ಗರ್ಭಿಣಿ

(Search results - 350)

Pilot

India9, Aug 2020, 1:00 PM

ವಿಮಾನ ದುರಂತ: ಸಹ ಪೈಲಟ್‌ ಪತ್ನಿ ಗರ್ಭಿಣಿ, ಆಕೆಗಿನ್ನೂ ಪತಿ ಸಾವು ಗೊತ್ತಿಲ್ಲ!

ಕೇರಳ ವಿಮಾನ ದುರಂತದಲ್ಲಿ ಸಹ ಪೈಲಟ್ ಕೂಡಾ ಸಾವು| ಸಹ ಪೈಲಟ್‌ ಪತ್ನಿ ಗರ್ಭಿಣಿ, ಆಕೆಗಿನ್ನೂ ಪತಿ ಸಾವು ಗೊತ್ತಿಲ್ಲ| ಮೊದಲ ವಂದೇಭಾರತ್‌ ವಿಮಾನ ಇಳಿಸಿದವರೂ ಇವರೇ

Papaya

Health3, Aug 2020, 5:12 PM

ಗರ್ಭಪಾತಕ್ಕೆ ಕಾರಣವಾಗೋ ಆಹಾರಗಳು; ಗರ್ಭಿಣಿಯರು ದೂರ ಉಳಿಯೋದೊಳಿತು

ಹೊಟ್ಟೆಯೊಳಗೆ ಭ್ರೂಣವೊಂದು ಮಗುವಾಗಿ ಬೆಳೆದು ಹೊರ ಬರುವವರೆಗೆ ಕಾಪಾಡುವುದು ಸಣ್ಣ ಜವಾಬ್ದಾರಿಯಲ್ಲ. ಇದಕ್ಕಾಗಿ ತಾಯಿಯಾಗುವವಳು ಹಲವು ರೀತಿಯಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದುದು ಆಹಾರ. ಈ ಸಂದರ್ಭದಲ್ಲಿ ಆಹಾರ ಅತಿಯಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಹೀಗಾಗಿ, ಉತ್ತಮ ಡಯಟ್ ಫಾಲೋ ಮಾಡಬೇಕಾಗುತ್ತದೆ. ಭ್ರೂಣದ ಬೆಳವಣಿಗೆಗೆ ಬೇಕಾದ ಪೋಷಕಸತ್ವಗಳನ್ನೊದಗಿಸುವುದು ಮುಖ್ಯವಾಗುತ್ತದೆ. ಇದಲ್ಲದೆ, ಮತ್ತೆ ಕೆಲ ಆಹಾರಗಳು ಹೆಚ್ಚಾಗಿ ಸೇವಿಸಿದರೆ, ಅದರಲ್ಲೂ ಪ್ರಗ್ನೆನ್ಸಿಯ ಆರಂಭಿಕ ಹಂತದಲ್ಲಿ ಇವುಗಳ ಅತಿಯಾದ ಸೇವನೆಯಿಂದ ಗರ್ಭಪಾತವಾಗುವ ಸಂಭವಗಳು ಹೆಚ್ಚು. ಅಂಥ ಅಪಾಯಕಾರಿ ಆಹಾರಗಳು ಯಾವುವು ನೋಡೋಣ.

If infected with COVID-19, the risk of blood clotting could be even higher, and these women may need to undergo anticoagulation therapy, or discontinue their estrogen medicines, noted the research, published in the journal Endocrinology.

state3, Aug 2020, 7:34 AM

ಬೆಂಗಳೂರು: 160 ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ

ಕೊರೋನಾ ಸೋಂಕು ತಗುಲಿರುವ ಸುಮಾರು 160 ಗರ್ಭಿಣಿಯರಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ.

Coronavirus

state2, Aug 2020, 8:50 AM

ಕೊರೋನಾ ಚಿಕಿತ್ಸೆಗೆ 7 ಲಕ್ಷ ಬಿಲ್‌: ಕಂಗಾಲಾದ ರೋಗಿ..!

ಕೊರೋನಾ ಪರೀಕ್ಷಾ ವರದಿ ಲಭ್ಯವಾಗದ ಕಾರಣ ಕಳೆದ ಎರಡು ದಿನಗಳಿಂದ ತುಂಬು ಗರ್ಭಿಣಿಯೊಬ್ಬರು ಪ್ರತಿದಿನ ಸುಮಾರು 60 ಕಿ.ಮೀ ಪ್ರಯಾಣಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಸಾಮಾನ್ಯ ಜ್ವರಕ್ಕೆ ಬಳಕೆ ಮಾಡುವ ಔಷಧ ಕೋಲ್ಡ್ ಜೈಮ್ ನ್ನು ಕೊರೋನಾ ರೋಗಿಗಳ ಮೇಲೆಯೂ ಪ್ರಯೋಗ ಮಾಡಲಾಗಿದೆ.

Video Icon

state27, Jul 2020, 11:10 AM

ಸೋಂಕಿತ ಗರ್ಭಿಣಿ ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ ತಡೆದ ಪುಂಡ; ಗರ್ಭಿಣಿಯನ್ನು ಇಳಿಸಿ ಪುಂಡಾಟ

ಕೊರೊನಾ ವಾರಿಯರ್ಸ್‌ ಮೇಲೆ ಪದೇ ಪದೇ ಹಲ್ಲೆ, ಅವರಿಗೆ ರಕ್ಷಣೆ ಇಲ್ಲದಿರುವ ಘಟನೆ ಪದೇ ಪದೇ ಮರುಕಳಿಸುತ್ತಿದೆ. ಚಿಕ್ಕೋಡಿಯಲ್ಲಿ ಸೋಂಕಿತ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ ಸಿಬ್ಬಂದಿಯನ್ನು ತಡೆ ಹಿಡಿಯಲಾಗಿದೆ. ಆಂಬುಲೆನ್ಸ್ ತಡೆದು ಕರೆದುಕೊಂಡು ಹೋಗದಂತೆ ಧಮ್ಕಿ ಹಾಕಲಾಗಿದೆ.

Civic

Karnataka Districts26, Jul 2020, 9:24 AM

ಗರ್ಭಿಣಿ, 50 ವರ್ಷ ಮೇಲ್ಪಟ್ಟ ಪೌರ ಕಾರ್ಮಿಕರಿಗೆ ವೇತನ ಸಹಿತ ರಜೆ

ಕೊರೋನಾ ಸೋಂಕಿನಿಂದ ಮೃತಪಟ್ಟಬಿಬಿಎಂಪಿ ಪೌರಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ತಕ್ಷಣ 20 ಸಾವಿರ ರು. ಬಿಡುಗಡೆ, 50 ವರ್ಷ ಮೇಲ್ಪಟ್ಟಪೌರಕಾರ್ಮಿಕರು ಮತ್ತು ಗರ್ಭಿಣಿ ಪೌರಕಾರ್ಮಿಕರಿಗೆ ವೇತನ ಸಹಿತ ರಜೆ, ಕೊರೋನಾ ಸೋಂಕಿನಿಂದ ಮೃತಪಟ್ಟಪೌರಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡುವುದು ಸೇರಿದಂತೆ ಪಾಲಿಕೆ ಪೌರಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ಕುರಿತು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್‌ ಆದೇಶಿಸಿದ್ದಾರೆ.

enkaia naidu

state25, Jul 2020, 2:22 PM

ಮುಂಜಾನೆ 3 ಗಂಟೆಗೆ ಗರ್ಭಿಣಿಯ ತನ್ನ ಆಟೋದಲ್ಲಿ ಆಸ್ಪತ್ರೆಗೊಯ್ದ ಆಶಾ ಕಾರ್ಯಕರ್ತೆ!

ಆಶಾ ಕಾರಯಕರ್ತೆಯ ಮಾನವೀಯ ನಡೆ| ಮುಂಜಾನೆ 3 ಗಂಟೆಗೆ ಗರ್ಭಿಣಿಯ ತನ್ನ ಆಟೋದಲ್ಲಿ ಆಸ್ಪತ್ರೆಗೊಯ್ದ ರಾಜೀವಿ| ರಾಜೀವಿ ದಿಟ್ಟ ನಡೆ ಶ್ಲಾಘಿಸಿದ ಉಪ ರಾಷ್ಟಟ್ರಪತಿ ವೆಂಕಯ್ಯ ನಾಯ್ಡು

ಮೊದಲ ಮಗು ಜನಿಸುವಾಗ ಈಕೆ ಇನ್ನೂ ಕನ್ಯತ್ವವನ್ನೇ ಕಳೆದುಕೊಂಡಿರಲಿಲ್ಲವಂತೆ!

relationship24, Jul 2020, 6:47 PM

ಸೆಕ್ಸ್ ಇಲ್ಲದೆಯೇ ಗರ್ಭಿಣಿಯಾದಳಂತೆ ಈಕೆ, ಇಲ್ಲಿದೆ ವಿಚಿತ್ರ ಸುದ್ದಿ!

ವೈದ್ಯಕೀಯ ಜಗತ್ತಿನಲ್ಲಿ ಅನೇಕ ವಿಚಿತ್ರ ಪ್ರಕರಣಗಳು ಘಟಿಸುತ್ತಲೇ ಇರುತ್ತವೆ. ಇದು 10 ವರ್ಷದ ಮಗು ತಂದೆಯಾಗುವ ಸುದ್ದಿಯಾಗಲಿ ಅಥವಾ 70 ವರ್ಷದ ಅಜ್ಜಿ ತಾಯಿಯಾಗುವುದರಲಿ ಒಂದಲ್ಲ ಒಂದು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಗರ್ಭಧಾರಣೆಗೆ, ಲೈಂಗಿಕತೆ ಅಗತ್ಯ ಎಂಬುವುದು ಯೂನಿವರ್ಸಲ್ ಟ್ರುಥ್. ಆದರೆ ಈಗ ಮ್ಯಾಸಚೂಸೆಟ್ಸ್‌ನ ಮಹಿಳೆ ತಾನು ಸೆಕ್ಸ್‌ ಮಾಡದೇ ಗರ್ಭಿಣಿಯಾಗಿದ್ದೆ ಎಂದು ಹೇಳಿಕೊಂಡಿದ್ದಾಳೆ. ಅವಳು ವರ್ಜಿನ್‌ ಆಗಿದ್ದಾಗಲೇ ತನ್ನ ಮೊದಲ ಮಗು ಜನಿಸಿತು ಎಂದೂ ಹೇಳಿಕೊಂಡಿದ್ದಾಳೆ. ಏನಿದು ನ್ಯೂಸ್?

arshad

Karnataka Districts22, Jul 2020, 1:26 PM

ಗರ್ಭಿಣಿ, ವೃದ್ಧರಿಗೆ ಉಚಿತ ಸಂಚಾರ ಸೇವೆ: ಮಂಗಳೂರಿನ ಅರ್ಷದ್ ಮಾದರಿ ಕೆಲಸ

ಲಾಕ್‌ಡೌನ್‌ ಅವಧಿಯಲ್ಲಿ ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಹಾಗೂ ಗರ್ಭಿಣಿಯರು ಸಂಚಾರಕ್ಕೆ ಪಡುವ ಬವಣೆ ಕಂಡು ಮಂಗಳೂರು ಯುವಕನೊಬ್ಬ ಸ್ವಯಂ ಆಗಿ ಉಚಿತ ವಾಹನ ವ್ಯವಸ್ಥೆ ರೂಪಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಇಲ್ಲಿವೆ ಫೋಟೋಸ್

arshad

Karnataka Districts22, Jul 2020, 10:06 AM

ಅಸಹಾಯಕರ ನೆರವಿಗೆ ಉಚಿತ ಸಂಚಾರ ಸೇವೆ ಘೋಷಿಸಿದ ಯುವಕ!

ಲಾಕ್‌ಡೌನ್‌ ಅವಧಿಯಲ್ಲಿ ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಹಾಗೂ ಗರ್ಭಿಣಿಯರು ಸಂಚಾರಕ್ಕೆ ಪಡುವ ಬವಣೆ ಕಂಡು ಮಂಗಳೂರು ಯುವಕನೊಬ್ಬ ಸ್ವಯಂ ಆಗಿ ಉಚಿತ ವಾಹನ ವ್ಯವಸ್ಥೆ ರೂಪಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

cat

International21, Jul 2020, 6:06 PM

ಮಹಿಳೆಯನ್ನು ಗರ್ಭಿಣಿಯನ್ನಾಗಿಸಿದ ಬೆಕ್ಕು, ಸೆಕ್ಸ್ ಬಳಿಕ ಗಂಡನೇ ಬಾಯ್ಬಿಟ್ಟ ರಹಸ್ಯ!

ವಿಶ್ವದಲ್ಲಿ ಅನೇಕ ಶಾಕಿಂಗ್ ವಿಚಾರಗಳು ಬಯಲಾಗುತ್ತವೆ. ಇವುಗಳನ್ನು ನಂಬುವುದೇ ಕಷ್ಟ. ಆದರೆ ಈ ಬಗ್ಗೆ ವಿವರವಾದ ಮಾಹಿತಿ ಸಿಕ್ಕಾಗ ನಗು ತಡೆಯಲು ಸಾಧ್ಯವಾಗುವುದಿಲ್ಲ. ಉದಾಹರಣೆ ಎಂಬಂತೆ ಈ ಪತಿರಾಯನನ್ನೇ ತೆರೆದುಕೊಳ್ಳಿ. ಈತ ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೆಂಡತಿ ಗರ್ಭಿಣಿಯಾಗಿರುವ ಮಾಹಿತಿಯನ್ನು ರಿವೀಲ್ ಮಾಡಿದ್ದಾನೆ. ಆದರೆ ಇದನ್ನು ಓದಿದವರೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಯಾಕಂದ್ರೆ ತನ್ನ ಪತ್ನಿ ಗರ್ಣಿಭಿಯಾಗಿದ್ದಾಳೆ ಆದರೆ ಆಕೆಯನ್ನು ತಾಯಿಯಾಗಿಸಿದ್ದು ಬೇರಾರೂ ಅಲ್ಲ, ಆಕೆ ಸಾಕಿದ ಬೆಕ್ಕು ಎಂದಿದ್ದಾನೆ. ಇದನ್ನು ಓದಿದಾಗ ಯಾರಿಗೂ ನಂಬಲಾಗಲಿಲ್ಲ. ಆದರೆ ಬಳಿಕ ಆ ವ್ಯಕ್ತಿ ಈ ಬಗ್ಗೆ ವಿವರಣೆ ನೀಡಿದ್ದಾನೆ.

Shivamogga Women

Karnataka Districts21, Jul 2020, 11:56 AM

ಮಧ್ಯರಾತ್ರಿ ನಡು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ..!

ತೀರ್ಥಹಳ್ಳಿ ತಾಲ್ಲೂಕಿನ ಕಂಕಳ್ಳಿ ಗ್ರಾಮದ ಕೀರ್ತಿ ಕುಮಾರ್ ಎಂಬುವವರ ಪತ್ನಿ ಅನಸೂಯಾ (24) ಗೆ ಕಳೆದ ರಾತ್ರಿ 1 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ತೀರ್ಥಹಳ್ಳಿ ಪಟ್ಟಣದ ಖಾಸಗಿ(ಮಾನಸ ನರ್ಸಿಂಗ್ ಹೋಮ್ ) ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಆಸ್ಪತ್ರೆಯವರು ಕೊವಿಡ್ ಟೆಸ್ಟ್ ಮಾಡಿಸಿಕೊಂಡು ಬಂದರೇ ಗರ್ಭಿಣಿಗೆ ಅಡ್ಮಿಟ್ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಹೊರಗೆ ಕಳಿಸಿದ್ದಾರೆ.

Coronavirus

Video Icon

Karnataka Districts20, Jul 2020, 8:25 PM

ಕೊರೋನಾ ಕಾಲದ ಕರುಣಾಜನಕ ಕತೆಗಳು, ಶಾಪ ತಟ್ಟದೆ ಇರುತ್ತಾ?

ಇವು ಕೊರೋನಾ ಕಾಲದ ಕರುಣಾಜನಕ ಕತೆಗಳು. ಕೊರೋನಾ ಇದೆಯೋ ಇಲ್ಲವೋ ಗೊತ್ತಿಲ್ಲ, ಬೇರೆ ಆರೋಗ್ಯ ಸಮಸ್ಯೆಯಾಗಿ ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗುತ್ತಲೇ ಇಲ್ಲ. ಎಷ್ಟೊಂದು ಪ್ರಕರಣಗಳು ನಮ್ಮ ವ್ಯವಸ್ಥೆಯನ್ನು ಕುಹಕವಾಡುತ್ತಿವೆ.

• Video Icon

state20, Jul 2020, 3:09 PM

8 ಗಂಟೆ ಅಲೆದರೂ ಗರ್ಭಿಣಿಗೆ ಸಿಗಲಿಲ್ಲ ಚಿಕಿತ್ಸೆ; ಹೊಟ್ಟೆಯಲ್ಲೇ ಮಗು ಸಾವು

ಕೋವಿಡ್‌ಯೇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸುತ್ತಿದ್ದು ರಾತ್ರಿಯೆಲ್ಲಾ ಸುತ್ತಾಡಿದರೂ ಗರ್ಭಿಣಿಗೆ ಚಿಕಿತ್ಸೆ ಸಿಗದೇ ಪರದಾಡಿದ್ದಾರೆ. ಶ್ರೀರಾಂಪುರ ನಿವಾಸಿಯಾಗಿರುವ ಗರ್ಭಿಣಿ ಚಿಕಿತ್ಸೆಗಾಗಿ 8 ಗಂಟೆ ಆಟೋದಲ್ಲಿ ಅಲೆದಾಡಿದ್ದಾರೆ.

Vaani Vilas Hospital, 100th delivery of covid mom

state18, Jul 2020, 8:07 AM

100 ಸೋಂಕಿತರಿಗೆ ಹೆರಿಗೆ: ವಾಣಿವಿಲಾಸ ಆಸ್ಪತ್ರೆ ಸಾಧನೆ!

100 ಸೋಂಕಿತರಿಗೆ ಹೆರಿಗೆ: ವಾಣಿವಿಲಾಸ ಆಸ್ಪತ್ರೆ ಸಾಧನೆ| ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು ಅತ್ಯಂತ ಸವಾಲಿನ ಕೆಲಸ| ವಾಸ್ತವವಾಗಿ ಕೊರೋನಾ ಸೋಂಕು ತಗುಲಿರುವ ಗರ್ಭಿಣಿಯರಿಗೆ ಅತ್ಯಂತ ಹೆಚ್ಚು ಆರೈಕೆ