ಗಾಳಿಪಟ
(Search results - 27)SandalwoodDec 10, 2020, 11:25 AM IST
ಯುರೋಪ್ನಲ್ಲಿ ಶೂಟಿಂಗ್ಗೆ ಹೊರಡಲಿರುವ ಮೊದಲ ಕನ್ನಡ ಚಿತ್ರ 'ಗಾಳಿಪಟ-2'!
ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರತಂಡ ವಿದೇಶಕ್ಕೆ ಹಾರಲು ಸಜ್ಜಾಗಿದೆ. ಆ ಮೂಲಕ ಲಾಕ್ಡೌನ್ ಬಳಿಕ ವಿದೇಶಕ್ಕೆ ಪಯಣಿಸುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ಸಿನಿಮಾ ಪಾತ್ರವಾಗುತ್ತಿದೆ.
PoliticsNov 27, 2020, 5:59 PM IST
ಅಹ್ಮದ್ ಭಾಯ್ ಇಲ್ಲದ ಕಾಂಗ್ರೆಸ್ ಸೂತ್ರವಿಲ್ಲದ ಗಾಳಿಪಟದಂತಾಗಿದೆ.!
ಮೂರು ಬಾರಿ ಗುಜರಾತಿನ ಭರೂಚ್ನಿಂದ ಲೋಕಸಭೆಗೆ ಗೆದ್ದಿದ್ದ ಅಹ್ಮದ್ ಪಟೇಲ್ 89ರಲ್ಲಿ ಗುಜರಾತ್ನಲ್ಲಿ ಹಿಂದುತ್ವದ ಅಲೆ ಶುರು ಆದ ನಂತರ ರಾಜ್ಯಸಭೆ ಮೂಲಕ ದಿಲ್ಲಿ ಸೇರಿಕೊಂಡಿದ್ದರು. ಆದರೆ ಸ್ವರಾಜ್ಯದ ಮೋಹ ನೋಡಿ, ಮೋದಿಯನ್ನು ಕಟ್ಟಿಹಾಕಲು ಏನೇನೋ ಮಾಡಿದರು.
Karnataka DistrictsNov 19, 2020, 5:30 PM IST
'ಪಟಾ ಪಟಾ ಗಾಳಿಪಟ...' ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಶಶಿಕಲಾ ಜೊಲ್ಲೆ
ಹುಬ್ಬಳ್ಳಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಕ್ಕಳೊಂದಿಗೆ ಹಾಡಿಗೆ ಹೆಜ್ಜೆ ಹಾಕಿದ್ಧಾರೆ. ಘಂಟಿಕೇರಿಯಲ್ಲಿನ ಬಾಲಕಿಯರ ಬಾಲಮಂದಿರದಲ್ಲಿ 'ಪಟಾ ಪಟಾ ಗಾಳಿಪಟ..' ಹಾಡಿಗೆ ಹೆಜ್ಜೆ ಹಾಕಿದ್ದಾರೆ.
InternationalSep 1, 2020, 11:37 AM IST
3 ವರ್ಷದ ಮಗುವನ್ನು ಹೊತ್ತೊಯ್ದ ಗಾಳಿಪಟ!
ಗಾಳಿಪಟವೊಂದು ಮೂರು ವರ್ಷದ ಪುಟ್ಟಮಗುವನ್ನು ಹಾರಿಸಿಕೊಂಡು ಹೋಗಿದೆ| ಗಾಳಿಪಟ ಉತ್ಸವದ ವೇಳೆ ಇಂಥದ್ದೊಂದು ಅಚ್ಚರಿಯ ಘಟನೆ
SandalwoodMar 16, 2020, 3:45 PM IST
ಕೊರೋನಾ ಎಫೆಕ್ಟು: ಗಾಳಿಪಟ 2 ಚಿತ್ರತಂಡದ ವಿದೇಶಿ ಪ್ರಯಾಣ ರದ್ದು!
ಮಾರ್ಚ್ ತಿಂಗಳ ಎರಡನೇ ವಾರದಿಂದ ವಿದೇಶಕ್ಕೆ ಶೂಟಿಂಗ್ಗೆ ತೆರಳಬೇಕಿದ್ದ ಗಣೇಶ್ ನಟನೆಯ ‘ಗಾಳಿಪಟ-2’ ಚಿತ್ರತಂಡ ತನ್ನ ಹೊರ ದೇಶದ ಪ್ರಯಾಣವನ್ನು ರದ್ದುಗೊಳಿಸಿದೆ. 25 ದಿನಗಳ ಕಾಲ ಜಾರ್ಜಿಯಾ ಹಾಗೂ ಪೋಲೆಂಡ್ನಲ್ಲಿ ಶೂಟಿಂಗ್ ಮಾಡಬೇಕಿದ್ದ ತಂಡಕ್ಕೆ ಕೊರೋನಾ ವೈರಸ್ ರೆಡ್ ಸಿಗ್ನಲ್ ಕೊಟ್ಟಿದೆ.
Karnataka DistrictsJan 19, 2020, 10:23 AM IST
ಪಣಂಬೂರು ಬೀಚ್ನ ಗಾಳಿಪಟ ಉತ್ಸವ: ಚಂದದ ಫೋಟೋಸ್ ಇಲ್ಲಿವೆ
ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಮೂರು ದಿನದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆದಿದೆ. ಬಣ್ಣ ಬಣ್ಣದ ಸುಂದರ ಗಾಳಿಪಟ ಬಾನೆತ್ತರ ಹಾರಿದೆ. ಇಲ್ಲಿದೆ ಗಾಳಿಪಟ ಉತ್ಸವದ ಕ್ಯೂಟ್ ಕ್ಯೂಟ್ ಫೋಟೋಸ್.
BidarJan 16, 2020, 10:30 PM IST
ಬೈಕ್ ಸವಾರರ ಕತ್ತು ಸೀಳಿದ ಗಾಳಿಪಟ ದಾರ; ಇಬ್ಬರಿಗೆ ಗಂಭೀರ ಗಾಯ!
ಮಕರ ಸಂಕ್ರಾತಿ ಹಬ್ಬದಲ್ಲಿ ಗಾಳಿಪಟ ಹಾರಿಸುವುದು ಎಂದರೆ ಮಕ್ಕಳಿಗೆ ಎಲ್ಲಲ್ದ ಖುಷಿ. ಆದರೆ ಈ ಗಾಳಿಪಟ ದಾರ ಅಷ್ಟೇ ಅಪಯಾಕಾರಿ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಇದೀಗ ಬೀದರ್ನ ಹುಮ್ನಾಬಾದ್ ಪಟ್ಟಣದಲ್ಲಿ ಗಾಳಿಪಟದ ನೈಲಾನ್ ದಾರದಿಂದ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
Karnataka DistrictsJan 16, 2020, 1:13 PM IST
ಬೀದರ್: ಯುವಕನ ಕತ್ತು ಸೀಳಿದ ಗಾಳಿಪಟ ಹಾರಿಸುವ ದಾರ
ಸಂಕ್ರಾಂತಿ ಹಬ್ಬದ ನಿಮಿತ್ತ ಗಾಳಿಪಟ ಹಾರಿಸುವ ವೇಳೆ ಪಟದ ದಾರದಿಂದ ಯುವಕನೊಬ್ಬ ಗಾಯಗೊಂಡ ಘಟನೆ ಜಿಲ್ಲೆಯ ಹುಮನಾಬಾದ್ ನಗರದಲ್ಲಿ ಇಂದು(ಗುರುವಾರ) ನಡೆದಿದೆ.
Karnataka DistrictsJan 14, 2020, 9:56 PM IST
ಗಾಳಿಪಟ ಹಾರಿಸಿ ಇಂದು ಬಾನಿಗೆಲ್ಲಾ ಹಬ್ಬ ಮಾಡಿದ ಸೇಂಟ್ ಜೋಸೆಫ್ ಶಾಲೆ ಮಕ್ಕಳು
ಕಂಪ್ಯೂಟರ್ , ಮೊಬೈಲ್,ವಿಡಿಯೋ ಗೇಮ್ ಬಂದ ಮೇಲೆ ಗ್ರಾಮೀಣ ಸೋಗಡಿನ ಆಟಗಳು ಇತ್ತೀಚಿಗೆ ಕಣ್ಮರೆಯಾಗುತ್ತಿವೆ. ಹೌದು,ಮತ್ತೆ ಅವುಗಳನ್ನ ಮಕ್ಕಳಿಗೆ ನೆನಪಿಸುವ ಕೆಲಸವನ್ನ ಬೆಂಗಳೂರಿನ ಸೆಂಟ್ ಜೋಸೆಫ್ ಶಾಲೆ ಮಾಡಿದೆ.ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಗಾಳಿಪಟ ಉತ್ಸವ ಹಾಗೂ ಮಕರ ಸಂಕ್ರಾಂತಿ ಹಬ್ಬವನ್ನ ಆಚರಿಸುವ ಮೂಲಕ ಮಕ್ಕಳು ಸಂತಸ ಪಟ್ರು.
LIFESTYLEJan 14, 2020, 6:14 PM IST
ಪಟ ಪಟ ಹಾರೋ ಗಾಳಿಪಟದಲ್ಲಿದೆ ಆರೋಗ್ಯ ಸೂತ್ರ
ಗಾಳಿಪಟ ಕಂಡ ತಕ್ಷಣ ಮನಸ್ಸು ಮಗುವಾಗುತ್ತದೆ. ಗಾಳಿಪಟವನ್ನು ನೋಡುತ್ತ ಮನಸ್ಸು ಹಗುರವಾಗಿ ಹಕ್ಕಿಯಂತೆ ಅಗಸದಲ್ಲಿ ಹಾರಾಡುತ್ತದೆ ಅಲ್ಲವೆ? ಮತ್ತೇಕೆ ತಡ ಗಾಳಿಪಟ ಹಾರಿಸಲು ಸಂಕ್ರಾಂತಿ ಹಬ್ಬದ ನೆಪವಂತೂ ಇದೆ. ಗಾಳಿಪಟ ಹಾರಿಸುತ್ತ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ತುಂಬಿ.
IndiaJan 12, 2020, 12:55 PM IST
ವಿರೋಧಿಗಳೆಲ್ಲಾ ಧೂಳಿಪಟ: ಸಂಕ್ರಾಂತಿಗೆ ಮೋದಿ, ಶಾ ಗಾಳಿಪಟ!
ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಲುಧಿಯಾನದ ಮಾರುಕಟ್ಟೆಯಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವುಳ್ಳ ಗಾಳಿಪಟಗಳು ರಾರಾಜಿಸುತ್ತಿವೆ. ಜೋಡಿ ನಂ.1 ಹೆಸರಲ್ಲಿ ಮೋದಿ-ಶಾ ಅವರ ಭಾವಚಿತ್ರವುಳ್ಳ ಗಾಳಿಪಟಗಳು ಭರ್ಜರಿ ಮಾರಾಟವಾಗುತ್ತಿವೆ.
SandalwoodJan 11, 2020, 3:33 PM IST
ಸ್ಯಾಂಡಲ್ವುಡ್ನಲ್ಲಿ 'ಗಾಳಿಪಟ' ಹಾರಿಸಿ 'ಅಟ್ಟಹಾಸ' ಮೆರೆದ ಭಾವನಾ ರಾವ್ ಎಲ್ಲೋದ್ರು?
'ಗಾಳಿಪಟ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಭಾವನಾ ರಾವ್ ಟಾಲಿವುಡ್ ಹಾಗೂ ಬಾಲಿವುಡ್ನ ಬೇಡಿಕೆಯ ನಟಿ. ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು....
Karnataka DistrictsJan 4, 2020, 10:44 AM IST
ಆನೆಗೊಂದಿ ಉತ್ಸವಕ್ಕೆ ದಿನಗಣನೆ: ಪ್ರೇಕ್ಷಕರ ಮೈನವಿರೇಳಿಸಿದ ಬೈಕ್ ಸ್ಟಂಟ್
ತಾಲೂಕಿನ ಆನೆಗೊಂದಿ ಉತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಇದರ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೈಕ್ ಸಾಹಸ ಮತ್ತು ಗಾಳಿಪಟಗಳ ಹಾರಾಟ ಗಮನ ಸೆಳೆಯಿತು.
Karnataka DistrictsDec 17, 2019, 10:20 AM IST
ಕರಾವಳಿ ಉತ್ಸವಕ್ಕೆ ಡೇಟ್ ಫಿಕ್ಸ್..! ಈ ಬಾರಿ ವಿಶೇಷವೇನು..?
ರಾಜ್ಯದ ಹಾಗೂ ಹೊರ ರಾಜ್ಯದ ಜನರನ್ನು ಸೆಳೆಯುವ ಪ್ರಸಿದ್ಧ ಕರಾವಳಿ ಉತ್ಸವಕ್ಕೆ ಡೇಟ್ ಫಿಕ್ಸ್ ಆಗಿದೆ. ಬೀಚ್ ಉತ್ಸವ ಕೊನೆಯ ಮೂರು ದಿನಗಳಲ್ಲಿ ಪಣಂಬೂರು ಬೀಚ್ನಲ್ಲಿ ನಡೆಯಲಿದೆ. ಈ ಸಲ ವಿಶೇಷ ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಸಲು ನಿರ್ಧರಿಸಲಾಗಿದೆ.
SandalwoodDec 16, 2019, 12:09 PM IST
ಕುದುರೆಮುಖದಲ್ಲಿ 'ಗಾಳಿಪಟ' ಹಾರಿಸಿದ ಗಣೇಶ್-ದಿಗಂತ್-ಪವನ್!
ಸಿನಿ ಪ್ರೇಮಿಗಳ ಬೇಡಿಕೆಯ ಚಿತ್ರ 'ಗಾಳಿಪಟ-2' ಚಿತ್ರೀಕರಣ ಶುರುವಾಗಿದ್ದು ಕುದುರೆಮುಖದಲ್ಲಿ ಅರ್ಜುನ್ ಜನ್ಯ ಸಂಗೀತಕ್ಕೆ ಹೆಜ್ಜೆ ಹಾಕಿದ್ದಾರೆ.