ಗುಪ್ತಚರ
(Search results - 94)IndiaJan 3, 2021, 8:40 AM IST
ಹಲೋ...ನಾನು ನಿಮ್ಮ ಬಾಸ್ ಮಾತಾಡ್ತಿರೋದು: ಸೈನಿಕರಿಗೆ ಪಾಕ್ ಗುಪ್ತಚರರ ಕರೆ!
ನಾನು ನಿಮ್ಮ ಬಾಸ್ ಎಂದು ಸೈನಿಕರಿಗೆ ಪಾಕ್ ಗುಪ್ತಚರರ ಕರೆ!| ಪಾಕಿಸ್ತಾನದ ಮತ್ತೊಂದು ಕಳ್ಳಾಟ ಪತ್ತೆಹಚ್ಚಿದ ಭಾರತದ ಗುಪ್ತಚರ ದಳ
PoliticsNov 5, 2020, 9:43 AM IST
ಬಿಜೆಪಿಯೇ 2 ಸೀಟು ಗೆಲ್ಲಲಿದೆ : ಗುಪ್ತಚರ ಇಲಾಖೆಯಿಂದ ಮಾಹಿತಿ
ಮುನಿರತ್ನ ಹಾಗೂ ರಾಜೇಶ್ ಗೌಡ ಗೆಲುವು ಖಚಿತ ಎಂದು ಗುಪ್ತಚರ ಇಲಾಖೆಯಿಮದ ಮಾಹಿತಿ ಹೊರಬಿದ್ದಿದೆ.
IndiaOct 25, 2020, 2:21 PM IST
ರಾಜಸ್ಥಾನದಲ್ಲಿ ಪಾಕ್ ಗೂಢಚಾರನ ಬಂಧನ!
ರಾಜಸ್ಥಾನದ ಬಾರ್ಮೇರ್ನಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್ಐ’ ಪರ ಗೂಢಚಾರ| ರಾಜಸ್ಥಾನದಲ್ಲಿ ಪಾಕ್ ಗೂಢಚಾರನ ಬಂಧನ!
IndiaOct 24, 2020, 8:30 PM IST
ಅಕ್ರಮವಾಗಿ ನೇಪಾಳ ಭೂಕಬಳಿಸಿದ ಚೀನಾ; ಎಚ್ಚರಿಸಿದ ಭಾರತ ಗುಪ್ತಚರ ಇಲಾಖೆ!
ರಾಜ ಮಹಾರಾಜರ ಕಾಲದಲ್ಲಿ ಇದ್ದ ರೀತಿ ಗಡಿ ವಿಸ್ತರಣೆಗೆ ಮುಂದಾಗಿರುವ ಚೀನಾ, ಭಾರತದಿಂದ ತೀವ್ರ ಪ್ರತಿರೋಧ ಎದುರಿಸಿದೆ. ಹೀಗಾಗಿ ಸದ್ಯ ಚೀನಾ ನೇಪಾಳ ಭೂಭಾಗವನ್ನು ಅಕ್ರಮವಾಗಿ ಕಬಳಿದೆ. ಇದೀಗ ಈ ಮಾಹಿತಿಯನ್ನು ಭಾರತ ಗುಪ್ತಚರ ಇಲಾಖೆ ಬಹಿರಂಗ ಪಡಿಸಿದೆ.
IndiaOct 12, 2020, 2:32 PM IST
ಈ ಧಾರ್ಮಿಕ ಶಾಲೆಯ 13 ಮಾಜಿ ವಿದ್ಯಾರ್ಥಿಗಳು ಉಗ್ರಗಾಮಿಗಳು!
ಈ ಧಾರ್ಮಿಕ ಶಾಲೆಯ 13 ಮಾಜಿ ವಿದ್ಯಾರ್ಥಿಗಳು ಉಗ್ರಗಾಮಿಗಳು!| ಶೋಪಿಯಾನ್ನ ಈ ಶಾಲೆಯ ಮೇಲೆ ಗುಪ್ತಚರ ಇಲಾಖೆ ಕಣ್ಣು
Karnataka DistrictsSep 28, 2020, 9:14 AM IST
ಮಂಗ್ಳೂರು ಏರ್ಪೋರ್ಟ್ನಲ್ಲಿ 33.88 ಲಕ್ಷ ಮೌಲ್ಯದ ಚಿನ್ನದ ಬಿಸ್ಕತ್ತು ವಶ
ಇಲ್ಲಿನ ವಿಮಾನ ನಿಲ್ದಾಣದಲ್ಲಿ ದುಬೈಯಿಂದ ಬಂದಿಳಿದ ವಿಮಾನದಿಂದ ಕಸ್ಟಮ್ಸ್ ಗುಪ್ತಚರ ಘಟಕದ ಅಧಿಕಾರಿಗಳು ಭಾನುವಾರ 33.88 ಲಕ್ಷ ಮೌಲ್ಯದ 671 ಗ್ರಾಂ. ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
IndiaSep 27, 2020, 8:22 AM IST
ಭಾರತ ಮೇಲೆ ಚೀನಾ ಪರೋಕ್ಷ ಯುದ್ಧ, ಭಾರತ ಹೈ ಅಲರ್ಟ್!
ಭಾರತ ಮೇಲೆ ಚೀನಾ ಪರೋಕ್ಷ ಯುದ್ಧ| ಕಾಶ್ಮೀರಕ್ಕೆ ಶಸ್ತಾ್ರಸ್ತ್ರ, ಸ್ಪೋಟಕ ಸಾಗಿಸಲು ಪಾಕಿಸ್ತಾನಕ್ಕೆ ತಾಕೀತು| ಭಾರತ ವಿರೋಧಿ ಚಟುವಟಿಕೆ, ಅಶಾಂತಿ ಹೆಚ್ಚಿಸಲು ನಿರ್ದೇಶನ| ಗುಪ್ತಚರ ದಳಗಳಿಂದ ಮಾಹಿತಿ| ಬೆನ್ನಲ್ಲೇ ಭಾರತ ಹೈ ಅಲರ್ಟ್
Whats NewSep 15, 2020, 7:52 PM IST
ಚೀನಾದ ಆಲಿಬಾಬ ಕಂಪನಿ ಭಾರತೀಯ ಮಾಹಿತಿ ಕದಿಯುತ್ತಿದೆ; ಗುಪ್ತಚರ ಇಲಾಖೆ!
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಆಲಿ ಬಾಬಾ ಕಂಪನಿ ಫ್ರಿಬೈಸ್ ಹೆಸರಲ್ಲಿ ಭಾರತೀಯರ ಮಾಹಿತಿ ಕದಿಯುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಬಹಿರಂಗ ಪಡಿಸಿದೆ. ಇಷ್ಟೇ ಅಲ್ಲ ಶೀಘ್ರದಲ್ಲೇ ಆಲಿಬಾಬ್ ಕಂಪನಿ ಮೇಲೆ ತನಿಖೆ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ.
InternationalSep 7, 2020, 8:38 AM IST
ಕೊರೋನಾ ಲಸಿಕೆ ಕದಿಯಲು ಗುಪ್ತಚರ ದಳಗಳ ರೇಸ್!
ಕೊರೋನಾ ಲಸಿಕೆ ಕದಿಯಲು ಗುಪ್ತಚರ ದಳಗಳ ರೇಸ್!| ಮಾಹಿತಿ ರಕ್ಷಿಸಿಕೊಳ್ಳಲು ಇನ್ನಷ್ಟು ಗುಪ್ತಚರ ದಳಗಳ ಶತಪ್ರಯತ್ನ| ಜಗತ್ತಿನ ವಿವಿಧ ದೇಶಗಳ ನಡುವೆ ನಡೆಯುತ್ತಿದೆ ವಿಚಿತ್ರ ಸಮರ
IndiaAug 31, 2020, 4:56 PM IST
ರೈಲು ನಿಲ್ದಾಣದಲ್ಲಿ 43 ಕೋಟಿ ರೂ. ಮೌಲ್ಯದ 504 ಚಿನ್ನದ ಬಿಸ್ಕತ್ ವಶ!
ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬೃಹತ್ ಚಿನ್ನ ಕಳ್ಳ ಸಾಗಣೆ ಜಾಲ ಪತ್ತೆ| ದಿಲ್ಲಿ ರೈಲು ನಿಲ್ದಾಣದಲ್ಲಿ 43 ಕೋಟಿ ಮೌಲ್ಯದ 504 ಚಿನ್ನದ ಬಿಸ್ಕತ್ ವಶ
IndiaAug 25, 2020, 7:35 AM IST
ಭಾರತೀಯ ಭೂಗತ ಪಾತಕಿಗಳ ಬಳಸಿ ದಾಳಿಗೆ ಪಾಕ್ ಐಎಸ್ಐ ಸಂಚು!
ಭದ್ರತಾ ಪಡೆಗಳು ಮತ್ತು ಗುಪ್ತಚರ ಇಲಾಖೆಯ ಕಟ್ಟೆಚ್ಚರ| ವಿಧ್ವಂಸಕ ಕೃತ್ಯಗಳನ್ನು ಎಸಗಲು ವಿಫಲವಾಗುತ್ತಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ| ಭಾರತೀಯ ಭೂಗತ ಪಾತಕಿಗಳ ಬಳಸಿ ದಾಳಿಗೆ ಪಾಕ್ ಐಎಸ್ಐ ಸಂಚು
IndiaAug 22, 2020, 7:09 AM IST
ರಾಮಮಂದಿರ ಹೋರಾಟಗಾರರ ಹತ್ಯೆಗೆ ಸಂಚು!
ರಾಮಮಂದಿರ ಹೋರಾಟಗಾರರ ಹತ್ಯೆಗೆ ಪಾಕಿಸ್ತಾನ ಭಾರೀ ಸಂಚು| ಬಲಪಂಥೀಯ ಮುಖಂಡರೇ ಟಾರ್ಗೆಟ್| ಕಚೇರಿ, ಮನೆ ವಿಳಾಸ ವಿವರ ಕಲೆ ಹಾಕಲು ಸೂಚನೆ| ದಾಳಿ ನಡೆಸಲು ಡಿ- ಗ್ಯಾಂಗ್ಗೆ ತಾಕೀತು| ಗುಪ್ತಚರ ಸಂಸ್ಥೆಗಳಿಂದ ಸರ್ಕಾರಕ್ಕೆ ಮಾಹಿತಿ
stateAug 14, 2020, 12:09 PM IST
ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್; 2 ದಿನದಿಂದ ನಡೆದಿತ್ತು ಸ್ಕೆಚ್..!
ಬೆಂಗಳೂರು ಗಲಭೆ ಪ್ರಕರಣಕ್ಕೆ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಗಲಭೆಗೂ ಮುನ್ನ ಮೋಸ್ಟ್ ಡೇಂಜರಸ್ ಸ್ಕೆಚ್ ನಡೆದಿತ್ತು. ರಾಜ್ಯದ ಕೆಲವು ಕಡೆ 2 ದಿನ ಸ್ಯಾಟಲೈಟ್ ಫೋನ್ ಸಂಭಾಷಣೆ ನಡೆದಿದೆ. ಈ ಬಗ್ಗೆ ಕೆಂದ್ರ ಗೃಹ ಇಲಾಖೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ. ಮಂಡ್ಯ, ಮೈಸೂರು, ಮಂಗಳೂರು, ಕುಮಟಾ ಪ್ರದೇಶಗಳಲ್ಲಿ ಸಂಭಾಷಣೆ ನಡೆದಿದೆ. ನಿಷೇಧಿತ ಸ್ಯಾಟಲೈಟ್ ಫೋನ್ 2 ದಿನ ಮೊದಲು ಸಕ್ರಿಯಗೊಂಡಿತ್ತು. ಹಾಗಾಗಿ ಇದೊಂದು ರೂಪಿತ ಷಟ್ಯಂತ್ರ ಅನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
InternationalAug 11, 2020, 2:15 PM IST
ಮೋದಿ ಕಟ್ಟಿ ಹಾಕಲು ಚೀನಾ ಚಕ್ರವ್ಯೂಹ: ವರದಿಯಿಂದ ಸಂಚು ಬಹಿರಂಗ!
ಮೋದಿಯನ್ನು ಕಟ್ಟಿ ಹಾಕಲು ಅಮೆರಿಕ ಅಧ್ಯಕ್ಷರಿಗೆ ತೊಡಕುಂಟು ಮಾಡಲು ಚೀನಾ ಸಜ್ಜಾಗಿದ್ಯಾ? ಮೋದಿ ವಿರುದ್ಧದ ಮಸಲತ್ತಿನಿಂದ ಟ್ರಂಪ್ ಅಧ್ಯಕ್ಷ ಪಟ್ಟಕ್ಕೆ ಕುತ್ತಾಗುತ್ತಾ? ಇಂತಹುದ್ದೊಂದು ಅನುಮಾನ ಸದ್ಯ ಕಾಡಲಾರಂಭಿಸಿದೆ. ಇದಕ್ಕೆ ಪೂರಕವಾಗಿ ಗುಪ್ತಚರ ಇಲಾಖೆ ನೀಡಿದ ವರದಿಯೂ ಪೂರಕವಾಗಿದ್ದು, ಇದು ಅಮೆರಿಕ ಅಧ್ಯಕ್ಷರನ್ನು ನಡುಗಿ ಹೋಗುವಂತೆ ಮಾಡಿದೆ.
InternationalJul 18, 2020, 9:25 AM IST
ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?
ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?| ರಷ್ಯಾ ಗುಪ್ತಚರ ಸಂಸ್ಥೆಯ ಹ್ಯಾಕರ್ಗಳ ಕೃತ್ಯ| ಕೊರೋನಾ ಬೇನೆ ನಡುವೆಯೂ ರಷ್ಯಾದಿಂದ ‘ಸೈಬರ್ ಯುದ್ಧ’| ಬ್ರಿಟನ್, ಅಮೆರಿಕ, ಕೆನಡಾ ಗಂಭೀರ ಆರೋಪ|