ಗಿಡ  

(Search results - 88)
 • corona Medicine

  Coronavirus Karnataka27, Mar 2020, 2:10 PM IST

  ಕೊರೋನಾ ನಿರ್ಮೂಲನೆಗೆ ಔಷಧಿ..? 3ರಿಂದ 5ದಿನದಲ್ಲಿ ಸೋಂಕಿತ ಗುಣಮುಖ?

  ದೇಶೀಯವಾಗಿ ದೊರೆಯುವ ಗಿಡಮೂಲಿಕೆಯಿಂದ ಔಷಧಿ ಕಂಡು ಹಿಡಿದಿರುವುದಾಗಿ ಮೂಳೆತಜ್ಞರೊಬ್ಬರು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. 3ರಿಂದ 5ದಿನದಲ್ಲಿ ಸೋಂಕಿತರನ್ನು ಗುಣಪಡಿಸಬಹುದೆಂದೂ ಅವರು ಹೇಳಿದ್ದಾರೆ.

 • ayurveda
  Video Icon

  Health14, Mar 2020, 4:48 PM IST

  ರೋಗ ಬರೋ ಮುನ್ನ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆ ಮದ್ದಿದು...

  'Precuation is better than cure' ಎನ್ನುತ್ತಾರೆ. ಬಹುತೇಕ ರೋಗಗಳಿಗೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುವುದೇ ಮುಖ್ಯ ಕಾರಣ. ಯಾರಲ್ಲಿ ರೋಗವನ್ನು ವಿರೋಧಿಸುವ ಸಾಮರ್ಥ್ಯ ಹೆಚ್ಚಿರುತ್ತೋ, ಅಂಥವರಿಗೆ ಯಾವ ರೋಗವೂ ಹತ್ತಿರ ಸುಳಿಯೋಲ್ಲ. ಅಷ್ಟಕ್ಕೂ ಈ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

 • plant-aloevera

  Vaastu6, Mar 2020, 5:54 PM IST

  ನಿಮ್ಮ ಆರೋಗ್ಯಕ್ಕೂ, ಅದೃಷ್ಟಕ್ಕೂ ಮನೇಲಿ ಇರಲಿ ಈ ಅದ್ಭುತ ಸಸ್ಯ!

  ಲೋಳೆಸರ ಅನೇಕ ಪ್ರಯೋಜನಗಳನ್ನು ನೀಡುವ ಅದ್ಭುತ ಸಸ್ಯಗಳಲ್ಲಿ ಒಂದು. ಅಲೋವೆರಾವನ್ನು ಹೆಚ್ಚಾಗಿ ಸೌಂದರ್ಯ ವರ್ಧಕಗಳಲ್ಲಿ ಬಳಸಲಾಗುತ್ತದೆ. ಆರೋಗ್ಯಕ್ಕೂ ಅಲೋವೆರಾ ಹೇಳಿಮಾಡಿಸಿದ ಸಸ್ಯ. ಆ್ಯಂಟಿ ವೈರಲ್‌ ಮತ್ತು ಆಂಟಿಯಯೋಟಿಕ್ ಅಂಶಗಳನ್ನು ತುಂಬಿರುವ ಈ ಗಿಡ ಮಲಬದ್ಧತೆಯಿಂದ ಡಯಾಬಿಟಿಸ್‌ ಅನ್ನೂ ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ವಾಸ್ತು ಶಾಸ್ತ್ರದಲ್ಲೂ ಈ ಸಸ್ಯಕ್ಕೆ ಪ್ರಾಮುಖ್ಯತೆ ಇದೆ. ಸುಲಭವಾಗಿ ಬೆಳೆಯುವ ಈ ಸಸ್ಯ  ಮನೆಯಲ್ಲಿ ಒಂದಿದ್ದರೆ ಸಾಕು, ಇವೆ ಹಲವು ಉಪಯೋಗಗಳು.

 • undefined

  Karnataka Districts6, Mar 2020, 11:24 AM IST

  ' ಅಮೃತಬಳ್ಳಿ, ತುಳಸಿ ಕಷಾಯ ಮಾರಕ ಕೊರೋನಾ ಗುಣಪಡಿಸುವ ಔಷಧ'

  ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾಗೆ ಈ ಎರಡು ಗಿಡಗಳಿಂದ ತಯಾರಿಸಿದ ಕಷಾಯ ಸೇವಿಸಿದಲ್ಲಿ ಪರಿಣಾಮಕಾರಿ ಎನ್ನಲಾಗಿದೆ. 

 • grow these plants in your home and grow rich

  Vaastu29, Feb 2020, 4:19 PM IST

  ಈ ಗಿಡ ಮನೆಯಲ್ಲಿದ್ರೆ ನೀವು ಕೋಟ್ಯಧೀಶರಾಗ್ತೀರಿ!

  ಕೆಲವು ಶ್ರೀಮಂತರ ಮನೆಗಳಲ್ಲಿ ಕೆಲವು ನಿರ್ದಿಷ್ಡ ಗಿಡಗಳನ್ನು ಇಟ್ಟಿರುತ್ತಾರೆ. ಅದ್ಯಾಕೆ ಅಂತ ಕೇಳಿದ್ರೆ ಸತ್ಯ ಬಯಲಾಗುತ್ತೆ. ಅವರು ಅದನ್ನು ತಮ್ಮ‌ ಅದೃಷ್ಡ ಹೆಚ್ಚಿಸೋಕಾಗಿಯೇ ಇಟ್ಡಿರುತ್ತಾರೆ ಅಂತ. ಅಂಥ ಕೆಲವು ಸಸ್ಯಗಳನ್ನು ಇಂದೇ ಯಾಕೆ ನೀವು ಮನೇಲಿ ತಂದು ಇಟ್ಟುಕೋಬಾರದು?

   

 • indoor plants

  Vaastu27, Feb 2020, 5:11 PM IST

  ಮನೆಯೊಳಗೆ ಈ ಗಿಡಗಳಿದ್ದರೆ ಅದೃಷ್ಟ ಒಲಿಯೋದು ಗ್ಯಾರಂಟಿ...

  ಒಳಾಂಗಣ ಸಸ್ಯಗಳು ನಮ್ಮ ಮನೆಯ  ವಾತವರಣವನ್ನು ಸುಂದರಗೊಳಿಸುವುದರ ಜೊತೆಗೆ ಪಾಸಿಟಿವ್ ಎನರ್ಜಿಯನ್ನು ಸಹ ನೀಡುತ್ತದೆ.  ಕೆಲವು ಸಸ್ಯಗಳು ಮನೆ ಒಳಗೆ ಹರಡಿರುವ ವಿಷಾನಿಲವನ್ನು ಹೀರಿಕೊಳ್ಳುವುದು
  ಎಲ್ಲರಿಗೂ ತಿಳಿದಿದೆ. ಹಾಗೆ  ವಾಸ್ತುಶಾಸ್ತ್ರದಲ್ಲಿ ಸಹ ಮನೆಯ ಒಳಗಡೆ ಇಡುವ ಸಸ್ಸಗಳಿಗೆ ತನ್ನದೇ ಪ್ರಾಮುಖ್ಯತೆ ಇದೆ. ವಾಸ್ತು ಪ್ರಕಾರ ಕೆಲವು ಒಳಾಂಗಣ ಸಸ್ಯಗಳನ್ನು ಮನೆಯ ಒಳಭಾಗದಲ್ಲಿ ಇಟ್ಟುಕೊಳ್ಳುವುದರಿಂದ
  ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ ಗ್ಯಾರಂಟಿ ನಿಮ್ಮದು.

 • Rajghat
  Video Icon

  India25, Feb 2020, 3:39 PM IST

  ಭಾರತ ಭೇಟಿ ನೆನಪಿನಾರ್ಥ ಗಿಡ ನೆಟ್ಟ ಟ್ರಂಪ್!

  ಭಾರತದ ಎರಡನೇ ದಿನದ ಪ್ರವಾಸದಲ್ಲಿರುವ ಟ್ರಂಪ್ ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರನ್ನು ಭೇಟಿಯಾಗಿದ್ದಾರೆ. ಬಳಿಕ ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ನಮಿಸಿದ್ದಾರೆ

 • undefined

  India15, Feb 2020, 4:56 PM IST

  ತಮಾಷೆಯೇ ಅಲ್ಲ! ಆದೇಶ ಪಾಲಿಸದ ಅಧಿಕಾರಿಗೆ 100 ಗಿಡ ನೆಡುವ ಶಿಕ್ಷೆ

  ತಪ್ಪಿತಸ್ಥರಿಗೆ ಕೋರ್ಟ್‌ಗಳು ಸಾಮಾನ್ಯವಾಗಿ ಜೈಲು ಶಿಕ್ಷೆ ಅಥವಾ ದಂಡ ವಿಧಿಸುತ್ತವೆ. ಆದರೆ, ಕೇರಳ ಹೈಕೋರ್ಟ್‌ ತೆರಿಗೆ ಸಂಗ್ರಹ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ ಕಾರಣಕ್ಕಾಗಿ ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರಿಗೆ 100 ಸಸಿಗಳನ್ನು ನೆಡುವಂತೆ ನಿರ್ದೇಶನ ನೀಡಿದೆ.

 • Turmeric

  Karnataka Districts9, Feb 2020, 8:59 AM IST

  ಒಂದೇ ಬುಡದಲ್ಲಿ 5 ಕೆಜಿ ಅರಶಿನ..!

  ಅರಿಶಿನ ಗಿಡದ ಬುಡವನ್ನು ಅಗೆದಾಗ ಒಂದೇ ಬುಡದಲ್ಲಿ ಸರಿ ಸುಮಾರು 5 ಕೆ.ಜಿ. ಗಳಷ್ಟುಫಸಲನ್ನು ನೋಡಿ ಅಶ್ಚರ್ಯ ಗೊಂಡಿದ್ದಾರೆ. ಇಷ್ಟುಗಾತ್ರದಲ್ಲಿ ಬೆಳೆದಿರುವುದು ಇದು ಪ್ರಥಮವಾಗಿದೆ.

 • undefined

  Karnataka Districts29, Jan 2020, 9:49 AM IST

  ವಿದ್ಯುತ್‌ ಬಿಲ್‌ ಉಳಿಕೆಗೆ ಸಹಕಾರಿ: ಕಬ್ಬನ್‌ ಪಾರ್ಕಲ್ಲಿ ಬಯೋಗ್ಯಾಸ್‌ ಘಟಕ

  ಕಬ್ಬನ್‌ ಉದ್ಯಾನವನದಲ್ಲಿನ ಮರ ಗಿಡಗಳಿಂದ ಉತ್ಪಾದನೆಯಾಗುವ ತ್ಯಾಜ್ಯವನ್ನೇ ವಿದ್ಯುತ್‌ ಆಗಿ ಪರಿವರ್ತಿಸಲು ತೋಟಗಾರಿಕೆ ಇಲಾಖೆ ಯೋಜನೆ ರೂಪಿಸಿದೆ. ಆ ಮೂಲಕ ಪ್ರತಿ ತಿಂಗಳು ಸುಮಾರು 1.5 ಲಕ್ಷ ವಿದ್ಯುತ್‌ ಬಿಲ್‌ ಉಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
   

 • Tulasi

  Karnataka Districts26, Jan 2020, 10:30 AM IST

  23ನೇ ವಯಸ್ಸಿನಿಂದಲೂ ಗಿಡ ನೆಡುತ್ತಲೇ ಇದ್ದಾರೆ 72 ವರ್ಷದ ತುಳಸಿಗೌಡ

  23ನೇ ವಯಸ್ಸಿನಲ್ಲಿ ದಿನವೊಂದಕ್ಕೆ ಒಂದೂವರೆ ರು. ಸಂಬಳಕ್ಕಾಗಿ ಅರಣ್ಯ ಇಲಾಖೆಯಲ್ಲಿ ಸಸಿ ನೆಡುವ ಕೆಸಲಕ್ಕೆ ಸೇರಿದ ತುಳಸಿ ಗೌಡ, ಇಂದಿಗೂ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗವರ ವಯಸ್ಸು 72.

 • undefined

  Karnataka Districts23, Jan 2020, 10:18 AM IST

  ಮಲೆನಾಡು ಗಿಡ್ಡ ತಳಿಗೆ ಕೇರಳದಲ್ಲಿ ಭಾರಿ ಬೇಡಿಕೆ : ಒಂದು ಹಸುಗೆ 1 ಲಕ್ಷ ರು.

  ಮಲೆನಾಡು ಗಿಡ್ಡ ತಳಿಯ ಹಸುಗಳಿಗೆ ಭಾರೀ ಬೇಡಿಕೆ ಇದ್ದು, ಒಂದು ಹಸುವಿಗೆ 1 ಲಕ್ಷಕ್ಕಿಂತ ಹೆಚ್ಚು ಮೌಲ್ಯವಿದೆ. ಕೇರಳದಲ್ಲಿ ಈ ಹಸುಗಳಿಗೆ ಹೆಚ್ಚು ಬೇಡಿಕೆ ಇದೆ. 

 • undefined

  Karnataka Districts21, Jan 2020, 3:24 PM IST

  ಅತ್ತ ಅರಶಿನ, ಇತ್ತ ಮೆಣಸು, ಮಧ್ಯದಲ್ಲಿ ಗಾಂಜಾ..!

  ಮೆಣಸಿನಕಾಯಿ ಗಿಡ ಹಾಗೂ ಅರಿಶಿನ ಬೆಳೆಯ ಮಧ್ಯದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಜಾಗೇರಿಯ ಸಿಆರ್‌ ನಗರ ಗ್ರಾಮದ ವಾಸಿ ಲೂರ್ದಸ್ವಾಮಿ(45) ಎಂಬಾತ ಬಂಧಿತ ಆರೋಪಿ.

 • navdeep saini

  Cricket15, Jan 2020, 6:26 PM IST

  ಕ್ರಿಕೆಟ್ ಜಗತ್ತಿನ ಮಣ್ಣಿನ ಹುಡುಗ: ಬೌಲಿಂಗ್‌ಗೆ ನಿಂತರೆ ಸೈನಿ ಹಸಿದ ಗಿಡುಗ!

  ಅದು 2013, ಟೆನಿಸ್ ಬಾಲ್‌ನಲ್ಲಿ ಹೇಳಿ ಹೇಳಿ ಯಾರ್ಕರ್ ಎಸೆದು, ಅವನು ವಿಕೆಟ್ ಕೆಡವುತ್ತಿದ್ದದ್ದನ್ನ ದೆಹಲಿಯ ಮಾಜಿ ಕ್ರಿಕೆಟಿಗ ಸುಮಿತ್ ನರ್ವಾಲ್ ನೋಡಿಯೇ ಬೆರಗಾಗಿದ್ದ. ಇವನ ಆಟದ ವಿಚಾರವನ್ನು ಗಂಭೀರ್ ಕಿವಿಗೆ ಎಸೆದಿದ್ದ. ಹುಡುಗ ದೆಹಲಿಗೆ‌‌ ಬೇಕಾಗುತ್ತಾನೆ ಅಂತ.

 • marijuana

  Karnataka Districts12, Jan 2020, 7:37 AM IST

  ಕಲ್ಪವೃಕ್ಷದ ಕೆಳಗೆ ಗಾಂಜಾ ಬೆಳೆ: ರೈತ ಅರೆಸ್ಟ್

  ಚಿಕ್ಕಲ್ಲೂರು ಜಾತ್ರೆಯಲ್ಲಿ ಮಾರಾಟ ಮಾಡಲು ಬೆಳೆದಿದ್ದ 101 ಕೆಜಿ ಗಾಂಜಾ ವಶಪಡಿಸಿದ ಬೆನ್ನಲ್ಲೇ ಚಾಮರಾಜನಗರದಲ್ಲಿ ಈಗ ಮತ್ತೊಮ್ಮೆ ಗಾಂಜಾ ಬೆಳೆದಿರುವುದು ಬೆಳಕಿಗೆ ಬಂದಿದೆ. ಕಲ್ಪವೃಕ್ಷದ ಕೆಳಗೇ ಗಾಂಜಾ ಗಿಡಗಳನ್ನು ಬೆಳೆದಿದ್ದ ರೈತನನ್ನು ಪೊಲೀಸರು ಬಂಧಿಸಿದ್ದಾರೆ.