ಗುಣ ಲಕ್ಷಣ  

(Search results - 4)
 • <p>Zodiac sign</p>

  FestivalsNov 2, 2020, 5:00 PM IST

  ಈ ನಾಲ್ಕು ರಾಶಿಯವರು ಹೆಚ್ಚು ಧೈರ್ಯವಂತರಂತೆ!

  ಯಾವುದೇ ಒಂದು ವ್ಯಕ್ತಿ ಇರಲಿ, ಅವರಿಗೆ ಒಂದು ವ್ಯಕ್ತಿತ್ವ ಇದ್ದೇ ಇರುತ್ತದೆ. ಆ ವ್ಯಕ್ತಿತ್ವದಲ್ಲಿ ಕೆಲವೊಂದಿಷ್ಟನ್ನು ಅವರೇ ರೂಪಿಸಿಕೊಂಡರೂ ಮತ್ತೆ ಬಹುತೇಕ ದೈವಬಲದಿಂದ ಬಂದಿದ್ದಾಗಿರುತ್ತದೆ. ಇದಕ್ಕೆ ರಾಶಿ-ನಕ್ಷತ್ರಗಳ ಪ್ರಭಾವವೂ ಇರುತ್ತದೆ. ಕೆಲವು ರಾಶಿಯವರು ಬುದ್ಧಿವಂತರು, ಹೃದಯವಂತರು, ಉದಾರಿಗಳು, ದಡ್ಡರು, ಪುಕ್ಕುಲು ಸ್ವಭಾವದವರಾಗಿದ್ದರೆ, ಮತ್ತೆ ಕೆಲವರು ಧೈರ್ಯಶಾಲಿಗಳು ಹೀಗೆ ಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ. ಹಾಗಾಗಿ ಈ ನಾಲ್ಕು ರಾಶಿಯವರಂತೂ ಹುಟ್ಟಿನಿಂದಲೇ ಧೈರ್ಯವಂತರಾಗಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಅವು ಯಾವುವು ಎಂಬುದರ ಬಗ್ಗೆ ತಿಳಿಯೋಣ.

 • <p>Coronavirus&nbsp;</p>
  Video Icon

  stateApr 29, 2020, 2:51 PM IST

  ಯಾವುದೇ ರೋಗ ಗುಣ ಲಕ್ಷಣಗಳೂ ಇಲ್ಲದೇ ಕೊರೋನಾ ವೈರಸ್ ಪತ್ತೆ

  ಹೊಸ ಸೋಂಕಿತರಿಗೆ ಕೊರೊನಾ ಲಕ್ಷಣಗಳೇ ಕಾಣಿಸುತ್ತಿಲ್ಲ. ನೋಡೋದಕ್ಕೆ ಆರೋಗ್ಯವಾಗಿರ್ತಾರೆ. ಏನೂ ಲಕ್ಷಣಗಳಿಲ್ಲ ಎಂದುಕೊಂಡಿರುತ್ತಾರೆ. ಆದರೆ ಗೊತ್ತೇ ಇಲ್ಲದೇ ಕೊರೋನಾ ದೇಹ ಸೇರುತ್ತಿದೆ. ಶೇ. 93 ರಷ್ಟು ಜನರಿಗೆ ಕೊರೋನಾ ಲಕ್ಷಣಗಳೇ ಕಾಣಿಸುತ್ತಿಲ್ಲ. 205 ಸೋಂಕಿತರಲ್ಲಿ 190 ಮಂದಿಗೆ ರೋಗ ಲಕ್ಷಣಗಳೇ ಕಾಣಿಸಿಕೊಂಡಿಲ್ಲ. ರಾಜ್ಯಾದ್ಯಂತ ರೋಗ ಲಕ್ಷಣ ಇಲ್ಲದ ಸೋಂಕಿತರ ಸಂಖ್ಯೆ 376 ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • Marriage

  LifestyleFeb 1, 2020, 9:57 PM IST

  ಕನ್ಯೆ ಹುಡುಕಿಕೊಡಿ, ಗ್ರಾಪಂಗೆ ಅರ್ಜಿ ಹಾಕಿದ ಗದಗದ 63ರ ಮಹಾನುಭಾವ!

  ಮದುವೆಯಾಗಬೇಕೆಂದರೆ ಹಿಂದೆಲ್ಲಾ ದಲ್ಲಾಳಿಗಳ ಬಳಿ, ಸಂಬಂಧಿಕರ ಬಳಿ ಹೇಳಿ ಇಲ್ಲೊಬ್ಬ ಹುಡುಗ ಇದ್ದಾನೆ..ಹುಡುಗಿ ಇದ್ದಾಳೆ..ನಿಮ್ಮ ಕಡೆ ಯಾರಾದ್ರೂ ಇದ್ದರೆ ಹೇಳಿ ಎಂಬುದು ವಾಡಿಕೆಯಾಗಿತ್ತು. ಈಗಲೂ ಈ ಪರಂಪರೆ ಇದೆ. ಬದಲಾದ ಕಾಲಘಟ್ಟದಲ್ಲಿ ಅದೆಷ್ಟೋ ಮ್ಯಾಟ್ರಿಮೋನಿ ಸೈಟ್ ಗಳು ಬಂದಿವೆ. ಅವರಿಗೆ ಬೇಕಾದ ಗುಣ ಲಕ್ಷಣಗಳುಳ್ಳ ವಧು ಅಥವಾ ವರನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಹೆಚ್ಚಾಗಿದೆ.

 • Corona

  HealthJan 19, 2020, 4:16 PM IST

  ಏನಿದು ಕೊರೋನಾ ವೈರಸ್‌? ಹೇಗೆ ಹರಡುತ್ತೆ?: ನಿರ್ಲಕ್ಷಿಸಿದ್ರೆ ಜೀವಕ್ಕೇ ಅಪಾಯ

  ಜಗತ್ತಿನ ನಿದ್ದೆಗೆಡಿಸಿದೆ ಕರೋನಾ ವೈರಸ್| ಏನಿದು ಕಾಯಿಲೆ? ಗುಣ ಲಕ್ಷಣಗಳೇನು? ಇಲ್ಲಿದೆ ಮಾರಕ ವೈರಸ್‌ನಿಂದ ಪಾರಾಗಲು ಕೆಲ ಟಿಪ್ಸ್