ಗುತ್ತಿಗೆ
(Search results - 197)Karnataka DistrictsJan 26, 2021, 3:22 PM IST
ಕೆಲಸ ಮಾಡುತ್ತಿದ್ದಾಗಲೇ VISL ಕಾರ್ಮಿಕ ಸಾವು : 10 ಲಕ್ಷ ಪರಿಹಾರ
ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕರ ಸಂಘದ ಕಾರ್ಯದರ್ಶಿ ಅಂತೋಣಿ ರಾಜ್ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
CRIMEJan 25, 2021, 9:13 PM IST
ವಿಜಯಪುರ; ಕುಡುಕರ ಅಡ್ಡೆಯಾದ ಐಬಿ, ಗುತ್ತಿಗೆದಾರಂದೆ ಹವಾ!
ಇಲ್ಲಿನ ಪ್ರವಾಸಿ ಮಂದಿರ ಕುಡುಕರ ಅಡ್ಡೆಯಾಗಿದೆ. ಸರ್ಕಾರಿ ಐಬಿಯಲ್ಲಿ ಖಾಸಗಿಯವರ ಎಣ್ಣೆ ಪಾರ್ಟಿ ಎಗ್ಗಿಲ್ಲದೇ ನಡೆಯುತ್ತಿದೆ. ವಿಜಯಪುರದ ಕ್ಲಾಸ್ ಒನ್ ಕಾಂಟ್ರಾಕ್ಟರ್ ಒಬ್ಬನಿಂದ ಶ್ರೀಮಂತ ಕುಳಗಳಿಗೆ ಗುಂಡು-ತುಂಡು ಪಾರ್ಟಿ ಆಯೋಜನೆ ಮಾಡಿದ್ದು ಬೆಳಕಿಗೆ ಬಂದಿದೆ. ಗುತ್ತಿಗೆದಾರನ ಕೃಪಾ ಕಟಾಕ್ಷದಲ್ಲಿ ಭಾಗಿಯಾದ್ರಾ ಅಧಿಕಾರಿಗಳು? ಎಂಬ ಪ್ರಶ್ನೆ ಸಹ ಮೂಡಿದೆ ಮುಳವಾಡ ಐಬಿ ಯಲ್ಲಿ ಬೇಕಾಬಿಟ್ಟಿ ಗುಂಡು-ತುಂಡು ಪಾರ್ಟಿ ನಡೆದಿದೆ.
Karnataka DistrictsJan 17, 2021, 9:42 AM IST
'ಧಾರವಾಡ ಅಪಘಾತದಲ್ಲಿ 11 ಜನರ ಸಾವಿಗೆ ಅಶೋಕ ಖೇಣಿ ಹೊಣೆ'
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಇಟಗಟ್ಟಿ ಕ್ರಾಸ್ ಬಳಿ ಎರಡು ದಿನಗಳ ಹಿಂದೆ ಸಂಭವಿಸಿದ ಭೀಕರ ಅಪಘಾತಕ್ಕೆ ಅದರ ಗುತ್ತಿಗೆದಾರ ಸಂಸ್ಥೆಯಾಗಿರುವ ನಂದಿ ಇನ್ಪಾಸ್ಟಕ್ಷರ್ ಕಂಪನಿ ಮಾಲೀಕ ಅಶೋಕ ಖೇಣಿ ನೇರ ಹೊಣೆ. ತಕ್ಷಣ ಖೇಣಿಯನ್ನು ಬಂಧಿಸಲು ಕೇಂದ್ರ ಗೃಹ ಸಚಿವರು ಆದೇಶಿಸಬೇಕೆಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದ್ದಾರೆ.
Karnataka DistrictsJan 17, 2021, 7:02 AM IST
ಬಿಡಿಎಗೆ ಹರಿದು ಬಂತು ನೂರಾರು ಕೋಟಿ..!
ಕೇವಲ ಒಂದು ವರ್ಷದ ಹಿಂದೆ ಗುತ್ತಿಗೆದಾರರಿಗೆ ಹಣ ನೀಡಲು ಕೂಡ ಪರದಾಡುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಖಾತೆಯಲ್ಲಿ ಇದೀಗ ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತವಿದೆ. ಅದರಲ್ಲಿ 421 ಕೋಟಿ ರು.ಗಳಿಗಿಂತ ಹೆಚ್ಚು ಲಾಭಾಂಶವಿದೆ.
SportsJan 6, 2021, 9:52 AM IST
ಹಾಸ್ಟೆಲ್ ತೆರೆದಿಲ್ಲ, ಕೋಚ್ ನೇಮಕ ಏಕೆ?
ವಿವಿಧ ಬೇಡಿಕೆ ಈಡೇರಿಕೆಗಾಗಿ ಕ್ರೀಡಾ ತರಬೇತುದಾರರು ಮೌರ್ಯ ವೃತ್ತದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿದೆ. ಕೆಲ ಕನ್ನಡಪರ ಸಂಘಟನೆಗಳು ಧರಣಿ ನಿರತ ಕೋಚ್ಗಳಿಗೆ ಬೆಂಬಲ ವ್ಯಕ್ತಪಡಿಸಿದರು.
IndiaJan 4, 2021, 5:32 PM IST
ಚೀನಾ ಕಂಪನಿ ಪಾಲಾಯ್ತು ದೆಹಲಿ-ಮೀರತ್ ಕಾರಿಡಾರ್ ಕಾಮಗಾರಿ; ವಿವಾದ ಆರಂಭ!
ಚೀನಾ ವಸ್ತುಗಳು ಬೇಡ, ಚೀನಾ ಆ್ಯಪ್ ಬೇಡ, ಚೀನಾಗೆ ಯಾವುದೇ ಗುತ್ತಿಗೆ ಬೇಡ ಎಂದ ಇದೀಗ ದೆಹಲಿ -ಮೀರತ್ ಕಾರಿಡಾರ್ ಯೋಜನೆಯ್ನು ಚೀನಾ ಕಂಪನಿಗೆ ನೀಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
stateJan 4, 2021, 9:13 AM IST
ಸಣ್ಣ ಗುತ್ತಿಗೆದಾರರಿಗೆ ಗುಡ್ನ್ಯೂಸ್: ದೊಡ್ಡ ಕಂಪನಿಗಳಿಗೆ ಗುತ್ತಿಗೆ ನೀಡುವ ಯತ್ನಕ್ಕೆ ಇತಿಶ್ರೀ
.5 ಲಕ್ಷವರೆಗಿನ ಕಾಮಗಾರಿಗಳ ಗುತ್ತಿಗೆ | ದೊಡ್ಡ ಕಂಪನಿಗಳಿಗೆ ಗುತ್ತಿಗೆ ನೀಡುವ ಯತ್ನಕ್ಕೆ ಇತಿಶ್ರೀ
Karnataka DistrictsDec 28, 2020, 7:52 AM IST
ಸಿಟಿಲಾಕ್ ಸಿಟಿಯಲ್ಲಿ 3 ತಿಂಗಳಲ್ಲಿ ಮಿನಿ ಎಲೆಕ್ಟ್ರಿಕ್ ಬಸ್ ಸಂಚಾರ
ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ವು ಗುತ್ತಿಗೆ ಮಾದರಿಯಲ್ಲಿ 90 ಮಿನಿ ಎಲೆಕ್ಟ್ರಿಕ್ ಬಸ್ ಪಡೆಯುವ ಟೆಂಡರ್ ಪ್ರಕ್ರಿಯೆ ಬಹುತೇಕ ಅಂತಿಮ ಹಂತ ತಲುಪಿದ್ದು, ಶೀಘ್ರ ನಗರದಲ್ಲಿ ಮಿನಿ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ.
Karnataka DistrictsDec 18, 2020, 5:50 PM IST
ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ 45 ಜೀತದಾಳುಗಳ ರಕ್ಷಣೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ ಗುತ್ತಿಗೆ ಆಧಾರದ 45 ಕಾರ್ಮಿಕರನ್ನು ಸಾಗರ ಉಪವಿಭಾಗಾಧಿಕಾರಿ ವಿ.ಪ್ರಸನ್ನ ನೇತೃತ್ವದ ತಂಡ ಬಿಡುಗಡೆಗೊಳಿಸಿದೆ.
CRIMEDec 17, 2020, 10:08 AM IST
ಮಾತಲ್ಲೇ ಮನೆ ಕಟ್ಟಿ, ಕೋಟಿ ಕೋಟಿ ಪಂಗನಾಮ ಹಾಕ್ತಿದ್ದ ಈ ಐನಾತಿ ಸ್ವಾಮಿ; ಎಂಥ ಚಾಲಾಕಿ ನೋಡಿ!
ಬಿಜೆಪಿಯ ಅಮಿತ್ ಶಾ, ಜೆ.ಪಿ.ನಡ್ಡಾ, ಯಡಿಯೂರಪ್ಪ ಅವರ ಜತೆ ತೆಗೆಸಿಕೊಂಡಿರುವ ಪೋಟೋ ತೋರಿಸಿ ಸರ್ಕಾರಿ ಉದ್ಯೋಗ ಹಾಗೂ ಕಾಮಗಾರಿಗಳ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರು. ಪಡೆದು ವಂಚಿಸಿದ್ದ ಯುವರಾಜ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
IndiaDec 16, 2020, 7:56 AM IST
ವಿಡಿಯೋದಲ್ಲಿ ಮದುವೆ ನೋಡಿ: ಮನೆ ಬಾಗಿಲಿಗೇ ಮದುವೆ ಊಟ!
ಮನೆ ಬಾಗಿಲಿಗೇ ಮದುವೆ ಊಟ!| ವಿಡಿಯೋದಲ್ಲಿ ಮದುವೆ ನೋಡಿ, ಮನೆಯಲ್ಲಿ ಊಟ ಮಾಡಿ!| ಕೊರೋನಾ ಹಿನ್ನೆಲೆ: ಅಡುಗೆ ಗುತ್ತಿಗೆದಾರರಿಂದ ಹೊಸ ಸೇವೆ
CRIMEDec 9, 2020, 1:39 PM IST
ಹುಬ್ಬಳ್ಳಿ: ಒರಿಸ್ಸಾ ಕಾರ್ಮಿಕರ ಕರೆತರುವುದಾಗಿ ನಂಬಿಸಿ 18 ಲಕ್ಷ ವಂಚನೆ
ಮಾವನೂರ ಗ್ರಾಮದ ಇಟ್ಟಂಗಿ ಬಟ್ಟಿಗೆ ಕಾರ್ಮಿಕರನ್ನು ಕರೆ ತರುವುದಾಗಿ ಹೇಳಿದ ಇಬ್ಬರು ಗುತ್ತಿಗೆದಾರರು ಕೇಶ್ವಾಪುರದ ಉದ್ಯಮಿ ರವಿ ಕಾವಡೆ ಎಂಬುವರಿಂದ 18 ಲಕ್ಷ ಪಡೆದು ವಂಚನೆ ಮಾಡಿರುವ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PoliticsNov 25, 2020, 10:34 PM IST
ಹೇಳದೇ ಕಾಮಾಗಾರಿ ಆರಂಭಿಸೋಕೆ ನಿಮ್ಮಪ್ಪನ ರಾಜ್ಯನಾ? ಗುತ್ತಿಗೆದಾರನಿಗೆ ಪ್ರಭು ಚೌಹಾಣ್ ಕ್ಲಾಸ್
ಹೇಳದೇ ಕೇಳದೇ ಕಾಮಾಗಾರಿ ಆರಂಭಿಸಿದ ಗುತ್ತಿಗೆದಾನಿಗೆ ಸಚಿವ ಪ್ರಭು ಚೌಹಾಣ್ ಚಳಿ ಬಿಡಿಸಿದ್ದಾರೆ.
Karnataka DistrictsNov 22, 2020, 9:01 AM IST
ಬಿಡಿಎ ಅಧಿಕಾರಿಗಳ ಸೋಗಲ್ಲಿ ಅಕ್ರಮ ಮನೆ ಮಾಲೀಕರಿಂದ ಹಣ ವಸೂಲಿ
ಸಿಎ ಸೈಟ್ನ ಗುತ್ತಿಗೆದಾರರಿಗೆ ಮತ್ತು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ಬಿಡಿಎ ಅಧಿಕಾರಿ ಹೆಸರಲ್ಲಿ ಬೆದರಿಸಿ ದುಡ್ಡು ವಸೂಲಿ ಮಾಡಿ ವಂಚಿಸುತ್ತಿರುವ ಪ್ರಕರಣಗಳು ಪತ್ತೆಯಾಗುತ್ತಿದೆ. ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರವಾಗಿರುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಮಹದೇವ ತಿಳಿಸಿದ್ದಾರೆ.
Karnataka DistrictsNov 21, 2020, 9:07 AM IST
ವಿದ್ಯುತ್ ದರ ಏರಿಕೆಯ ಮಧ್ಯೆ ಕಾದಿದೆ ಮತ್ತೊಂದು ಶಾಕ್...!
ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ಬಳಲುತ್ತಿರುವ ನಗರದ ನಾಗರಿಕರು ಸೇರಿದಂತೆ ತ್ಯಾಜ್ಯ ಉತ್ಪಾದಕರರಾದ ಹೊಟೇಲ್, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್ ಮಾಲ್ಗಳಿಂದ ಹೊಸ ವರ್ಷದಿಂದ ಕಸ ಸಂಗ್ರಹಕ್ಕಾಗಿ ಪ್ರತಿ ತಿಂಗಳು ಕನಿಷ್ಠ 200 ರು.ನಿಂದ 14000 ಶುಲ್ಕ ವಸೂಲಿ ಮಾಡಲು ಬಿಬಿಎಂಪಿ ಚಿಂತನೆ ಮಾಡಿದೆ.