ಗವಿ ಸಿದ್ದೇಶ್ವರ  

(Search results - 8)
 • Gavi Mutt - Koppala 3

  MagazineJan 19, 2020, 11:49 AM IST

  ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಗವಿ ಮಠದ ಶ್ರೀಗಳು; ಕೇಳಿ ಕ್ರಾಂತಿಯ ಕಥೆ!

  ಗವಿಮಠದಲ್ಲಿ ಇದುವರೆಗೂ ತ್ರಿವಿಧ ದಾಸೋಹ ಪರಂಪರೆ ಇತ್ತು. ಅನ್ನ, ಅಕ್ಷರ, ಆರೋಗ್ಯ ದಾಸೋಹಕ್ಕೆ ಹೆಸರಾಗಿತ್ತು. ಇದರ ಜೊತೆಗೆ ಅರಿವು, ವೃಕ್ಷ ದಾಸೋಹದೊಂದಿಗೆ ಪಂಚ ದಾಸೋಹ ಸಂಗಮವಾಗಿದೆ. ಗವಿಮಠದಲ್ಲಿ ದಾಸೋಹ ನಿತ್ಯ ನಿರಂತರವಾಗಿ ನಡೆಯುತ್ತದೆ.

 • Ravi Channannavar
  Video Icon

  KoppalJan 17, 2020, 4:28 PM IST

  ಪೊಲೀಸರಿಗೆ ಒಳ್ಳೆ ಊಟ ಕೊಟ್ರೆ ಗುಡ್ಡವನ್ನೇ ಕಿತ್ತಿಡ್ತಾರೆ: ರವಿ ಚೆನ್ನಣ್ಣನವರ್

  ನಮ್ಮ ಕೆಳಹಂತದ ಅಧಿಕಾರಿಗಳು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರನ್ನು ಚೆನ್ನಾಗಿ ನೋಡಿಕೊಂಡರೆ, ಅವರನ್ನು ಗೌರವಿಸಿದರೆ ಗುಡ್ಡವನ್ನೇ ತಂದು ರೋಡಿಗಿಡುತ್ತಾರೆ. ಒಳ್ಳೆಯವರಿಗೆ ನಾವು ಬಹಳ ಒಳ್ಳೆಯರು, ಕೆಟ್ಟವರಿಗೆ ಕೆಟ್ಟವರು. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕನ್ನಡಿಗರು ಸುರಕ್ಷಿತ ಕೈಗಳಲ್ಲಿದ್ದೀರಿ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ.ಚೆನ್ನಣ್ಣನವರ್  ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದ್ದಾರೆ. 

 • Koppal Swamiji
  Video Icon

  KoppalJan 16, 2020, 4:26 PM IST

  ಗವಿಸಿದ್ದೇಶ್ವರ ಜಾತ್ರೆ: ಪೌರ ಕಾರ್ಮಿಕರಿಗೆ ಊಟ ಬಡಿಸಿ ಸರಳತೆ ಮೆರೆದ ಶ್ರೀಗಳು

  ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸ್ವಚ್ಚತಾ ಕೆಲಸ ಮಾಡಿದ ಪೌರ ಕಾರ್ಮಿಕರಿಗೆ ಸ್ವಾಮೀಜಿಗಳು ಉಪಹಾರ  ಉಣ ಬಡಿಸಿದ್ದಾರೆ. ಕೊಪ್ಪಳ ಗವಿಮಠದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಪೌರ ಕಾರ್ಮಿಕರ ಕೆಲಸ ಮೆಚ್ಚಿ ತಾವೇ ಸ್ವತಃ ಉಪಹಾರ ಬಡಿಸಿ ಸರಳತೆ ಮೆರದಿದ್ದಾರೆ. 
   

 • Gavimatha
  Video Icon

  KoppalJan 15, 2020, 5:15 PM IST

  ಗವಿಮಠದಲ್ಲಿ ಜಲಕ್ರಾಂತಿ; ರೈತರ ಮುಖದಲ್ಲಿ ಮಂದಹಾಸ!

  ಕೊಪ್ಪಳ (ಜ. 15): ಗವಿ ಸಿದ್ದೇಶ್ವರ ಜಾತ್ರೆ ಕೇವಲ ರಾಜ್ಯ ದೇಶಕ್ಕೆ ಸೀಮಿತವಾಗಿಲ್ಲ. ದೇಶ- ವಿದೇಶಗಳಿಂದಲೂ ಭಕ್ತಾದಿಗಳು ಬಂದು ಜಾತ್ರೆಯನ್ನು ಕಣ್ತುಂಬಿಕೊಂಡಿದ್ದಾರೆ. ಅಜ್ಜನ ಆಶೀರ್ವಾದವನ್ನು ಪಡೆದಿದ್ದಾರೆ. 

  ಗವಿಮಠ ಅನ್ನ, ಅಕ್ಷರ, ಆಶ್ರಯವನ್ನು ನೀಡಿ ಸಾಕಷ್ಟು ಜನರಿಗೆ ಬದುಕು ನೀಡಿದೆ. ಜೊತೆಗೆ ಸಾರ್ವಜನಿಕ ಕೆಲಸಗಳನ್ನು ಮಾಡುತ್ತಿದೆ. ಬತ್ತಿ ಹೋಗಿದ್ದ ಹಳ್ಳಕೊಳ್ಳದಲ್ಲಿ ಜೀವ ಕಳೆ ತುಂಬಿದೆ ಮಠ. ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಶ್ರೀ ಮಠದಲ್ಲಿ ಜಲಕ್ರಾಂತಿ ನಡೆದಿದೆ. ಏನಿದು ಜಲಕ್ರಾಂತಿ? ಜಾತ್ರಾ ಮಹೋತ್ಸವ ವೈಭವ ಹೇಗಿತ್ತು ಇಲ್ಲಿದೆ ನೋಡಿ! 

 • ಈ ಬಾರಿಯ ಮಹಾರಥೋತ್ಸವದಲ್ಲಿ 5 ರಿಂದ‌ 6 ಲಕ್ಷ ಭಕ್ತಾದಿಗಳು ಭಾಗಿಯಾಗಿದ್ದಾರೆ.
  Video Icon

  KoppalJan 15, 2020, 4:28 PM IST

  ಗವಿ ಸಿದ್ದೇಶ್ವರ ಜಾತ್ರೆ; ಭಾವಪರವಶದಲ್ಲಿ ಮಿಂದೆದ್ದ ಭಕ್ತಾದಿಗಳು!

  ಕೊಪ್ಪಳ (ಜ. 15): ದಕ್ಷಿಣ ಭಾರತದ ಮಹಾಕುಂಭಮೇಳ ಎಂಬ ಪ್ರಸಿದ್ಧಿ ಪಡೆದಿದೆ ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆ. ಜಾತಿ, ಮತ ಭೇದ- ಭಾವ ಇಲ್ಲದೇ ಹರಿದು ಬರುತ್ತಿದೆ ಭಕ್ತ ಸಾಗರ. ಜಾತ್ರೆ ಬಂದರೆ ಬಂದರೆ ಸಾಕು ಇಲ್ಲಿನ ಮಕ್ಕಳು, ಮಹಿಳೆಯರು ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ. ಎಲ್ಲರೂ ಸೇರಿ 20 ಲಕ್ಷಕ್ಕೂ ಹೆಚ್ಚು ರೊಟ್ಟಿ ತಯಾರಿಸಿದ್ದಾರೆ. ಹೇಗಿತ್ತು ಜಾತ್ರಾ ಮಹೋತ್ಸವ? ಏನೆಲ್ಲಾ ವಿಶೇಷತೆಗಳಿದ್ದವು? ತಯಾರಿಗಳೇನು? ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ! 

 • gavi siddeshwar

  KoppalJan 15, 2020, 8:12 AM IST

  ಶೌಚಾಲಯ ಶುಚಿಗೊಳಿಸಿದ ಗವಿಸಿದ್ಧೇಶ್ವರ ಶ್ರೀಗಳು!

  ಶೌಚಾಲಯ ಶುಚಿಗೊಳಿಸಿದ ಗವಿಸಿದ್ಧೇಶ್ವರ ಶ್ರೀಗಳು!| ಸ್ವತಃ ಕಸಬರಿಕೆ ಹಿಡಿದು ಕಸ ಗುಡಿಸಿದ ಶ್ರೀಗಳು| ಫೋಟೋ ತೆಗೆಯದಂತೆ ಸೂಚನೆ

 • Gavimatha
  Video Icon

  KoppalJan 13, 2020, 6:23 PM IST

  ಗವಿಸಿದ್ದೇಶ್ವರ ಮಹಾದಾಸೋಹ; 18 ಲಕ್ಷ ಬಜ್ಜಿ 15 ಕ್ವಿಂಟಾಲ್ ಮೆಣಸಿನಕಾಯಿ ಬಳಕೆ!

  ಕೊಪ್ಪಳ (ಜ. 13): ಗವಿ ಸಿದ್ದೇಶ್ವರ ಸನ್ನಿಧಿಯಲ್ಲಿ ಮಹಾದಾಸೋಹ ನಡೆದಿದೆ. ಸಿಂಧನೂರು ಮೂಲದ ಭಕ್ತರಿಂದ 18 ಲಕ್ಷ ಬಜ್ಜಿ ತಯಾರಾಗಿದೆ. 18 ಕ್ವಿಂಟಾಲ್ ಕಡಲೇಹಿಟ್ಟು, 1800 ಲೀಟರ್ ಎಣ್ಣೆ ಬಳಕೆ ಮಾಡಲಾಗಿದೆ. 300 ಬಾಣಸಿಗರು ರಾತ್ರಿ 12 ಗಂಟೆವರೆಗೆ ಬಜ್ಜಿ ತಯಾರಿಸಿದ್ದಾರೆ. ದಾಸೋಹದಲ್ಲಿ ಊಟ ಮಾಡಿದ ಪ್ರತಿಯೊಬ್ಬ ಭಕ್ತರೂ ಬಿಸಿಬಿಸಿ ಬಜ್ಜಿ ಸವಿದಿದ್ದಾರೆ. ಹೇಗಿತ್ತು ಅಲ್ಲಿವ ವೈಭವ? ಇಲ್ಲಿದೆ ನೋಡಿ! 

 • koppal gavisiddeshwara Seer

  Karnataka DistrictsJan 7, 2020, 7:29 PM IST

  ವಿದ್ಯಾರ್ಥಿಯ ಶೂ ಲೇಸ್ ಕಟ್ಟಿ ಸರಳತೆ ಮೆರೆದ ಕೊಪ್ಪಳದ ಗವಿ ಸಿದ್ದೇಶ್ವರ ಶ್ರೀ..!

  ಕಳೆದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಜಾತ್ರೆಯ ಸಮಯದಲ್ಲಿ ಚರಂಡಿಯನ್ನು ತಾವೇ ಕ್ಲೀನ್ ಮಾಡಿ ತಮ್ಮ ಸರಳತೆ ಮೆರೆದಿದ್ದ ಗವಿ ಸಿದ್ದೇಶ್ವರ ಶ್ರೀಗಳು, ಬಳಿಕ ಕೊಪ್ಪಳದ  ಹಿರೇಹಳ್ಳದಲ್ಲಿ ತಾವೇ ಇಳಿದು ಸ್ವಚ್ಛತೆ ಮಾಡಿ ಸೈಎನಿಸಿಕೊಂಡಿದ್ದರು. ಇದೀಗ ಅವರ ಸರಳ ಸಜ್ಜನಿಕೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.