ಗಲಾಟೆ  

(Search results - 156)
 • riot

  Coronavirus World29, Mar 2020, 8:03 AM IST

  ಲಾಕ್‌ಡೌನ್‌ ತೆರವು ಬೆನ್ನಲ್ಲೇ, ಚೀನಾದಲ್ಲಿ ಜನರ ದೊಂಬಿ, ಗಲಾಟೆ!

  ಲಾಕ್‌ಡೌನ್‌ ತೆರವು ಬೆನ್ನಲ್ಲೇ, ಚೀನಾದಲ್ಲಿ ಜನರ ದೊಂಬಿ, ಗಲಾಟೆ!| ಕಳೆದೊಂದು ವಾರದಲ್ಲಿ ಹುಬೇಯಲ್ಲಿ ಕೇವಲ 1 ಕೊರೋನಾ ಕೇಸ್‌| ಈ ಹಿನ್ನೆಲೆ, ಈ ಭಾಗದ ಜನ ಇತರೆ ಭಾಗಗಳಿಗೆ ತೆರಳಲು ಅನುಮತಿ| ಈ ಜನರ ಬಿಟ್ಟುಕೊಂಡರೆ ತಮಗೂ ಕೊರೋನಾ ಬಿಸಿ ತಟ್ಟುವ ಭೀತಿ| ಈ ಹಿನ್ನೆಲೆ, ಹುಬೇ ಪ್ರಾಂತ್ಯದ ಗಡಿ ಭಾಗಗಳು ಸಂಪೂರ್ಣ ಬಂದ್‌

 • whether masturbation figures raised in time of corona

  Health22, Mar 2020, 7:13 PM IST

  ಕೊರೋನಾ ವೈರಸ್ ಗಲಾಟೆಯಲ್ಲಿ ಹಸ್ತಮೈಥುನ ಮಾಡೋರ ಸಂಖ್ಯೆ ಹೆಚ್ಚಾಗಿದೆಯಾ?

  ಇದು ತಮಾಷೆ ಅಂತ ಕಾಣಿಸಬಹುದು. ಆದರೆ ಇದು ನಿಜ ಅಂತಿದಾರೆ ಲೈಂಗಿಕ ತಜ್ಞರು, ಮನೋವೈದ್ಯರು. ಅದೇನು ಗೊತ್ತಾ? ಕೊರೊನಾ ಕಾಟದಿಂದಾಗಿ ಹಸ್ತಮೈಥುನ ಮಾಡಿಕೊಳ್ಳೋರ ಸಂಖ್ಯೆ ಹೆಚ್ಚಾಗಿದೆಯಂತೆ!

   

 • video

  CRIME18, Mar 2020, 5:45 PM IST

  ಬೆಂಗಳೂರು: ಮದ್ವೆಯಾಗು ಮಾರಾಯ ಅಂದ್ರೆ ಖಾಸಗಿ ಪೋಟೋ ವೈರಲ್ ಮಾಡ್ತೆನೆ ಅಂದ!

  ಕೊರೋನಾ ಗಲಾಟೆ ನಡುವೆ ಲವ್-ಸೆಕ್ಸ್ ನಂತರ ದೋಖಾ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಾಸಗಿ ಪೋಟೋ ಅಪ್ ಲೋಡ್ ಮಾಡುತ್ತೇನೆ ಎಂದವನ ಮೇಲೆ ದೂರು ದಾಖಲಾಗಿದೆ.

 • DKS
  Video Icon

  Politics17, Mar 2020, 7:21 PM IST

  ನಲಪಾಡ್-ಸಚಿನ್ ಗೌಡ ಗಲಾಟೆ: ಕಾಂಗ್ರೆಸ್ ಗೆ ಆಗುವ ನಷ್ಟದಿಂದ ಡಿಕೆಶಿ ಎಂಟ್ರಿ..!

  ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಾಗೂ ಸಚಿನ್ ಗೌಡ ನಡುವೆ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಡೆದಿದ್ದ ಗಲಾಟೆ ಪೊಲೀಸ್ ಮೆಟ್ಟಿಲೇರಿತ್ತು. ಈ ಗಲಾಟೆ ಪ್ರಕರಣದಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂಟ್ರಿಕೊಟ್ಟಿದ್ದು, ಇಬ್ಬರ ನಡುವೆ ಸಂಧಾನ ಮಾಡಿದ್ದಾರೆ. ಆದ್ರೆ, ಸಂಧಾನ ಸಭೆಯಲ್ಲಿ ಇಬ್ಬರಿಗೂ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

 • undefined

  Karnataka Districts11, Mar 2020, 8:34 AM IST

  ಹೋಳಿ ಹಬ್ಬ: ಸವರ್ಣೀಯರು ದಲಿತರ ಮಧ್ಯೆ ಮಾರಾಮಾರಿ!

  ಹೋಳಿ ಹಬ್ಬದ ಪ್ರಯುಕ್ತ ಕಾಮನ ದಹನಕ್ಕೆ ಬೆಂಕಿ ತರುವ ವೇಳೆ ಸವರ್ಣೀಯರು ಹಾಗೂ ದಲಿತರ ನಡುವೆ ಸೋಮವಾರ ತಡರಾತ್ರಿ ಗುಡದಳ್ಳಿ ಗ್ರಾಮದಲ್ಲಿ ನಡೆದ ಗಲಾಟೆ ತಾರಕಕ್ಕೇರಿದ್ದು, ಹಲವರಿಗೆ ಗಾಯವಾಗಿದೆ. ಘಟನೆಗೆ ಸಂಬಂಧಿಸಿದಂತೆ 41 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 
   

 • Bengaluru

  Karnataka Districts11, Mar 2020, 8:24 AM IST

  ಕಾರು ಅಪಘಾತ: ರಸ್ತೆ ಮಧ್ಯೆ ವಿದ್ಯಾರ್ಥಿಗಳ ಹೊಡೆದಾಟ!

  ರಸ್ತೆ ಮಧ್ಯೆ ಅಪಘಾತವಾಗಿದ್ದು ಬಳಿಕ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು ಕೈ ಕೈ ಮಿಲಾಯಿಸಿದ ಘಟನೆ ನಡೆದಿದ್ದು, ಈ ವೇಳೆ ವಿದ್ಯಾರ್ಥಿಗಳಿಬ್ಬರನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • suicide

  Karnataka Districts9, Mar 2020, 9:11 AM IST

  ಅತ್ತ 3 ಮಕ್ಕಳ ತಾಯಿ ಜೊತೆ 23ರ ಯುವಕ ಪರಾರಿ, ಇತ್ತ ತಾಯಿ-ಮಗ ಬಲಿ

  ನಿಮ್ಮ ಮಗ ನನ್ನ ಸೊಸೆಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಗೃಹಿಣಿಯ ಸಂಬಂಧಿಕರು ಮನೆಯ ಮುಂದೆ ಗಲಾಟೆ ಮಾಡಿದ ಹಿನ್ನೆಲೆ ಮನನೊಂದು ತಾಯಿ, ಮಗ ಆತ್ಮಹತ್ಮೆ ಮಾಡಿಕೊಂಡ ಘಟನೆ ತಾಲೂಕಿನ ಬೆಳಚಲವಾಡಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

 • undefined

  Karnataka Districts8, Mar 2020, 8:39 PM IST

  ಸಚಿವ ಬಿ ಸಿ ಪಾಟೀಲ್ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

  ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೇ ಅಲ್ಲ ರಾಜ್ಯದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನ ಸ್ಥಗಿತ ಮಾಡಿದೆ.‌ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ನನ್ನ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ ಅಂತ ಗಲಾಟೆ ಮಾಡಿದ್ದಾರೆ. ಅದು ಸಹ ಮಂತ್ರಿಯನ್ನು ಕೂರಿಸಿಕೊಂಡು ಅನುದಾನ ಕೊಡಿ ಅಂತ ಕೇಳಿದ್ದಾರೆ. ಸಿಎಂ ನೆರೆ ಹಾವಳಿಯ ಜನರಿಗೆ ಹಣ ಬಿಡುಗಡೆ ಮಾಡಿ ಅಂತ ಹೇಳಿದ್ದಾರೆ. ಆದರೂ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಅಂತ ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಇದು ಸದ್ಯದ ಬಿಜೆಪಿ ಸರ್ಕಾರದ ಸ್ಥಿತಿ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

 • Mysore

  Karnataka Districts3, Mar 2020, 12:45 PM IST

  ಶಿಕ್ಷಕಿಯಿಂದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ..!

  ಕ್ರೀಡಾಕೂಟದ ಸಂದರ್ಭ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರ ನಡುವೆ ಗಲಾಟೆ ನಡೆದಿರುವ ಗಟನೆ ಮೈಸೂರಿನಲ್ಲಿ ನಡೆದಿದೆ. ಅಧ್ಯಾಪಕಿ ರಂಜಿತಾ ಅವರು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿರುವುದುದರಿಂದ ಗಲಾಟೆ ನಡೆದಿದೆ.

 • Ramalingeshwara
  Video Icon

  Karnataka Districts23, Feb 2020, 12:05 PM IST

  ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ; ಅಂದು ಡ್ರೈವರ್, ಇಂದು ಸ್ವಾಮೀಜಿ?

  ಶಿವಮೊಗ್ಗದ ಹಾರನಹಳ್ಳಿಯಲ್ಲಿರುವ ರಾಮಲಿಂಗೇಶ್ವರ ಮಠದ ಆಸ್ತಿಗಾಗಿ ಸ್ವಾಮೀಜಿಗಳಲ್ಲೇ ಜಗಳ ಶುರುವಾಗಿದೆ. ಮಠದ ಸ್ವಾಧೀನಕ್ಕೆ ಇಬ್ಬರು ಸ್ವಾಮೀಜಿಗಳ ನಡುವೆ ಪೈಪೋಟಿ ಶುರುವಾಗಿದೆ. ಚಂದ್ರ ಮೌಳೇಶ್ವರ ಸ್ವಾಮೀಜಿ ಹಾಗೂ ವಿಶ್ವಾರಾಧ್ಯ ಸ್ವಾಮೀಜಿ ನಡುವೆ ಪೈಪೋಟಿ ಶುರುವಾಗಿದೆ. ಏನಿದು ಮಠದ ಗಲಾಟೆ? ಇಲ್ಲಿದೆ ನೋಡಿ! 

 • film
  Video Icon

  News12, Feb 2020, 12:29 PM IST

  ನನ್ ಗಾಡಿಗೆ ಸೈಡ್ ಕೊಡ್ತಿಯೋ ಇಲ್ವೋ; ವ್ಯಕ್ತಿ ಮೇಲೆ ನಟಿ ಹಲ್ಲೆ

  ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ತುಳು ನಟಿ ಶೋಭಿತ ಗಲಾಟೆ ಮಾಡಿದ್ದಾರೆ. ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ. ಕಾರಿಗೆ ಸೈಡ್ ಕೊಡದ ವ್ಯಕ್ತಿ ಮೇಲೆ ನಟಿ ಶೋಭಿತಾ ಹಲ್ಲೆ ನಡೆಸಿದ್ದಾರೆ. ಎದುಗಿರುವವರ ಮೇಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ. 

 • Dwarakish
  Video Icon

  Sandalwood3, Feb 2020, 1:30 PM IST

  ನಾವು ಮುದುಕರು, ಮನೆಗೆ ನುಗ್ಗಿ ಗಲಾಟೆ ಮಾಡಿದ್ರು: ದ್ವಾರಕೀಶ್!

  'ಆಯುಷ್ಮಾನ್‌ ಭವ' ಚಿತ್ರದ ನಿರ್ದೇಶಕ ದ್ವಾರಕೀಶ್‌ ಅವರು ಫೈನಾನ್ಷಿಯರ್‌ ರಮೇಶ್‌ಗೆ ಹಣ ವಂಚನೆ ವಿಚಾರದಲ್ಲಿ ಸಿಲುಕಿಕೊಂಡಿದ್ದಾರೆ. 5 ಕೋಟಿ ರೂ. ಸಾಲ ಹಿಂದಿರುಗಿಸದ ಕಾರಣ ಜಯಣ್ಣ, ರಮೇಶ್‌ ಮತ್ತಿಬ್ಬರು ದ್ವಾರಕೀಶ್‌ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ, ಎಂಬ ಆರೋಪಗಳು ಕೇಳಿ ಬರುತ್ತಿವೆ.  

  ವಿತರಕರಿಂದ ಜೀವ ಬೆದರಿಕೆ ಬಂದ ಕಾರಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ವತಃ ದ್ವಾರಕೀಶ್‌ ಹಾಗೂ ಪುತ್ರ ಯೋಗಿ ನಡೆದ ಘಟನೆ ಬಗ್ಗೆ ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿದ್ದು ಹೀಗೆ...

 • undefined

  Karnataka Districts31, Jan 2020, 7:29 AM IST

  EMI ಸಾಲ ವಸೂಲಿ ಗಲಾಟೆ ವೇಳೆ ಬಿತ್ತು ಗುಂಡೇಟು!

  ಖಾಸಗಿ ಕಂಪನಿ ಮಾಲಿಕನೋರ್ವ ಸಾಲ ವಸೂಲಾತಿ ಏಜೆಂಟ್ ಸ್ನೇಹಿತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾನೆ. 

 • undefined
  Video Icon

  Karnataka Districts30, Jan 2020, 2:20 PM IST

  ಗಲಾಟೆ ಮಾಡಿದ್ದಕ್ಕೆ ಮಕ್ಕಳಿಗೆ ಬೂಟಿನಿಂದ ಹೊಡೆದು ಕ್ರೌರ್ಯ ಮೆರೆದ ಶಿಕ್ಷಕ

  ಗಲಾಟೆ ಮಾಡಿದರೆಂದು ಮುಖ್ಯಾಧ್ಯಾಪಕನೊಬ್ಬ ಮಕ್ಕಳಿಗೆ ಬೂಟಿನಿಂದ ಹೊಡೆದ ಘಟನೆ ಜಿಲ್ಲೆಯ ಜಿಲ್ಲೆ ಗೋಕಾಕ ನಗರದ ಖಾಸಗಿ ಆಂಗ್ಲ‌ ಮಾಧ್ಯಮ ಶಾಲೆಯಲ್ಲಿ ನಡೆದಿದೆ.  ಗಲಾಟೆ ಮಾಡಿದ್ದಕ್ಕೆ ಮುಖ್ಯಾಧ್ಯಾಪಕ ಸಂದೀಪ ಅನಿಗೋಳ 6 ನೇ ತರಗತಿ ಮಕ್ಕಳಿಗೆ ಬೂಟಿನೇಟು ಕೊಟ್ಟು ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾನೆ. 
   

 • undefined

  Karnataka Districts29, Jan 2020, 11:00 AM IST

  ಹೂವಿನಹಡಗಲಿ: ಬಿಜೆಪಿ​​​- ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ವಾಗ್ಯುದ್ಧ

  ತಾಲೂಕಿನ ಹೊಳಲು ಗ್ರಾಮದಲ್ಲಿರುವ ಐಟಿಐ ಕಾಲೇಜಿನ ಲೋಕಾರ್ಪಣೆ ವಿಚಾರವಾಗಿ ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಾಟೆ, ಗೊಂದಲ, ಮಾತಿನ ಚಕಮಕಿ ನಡೆದು, ಕೊನೆಗೂ ಸರ್ಕಾರಿ ಐಟಿಐ ಕಾಲೇಜು ಕಟ್ಟಡವನ್ನು ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಲೋಕಾರ್ಪಣೆ ಮಾಡಿದ್ದಾರೆ.