ಗುಡ್ ಬೈ 2019  

(Search results - 11)
 • undefined

  Cricket31, Dec 2019, 6:42 PM IST

  ಗುಡ್ ಬೈ 2019: ODI ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ಗಳಿವರು

  2019ರ ಕ್ಯಾಲೆಂಡರ್ ಇಯರ್ ಟೀಂ ಇಂಡಿಯಾ ಪಾಲಿಗೆ ಸಿಹಿ ಕಹಿಗಳನ್ನು ನೀಡಿದೆ. ಟೀಂ ಇಂಡಿಯಾ ಜೊತೆಗೆ ಇತರ ತಂಡಗಳು ಹಲವು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದೆ. 2019ರ ಸಾಲಿನಲ್ಲಿ ವಿಶ್ವ ಏಕದಿನ ಕ್ರಿಕೆಟ್‌ನಲ್ಲಿ  ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ ವಿವರ ಇಲ್ಲಿದೆ. 

 • দশকের শেষ দিন কেমন প্রভাব ফেলবে আপনার উপর, দেখে নিন

  Karnataka Districts31, Dec 2019, 6:38 PM IST

  ಮಲ್ಪೆ ಬೀಚ್‌ನಿಂದ ಎಂಜಿ ರಸ್ತೆವರೆಗೆ...ಹೊಸ ವರ್ಷ ಬರಮಾಡಿಕೊಳ್ಳಲು ಕರ್ನಾಟಕ ಸಿದ್ಧ

  ಹೊಸ ವರ್ಷದ ಸಂಭ್ರಮಕ್ಕೆ ಇಡೀ ಜಗತ್ತು ಸಿದ್ಧವಾಗಿದೆ. ಈಗಾಗಲೇ ನ್ಯೂಜಿಲೆಂಡ್ ಹೊಸ ವರ್ಷ ಬರಮಾಡಿಕೊಂಡಿದೆ. ಹಾಗಾದರೆ ಕರ್ನಾಟಕ ರಾಜ್ಯದ ವಿವಿಧ ಕಡೆ ಜನರು ಹೇಗೆ ಹೊಸ ವರ್ಷ ಬರಮಾಡಿಕೊಳ್ಳಲಿದ್ದಾರೆ? 

 • suprem courr Recap 2019

  India31, Dec 2019, 5:51 PM IST

  ಗುಡ್ ಬೈ 2019: ಇವು ಸುಪ್ರೀಂಕೋರ್ಟ್‌ನ ಸುಪ್ರೀಂ ತೀರ್ಪುಗಳು!

  2019ರಲ್ಲಿ ಸುಪ್ರೀಂಕೋರ್ಟ್ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದ್ದು, ಈ ತೀರ್ಪುಗಳು ದೇಶದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಯನ್ನು ಬದಲಾಯಿಸಿದ್ದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. 2019ರಲ್ಲಿ ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪುಗಳತ್ತ ಗಮನಹರಿಸುವುದು ಅವಶ್ಯ.

 • honey trap recap2019

  CRIME31, Dec 2019, 2:15 PM IST

  2019ರಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಹಗರಣ: ಯಾರದ್ದೆಲ್ಲ ಹೆಸರು ಬಂತು!

  2019ಗೆ ಗುಡ್ ಬೈ ಹೇಳಿ 2020ಕ್ಕೆ ಕಾಲಿಡುತ್ತಿದ್ದೇವೆ. 2019ರಲ್ಲಿ ಅದೆಷ್ಟೋ ಸೆಕ್ಸ್ ಸ್ಕ್ಯಾಂಡಲ್ ಗಳು ಸುದ್ದಿ ಮಾಡಿ ಮರೆಯಾಗಿವೆ.  ಕೆಲವು ಇನ್ನೂ ಸುದ್ದಿಯಲ್ಲಿವೆ. ತನಿಖೆ ನಡೆಯುತ್ತಲೇ ಇದೆ. ಮಧ್ಯಪ್ರದೇಶದ ಹನಿಟ್ರ್ಯಾಪ್ ಇಡಿ ರಾಜಕಾರಣದ ವಲಯವನ್ನೇ ನಡುಗಿಸಿದ್ದು ಸುಳ್ಳಲ್ಲ. ರಾಜಕಾರಣ, ಅಪರಾಧ, ಸಾಹಿತ್ಯ, ರಂಗಭೂಮಿ,..ಹೀಗೆ ಎಲ್ಲ ಕ್ಷೇತ್ರಗಳಂತೆ ಇದರದ್ದೂ ಒಂದು ಹಿನ್ನೋಟ ನೋಡಿದರೆ ತಪ್ಪೇನು ಇಲ್ಲ. ವೈರಲ್ ಆದ ವಿಡಿಯೋಗಳಿಗೂ ಲೆಕ್ಕವಿಲ್ಲ.

 • business

  BUSINESS31, Dec 2019, 12:51 PM IST

  ಗುಡ್ ಬೈ 2019: ದೇಶದ ವ್ಯಾಪಾರ ಕ್ಷೇತ್ರ, ಹಣದಾಟದ ಕುರುಕ್ಷೇತ್ರ!

  2019 ಮುಗಿದು 2020ರ ಕಾಲಘಟಕ್ಕೆ ಭಾರತ ಕಾಲಿಡುತ್ತಿದೆ. ಈ ಮೂಲಕ ಸ್ವತಂತ್ರ್ಯ ಭಾರತದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಗೊಂಡಿದೆ. ಅದರಂತೆ 2019ರ ಘಟನಾವಳಿಗಳ ಹಿನ್ನೋಟ ಕೂಡ ಅಷ್ಟೇ ಪ್ರಮುಖವಾಗಿದ್ದು, ಅಂತ್ಯ ಕಂಡ 2019ರಲ್ಲಿ ನಡೆದ ಸಿಹಿ-ಕಹಿ ಘಟನೆಗಳತ್ತ ಭಾರತ ದೃಷ್ಟಿ ಹರಿಸುವುದು ಅವಶ್ಯ.

   

 • mother daughter parenting tips

  relationship29, Dec 2019, 11:23 AM IST

  2020ರಲ್ಲಿ ಬೆಸ್ಟ್ ಪೇರೆಂಟ್ ಆಗಬೇಕೇ? ಹಾಗಾದ್ರೆ ಈ ರೆಸಲ್ಯೂಶನ್‍ಗಳನ್ನು ಕೈಗೊಳ್ಳಿ

  2020ರಲ್ಲಿ ಮಕ್ಕಳಿಗೋಸ್ಕರ ನಾನು ಈ ಕೆಲಸಗಳನ್ನೆಲ್ಲ ಮಾಡುತ್ತೇನೆ ಎಂಬ ಸಂಕಲ್ಪ ಕೈಗೊಳ್ಳಲು ಇದು ರೈಟ್ ಟೈಮ್. ಈ ರೆಸಲ್ಯೂಶನ್‍ಗಳು ಮಕ್ಕಳ ಕಡೆಗೆ ಸರಿಯಾಗಿ ಗಮನ ನೀಡಲು ಸಾಧ್ಯವಾಗಲಿಲ್ಲ ಎಂಬ ನಿಮ್ಮ ಗಿಲ್ಟ್‍ನ್ನು ತಗ್ಗಿಸಬಲ್ಲವು ಕೂಡ.

 • New year 2020

  Magazine27, Dec 2019, 2:17 PM IST

  ಹೊಸ ವರ್ಷದ ಬೆಸ್ಟ್‌ ರೆಸಲ್ಯೂಶನ್‌ಗಳು ಏನ್‌ ಗೊತ್ತಾ?

  ಪ್ರತಿಯೊಬ್ಬರೂ ಹೊಸ ವರ್ಷದ ಮೊದಲ ದಿನ ಒಂದಲ್ಲ ಒಂದು ರೆಸಲ್ಯೂಶನ್‌ ಮಾಡಿಯೇ ಮಾಡುತ್ತಾರೆ. ಅದನ್ನು ಈಡೇರಿಸಲಾಗದೆ ಚಡಪಡಿಸುತ್ತಾರೆ. ಈ ವರ್ಷ ನೀವು ನಿಜವಾಗಿಯೂ ಮಾಡಬಹುದಾದ ಒಂದಷ್ಟು ಒಳ್ಳೆಯ ರೆಸಲ್ಯೂಶನ್‌ಗಳು ಇಲ್ಲಿವೆ....

 • itin gadkari

  Automobile27, Dec 2019, 12:49 PM IST

  ಗುಡ್ ಬೈ 2019: ಆಟೋ ಕ್ಷೇತ್ರದಲ್ಲಿ ಅಚ್ಚರಿ ನೀಡಿದ ಟಾಪ್ 10 ಸುದ್ದಿ!

  2019ಕ್ಕೆ ಗುಡ್ ಬೈ ಹೇಳಿ 2020ನ್ನು ಆಹ್ವಾನಿಸಲು ಸಜ್ಜಾಗಿದ್ದೇವೆ. 2019ರಲ್ಲಿ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ಅಷ್ಟೇ ಹಿನ್ನಡೆಯನ್ನು ಅನುಭವಿಸಿದೆ. 2019ರಲ್ಲಿ ಹಲವು ಕಾರು ಕಂಪನಿಗಳು ಭಾರತಕ್ಕೆ ಎಂಟ್ರಿ ಕೊಟ್ಟು ಯಶಸ್ವಿಯಾಗಿದೆ. ಆದರೆ ವರ್ಷಾಂತ್ಯದಲ್ಲಿ ವಾಹನ ಮಾರಾಟ ಕುಸಿತ ಸೇರಿದಂತೆ ಹಲವು ಸಂಕಷ್ಟಗಳನ್ನೂ ಅಟೋ ಕ್ಷೇತ್ರ ಕಂಡಿದೆ. ಈ ವರ್ಷ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ವಿವರ ಇಲ್ಲಿದೆ. 

 • These are funny predictions, but the predicted it seriously for 2020

  SCIENCE21, Dec 2019, 2:37 PM IST

  2020ರೊಳಗೆ ವಿಜ್ಞಾನಿಗಳು ಹೇಳಿದ್ದೆಲ್ಲ ನಿಜವಾಯ್ತಾ? ಏನೆಲ್ಲಾ ಹೇಳಿದ್ರು....

  ಕೆಲವೊಮ್ಮೆ ನಮ್ಮ ಹಿಂದಿನ ಊಹೆಗಳನ್ನು ವಾಪಸ್‌ ನೋಡೋದೇ ಸಿಕ್ಕಾಪಟ್ಟೆ ಮಜವಾಗಿರ್ತವೆ. 2020ರೊಳಗೆ ಏನೆಲ್ಲಾ ಆಗಬಹುದು ಅಂತ ದೊಡ್ಡ ವಿಜ್ಞಾನಿಗಳೇ ಊಹಿಸಿದ್ದರು. ಅದೆಲ್ಲ ನಿಜವಾಗಿಲ್ಲ. ಅಂಥ ಹುಸಿ ಊಹೆಗಳ ಬಗ್ಗೆ ಇಲ್ಲಿ ನೋಡೋಣ.

 • 2020 new year

  Magazine21, Dec 2019, 12:32 PM IST

  2020ಕ್ಕೂ ಮುನ್ನ ನೀವು ಈ 20 ಕೆಲಸಗಳನ್ನು ಮಾಡಲೇಬೇಕು!

  ಹೊಸ ನಿರೀಕ್ಷೆಗಳು, ಕನಸುಗಳನ್ನು ಹೊತ್ತು 2020 ಆಗಮನಕ್ಕೆ ಸಜ್ಜಾಗಿ ಹೊಸಿಲಿಗೆ ಬಂದು ನಿಂತಿದೆ. 2020 ನಿಮ್ಮ ಪಾಲಿಗೆ ಖುಷಿ, ನೆಮ್ಮದಿಯ ಮೂಟೆಗಳನ್ನು ಹೊತ್ತು ತರುತ್ತದೆ ಎಂಬ ನಿರೀಕ್ಷೆಗಳನ್ನಿಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನಿಮ್ಮ ನಿರೀಕ್ಷೆಗಳು ಈಡೇರಬೇಕೆಂದರೆ ಅದಕ್ಕಾಗಿ ನೀವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಕೂಡ ಅಗತ್ಯ ಎಂಬ ಬಗ್ಗೆ ಯೋಚಿಸಿದ್ದೀರಾ? 

 • Recap 2019

  Fashion20, Dec 2019, 2:56 PM IST

  ಗುಡ್‌ ಬೈ 2019: ವಿಭಿನ್ನ ಡ್ರೆಸ್ ಧರಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಸೆಲೆಬ್ರಿಟಿಗಳು!

  ಚಿತ್ರರಂಗದ ನಟ-ನಟಿಯರು ತಮ್ಮ ವಸ್ತ್ರ ವಿನ್ಯಾಸಕ್ಕೆಂದೇ ಪರ್ಸನಲ್ ಡಿಸೈನರ್‌ ನೇಮಕ ಮಾಡಿಕೊಂಡಿರುತ್ತಾರೆ. ಸೀಸನ್ ಬದಲಾಗುತ್ತಿದ್ದಂತೆ ಟ್ರೆಂಡ್ ಬದಲಾಗುತ್ತದೆ. ಅದು ಸ್ಯಾಂಡಲ್‌ವುಡ್ ಇರಲಿ ಅಥವಾ ಬಾಲಿವುಡ್ ಇರಲಿ. ಕೆಲವೊಮ್ಮೆ ಅವರ ಡಿಸೈನ್ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತದೆ ಇನ್ನೊಮ್ಮೆ ಟ್ರೋಲ್‌ಗೆ ಆಹಾರಾಗುತ್ತದೆ. 2019 ರಲ್ಲಿ ವಿಭಿನ್ನವಾಗಿ ವಸ್ತ್ರ ಧರಿಸಿ ಗಮನ ಸೆಳೆದ ನಟಿಯರಿವರು.