ಗಿನ್ನಿಸ್  

(Search results - 13)
 • <p>shakuntala devi</p>

  India31, Jul 2020, 9:39 AM

  40 ವರ್ಷಗಳ ಬಳಿಕ ಕನ್ನಡತಿಗೆ ಮನ್ನಣೆ: ಶಕುಂತಲಾ ದೇವಿ ಸಾಧನೆ ಗಿನ್ನೆಸ್‌ಗೆ ಸೇರ್ಪಡೆ!

  ಶಕುಂತಲಾ ದೇವಿ ಸಾಧನೆ ಕೊನೆಗೂ ಗಿನ್ನೆಸ್‌ಗೆ ಸೇರ್ಪಡೆ| 40 ವರ್ಷಗಳ ಬಳಿಕ ಕನ್ನಡತಿಗೆ ಮನ್ನಣೆ

 • undefined

  India11, Jul 2020, 12:35 PM

  ಗಿನ್ನಿಸ್ ದಾಖಲೆ ಸೇರಿದ ಭಾರತದ ಹುಲಿ ಗಣತಿ..!

  ಭಾರತದ ಹುಲಿ ಗಣತಿ ಯೋಜನೆ ಗಿನ್ನಿಸ್ ದಾಖಲೆ ಸೇರಿದೆ. 26,760 ವಿವಿಧ ಸ್ಥಳಗಳಲ್ಲಿ 35 ಮಿಲಿಯನ್ ಫೋಟೋ ತೆಗೆಯಲಾಗಿದೆ. ಟ್ವೀಟರ್ ಮೂಲಕ ವಿಷಯ ಹಂಚಿಕೊಂಡ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ನಾಲ್ಕು ವರ್ಷದ ಅವಧಿಯಲ್ಲಿ ಹುಲಿ ಸಂತತಿ ದುಪ್ಪಟಾಗಿದೆ ಎಂದು ಬರೆದುಕೊಂಡಿದ್ದಾರೆ.

 • harnaam kaur

  Woman12, Mar 2020, 4:32 PM

  ಆತ್ಮವಿಶ್ವಾಸದ ಮುಂದೆ ಸೌಂದರ್ಯವೆಲ್ಲಿ? ಗಡ್ಡ ಬಿಟ್ಟವಳ ಹೆಸರು ಗಿನ್ನೀಸ್ ದಾಖಲೆಗೆ!

  ಮುಖದ ಮೇಲೆ ಒಂದು ಕೂದಲು ಜಾಸ್ತಿ ಇದ್ದರೆ ಸಾಕು ನಮಗೆ ಮುಜುಗರ. ಬ್ಯೂಟಿಪಾರ್ಲರ್‌ಗೆ ಹೋಗದೆ ಯಾವುದೇ ಫಂಕ್ಷನ್‌ಗೂ ಹೋಗೋಲ್ಲ. ಮುಖದ ಮೇಲೆ ಹೆಚ್ಚಿನ ಕೂದಲುಗಳಿಂದ ಕೀಳರಿಮೆ ಬೆಳಸಿಕೊಂಡವರು ನಮ್ಮಲ್ಲಿ ಎಷ್ಡು ಜನ ಇಲ್ಲ ಹೇಳಿ? ಅಂಥವರಿಗೆ ಹರ್ನಾಮ್‌ ಕೌರ್‌  ಮಾದರಿ. 29 ವಯಸ್ಸಿನ ಹರ್ನಾಮ್‌ ಕೌರ್‌ ಕಿರಿಯ ವಯಸ್ಸಿನ ಗಿನ್ನಿಸ್‌ ದಾಖಲೆಯ ಗಡ್ದ ಸುಂದರಿ. ತನ್ನ ಅತ್ಮವಿಶ್ವಾಸದಿಂದ ಸಾಂಪ್ರದಾಯಿಕ ಬ್ಯೂಟಿ ಸ್ಟೇಟ್‌ಮೆಂಟ್‌ಗೆ ಸೆಡ್ಡು ಹೊಡೆದ ಹರ್ನಾಮ್‌ ಕೌರ್‌ ಬ್ರಿಟಿಶ್ ಆ್ಯಂಟಿ ಬುಲ್ಲೀಯಿಂಗ್ ಆ್ಯಕ್ಟಿವಿಸ್ಟ್. 

 • Ayodhya - Deepawali

  News27, Oct 2019, 8:02 AM

  ಅಯೋಧ್ಯೆಯಲ್ಲಿ 5.4 ಲಕ್ಷ ದೀಪ ಹಚ್ಚಿ ಗಿನ್ನೆಸ್‌ ದಾಖಲೆ

  ದೀಪಾವಳಿ ನಿಮಿತ್ತ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶುಕ್ರವಾರ ಸಂಜೆ 5.4 ಲಕ್ಷ ದೀಪಗಳನ್ನು ಸರಯೂ ನದಿ ದಂಡೆಯಲ್ಲಿ ಬೆಳಗುವ ಮೂಲಕ ಗಿನ್ನೆಸ್‌ ವಿಶ್ವದಾಖಲೆ ಮಾಡಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ನದಿ ದಂಡೆಯ ‘ರಾಮ್‌ ಕಿ ಪೈಡಿ’ಯಲ್ಲಿ ಈ ದೀಪಗಳನ್ನು ಬೆಳಗಲಾಯಿತು.

 • pencil art1

  Dakshina Kannada23, Oct 2019, 1:18 PM

  ಚಾಕ್ ಪೀಸ್ ನಿಂದ ವರ್ಲ್ಡ್‌ಕಪ್ ಕಲಾಕೃತಿ: ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಕಾರ್ಕಳದ ಸುರೇಂದ್ರ

  ಕಾರ್ಕಳ ತಾಲೂಕಿನ ಹೊಸ್ಮಾರು ಗ್ರಾಮದ ತರುಣ ಸುರೇಂದ್ರ ಏನೋ ಮಾಡಬೇಕು ಸುಮ್ಮನೆ ಕೂರಲಿಲ್ಲ. ಪೆನ್ಸಿಲ್ ಸೀಸ(ಪೆನ್ಸಿಲ್ ಲೆಡ್)ದಲ್ಲಿ ಕಲಾಕೃತಿ ರಚಿಸಲು ಆರಂಭಿಸಿದ. ಆರಂಭದಲ್ಲಿ ಪೆನ್ಸಿಲ್ ತುದಿಗಳೆಲ್ಲಾ ಮುರಿದು ಹೋದವು. ಇನ್ನೇನು ಕಲಾಕೃತಿ ಮುಗಿಯುತ್ತದೆ ಅನ್ನುವಷ್ಟರಲ್ಲಿ ತುದಿ ಮುರಿದ್ದೂ ಇದೆ. ಅಂಥಾ ಸಮಯದಲ್ಲಿ ಇದೆಲ್ಲಾ ಬೇಡವೇ ಬೇಡ ಅನ್ನಿಸಿರಲೂ ಸಾಕು. ಆದರೆ ಸುರೇಂದ್ರ ಹಾಗಂದುಕೊಳ್ಳಲಿಲ್ಲ. ಪ್ರಯತ್ನ ಮಾಡಿ ಮಾಡಿ ಪೆನ್ಸಿಲ್ ಕಲಾಕೃತಿ ರಚಿಸಿಯೇ ಬಿಟ್ಟರು.

 • chocolate

  INDIA23, Oct 2019, 9:45 AM

  ವಿಶ್ವದ ಅತೀ ದುಬಾರಿ ಚಾಕಲೇಟ್ ಇದು! ನೀವೂ ಒಮ್ಮೆ ಟೇಸ್ಟ್ ಮಾಡಿ

  ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವಲ್ಲಿ ಮನೆ ಮಾತಾಗಿರುವ ಭಾರತ ಐಟಿಸಿ ಕಂಪನಿ, ಮಂಗಳವಾರ ವಿಶ್ವದ ದುಬಾರಿ ಚಾಕಲೇಟ್‌ ತಯಾರಿಸುವ ಮೂಲಕ ಹೊಸ ದಾಖಲೆ ಬರೆದಿದೆ. ತನ್ನ ಫೇಬೆಲ್ಲೇ ಬ್ರಾಂಡ್‌ನಡಿ ‘ಟ್ರಿನಿಟಿ - ಟ್ರಫಲ್ಸ್‌ ಎಕ್ಸ್‌ಟ್ರಾಆರ್ಡಿನೇಟರ್‌’ ಎಂಬ ಹೆಸರಿನ ಬರೋಬ್ಬರಿ 4.30 ಲಕ್ಷ ಮೌಲ್ಯದ ಚಾಕಲೇಟ್‌ ಪರಿಚಯಿಸುವ ಮೂಲಕ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ.

 • Nizamabad

  Lok Sabha Election News12, Apr 2019, 9:20 AM

  ನಿಜಾಮಾಬಾದ್‌ನಲ್ಲಿ 27000 ಇವಿಎಂ ಬಳಕೆ: ಗಿನ್ನೆಸ್‌ ದಾಖಲೆ?

  ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದಿಂದ 185 ಮಂದಿ ಅಭ್ಯರ್ಥಿಗಳ ಸ್ಪರ್ಧೆ| ಪ್ರತಿಯೊಂದು ಮತಗಟ್ಟೆಯಲ್ಲಿ 12 ಇವಿಎಂ| ಒಟ್ಟು 27000 ಇವಿಎಂ ಬಳಕೆ| ಗಿನ್ನೆಸ್‌ ದಾಖಲೆ ಸಾಧ್ಯತೆ

 • P Sanjana

  SPORTS21, Aug 2018, 4:22 PM

  ಆರ್ಚರಿಯಲ್ಲಿ ಭಾರತದ 3 ವರ್ಷದ ಬಾಲಕಿ ಗಿನ್ನಿಸ್ ರೆಕಾರ್ಡ್


  ಇತರ ಮಕ್ಕಳ ಜೊತೆ ಆಟವಾಡೋ ವಯಸ್ಸು. ಗುರಿ,ಸಾಧನೆ ಅಂದೆ ಹೆಚ್ಚೇನು ಅರ್ಥವಾಗದ ದಿನಗಳು. ಆದರೆ ಇದಕ್ಕೆ ತದ್ವಿರುದ್ದ ಭಾರತದ 3 ವರ್ಷದ ಈ ಬಾಲಕಿ. ಈಗಲೇ ಕ್ರೀಡೆಯಲ್ಲಿ ಗಿನ್ನಿಸ್ ಬುಕ್ ಸೇರಿಕೊಂಡಿದ್ದಾಳೆ. ಆಕೆಯ ಮುಂದಿನ ಟಾರ್ಗೆಟ್ ಒಲಿಂಪಿಕ್ಸ್.

 • Mysuru -Yoga
  Video Icon

  NEWS17, Jun 2018, 3:32 PM

  ಮೈಸೂರಿಗೆ ಕೈ ತಪ್ಪಿತು ಮತ್ತೊಂದು ಗಿನ್ನಿಸ್ ದಾಖಲೆ

  ಮೈಸೂರು (ಜೂ. 17): ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಂದು ಯೋಗ ಗಿನ್ನೆಸ್ ದಾಖಲೆ ಕೈ ತಪ್ಪಿದೆ. 75 ಸಾವಿರ ಯೋಗಪಟುಗಳಿಂದ ಯೋಗ ಪ್ರದರ್ಶನ ಮಾಡಿದ್ರೂ ದಾಖಲೆ ನಿರ್ಮಾಣವಾಗಿಲ್ಲ. ಯೋಗ ದಾಖಲೆ ನಿರ್ಮಾಣಕ್ಕೆ ಬೇಕಾದ ಪ್ರಕ್ರಿಯೆ ಈವರೆಗೂ ನಡೆದಿಲ್ಲ. ಗಿನ್ನಿಸ್ ದಾಖಲೆ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದರಿಂದ ಗಿನ್ನಿಸ್ ದಾಖಲೆ ಕೈ ತಪ್ಪಿದೆ.  

 • dhoni

  4, Jun 2018, 4:54 PM

  ಗಿನ್ನಿಸ್ ದಾಖಲೆ ಬರೆದ ಭಾರತದ 3 ಕ್ರಿಕೆಟಿಗರಿವರು..! ಒಬ್ಬರು ಧೋನಿ, ಉಳಿದಿಬ್ಬರು..?

  ಭೂಮಿ ಮೇಲಿರುವ ಎಲ್ಲರೂ ಏನಾದರೊಂದು ಸಾಧನೆ ಮಾಡಿ ಗಿನ್ನಿಸ್ ಪುಸ್ತಕದಲ್ಲಿ ತಮ್ಮ ಹೆಸರು ಅಚ್ಚಳಿಯದೇ ಉಳಿಯಬೇಕು ಎಂದು ಬಯಸುತ್ತಾರೆ. ಆದರೆ ಕೆಲವರು ಮಾತ್ರ ಈ ಪ್ರತಿಷ್ಠಿತ ಪುಸ್ತಕದಲ್ಲಿ ತಮ್ಮ ಹೆಸರು ದಾಖಲಾಗುವಂತಹ ವಿಶ್ವದಾಖಲೆಯನ್ನು ನಿರ್ಮಿಸುತ್ತಾರೆ. ಅಪರೂಪದ ಸಾಧನೆ ಮಾಡಿದ ಕ್ರಿಕೆಟಿಗರು ಕೂಡಾ ಈ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. 
  ಅದೇ ರೀತಿ ಭಾರತದ ಮೂವರು ಕ್ರಿಕೆಟಿಗರು ತಮ್ಮ ವಿನೂತನ ಸಾಧನೆ ಮೂಲಕ ’ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ತಮ್ಮ ಹೆಸರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರು ಆ ಕ್ರಿಕೆಟಿಗರು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ..