ಗುರು
(Search results - 1829)PoliticsJan 17, 2021, 3:26 PM IST
ಮಾಜಿ ಗುರು ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಸಚಿವ ಸುಧಾಕರ್..!
ಮಾಜಿ ಮುಖ್ಯಮಂತ್ರಿಗಳಾದ ಎಚ್ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರ ವಿರುದ್ಧ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
SandalwoodJan 17, 2021, 11:14 AM IST
'ಗುರುತುಂಡ ಸೀತಕಲಂ' ಸೆಟ್ನಲ್ಲಿ ಕೃಷ್ಣ, ಮಿಲನಾ; ಮದುವೆಗೆ ತಮನ್ನಾನೂ ಬರ್ತಿದ್ದಾರೆ?
ತೆಲುಗು ಲವ್ ಮಾಕ್ಟೇಲ್ ಸೆಟ್ನಲ್ಲಿ ಕನ್ನಡದ ಕ್ಯೂಟ್ ಕಪಲ್. ಮದುವೆಗೆ ಬರ್ತಿದ್ದಾರಾ ತಮನ್ನಾ?
stateJan 17, 2021, 9:19 AM IST
ಬಾಲನಟನಾಗಿ ಗಮನ ಸೆಳೆದಿದ್ದ ನಟ ಕಿಶನ್ ಈಗ ರಾಯಭಾರಿ
ಕೇರ್ ಆಫ್ ಫುಟ್ಪಾತ್ ಸಿನಿಮಾದ ಮೂಲಕ ಬಾಲನಟನಾಗಿ ಗುರುತಿಸಿಕೊಂಡಿದ್ದ ನಟ ಕಿಶನ್ ಇದೀಗ ಮಹತ್ವದ ಜವಾಬ್ದಾರಿಯೊಂದನ್ನು ವಹಿಸಿಕೊಳ್ಳುತ್ತಿದ್ದಾರೆ.
Karnataka DistrictsJan 16, 2021, 8:52 AM IST
ಭೀಕರ ಅಪಘಾತ: ಶವ ಗುರುತಿಗೆ ಸಾಕ್ಷಿ ನುಡಿದ ನಾಯಿಮರಿ ಟ್ಯಾಟೂ!
ಗೊಂದಲದಿಂದ ಶವ ಅದಲು ಬದಲಾಗಿ, ಕೊನೆಗೆ ಮುಂಗೈ ಮೇಲಿದ್ದ ನಾಯಿ ಮರಿ ಟ್ಯಾಟೂ ಶವ ಗುರುತಿಗೆ ನೆರವಾದ ಘಟನೆ ನಡೆಯಿತು.
CarsJan 15, 2021, 5:50 PM IST
ಸೋನಿ ಎಲೆಕ್ಟ್ರಿಕ್ ಕಾರು ಟೆಸ್ಟಿಂಗ್ ಆರಂಭ; ಶೀಘ್ರದಲ್ಲೇ ಅನಾವರಣ!
ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗುತ್ತಿದೆ. ಆದರೆ ಸೋನಿ ಎಲೆಕ್ಟ್ರಿಕ್ ಕಾರು ಎಂದಾಗ ಬಹುತೇಕ ಕಿವಿ ನೆಟ್ಟಗಾಗುತ್ತದೆ. ಕಾರಣ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ದಿಗ್ಗಜನಾಗಿ ಗುರುತಿಸಿಕೊಂಡಿರುವ ಸೋನಿ ಇದೀಗ ಆಟೋಮೊಬೈಲ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಸೋನಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.
Karnataka DistrictsJan 15, 2021, 3:49 PM IST
ಬೀಚ್ಗಳಲ್ಲಿ ಜನರ ಪ್ರಾಣಕ್ಕೆ ಬೆಲೆ ಇಲ್ವಾ?
ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗೆ ಸ್ವರ್ಗ ಅಂತಲೇ ಗುರುತಿಸಿಕೊಂಡಿದೆ. ರಾಜ್ಯ, ಹೊರ ರಾಜ್ಯದಿಂದ ಬರುವ ಪ್ರವಾಸಿಗರ ಪೈಕಿ ಕೆಲವರು ಕಾನನದ ಪ್ರಪಂಚದತ್ತ ಸಾಗಿದರೆ, ಹಲವು ಮಂದಿ ಭೇಟಿ ನೀಡೋದು ಇಲ್ಲಿನ ಬೀಚ್ ಪ್ರದೇಶಕ್ಕೆ.
PoliticsJan 15, 2021, 11:45 AM IST
ರೇಣು ದಿಢೀರ್ ದೆಹಲಿಗೆ ದೌಡು, ಬಳಿಕ ಥಂಡಾ ಹೊಡೆದ ಶಾಸಕ..!
ಸಚಿವ ಸ್ಥಾನ ವಂಚಿತ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗುರುವಾರ ಬೆಳಗ್ಗೆ ದಿಢೀರ್ ದೌಡಾಯಿಸಿ ಭಾರೀ ಬಂಡಾಯದ ಸುಳಿವು ನೀಡಿದ್ದರು. ಆದರೆ, ಅದ್ಯಾಕೋ ಬಳಿಕ ಥಂಡಾ ಹೊಡೆದ ಅವರು ನಾನು ಹೈಕಮಾಂಡ್ ಭೇಟಿಗಲ್ಲ, ವೈಯಕ್ತಿಕ ಕೆಲಸದಿಂದಾಗಿ ದೆಹಲಿಗೆ ಬಂದಿದ್ದೇನೆ ಎಂದು ಉಲ್ಟಾಹೊಡೆದರು.
PanchangaJan 14, 2021, 9:11 AM IST
ಪಂಚಾಂಗ| ಮನುಷ್ಯ ಅಹಂಕಾರ ಮೆಟ್ಟಿ ಮುಂದೆ ಸಾಗಬೇಕಾದ ಕಾಲವಿದು!
2021 ಜನವರಿ 14, ಗುರುವಾರ ಪಂಚಾಂಗ, ಇಂದು ಮಕರ ಸಂಕ್ರಾಂತಿ ಓದುಗರೆಲ್ಲರಿಗೂ ಹಬ್ಬದ ಶುಭಾಶಯಗಳು. ಸಂಕ್ರಾತಿ ಅಂದರೆ ದಾಟುವುದು ಎಂದು ಅರ್ಥ. ಮನುಷ್ಯ ತನ್ನ ಅಹಂಕಾರವನ್ನು ದಾಟಬೇಕು. ನಾವು ನಮ್ಮ ಧಾರೆಯನ್ನು ಉತ್ತರದ ಕಡೆಗೆ ಮಾಡಬೇಕು. ಉತ್ತರೋತ್ತರ ಅಭಿವೃದ್ಧಿ ಎಂಬ ಮಾತಿದೆ. ಹೀಗಾಗಿ ಬದಲಾವಣೆಯ ಹಾದಿಯಲ್ಲಿ ಅಹಂಕಾರವನ್ನು ಮೆಟ್ಟಿ ಮುಂದೆ ಸಾಗೋಣ
Today'sJan 14, 2021, 7:05 AM IST
ದಿನ ಭವಿಷ್ಯ: ಈ ರಾಶಿಯವರು ನೇರ, ನಿಷ್ಠೂರವಾಗಿ ನಡೆದುಕೊಳ್ಳಿ!
14 ಜನವರಿ 2021 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
CRIMEJan 13, 2021, 7:35 PM IST
ಕಿವುಡ-ಮೂಕ ಬಾಲಕಿ ಮೇಲೆ ದೌರ್ಜನ್ಯ..ಗುರುತು ಸಿಗಬಾರದೆಂದು ಕಣ್ಣು ಚುಚ್ಚಿದರು!
ಕಿವುಡ ಮತ್ತು ಮೂಕ ಬಾಲಕಿ ಮೇಲೆ ಕಾಮಾಂಧರು ಕ್ರೌರ್ಯ ಮೆರೆದಿದ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದು ಅಲ್ಲದೇ ಆಕೆಯ ಕಣ್ಣಗಳಿಗೆ ಹರಿತವಾದ ಆಯುಧಗಳಿಂದ ಚುಚ್ಚಿದ್ದಾರೆ.
stateJan 6, 2021, 9:57 AM IST
ಕೊರೋನಾ ಲಸಿಕೆ ಹಾಕಲು 1,535 ಸ್ಥಳ ಗುರುತು
ಲಸಿಕೆ ಹಾಕಲು ನಗರದಲ್ಲಿ ಸ್ಥಳಗಳ ಗುರುತು: ಚೋಳನ್ | ಸಿದ್ಧತೆ ಬಗ್ಗೆ ತೇಜಸ್ವಿ ಸೂರ್ಯ ಜತೆ ಅಧಿಕಾರಿಗಳ ಸಭೆ
TravelJan 1, 2021, 1:17 PM IST
ಬಾ ಗುರು, ಮುಗಿಲೆತ್ತರದಲ್ಲಿ ಹಾರಾಡುತ್ತಾ ಕೊಡಗಿನ ಸೊಬಗನ್ನು ಆಸ್ವಾದಿಸೋಣ!
ಪ್ರಕೃತಿಯ ಸೊಬಗು, ಹಸಿರ ರಾಶಿ, ಗಿರಿ ಶಿಖರಗಳು ಅಂದಾಕ್ಷಣ ನೆನಪಾಗೋದು ಕರ್ನಾಟಕದ ಕಾಶಿ ,ಪುಟ್ಟ ಜಿಲ್ಲೆ ಕೊಡಗು. ಭೌಗೋಳಿಕ ವಿಸ್ತೀರ್ಣದಲ್ಲಿ ಚಿಕ್ಕ ಜಿಲ್ಲೆಯಾಗಿದ್ರು ತನ್ನ ಸೌಂದರ್ಯ ಸಿರಿಯ ಮೂಲಕ ಗಳಿಸಿರುವ ಖ್ಯಾತಿ ದೊಡ್ಡದು.
SandalwoodDec 31, 2020, 6:21 PM IST
ಗುರುದತ್ ಗಾಣಿ ಚಿತ್ರಕ್ಕೆ ಕನ್ನಡದ ನಟಿಯರ ಹುಡುಕಾಟ; ಪ್ರಜ್ವಲ್ಗೆ ಜೋಡಿ ಯಾರು?
ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರಕ್ಕೆ ನಾಯಕಿಯರ ಹುಡುಕಾಟ ಶುರುವಾಗಿದೆ. ಆಶಿಕಾ ಹಾಗೂ ಅದಿತಿ ಯಾರಾಗಲಿದ್ದಾರೆ ಡೈನಾಮಿಕ್ ಬಾಯ್ಗೆ ಜೋಡಿ?
Karnataka DistrictsDec 31, 2020, 5:44 PM IST
ಲಾಕ್ ಇದ್ರೇನು.. ಬಾ ಗುರು ಪಾರ್ಟಿ ಮಾಡೋಣ.. ಎಣ್ಣೆ ಖರೀದಿಗೆ ಜನವೋ ಜನ
ಲಾಕ್ ಇದ್ರೇನು.. ಪಾರ್ಟಿ ಮಾಡೋಣ ಬಾ ಗುರು... ಹೌದು ಮದ್ಯ ಖರೀದಿಗೆ ಜನ ಲಗ್ಗೆ ಇಟ್ಟಿದ್ದಾರೆ. ಮನೆಯಲ್ಲೆ ವರ್ಷಾಚರಣೆ ಮಾಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಸಾರ್ವಜನಿಕವಾಗಿ ಸಂಭ್ರಮಾಚರಣೆ ಇಲ್ಲ ಎಂದರೂ ಮದ್ಯ ಖರೀದಿ ಮಾಡಿಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಸಾರ್ವಜನಿಕ ಪಾರ್ಟಿಗೆ ಅವಕಾಶ ಇಲ್ಲ
IndiaDec 31, 2020, 4:35 PM IST
ಕೊತ್ತೀಮಿರಿ ಸೊಪ್ಪಿನಿಂದ ಬಾ ಗುರು ಬಿರಿಯಾನಿ ತಿನ್ನು... 2020ರ ಟ್ರೆಂಡ್ಸ್...
2020 ಬರಿ ನೋವನ್ನೇ ಕೊಟ್ಟ ವರ್ಷ. ಕೊರೋನಾ.. ಪ್ರವಾಹ.. ಸಾವುಗಳು.. ಅಯ್ಯಯಪ್ಪಾ.. ಇದೆಲ್ಲದರ ನಡುವೆ ಕೊಂಚ ಸಂತಸ ನೀಡಿದ್ದು ಮಾತ್ರ ಸೋಶಿಯಲ್ ಮೀಡಿಯಾ ಟ್ರೆಂಡ್ಸ್..ಕೊತ್ತೀಮಿರಿ ಸೊಪ್ಪು.. ಕಪ್ಪು ನಮ್ಮದೆ.. ತಪ್ಪು ನಮ್ಮದೆ .. ಆರ್ ಸಿಬಿ ಮತ್ತು ಐಪಿಎಲ್.. ಎಂದಿಗೂ ತಂಡ ಬಿಟ್ಟುಕೊಡದ ಅಭಿಮಾನಿಗಳು.. ಹೌದು 2020 ರ ಸೋಶಿಯಲ್ ಮೀಡಿಯಾ ಟ್ರೆಂಡ್ಸ್ ನಿಮ್ಮ ಮುಂದೆ..