ಗುಜರಾತ್ ಫಾರ್ಚೂನ್‌ಜೈಂಟ್ಸ್  

(Search results - 5)
 • Manasi Joshi

  SPORTS7, Sep 2019, 9:32 PM

  ಪ್ರೊ ಕಬಡ್ಡಿ ಟೂರ್ನಿ ಮೆರುಗು ಹೆಚ್ಚಿಸಿದ ಪ್ಯಾರ ಬ್ಯಾಡ್ಮಿಂಟನ್ ತಾರೆ ಮಾನಸಿ!

  ಕೋಲ್ಕತಾ(ಸೆ.07): ಬೆಂಗಳೂರು ಚರಣ ಅಂತ್ಯಗೊಳಿಸಿದ ಪ್ರೊ ಕಬಡ್ಡಿ ಲೀಗ್ ಟೂರ್ನಿ ಇದೀಗ ಕೋಲ್ಕತಾಗೆ ಕಾಲಿಟ್ಟಿದೆ. ಕೋಲ್ಕತಾ ಚರಣಕ್ಕೆ ವಿಶ್ವ ಪ್ಯಾರಾ ಬ್ಯಾಡಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮಾನಸಿ ಜೋಶಿ ರಾಷ್ಟ್ರಗೀತೆ ಹಾಡೋ ಮೂಲಕ ಮೆರುಗು ಹೆಚ್ಚಿಸಿದರು. ಬಳಿಕ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ಸ್ ಹಾಗೂ ಗುಜರಾತ್ ಫಾರ್ಚೂನ್‌ಜೈಂಟ್ಸ್ ಹೋರಾಟ ನಡೆಸಿತು. ರೋಚಕ ಹೋರಾಟ ಟೈನಲ್ಲಿ ಅಂತ್ಯವಾಯಿತು.

 • Gujarat Fortune

  SPORTS24, Aug 2019, 10:42 AM

  PKL 2019: ಗೆಲುವಿನ ಸಿಹಿ ಕಂಡ ಗುಜರಾತ್, ಯು ಮುಂಬಾ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಸೋಲನ್ನೇ ಹಾಸು ಹೊದ್ದು ಮಲಗಿದ್ದ ಗುಜರಾತ್ ಫಾರ್ಚೂನ್‌ಜೈಂಟ್ಸ್ ಕೊನೆಗೂ ಗೆಲುವು ಸಾಧಿಸಿದೆ. ಇತ್ತ ಹಲವು ಏರಿಳಿತ ಕಂಡಿದ್ದ ಯು ಮುಂಬಾ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. 

 • Gujarat FortuneGiants vs Puneri Paltan

  SPORTS5, Aug 2019, 10:21 PM

  PKL7: ಗುಜರಾತ್ ವಿರುದ್ಧ ಪುಣೇರಿ ತಂಡಕ್ಕೆ ರೋಚಕ ಗೆಲುವು!

  ಮೊದಲಾರ್ಧದಲ್ಲಿ ಮುನ್ನಡೆ ಪಡೆದಿದ್ದ ಗುಜರಾತ್ ಫಾರ್ಚೂನ್‌ಜೈಂಟ್ಸ್, ಸೆಕೆಂಡ್ ಹಾಫ್‌ನಲ್ಲಿ ಪುಣೇರಿ ತಂಡ ಆರ್ಭಟಿಸೋ ಮೂಲಕ ಗೆಲುವಿನ ನಗೆ ಬೀರಿದೆ. ಗುಜರಾತ್ ತಂಡಕ್ಕೆ ಶಾಕ್ ನೀಡಿದ ಪುಣೇರಿ, ರೋಚಕ ಗೆಲುವು ಸಾಧಿಸಿದೆ.

 • Up Yoddha vs Gujarat Fortunegaints

  SPORTS26, Jul 2019, 8:55 PM

  PKL 7: ಗುಜರಾತ್‌ ಆರ್ಭಟಕ್ಕೆ ಮಂಕಾಯ್ತು ಯುಪಿ ಯೋಧ!

  ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ಅಬ್ಬರಕ್ಕೆ ಯುಪಿ ಯೋಧ ಹೀನಾಯ ಸೋಲು ಕಂಡಿದೆ. ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಭರ್ಜರಿ ಗೆಲುವಿನ ನಗೆ ಬೀರಿದೆ. ಹೀನಾಯ ಸೋಲಿನಿಂದ ಯುಪಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

 • Bengaluru bulls

  SPORTS18, Nov 2018, 8:52 AM

  ಪ್ರೊ ಕಬಡ್ಡಿ: ಬುಲ್ಸ್-ಗುಜರಾತ್ ಪಂದ್ಯ ರೋಚಕ ಟೈನಲ್ಲಿ ಅಂತ್ಯ

  ಆರಂಭದಿಂದಲೂ ತಾಳ್ಮೆಯಿಂದ ರೈಡಿಂಗ್ ನಡೆಸಿದ ರೋಹಿತ್, ಕಾಶಿಲಿಂಗ್ ಹಾಗೂ ಪವನ್ ಬುಲ್ಸ್ ಮುನ್ನಡೆಗೆ ಕಾರಣರಾದರು. 17ನೇ ನಿಮಿಷದಲ್ಲಿ ಗುಜರಾತ್‌ನ್ನು ಆಲೌಟ್ ಮಾಡಿ 16-10 ರಿಂದ ಬುಲ್ಸ್ ಮುನ್ನಡೆಯಿತು. ಮೊದಲಾರ್ಧದ ಅಂತ್ಯಕ್ಕೆ 18-12 ರಿಂದ ಬುಲ್ಸ್ ಮೇಲುಗೈ ಸಾಧಿಸಿತು.