Search results - 34 Results
 • Women Vagina

  LIFESTYLE16, May 2019, 2:04 PM IST

  ಗುಪ್ತಾಂಗ ಒಣಗಿಸೋ ಗಾಂಜಾ, ಲೈಂಗಿಕ ಸುಖಕ್ಕೆ ಕುತ್ತು

  ನೀವು ಮಹಿಳೆಯಾಗಿದ್ದು, ಮಾದಕ ವ್ಯಸನಿಯಾಗಿದ್ದರೆ ಖಂಡಿತಾ ಇದನ್ನು ಓದಲೇಬೇಕು. ಮಾದಕ ದ್ರವ್ಯ ಸೇವನೆಯಿಂದ ಬಾಯಿ ಒಣಗುವುದು ನಿಮಗೆ ಗೊತ್ತೇ ಇರುತ್ತದೆ. ಆದರೆ, ಅಂತೆಯೇ ಗುಪ್ತಾಂಗ ಕೂಡಾ ಒಣಗಿ ಬರಡಾಗುತ್ತದೆ ಎಂಬುದು ಗೊತ್ತೇ?

 • Bidar

  Bidar5, May 2019, 10:43 PM IST

  35 ಲಕ್ಷ ಮೌಲ್ಯದ 650 KG ಗಾಂಜಾ ವಶ, ಪೊಲೀಸ್ ತಂಡಕ್ಕೆ ಸಿಕ್ತು 1 ಲಕ್ಷ ಬಹುಮಾನ

  ಗಾಂಜಾ ಅಡ್ಡೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 35 ಲಕ್ಷಕ್ಕೂ ಅಧಿಕ ಮೌಲ್ಯದ 650 ಕೆಜಿ ಗಾಂಜಾ, ಒಂದು ಕಾರು ಹಾಗೂ ಮೂರು ಬೈಕ್​ಗಳನ್ನ ವಶಕ್ಕೆ ಪಡೆದಿದ್ದಾರೆ. 

 • Ness Wadia

  NEWS1, May 2019, 9:45 AM IST

  ಬಾಂಬೆ ಡೈಯಿಂಗ್‌ ಮಾಲೀಕರ ಪುತ್ರ ಡ್ರಗ್ಸ್‌ ಕೇಸಲ್ಲಿ ಅರೆಸ್ಟ್‌!

  ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಸಹ ಮಾಲೀಕ ನೆಸ್‌ ವಾಡಿಯಾ ಗಾಂಜಾ ಇಟ್ಟುಕೊಂಡ ಪ್ರಕರಣದಲ್ಲಿ ಜಪಾನ್‌ನಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನೆಸ್‌ ಜಪಾನ್‌ನಲ್ಲಿ ಸಣ್ಣಪ್ರಮಾಣದ ಜೈಲುವಾಸವನ್ನೂ ಅನುಭವಿಸಿದ್ದಾರೆ.

 • Devaraj

  NEWS8, Jan 2019, 7:11 AM IST

  ನಟ ದೇವರಾಜ್ ಪುತ್ರನ ವಿರುದ್ಧ ಚಾರ್ಜ್ ಶೀಟ್

  ಖ್ಯಾತ ಉದ್ಯಮಿ ದಿ.ಆದಿಕೇಶವುಲು ಮೊಮ್ಮಗ ಗೀತಾವಿಷ್ಣು, ಚಿತ್ರನಟ ದೇವರಾಜ್‌ ಕಿರಿಯ ಪುತ್ರ ಪ್ರಣವ್‌ ಹಾಗೂ ಅವರ ಸ್ನೇಹಿತರು ಗಾಂಜಾ ಸೇವಿಸಿದ್ದ ಸಂಗತಿ ದೃಢಪಟ್ಟಿದೆ. ಈ ಸಂಬಂಧ ಸಿಸಿಬಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. 

 • nityananda
  Video Icon

  state1, Dec 2018, 8:14 PM IST

  ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಟಾಂಗ್!

  ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಟಾಂಗ್ ನೀಡಿದ್ದು, ಸಿಸಿಬಿ ಪೊಲೀಸರಿಗೆ ನಿತ್ಯಾನಂದ ಲಿಮಿಟ್ಸ್ ಪಾಠ ಮಾಡಿದ್ದಾರೆ. ನಾನು ಗಾಂಜಾ ಬಗ್ಗೆ ಮಾತನಾಡಿದ್ದೀನಿ ಅಂತ ಹೇಳ್ತಿದ್ದೀರಿ, ಈ ಕೇಸ್ ನಿಮ್ಮ ವ್ಯಾಪ್ತಿಗೆ ಬರುತ್ತಾ, ಬಿಡದಿ ಠಾಣೆಗೆ ಬರಲ್ವಾ? ಎಂದು ನಿತ್ಯಾನಂದ ಪ್ರಶ್ನಿಸಿದ್ದಾರೆ.

 • Video Icon

  NEWS21, Nov 2018, 6:05 PM IST

  ರೆಡ್ಡಿ ಬಳಿಕ ಸಿಸಿಬಿಯಿಂದ ಶೀಘ್ರದಲ್ಲೇ ಹೈಪ್ರೊಫೈಲ್ ಸ್ವಾಮಿಜೀ ಬಂಧನ?

  ಬಳ್ಳಾರಿ ಗಣಿ ಧಣಿ ಜನಾರ್ದನ ರೆಡ್ಡಿ ಬಂಧಿಸಿ ಸುದ್ದಿಯಲ್ಲಿರುವ ಬೆಂಗಳೂರು ಸಿಸಿಬಿ ಇನ್ನೊಂದು ಪ್ರಭಾವಿ ಸ್ವಾಮೀಜಿ ಬಂಧನಕ್ಕೆ ಮುಂದಾಗಿದೆ. ಗಾಂಜಾ ಘಾಟಿನಲ್ಲಿ ಸಿಕ್ಕಿಹಾಕಿಕೊಂಡಿರುವ ಸ್ವಾಮಿ ನಿತ್ಯಾನಂದನಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟರೂ ಆತ ಹಾಜರಾಗಿಲ್ಲ. ಹೀಗಾಗಿ ಆತನ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. 

 • Video Icon

  Bengaluru-Urban17, Nov 2018, 1:08 PM IST

  ಗಾಂಜಾ, ಲಾಂಗು ಶೋಕಿ ನಡೆಯಲ್ಲ, ವ್ಹೀಲಿಂಗ್ ಸಹಿಸಲ್ಲ: ಕಮಿಷನರ್ ಎಚ್ಚರಿಕೆ

  ಸುವರ್ಣನ್ಯೂಸ್‌ ‘ಹಲೋ ಕಮಿಷನರ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಂಗಳೂರು ಪೊಲಿಸ್ ಕಮಿಷನರ್ ಟಿ. ಸುನೀಲ್ ಕುಮಾರ್, ನಾಗರಿಕರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ. ವ್ಹೀಲಿಂಗ್‌ನಿಂದ ಹಿಡಿದು ರೌಡಿಗಳ ಹಾವಳಿ, ಆನ್‌ಲೈನ್ ವಂಚನೆಯಿಂದ ಹಿಡಿದು ಪೊಲೀಸ್ ಸಿಬ್ಬಂದಿಗಳ ಶ್ರೇಯೋಭಿವೃದ್ಧಿ ವಿಚಾರಗಳ ಕುರಿತಂತೆ ಸುನೀಲ್ ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಉತ್ತರ ಒಂದು ಪ್ರಶ್ನೆಗಾದರೂ, ಲಕ್ಷಾಂತರ ಮಂದಿಗೆ ಸಂದೇಶ, ಎಚ್ಚರಿಕೆ ನೀಡಿದ್ದಾರೆ ಕಮಿಷನರ್. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..  

 • cannabis

  NEWS17, Oct 2018, 3:23 PM IST

  ಈ ದೊಡ್ಡ ರಾಷ್ಟ್ರದಲ್ಲಿ ಆನ್‌ಲೈನ್‌ನಲ್ಲೇ ಗಾಂಜಾ ಆರ್ಡರ್ ಮಾಡ್ಬಹುದು!

  ವಿಶ್ವದ ದೊಡ್ಡ ರಾಷ್ಟ್ರವೊಂದು ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದನ್ನು ಕಾನೂನು ಬದ್ಧ ಮಾಡಿದೆ. ಹಾಗಾದರೆ ಯಾವ ರಾಷ್ಟ್ರ? ಇಲ್ಲಿದೆ ಮಾಹಿತಿ..

 • NEWS12, Oct 2018, 5:25 PM IST

  ಮಲವೇ ಗೊಬ್ಬರ, ನೀಲಿ ಜೀನ್ಸ್ ಹಾಕಂಗಿಲ್ಲ..ಈ ದೇಶದ ಕತೆ ನೋಡ್ರಣ್ಣೊ

  ಈ ರಾಷ್ಟ್ರದಲ್ಲಿ ಗಾಂಜಾ ಬಳಕೆಗೆ ಕಾನೂನು ಮಾನ್ಯತೆ ಇದೆ, ಆದರೆ ಮೂಲ ಭೂತ ಹಕ್ಕುಗಳೇ ಇಲ್ಲ. ಸರಕಾರ ಹೇಳಿದಂತೆ ನಾಗರಿಕರು ಬದುಕಬೇಕು. ಯಾವ ರಾಷ್ಟ್ರ ಅಂತೀರಾ? 

 • NEWS11, Oct 2018, 8:00 AM IST

  ಗಾಂಜಾ ಮಾರಾಟ: ಸರ್ಕಾರಿ ನೌಕರನ ಪುತ್ರ ಬಂಧನ

  ಜೆ.ಪಿ.ನಗರ 6ನೇ ಹಂತದ ನಿವಾಸಿ ಮೊಹ್ಮದ್‌ ತಾಹಿತ್‌ ಅಫ್ಜಲ್‌ (21) ಬಂಧಿತ. ಆರೋಪಿಯಿಂದ ಎರಡು ಕೆ.ಜಿ. ಗಾಂಜಾ, ಡಿಜಿಟಲ್‌ ತೂಕದ ಯಂತ್ರ, ಗಾಜಿನ ಹುಕ್ಕಾ ಪಾಟ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

 • Video Icon

  NEWS23, Sep 2018, 4:03 PM IST

  ಹಲ್ಲೆ ಮಾಡಿರೋದು ದುನಿಯಾ ವಿಜಿ ಅಲ್ಲ? ಕಿಟ್ಟಿ ಟೀಂನಿಂದಲೇ ಹಲ್ಲೆ?

  ಮಾರುತಿ ಗೌಡನ ಮೇಲೆ ಹಲ್ಲೆ ನಡೆಸಿರುವುದು ನಟ ದುನಿಯಾ ವಿಜಿ ಅಲ್ಲ. ಕಿಟ್ಟಿ ಮತ್ತು ಆತನ ಟೀಂನಿಂದಲೇ ಗಲಾಟೆಯಾಗಿರೋದು. ದುನಿಯಾ ವಿಜಿ ಗಾಂಜಾ ಸೇವಿಸಿರಲಿಲ್ಲವೆಂದು ದುನಿಯಾ ವಿಜಿ ಪರ ವಕೀಲ ಹೇಳಿದ್ದಾರೆ. 

 • ganja

  News16, Sep 2018, 9:14 AM IST

  ಈ ಸ್ಟಾರ್‌ಗೆ ಗಾಂಜಾ ಬೇಕಂತೆ: ಕಜ್ಜಾಯ ಆಗುತ್ತಾ ಎಂದ ಪೊಲೀಸರು!

  ಮಾದಕ ವಸ್ತು  ಮರಿಜುವಾನಾ(ಗಾಂಜಾದ ವೈಜ್ಞಾನಿಕ ಹೆಸರು) ಕಾನೂನುಬದ್ಧಗೊಳಿಸುವಂತೆ ಬಾಲಿವುಡ್ ನಟ ಉದಯ್ ಚೋಪ್ರಾ ಆಗ್ರಹಿಸಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಮರಿಜುವಾನಾ ವೈದ್ಯಕೀಯವಾಗಿಯೂ ಸಾಕಷ್ಟು ಅನುಕೂಲವಾಗುವುದರಿಂದ ಅದನ್ನು ಕಾನೂನುಬದ್ಧಗೊಳಿಸುವಂತೆ ಉದಯ್ ಚೋಪ್ರಾ ನಿನ್ನೆ ಟ್ವೀಟ್ ಮಾಡಿದ್ದರು.

 • NEWS6, Sep 2018, 5:06 PM IST

  ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಸಂದೇಶ ಕಳುಹಿಸಿದ್ರೆ ಜಾಮೀನು ರಹಿತ ಪ್ರಕರಣ, ಬಂಧನ

  • ಸೋಶಿಯಲ್ ಮೀಡಿಯಾದಲ್ಲಿ  ತಪ್ಪು ಸಂದೇಶ, ಪ್ರಚೋದನೆ ಮಾಡಿದರೆ ಜಾಮೀನು ರಹಿತ ಪ್ರಕರಣ
  • ಗಾಂಜಾ ಬೆಳೆಯುವ, ಶಾಲಾ - ಕಾಲೇಜುಗಳಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ನಡೆಯದಂತೆ ನಿಗಾ
 • uttarakhand

  NEWS5, Sep 2018, 7:07 PM IST

  ಗಾಂಜಾ ಗಿಡ ನೆಟ್ಟ ಪ್ರಕರಣ : ಮಾಜಿ ಐಪಿಎಸ್ ಅಧಿಕಾರಿ ಬಂಧನ

  • 1998ರಲ್ಲಿ ಗಾಂಜಾ ಗಿಡ ನೆಟ್ಟ ಪ್ರಕರಣದ ಆರೋಪದ ಮೇಲೆ ಬಂಧನ
  • ಸಂಜೀವ್ ಭಟ್ ಜೊತೆಗೆ ಇಬ್ಬರು ಪೊಲೀಸ್ ಅಧಿಕಾರಿಗಳ ಬಂಧನ 
 • NEWS31, Aug 2018, 9:12 AM IST

  ಚಂದನ್ ಶೆಟ್ಟಿ ಸಾಂಗ್ ಡಿಲೀಟ್

  ಅಂತ್ಯ ಚಿತ್ರದ ಹಾಡನ್ನು ಡಿಲೀಟ್ ಮಾಡಲಾಗಿದೆ. ಚಂದನ್‌ಶೆಟ್ಟಿ ಅವರಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಹಾಡು ಡಿಲೀಟ್ ಮಾಡಿದ್ದೇನೆ ಎಂದು ಅಂತ್ಯ ಚಿತ್ರದ ನಿರ್ದೇಶಕರು ಮಾಹಿತಿ ನೀಡಿದ್ದಾರೆ.