ಗಾಲ್ಫ್  

(Search results - 19)
 • <p>ಕೊನೆಯ ನಿರ್ಣಾಯಕ ಮತ ಎಣಿಕೆಗಳು ಪೆನ್ಸಿಲ್ವೇನಿಯಾ ಮತ್ತು ಇತರ ಕೆಲವು ಪ್ರಮುಖ ರಾಜ್ಯಗಳಿಂದ ಬರುವುದರಲ್ಲಿತ್ತು. ಅಷ್ಟೊತ್ತಿಗಾಗಲೇ ಟ್ರಂಪ್ ವೈಟ್‌ಹೌಸ್ ಬಿಟ್ಟಿದ್ದಾರೆ.</p>

  InternationalNov 22, 2020, 9:30 PM IST

  ಕೊರೋನಾ G20 ಸಮ್ಮಿಟ್‌ಗೆ ಚಕ್ಕರ್ ಹಾಕಿ ಗಾಲ್ಫ್‌ ಆಡಿದ ಟ್ರಂಪ್!

  ಕೊರೋನಾ ವೈರಸ್ ನಿಯಂತ್ರಣ, ಕೊರೋನಾದಿಂದ ಎದುರಾಗಿರುವ ಸವಾಲುಗಳ ಕುರಿತು ಆಯೋಜಿಸಲಾಗಿದ್ದ G20 ಶೃಂಗಸಭೆಗೆ ಚಕ್ಕರ್ ಹಾಕಿದ ಡೋನಾಲ್ಡ್ ಟ್ರಂಪ್ ನೇರವಾಗಿ ಗಾಲ್ಫ್ ಆಡಿ ಸಮಯ ಕಳೆದಿದ್ದಾರೆ. ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

 • <p>Trump</p>

  InternationalNov 8, 2020, 9:21 AM IST

  ಸೋಲು ಖಚಿತವಾಗ್ತಿದ್ದಂತೆ ಗಾಲ್ಫ್‌ ಸ್ಟಿಕ್ ಹಿಡಿದು ಗ್ರೌಂಡ್‌ನತ್ತ ಟ್ರಂಪ್

  ಅಮೆರಿಕದ ಮಾಧ್ಯಮಗಳು ಜಾಯ್ ಬೈಡನ್ ಗೆಲುವಿನ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಲ್ಫ್‌ ಸ್ಟಿಕ್ ಹಿಡಿದು ಗ್ರೌಂಡ್‌ನತ್ತ ತೆರಳಿದ್ದಾರೆ.

 • <p>Rakul, Preet</p>
  Video Icon

  Cine WorldAug 4, 2020, 5:00 PM IST

  ರಕುಲ್ ಪ್ರೀತ್‌ ಗಾಲ್ಫ್ ಗೇಮ್‌; ಅಮಿತಾಭ್‌ ಜೋಶ್‌ ನೋಡಿ!

  ಕೊರೋನಾ ವೈರಸ್‌ನಿಂದ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್ ಗುಣಮುಖರಾಗಿದ್ದಾರೆ. ಈ ಬಗ್ಗೆ ಪುತ್ರ ಅಭಿಷೇಶ್ ಟ್ಟೀಟ್‌ ಮಾಡುವ ಮೂಲಕ ಸಂತೋಷ ವ್ಯಕ್ತ ಪಡಿಸಿದ್ದಾರೆ. ಆದರೆ ಅಭಿಷೇಕ್‌ ಇನ್ನು ಚೇತರಿಸಿಕೊಂಡಿಲ್ಲ, ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

 • undefined

  EntertainmentMay 7, 2020, 3:57 PM IST

  'ನನ್ನ ಸ್ತನಗಳೇ ನನ್ನ ಆಧಾರ, ಗಾಲ್ಫ್ ಆಟಗಾರ್ತಿ ಕೊಟ್ಟ ಉತ್ತರ'

  ಈಕೆಯ ಹೆಸರು ಪೇಜ್ ಸ್ಪೆರನಾಕ್.  ಹುಡುಗರ ಎದೆಯನ್ನು ಒಂದು ಕ್ಷಣ ಝಲ್ ಎನಿಸುವ ಮೈಕಟ್ಟು.  ಈ ಸುಂದರಿ ಇದೀಗ ಹೊಸ ವಿಚಾರವೊಂದನ್ನು ಹೇಳಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಅದರದ್ದೆ  ಮಾತು. ಅಷ್ಟಕ್ಕೂ ಈ ಸುಂದರಿ ಹೇಳಿದ್ದೇನು. 

   

   

   

   

   

   

   

   


   

 • jammu kashmir

  IndiaMar 17, 2020, 7:52 AM IST

  'ಕಾಶ್ಮೀರ ರಾಜ್ಯಪಾಲರಿಗೆ ಮದ್ಯಪಾನ, ಗಾಲ್ಫ್ ಬಿಟ್ರೆ ಬೇರೆ ಕೆಲ್ಸ ಇಲ್ಲ'

  ಬೇರೆ ಕಡೆಯಲ್ಲಿ ರಾಜ್ಯಪಾಲರು ಆರಾಮಾಗಿ ಇರುತ್ತಾರೆ| ಕಾಶ್ಮೀರ ರಾಜ್ಯಪಾಲರಿಗೆ ಮದ್ಯಪಾನ, ಗಾಲ್ಫ್ ಬಿಟ್ರೆ ಬೇರೆ ಕೆಲ್ಸ ಇಲ್ಲ

 • Auto

  Karnataka DistrictsFeb 12, 2020, 10:21 AM IST

  ನಮ್ಮ ಮೆಟ್ರೋ ಪ್ರಯಾಣಿಕರಿಗೆ 'ನಮ್ಮ ಆಟೋ'..!

  ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಎಂಬೆಸ್ಸಿ ಗಾಲ್ಫ್‌ ಲಿಂಕ್ಸ್‌ ಬ್ಯುಜಿನೆಸ್‌ ಪಾರ್ಕ್‌ವರೆಗೂ ಸಹ ಪ್ರಯಾಣಿಕರೊಂದಿಗೆ ದರ ಹಂಚಿಕೊಂಡು ಸಂಚರಿಸಲು ಅನುಕೂಲವಾಗುವಂತೆ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೊ ಪ್ರಯಾಣಿಕರಿಗಾಗಿ ‘ನಮ್ಮ ಆಟೋ’ ಎಂಬ ಶೇರಿಂಗ್‌ ಆಟೋ ಸೌಲಭ್ಯ ಆರಂಭಗೊಂಡಿದೆ.

 • trump and america military are terrorists told iran

  InternationalJan 8, 2020, 10:30 AM IST

  ಇರಾನ್‌ ಹಿಟ್‌ಲಿಸ್ಟ್‌ನಲ್ಲಿ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಆಸ್ತಿಗಳು!

  ಇರಾನ್‌ ಹಿಟ್‌ಲಿಸ್ಟ್‌ನಲ್ಲಿ ಟ್ರಂಪ್‌ ಆಸ್ತಿಗಳು!| ರೆಸಾರ್ಟ್‌, ಹೋಟೆಲ್‌, ಗಾಲ್ಫ್ ಕೋರ್ಸ್‌ ಮೇಲೆ ದಾಳಿ ಸುಳಿವು

 • মহেন্দ্র সিং ধোনির ছবি

  CricketNov 17, 2019, 10:02 AM IST

  ಕೇದಾರ್‌ ಜತೆ ಗಾಲ್ಫ್ ಆಡಿದ ಧೋನಿ

  ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ಧೋನಿ ಅಭ್ಯಾಸ ನಡೆಸಿದರು. 2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿ​ಸಿ​ಕೊಂಡಿಲ್ಲ.

 • Dhoni Bravo

  CricketOct 28, 2019, 1:45 PM IST

  ಟೇಬಲ್ ಟೆನಿಸ್‌ನಲ್ಲೂ ಧೋನಿಯೇ ಕಿಂಗ್; CSK ವಿಡಿಯೋ ವೈರಲ್!

  ಎಂ.ಎಸ್.ಧೋನಿ ಕ್ರಿಕೆಟ್ ಹೊರತು ಪಡಿಸಿದರೆ, ಫುಟ್ಬಾಲ್, ಬ್ಯಾಡ್ಮಿಂಟನ್, ಗಾಲ್ಫ್ ಕ್ರೀಡೆಯಲ್ಲೂ ಎತ್ತಿದ ಕೈ. ಇದೀಗ ಟೇಬಲ್ ಟೆನಿಸ್‌ಲ್ಲೂ ಧೋನಿ ಕಿಂಗ್ ಅನ್ನೋದನ್ನು ಸಾಬೀತು ಪಡಿಸಿದ್ದಾರೆ. ಧೋನಿ ಟೇಬಲ್ ಟೆನಿಸ್ ವಿಡಿಯೋ ಇಲ್ಲಿದೆ.

 • undefined

  Karnataka DistrictsSep 14, 2019, 9:37 AM IST

  ಸಿಎಂ ಗೃಹ ಕಚೇರಿಗೆ ಮತ್ತೆ ಬಿತ್ತು ಚೆಂಡು

  ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೃಷ್ಣಾದಲ್ಲಿ ಸಭೆ ನಡೆಸುತ್ತಿದ್ದರು. ಈ ವೇಳೆ ಗಾಲ್ಫ್ ಕ್ಲಬ್‌ನಿಂದ ಚೆಂಡೊಂದು ಬಂದು ಕಚೇರಿಯ ಉದ್ಯಾನ ಪ್ರದೇಶಕ್ಕೆ ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಹಾನಿ ಸಂಭವಿಸಿಲ್ಲ.

 • undefined

  SPORTSMay 8, 2019, 11:07 AM IST

  ಟೈಗರ್’ವುಡ್‌ಗೆ ಅಮೆರಿಕಾದ ಅತ್ಯುನ್ನತ ಗೌರವ

  43 ವರ್ಷದ ಟೈಗರ್‌ವುಡ್ ಏಪ್ರಿಲ್ ತಿಂಗಳಲ್ಲಿ ತಮ್ಮ ವೃತ್ತಿಜೀವನದ 5ನೇ ಮಾಸ್ಟರ್ ಟೈಟಲ್ ಅನ್ನು ಗೆದ್ದಿದ್ದರು. ಈ ಪ್ರಶಸ್ತಿಗೆ ಭಾಜನರಾದ 4ನೇ ಹಾಗೂ ಅತ್ಯಂತ ಕಿರಿಯ ಗಾಲ್ಫರ್ ಎಂಬ ಶ್ರೇಯಕ್ಕೆ ವುಡ್ ಪಾತ್ರರಾಗಿದ್ದಾರೆ. 

 • race Course

  NEWSDec 18, 2018, 10:39 AM IST

  ಮುಚ್ಚಲಿದೆಯಾ ಬೆಂಗಳೂರಿನ ರೇಸ್ ಕೋರ್ಸ್..?

  ಬೆಂಗಳೂರಿನ ಪ್ರಸಿದ್ಧ ರೇಸ್‌ಕೋರ್ಸ್, ಗಾಲ್ಫ್ ಮೈದಾನಗಳು ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು ಇವುಗಳನ್ನು ಮುಚ್ಚಿಬಿಡಿ ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

 • james anderson golf

  SPORTSAug 7, 2018, 12:47 PM IST

  ಗಾಲ್ಫ್ ಆಡಿ ಮುಖಕ್ಕೆ ಗಾಯಮಾಡಿಕೊಂಡ ಜೇಮ್ಸ್ ಆಂಡರ್ಸನ್

  ಭಾರತ  ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡ  ಆತಂಕಕ್ಕೆ ಒಳಗಾಗಿದೆ. ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್‌ಸನ್ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಲ್ಫ್ ಆಡಿ ಮುಖಕಕ್ಕೆ ಗಾಯಮಾಡಿಕೊಂಡಿದ್ದಾರೆ. ಆ್ಯಂಡರ್‌ಸನ್ ಲಾರ್ಡ್ಸ್ ಟೆಸ್ಟ್ ಪಂದ್ಯ  ಆಡ್ತಾರ? ಇಲ್ಲಿದೆ ವಿವರ.
   

 • kapil dev

  SPORTSJul 29, 2018, 4:32 PM IST

  24 ವರ್ಷಗಳ ಬಳಿಕ ಭಾರತ ತಂಡ ಪ್ರತಿನಿಧಿಸಲಿದ್ದಾರೆ ಕಪಿಲ್ ದೇವ್!

  1983ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ ಇದೀಗ ಮತ್ತೆ ಭಾರತ ತಂಡವನ್ನ ಪ್ರತಿನಿಧಿಸಲಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿ 24 ವರ್ಷಗಳ ಬಳಿಕ ಮತ್ತೆ ಟೀಂ ಇಂಡಿಯಾ ಜರ್ಸಿ ತೊಡಲು ಕಪಿಲ್ ರೆಡಿಯಾಗಿದ್ದಾರೆ. ಹಾಗಾದರೆ ಕಪಿಎಲ್ ಮತ್ತೆ ಬ್ಯಾಟ್ ಹಿಡಿದು ಕಣಕ್ಕಿಳೀಯುತ್ತಾರ? ಇಲ್ಲಿದೆ ವಿವರ.

 • MB Patil
  Video Icon

  Jun 11, 2018, 11:33 AM IST

  ಎಂ.ಬಿ.ಪಾಟೀಲ್ ವಿರುದ್ಧ 35 ಕಾಂಗ್ರೆಸ್ ಶಾಸಕರ ಸಭೆ

  • ಕಾಂಗ್ರೆಸ್ ಭಿನ್ನ ನಾಯಕ ಎಂ.ಬಿ ಪಾಟೀಲ್ ವಿರುದ್ಧ ಕಾಂಗ್ರೆಸ್ ಶಾಸಕರ ಸಭೆ
  • ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ಗಾಲ್ಫ್  ಕ್ಲಬ್'ನಲ್ಲಿ ಕೈ ಶಾಸಕರ ಮೀಟಿಂಗ್
  • ಶಾಸಕರಾದ ಭೈರತಿ ಬಸವರಾಜು, ಮುನಿರತ್ನ, ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಸಭೆ