ಗುಡ್‌ ಬೈ 2019  

(Search results - 11)
 • Sudeep Yash Puneeth
  Video Icon

  Sandalwood31, Dec 2019, 10:40 AM

  2019 ರ ನಂ 1 ಹೀರೋ ಯಾರು ಗೊತ್ತಾ?

  2019 ಇನ್ನೇನು ಕಳೆದು ಹೋಗ್ತಾ ಇದೆ. ಈ ವರ್ಷ  ಚಿತ್ರರಂಗದಲ್ಲಿ ಏನೆಲ್ಲಾ ನಡೆಯಿತು? ರಾಕಿಭಾಯ್, ಪುನೀತ್, ಸುದೀಪ್, ದರ್ಶನ್ ಸಿನಿಮಾಗಳು ಹೆಚ್ಚು ಸದ್ದು ಮಾಡಿದವು. ಯಾವೆಲ್ಲಾ ಸಿನಿಮಾಗಳು ಹಿಟ್ ಆಗಿವೆ? ಯಾರೆಲ್ಲಾ ಸ್ಟಾರ್ ಆಫ್ ದಿ ಇಯರ್ ಆಗಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. 

 • Technology predictions that going to happen in 2020

  Technology30, Dec 2019, 12:26 PM

  2020ರಲ್ಲಿ ಈ ಟೆಕ್ನಾಲಜಿಯೆಲ್ಲ ನಿಜವಾಗುತ್ತಾ?

  ಕಾರುಗಳು ರಸ್ತೆ ಬಿಟ್ಟು ಆಕಾಶದಲ್ಲಿ ಹಾರುತ್ತವೆ; ಆರ್ಡರ್‌ ಕೊಟ್ಟರೆ ಸಾಕು ನಿಮ್ಮ ಮನೆಗೆ ಡ್ರೋನ್‌ನಲ್ಲಿ ಫುಡ್‌ ಬಂದು ತಲುಪುತ್ತದೆ. ಇದನ್ನೆಲ್ಲ 2020ರಲ್ಲಿ ಈಡೇರಬಹುದು ಅಂತ ನಾವು ನಿರೀಕ್ಷಿಸಬಹುದಾ?
   

 • baby food banana leaf

  Food29, Dec 2019, 12:05 PM

  ಗುಡ್‌ ಬೈ 2019: ಈ ವರ್ಷ ಹೆಚ್ಚಾಗಿ ಸದ್ದು ಮಾಡಿದ ತಿನಿಸುಗಳಿವು!

  ಏರಿಯಾಗೊಂದು ಹೋಟೆಲ್‌ ಓಪನ್ ಆಗುವ ಜಮಾನದಲ್ಲಿ ಅದೇ ಹಳೆಯ ರುಚಿಬೇಕೆಂದು ಬಯಸುವ ಜನರು ತಮ್ಮ ನೆಚ್ಚಿನ ಆಹಾರ ಸವಿಯುವುದನ್ನು ಮಿಸ್ ಮಾಡೋದೆ ಇಲ್ಲ. 
  ವರ್ಷ ವರ್ಷವೂ ಒಂದೊಂದು ಬಗೆಯ ಆಹಾರಗಳು ಸಿಕ್ಕಾಪಟ್ಟೆ ಫೇಮಸ್ ಆಗುತ್ತದೆ. ಹಾಗೆ 2019 ರಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆದ ಆಹಾರಗಳಿವು. 

 • some confessions before welcoming new year

  Magazine28, Dec 2019, 10:19 AM

  ಹೊಸ ವರ್ಷ ಸ್ವಾಗತಕ್ಕೂ ಮೊದಲು ಕನ್‌ಫೆಶನ್‌ ಮಾಡೋದು ಮರೀಬೇಡಿ!

  ಪಾಪ ನಿವೇದನೆ ಹೊರ ದೇಶಗಳಲ್ಲಿ ಕಾಮನ್‌.  ತಾನು ಮಾಡಿದ ಎಲ್ಲ ತಪ್ಪುಗಳನ್ನೂ ನಿವೇದಿಸಿಕೊಳ್ಳೋದು. ಈ ಕೆಲಸ ಚರ್ಚ್‌ಗಳಲ್ಲಿ ಫಾದರ್‌ ಎದುರು ಮಾಡ್ತಾರೆ. ಇದನ್ನು ಯಾವಾಗ ಬೇಕಾದರೂ ಮಾಡಬಹುದು. ಆದರೆ ಹೊಸ ವರ್ಷವನ್ನು ಹೊಸ ಮನಸ್ಥಿತಿಯಿಂದ ಸ್ವಾಗತಿಸಬೇಕು ಅಂದುಕೊಳ್ಳುವವರು ವರ್ಷಾರಂಭಕ್ಕೂ ಮುನ್ನ ಕನ್ಫೆಶನ್‌ ಮಾಡಿ, ಪ್ರಾಂಜಲ ಮನಸ್ಸಿಂದ ನ್ಯೂ ಇಯರ್‌ಗೆ ಹಾಯ್‌ ಹೇಳಿ.

 • Gifts which bring luck in 2020

  Festivals27, Dec 2019, 11:29 AM

  2020ಕ್ಕೆ ಲಕ್ ಹೊತ್ತು ತರುವ ಗಿಫ್ಟ್ ಗಳು ಯಾವುವು ಗೊತ್ತಾ?

  ಹೊಸ ವರ್ಷ ಸುಖ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಹೊತ್ತು ತರಲಿ ಎಂದು ಪ್ರೀತಿಪಾತ್ರರಿಗೆ ಹರಸಿ ಗಿಫ್ಟ್ ನೀಡುವ ಯೋಚನೆ ನಿಮಗಿದ್ದರೆ ವಾಸ್ತುಶಾಸ್ತ್ರದ ಪ್ರಕಾರ ಶುಭ ತರುವ ವಸ್ತುಗಳನ್ನು ಆಯ್ಕೆ ಮಾಡಬಹುದು. ಹಾಗಾದ್ರೆ ಜಗತ್ತಿನಾದ್ಯಂತ ಟ್ರೆಂಡಿಯಾಗಿರುವ, ಅದೃಷ್ಟದ ದ್ಯೋತಕವಾಗಿರುವ ವಸ್ತುಗಳು ಯಾವುವು?
   

 • Nithya ram 1

  Sandalwood24, Dec 2019, 5:09 PM

  ಗುಡ್‌ ಬೈ 2019: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿಗಳಿವರು!

  2019 ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಪರ್ವ ಎನ್ನಬಹುದು. ಸಾಕಷ್ಟು ಸೆಲಬ್ರಿಟಿಗಳು ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಮದುವೆಯಾದ ತಾರಾ ಜೋಡಿಗಳಿವರು! 

 • 2020 new year good bye 2019

  Health22, Dec 2019, 11:34 AM

  ಹೊಸ ವರ್ಷಕ್ಕೆ ತಯಾರಾಗಲು ಇಲ್ಲಿದೆ ಸಿಂಪಲ್ 20 ಟಿಪ್ಸ್!

  ಹೊಸ ವರ್ಷ ರೆಸಲ್ಯೂಶನ್‌ಗಳಿಗೆ ನೀವು ತಯಾರಾಗ್ತಿರಬಹುದು. ಆದರೆ ಅದಕ್ಕೂ ಮುನ್ನ ಉಳಿದಿರುವ ಒಂದೆರಡು ವಾರದಲ್ಲಿ ನೀವು ಹೊಸ ಮನುಷ್ಯರಾಗೋದು, ಹೊಸ ವರ್ಷಕ್ಕೆ ತಯಾರಾಗೋದು ಹೇಗೆ? ಇಲ್ಲಿದೆ ಓದಿ.

 • Recap 2020 new year

  BUSINESS21, Dec 2019, 3:25 PM

  ಹೊಸ ವರ್ಷದಲ್ಲಿ ಈ ಸಿಂಪಲ್ ರೂಲ್ ಫಾಲೋ ಮಾಡಿ, ಸೇವಿಂಗ್ಸ್ ಹೆಚ್ಚಿಸಿ!

  ಹಣ ಗಳಿಸುವುದು ಎಷ್ಟು ಕಷ್ಟವೋ, ಗಳಿಸಿದ್ದನ್ನು ಉಳಿಸುವುದು ಕೂಡಾ ಕಷ್ಟವೇ. ಆದರೆ, ಉಳಿಸುವ ಕಲೆಯನ್ನು ಅಭ್ಯಾಸ ಮಾಡಿಕೊಂಡರೆ ಭವಿಷ್ಯ ಭದ್ರವಾಗಿರುತ್ತದೆ. 

 • గల్లీ బాయ్ - 134.3కోట్లు

  Cine World21, Dec 2019, 1:14 PM

  ಗುಡ್‌ ಬೈ 2019: ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡಿದ 'ಗಲ್ಲಿಬಾಯ್'

  ಆಸ್ಕರ್ ರೇಸ್‌ನಿಂದ ಜಸ್ಟ್ ಮಿಸ್ ಆದ ರಣವೀರ್ ಸಿಂಗ್- ಅಲಿಯಾ ಭಟ್ ಚಿತ್ರ 'ಗಲ್ಲಿಬಾಯ್' ಈ ವರ್ಷ ಅತೀ ಹೆಚ್ಚು ಟ್ವೀಟ್ ಆದ ಸಿನಿಮಾವಿದು. 

 • Serials Recap 2019

  Small Screen20, Dec 2019, 4:06 PM

  ಗುಡ್‌ ಬೈ 2019: ಕಿರುತೆರೆಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು!

  2019 ರಲ್ಲಿ ಸೀರಿಯಲ್ ಲೋಕದಲ್ಲಿ ಸಾಕಷ್ಟು ಧಾರಾವಾಹಿಗಳು ಸದ್ದು ಮಾಡಿದೆ. ಪ್ರೇಕ್ಷಕರ ಮನ ಗೆದ್ದಿದೆ. ಇನ್ನೂ ಯಶಸ್ವಿಯಾಗಿ ಸಂಚಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ವಾಹಿನಿಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು. 

 • Recap 2019

  Fashion20, Dec 2019, 2:56 PM

  ಗುಡ್‌ ಬೈ 2019: ವಿಭಿನ್ನ ಡ್ರೆಸ್ ಧರಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಸೆಲೆಬ್ರಿಟಿಗಳು!

  ಚಿತ್ರರಂಗದ ನಟ-ನಟಿಯರು ತಮ್ಮ ವಸ್ತ್ರ ವಿನ್ಯಾಸಕ್ಕೆಂದೇ ಪರ್ಸನಲ್ ಡಿಸೈನರ್‌ ನೇಮಕ ಮಾಡಿಕೊಂಡಿರುತ್ತಾರೆ. ಸೀಸನ್ ಬದಲಾಗುತ್ತಿದ್ದಂತೆ ಟ್ರೆಂಡ್ ಬದಲಾಗುತ್ತದೆ. ಅದು ಸ್ಯಾಂಡಲ್‌ವುಡ್ ಇರಲಿ ಅಥವಾ ಬಾಲಿವುಡ್ ಇರಲಿ. ಕೆಲವೊಮ್ಮೆ ಅವರ ಡಿಸೈನ್ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತದೆ ಇನ್ನೊಮ್ಮೆ ಟ್ರೋಲ್‌ಗೆ ಆಹಾರಾಗುತ್ತದೆ. 2019 ರಲ್ಲಿ ವಿಭಿನ್ನವಾಗಿ ವಸ್ತ್ರ ಧರಿಸಿ ಗಮನ ಸೆಳೆದ ನಟಿಯರಿವರು.