್ರಕರಣ:ಗುಪ್ತಾಂಗಕ್ಕೆ ರಾಡ್, ನರಳಿ ಜೀವ ಬಿಟ್ಟ 3ರ ಕಂದ
ಗುರುಗ್ರಾಮ್ ನಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ ಬೆಳಕಿಗೆ ಬಂದಿದೆ. 3 ವರ್ಷದ ಬಾಲಕಿ ಮೇಲೆ ಕಾಮುಕರು ಅತ್ಯಾಚಾರವೆಸಗಿ ಗುಪ್ತಾಂಗಕ್ಕೆ ರಾಡ್ ತುರುಕಿ ಪೈಶಾಚಿಕ ಕೃತ್ಯ ಮೆರೆದಿದ್ದಾರೆ.