ಗಾಳಿಪಟ 2  

(Search results - 6)
 • gaalipata 2

  Sandalwood16, Dec 2019, 12:09 PM IST

  ಕುದುರೆಮುಖದಲ್ಲಿ 'ಗಾಳಿಪಟ' ಹಾರಿಸಿದ ಗಣೇಶ್-ದಿಗಂತ್-ಪವನ್!

  ಸಿನಿ ಪ್ರೇಮಿಗಳ ಬೇಡಿಕೆಯ ಚಿತ್ರ 'ಗಾಳಿಪಟ-2' ಚಿತ್ರೀಕರಣ ಶುರುವಾಗಿದ್ದು ಕುದುರೆಮುಖದಲ್ಲಿ ಅರ್ಜುನ್ ಜನ್ಯ ಸಂಗೀತಕ್ಕೆ ಹೆಜ್ಜೆ ಹಾಕಿದ್ದಾರೆ. 
   

 • Galipata2

  Sandalwood22, Oct 2019, 10:34 AM IST

  'ಗಾಳಿಪಟ 2'ಗೆ ನಾಯಕಿಯರು ಬದಲಾದರು!

  ನಿರ್ದೇಶಕ ಯೋಗರಾಜ್ ಭಟ್ ಅವರ ಸಿನಿಮಾ ಸೆಟ್ಟೇರುವ ಮುನ್ನವೇ ದೊಡ್ಡ ಬದಲಾವಣೆ ಆಗಿದೆ. ಚಿತ್ರದ ನಿರ್ಮಾಪಕರು ಹಾಗೂ ನಾಯಕಿಯರು ಬದಲಾಗಿದ್ದಾರೆ.

 • Prabhudev
  Video Icon

  ENTERTAINMENT22, Aug 2019, 11:06 AM IST

  ಪ್ರಭುದೇವ ಕೈಗೆ ಗಾಳಿಪಟ ಹಾರ್ಸೋಕೆ ಕೊಟ್ಟು ಬಿಟ್ರು ಯೋಗರಾಜ್ ಭಟ್ರು!

  ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸಕ್ಸ್ ಕಂಡು ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಗಾಳಿಪಟ ಸಿನಿಮಾದ ಮುಂದಿನ ಭಾಗ ಗಾಳಿಪಟ-2 ತೆರೆಗೆ ಬರಲು ಸಿದ್ಧವಾಗಿದೆ. ಗೋಲ್ಡನ್ ಗಣಿ, ದಿಗಂತ್ ಜೊತೆ ಪ್ರಭುದೇವ್ ಜೊತೆಯಾಗಲಿದ್ದಾರೆ. ಭಟ್ಟರ ಅಖಾಡಕ್ಕೆ ಬರಲಿದ್ದಾರೆ ಪ್ರಭುದೇವ. ಗಾಳಿಪಟ ಸಿನಿಮಾದಲ್ಲಿ ಪ್ರಭುದೇವ ಪಾತ್ರವೇನು? ಏನೆಲ್ಲಾ ವಿಶೇಷತೆಗಳಿರಲಿವೆ ನೋಡಿ. 

 • Ganesh - Diganth

  ENTERTAINMENT30, Jul 2019, 9:16 AM IST

  ಗಾಳಿಪಟ-2: ಶರಣ್‌-ರಿಷಿ ಔಟ್, ಗಣೇಶ್- ದಿಗಂತ್ ಇನ್‌!

  ಯೋಗರಾಜ್‌ ಭಟ್‌ ನಿರ್ದೇಶನದ ಹೊಸ ಸಿನಿಮಾ ‘ಗಾಳಿಪಟ 2’ ಸೆಟ್ಟೇರುವ ಮುನ್ನವೇ ಬದಲಾವಣೆಯ ಬಿರುಗಾಳಿಗೆ ಸಿಲುಕಿದೆ. ಚಿತ್ರದ ನಾಯಕರಾಗಿದ್ದ ಶರಣ್‌, ರಿಷಿ ಜಾಗಕ್ಕೆ ಈಗ ಗಣೇಶ್‌ ಹಾಗೂ ದಿಗಂತ್‌ ಎಂಟ್ರಿ ಆಗಿದ್ದಾರಂತೆ. ಸದ್ಯಕ್ಕೆ ಇವರಿಬ್ಬರು ನಟರ ಎಂಟ್ರಿಯ ಕುರಿತು ನಿರ್ದೇಶಕ ಯೋಗರಾಜ್‌ ಭಟ್‌ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಚಿತ್ರದಿಂದ ತಾವು ಹೊರಬಂದಿರುವುದನ್ನು ರಿಷಿ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಹಾಗೆಯೇ ಶರಣ್‌ ಕೂಡ ತಮ್ಮದೇ ಕಾರಣಕ್ಕೆ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎನ್ನುವ ಮಾಹಿತಿಯೂ ಇದೆ. ಇವರಿಬ್ಬರ ಜಾಗಕ್ಕೆ ಈಗ ಗಣೇಶ್‌-ದಿಗಂತ್‌ ಎಂಟ್ರಿ ಆಗಿರುವುದು ಬಹುತೇಕ ಖಚಿತವೂ ಹೌದು.

 • ganesh Diganth

  ENTERTAINMENT29, Jul 2019, 4:59 PM IST

  ಗಾಳಿಪಟ 2 ಗೆ ದೂದ್‌ಪೇಡ-ಗಣಿ ಕಮ್ ಬ್ಯಾಕ್

  ದಿಗಂತ್, ಗಣೇಶ್, ರಾಜೇಶ್ ಕೃಷ್ಣನ್ ಅಭಿನಯದ ಸೂಪರ್ ಹಿಟ್ ಚಿತ್ರ ಗಾಳಿಪಟ. ಗಾಳಿಪಟ ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್ ಗಾಳಿಪಟ- 2 ನ್ನೂ ನಿರ್ದೇಶನ ಮಾಡಲಿದ್ದಾರೆ.  ಈ ಚಿತ್ರದಲ್ಲಿ  ಶರಣ್ ಹಾಗೂ ರಿಷಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈಗ ಪಾತ್ರದಲ್ಲಿ ಬದಲಾವಣೆ ಆಗಿದೆ. 

 • Gaalipata 2

  Sandalwood21, Jan 2019, 9:27 AM IST

  ಗಾಳಿಪಟ ಹಾರಿಸಲು ಬರಲಿದ್ದಾರೆ ಚೈನಾ ನಟಿ!

  ಬಾಂಬೆ ನಟಿಯರು ಬಂದಾಯ್ತು. ಆಂಧ್ರದ ಅಂದಾಗತಿಯರೂ ಬಂದು ಹೋದರು. ಹಾಗೆ ಚೆನ್ನೈನ ಚಂದನೆಯ ನಟಿಯರೂ ಕನ್ನಡಕ್ಕೆ ಬಂದರು. ಈಗ ಚೈನಾ ಚೆಲುವೆಯನ್ನು ಕರೆತರುವುದಕ್ಕೆ ಹೊರಟಿದೆ ಕನ್ನಡ ಸಿನಿಮಾ. ಹೌದು, ನಿರ್ದೇಶಕ ಯೋಗರಾಜ್ ಭಟ್ ಅವರ ‘ಗಾಳಿಪಟ 2’ ಚಿತ್ರಕ್ಕೆ ಚೈನಾ ನಟಿಯೊಬ್ಬರು ಪ್ರಮುಖ ಪಾತ್ರ ಮಾಡಲಿದ್ದಾರಂತೆ. ಹಾಗಂತ ಸ್ವತಃ ಭಟ್ಟರೇ ಹೇಳಿಕೊಂಡಿದ್ದಾರೆ.