ಗುಂಡಿ  

(Search results - 323)
 • MNG

  Coronavirus Karnataka28, Mar 2020, 3:20 PM IST

  ಕೊರೋನಾ ಏನೇನ್ ಮಾಡಿಸ್ತಿದೆ ನೋಡಿ..! ಊರೊಳಗೆ ಕಾಲಿಟ್ರೆ ದೈವಕ್ಕೆ ಹರಕೆ..!

  ಕೊರೋನಾ ವೈರಸ್ ಹಬ್ಬುವ ಭೀತಿ ಜನರಿಂದ ಏನೇನೋ ಕೆಲಸ ಮಾಡಿಸುತ್ತಿದೆ. ಜನರೇ ತಮ್ಮ ಊರುಗಳಿಗೆ ರಸ್ತೆ ಮುಚ್ಚುವುದು, ಬೇಲಿ ಹಾಕುವುದು, ಗುಂಡಿ ಮಾಡಿ ವಾಹನ ಬರದಂತೆನ ತಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಮಂಗಳೂರಿನಲ್ಲಿ ದೈವಕ್ಕೇ ಹರಕೆ ಹೇಳಿದ್ದಾರೆ.

 • naxal

  India23, Mar 2020, 10:33 AM IST

  ಛತ್ತಿಸ್‌ಗಢ ನಕ್ಸಲ್‌ ದಾಳಿಗೆ 17 ಯೋಧರು ಬಲಿ!

  ಛತ್ತಿಸ್‌ಗಢ ನಕ್ಸಲ್‌ ದಾಳಿಗೆ 17 ಯೋಧರು ಬಲಿ| ಸುಕ್ಮಾ ಜಿಲ್ಲೆಯಲ್ಲಿ ಯೋಧರ ಅಪಹರಿಸಿ ಹತ್ಯೆಗೈದ ನಕ್ಸಲರು| ಗುಂಡಿನ ಕಾಳಗದಲ್ಲಿ ಐವರು ನಕ್ಸಲೀಯರ ಹತ್ಯೆ ಸಾಧ್ಯತೆ| aತೀವ್ರ ಗಾಯಗೊಂಡ 15 ಭದ್ರತಾ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ

 • ಸೂಟ್ ಹಾಗೂ ಮಾಸ್ಕ್ ಧರಿಸಿರುವ ಆಸ್ಪತ್ರೆ ಸಿಬ್ಬಂದಿ ಈ ಮೃತದೇಹವನ್ನು ಹೂತು ಹಾಕಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.

  International22, Mar 2020, 2:18 PM IST

  ರಸ್ತೆ ಬದಿ ಗುಂಡಿಯಲ್ಲಿ ಕೊರೋನಾಗೆ ಬಲಿಯಾದವರ ಸಮಾಧಿ: ಶಾಕಿಂಗ್ ದೃಶ್ಯ ರಿವೀಲ್

  ಕೊರೋನಾ ವೈರಸ್ ನಿಂದಾಗಿ ಹಲವಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಲಕ್ಷಾಂತರ ಮಂದಿಗೆ ಈ ಸೋಂಕು ತಗುಲಿದೆ. ಜನರಿಗೆ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರ ಸೂಚಿಸಿದರೂ, ಅನೇಕರು ಇದನ್ನು ಮಾಮೂಲಿಯಾಗಿ ತೆಗೆದುಕೊಂಡಿದ್ದಾರೆ. ಈ ಬೇಜವಾಬ್ದಾರಿತನದಿಂದಾಗಿ ಮಲೇಷ್ಯಾದಲ್ಲಿ ಮೂವ್ಮೆಂಟ್ ಕಂಟ್ರೋಲ್ ಆರ್ಡರ್ ನೀಡಲಾಗಿದೆ. ಹೀಗಿದ್ದರೂ ಜನರು ಮನೆ ಹೊರಗೆ ಬಂದು ಪಾರ್ಟಿ, ಮೋಜು ಮಸ್ತಿ ಮಾಡುತ್ತಿದ್ದಾರೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಕೊರೋನಾ ವೈರಸ್‌ನಿಂದ ಮೃತಪಟ್ಟವವರ ಮೃತದೇಹ ಸಮಾಧಿ ಮಾಡುವ ಫೋಟೋಗಳು ವೈರಲ್ ಆಗಿವೆ.

 • भारत में कोरोना वायरस से संक्रमित होने वाले मरीजों की संख्या बढ़ती ही जा रही है। स्वास्थ्य विभाग द्वारा जारी आंकड़ों के मुताबिक देश के अलग-अलग राज्यों में संक्रमित होने वाले मरीजों की संख्या 73 तक पहुंच गई है। सबसे अधिक संक्रमण के केस राजस्थान में पाए गए हैं, जहां 18 लोग संक्रमित हैं। वहीं, केरल दूसरे नंबर पर है जहां 12 लोग संक्रमित पाए गए हैं।

  Karnataka Districts14, Mar 2020, 8:14 AM IST

  ಕೊರೋನಾ ಭೀತಿ: ಚಿಕನ್ ಕೇಳೋರೆ ಇಲ್ಲ, 18000 ಕೋಳಿ ಜೀವಂತ ಸಮಾಧಿ

  ಕೋಳಿಯಿಂದ ಕೊರೋನಾ ರೋಗ ಹರಡುತ್ತವೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಚಿಕನ್‌ ಮಾಂಸ ಖರೀದಿಸಲು ಜನ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕಲಘಟಗಿಯಲ್ಲಿ ಸುಮಾರು 18 ಸಾವಿರ ಕೋಳಿಗಳನ್ನು ಗುಂಡಿ ತೋಡಿ ಜೀವಂತ ಹೂತು ಹಾಕಿದ್ದಾರೆ. 
   

 • Cheetah

  Karnataka Districts7, Mar 2020, 10:11 AM IST

  ನರಹಂತಕ ಚಿರತೆ ಗುಂಡಿಕ್ಕಿ ಕೊಲ್ಲಲು ಆದೇಶ

  ನಾಲ್ಕು ಮಂದಿ ಸಾವಿಗೆ ಕಾರಣವಾಗಿರುವ ಚಿರತೆಗಳನ್ನು ಸೆರೆ ಹಿಡಿಯಬೇಕು. ಇಲ್ಲದಿದ್ದಲ್ಲಿ ಕಂಡಲ್ಲಿ ಗುಂಡಿಕ್ಕಬೇಕು ಎಂದು ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

 • Leopard

  Karnataka Districts2, Mar 2020, 8:05 AM IST

  ನರಹಂತಕ ಚಿರತೆಗೆ ಕಂಡಲ್ಲಿ ಗುಂಡಿಡಲು ಆದೇಶ

  ಅಜ್ಜ ಅಜ್ಜಿಯ ಕಣ್ಣೆದುರೇ ಚಿರತೆ ದಾಳಿಗೆ ಬಲಿಯಾದ ಬೆನ್ನಲ್ಲೇ ಸರ್ಕಾರ ನರಹಂತಕ ಚಿರತೆಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶಿಸಲಾಗಿದೆ

 • bar girl
  Video Icon

  CRIME28, Feb 2020, 5:20 PM IST

  ಬಾರ್ ಗರ್ಲ್‌ಳೊಂದಿಗೆ ಲವ್ವಿಡವ್ವಿ, ಡಾನ್ ಆಗಬೇಕೆಂದಿದ್ದವ ಗುಂಡಿಗೆ ಬಲಿಯಾದ! ರೋಚಕ ಕಹಾನಿ

  ರೌಡಿ ಭರತ್ ಎನ್ ಕೌಂಟರ್ ನಲ್ಲಿ ಫಿನಿಶ್ ಆಗಿದ್ದಾನೆ. ಬೆಂಗಳೂರಿನ ನಂಬರ್ ಒನ್ ಸ್ಥಾನಕ್ಕೆ ಹಾತೊರೆಯುತ್ತಿದ್ದ ಸ್ಲಂ ಭರತ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಕಾರಿನಲ್ಲಿ ಬಂದ ಭರತ್ ನನ್ನು ಅಡ್ಡಗಟ್ಟಿದ ಪೊಲೀಸರು ಭರತ್ ನನ್ನು ಎನ್ ಕೌಂಟರ್ ಮಾಡಿದ್ದಾರೆ. ಕಾರಿಗೆ ಅಡ್ಡಲಾದ ಪೊಲೀಸರ ಮೇಲೆ ಭರತ್ ಗುಂಡಿನ ದಾಳಿ ಮಾಡುತ್ತಾನೆ. ಇದಾದ ಮೇಲೆ ಪೊಲೀಸರು ಆತನ ಮೇಲೆ ಫೈರ್ ಮಾಡುತ್ತಾರೆ.

 • 28 top10 stories

  News28, Feb 2020, 4:42 PM IST

  ಸೋನಿಯಾ, ರಾಹುಲ್‌ಗೆ ನೊಟೀಸ್, ಭಾರತಕ್ಕೆ ಕಬ್ಬಿಣದ ಕಡಲೆಯಾದ ಕಿವೀಸ್; ಫೆ.28ರ ಟಾಪ್ 10 ಸುದ್ದಿ!

  ದೆಹಲಿ ದಂಗೆ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ನೊಟೀಸ್ ನೀಡಲಾಗಿದೆ. ಪೊಲೀಸರ ಗುಂಡಿಗೆ ಬಲಿಯಾದ ಸ್ಲಂ ಭರತ್ ಹಲವು ಸೆಲೆಬ್ರೆಟಿಗಳ ಹತ್ಯೆಗೆ ಸಜ್ಜಾಗಿದ್ದ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯ ಸೋತಿದ್ದ ಭಾರತಕ್ಕೆ ಇದೀಗ 2ನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಕಾಜಲ್ ಅಗರ್ವಾಲ್ ಬಿಚ್ಚಿಟ್ಟ ಕರಾಳ ಘಟನೆ, ಮಂದಿರಾ ಬೇಡಿ ಫಿಟ್ನಸ್ ಸೇರಿದಂತೆ ಫೆ.28ರ ಟಾಪ್ 10 ಸುದ್ದಿ ಇಲ್ಲಿವೆ.

 • duniya vijay- yash - bharat

  CRIME28, Feb 2020, 3:37 PM IST

  ಯಶ್, ದುನಿಯಾ ವಿಜಯ್ ಗೂ ಬೆದರಿಕೆ : ಪ್ರಚಾರ ಪಡೆಯಲು ಯತ್ನಿಸಿದ್ದ ರೌಡಿ ಭರತ

  ಪೊಲೀಸರ ಗುಂಡಿಗೆ ಬಲಿಯಾದ ಪಾತಕ ಲೋಕದ ಕುಖ್ಯಾತ ರೌಡಿ ಸ್ಲಂ ಭರತ ಸ್ಯಾಂಡಲ್ ವುಡ್ ನಟರಾದ ಯಶ್ ಹಾಗೂ ದುನಿಯಾ ವಿಜಯ್ ಗೂ ಬೆದರಿಕೆ ಒಡ್ಡಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಯೋಜಿಸಿದ್ದ. 

 • Landslide

  Karnataka Districts28, Feb 2020, 3:15 PM IST

  ನರಗುಂದದಲ್ಲಿ ನಿಲ್ಲದ ಭೂಕುಸಿತ: ಇಲ್ಲಿವೆ ಫೋಟೋಸ್

  ಗದಗ(ಫೆ.28): ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಭೂಕುಸಿತದ ಗುಂಡಿಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಸಿಲುಕಿದ್ದಾರೆ. ಪಟ್ಟಣದ ಅಂಬೇಡ್ಕರ್ ಬಡಾವಣೆಯ ಅಂಗನವಾಡಿ ಕೇಂದ್ರ ಬಳಿ ಭೂಕುಸಿತ ಉಂಟಾಗಿದೆ. 

 • Naragund

  Karnataka Districts28, Feb 2020, 2:45 PM IST

  ನರಗುಂದದಲ್ಲಿ ಮತ್ತೆ ಭೂಕುಸಿತ, ಗುಂಡಿಯಲ್ಲಿ ಸಿಲುಕಿದ ಮಹಿಳೆ

  ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ  ಭೂಕುಸಿತ ಸಂಭವಿಸಿದೆ. ಭೂಕುಸಿತದ ಗುಂಡಿಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಸಿಲುಕಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
   

 • Prashanth kolar soldier

  Karnataka Districts27, Feb 2020, 12:44 PM IST

  #RIP ಉಗ್ರರ ಜೊತೆ ಗುಂಡಿನ ಕಾಳಗ, ಕೋಲಾರದ ಯೋಧ ಜಮ್ಮುವಿನಲ್ಲಿ ಹುತಾತ್ಮ

  ಕೋಲಾರ ಮೂಲದ ಯೋಧ ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ಹಾಗೂ ಯೋಧರ ನಡುವೆ ನಡೆದ ಚಕಮಕಿಯಲ್ಲಿ ಯೋಧ ಪ್ರಶಾಂತ್ ಹುತಾತ್ಮರಾಗಿದ್ದಾರೆ.

 • trump and modi
  Video Icon

  India25, Feb 2020, 11:29 AM IST

  ಟ್ರಂಪ್ ಭೇಟಿ; ಭಾರತವನ್ನು 'ಕೊಚ್ಚೆ ಗುಂಡಿ 'ಎಂದು ಹೀಗಳೆದ ಕಾಂಗ್ರೆಸ್ ಮುಖವಾಣಿ

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಖವಾಣಿ ಪತ್ರಿಕೆ ಭಾರತವನ್ನು ಕೊಚ್ಚೆಗುಂಡಿ ಎಂದು ಹೇಳಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. 

 • Bullet

  India24, Feb 2020, 10:24 AM IST

  ಕೇರಳದಲ್ಲಿ 14 ಬುಲೆಟ್‌ ಪತ್ತೆ: ಪಾಕಿಸ್ತಾನದವು ಎಂಬ ಶಂಕೆ!

  ಕೇರಳದಲ್ಲಿ 14 ಬುಲೆಟ್‌ ಪತ್ತೆ: ಪಾಕಿಸ್ತಾನದವು ಎಂಬ ಶಂಕೆ| ಗುಂಡಿನ ಮೇಲೆ ‘ಪಿಒಎಫ್‌’ ಎಂಬ ಅಕ್ಷರ| ಇದು ಪಾಕಿಸ್ತಾನ ಆರ್ಡಿನನ್ಸ್‌ ಫ್ಯಾಕ್ಟರಿ ಸಂಕೇತ?

 • undefined

  Karnataka Districts23, Feb 2020, 2:44 PM IST

  'ದೇಶ ವಿರೋಧಿ ಘೋಷಣೆ ಕೂಗಿದ್ರೆ ಕಂಡಲ್ಲಿ ಗುಂಡಿಕ್ಕುವ ಕಾನೂನು ತರಬೇಕು'

  ಶಾಸಕ ಕುಮಟಳ್ಳಿ ಅವರೂ ಸಹ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದಾರೆ. ಕುಮಟಳ್ಳಿ ಅವರಿಗೂ ಸೂಕ್ತ ಸ್ಥಾನಮಾನ ನೀಡಬೇಕು. ಸಚಿವ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಕುಮಟಳ್ಳಿ ಅವರಿಗೆ ಅನ್ಯಾಯ ಆಗಬಾರದೆಂದು ಸಿಎಂ ಬಿ. ಎಸ್. ಯಡಿಯೂರಪ್ಪ ಅವಿಗೆ ಒತ್ತಾಯ ಮಾಡುತ್ತೇನೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.