ಗರ್ಭಪಾತ  

(Search results - 34)
 • Lavanya tripathy

  Cine World22, Mar 2020, 2:14 PM IST

  ನನ್ ಹುಡ್ಗಿಗೆ 3 ಸಲ ಗರ್ಭಪಾತ ಎಂದವನ ವಿರುದ್ಧ ತಿರುಗಿ ಬಿದ್ದ ನಟಿ!

  ತೆಲುಗು-ತಮಿಳು ಚಿತ್ರರಂಗದ ಹೆಸರಾಂತ ನಟಿ ಲಾವಣ್ಯ ತ್ರಿಪಾಠಿಗೆ ನಿಜವಾಗ್ಲೂ ಮದುವೆ ಆಗಿದ್ಯಾ? ಅಥವಾ ಆಗದೇನೆ ಮೂರು ಬಾರಿ ಗರ್ಭಪಾತ ಮಾಡಿಸಿ ಕೊಂಡಿದ್ದಾರಾ? ಅದೂ ಇಲ್ಲ ಅಂದ್ರೆ ಇವೆಲ್ಲಾ ಎಕ್ಸ್‌ ಬಾಯ್‌ಫ್ರೆಂಡ್‌ ಕೈವಾಡಾನಾ? ಇಲ್ಲಿದೆ ನೋಡಿ..

 • Pregnant

  Karnataka Districts16, Mar 2020, 8:36 AM IST

  ಹಫ್ತಾ ನೀಡಲು ಒಪ್ಪದ್ದಕ್ಕೆ ಗರ್ಭಿಣಿ ಹೊಟ್ಟೆಗೆ ಒದ್ದು ಗರ್ಭಪಾತ : ಹೇಯ ಕೃತ್ಯ

  ಹಫ್ತಾ ನೀಡುವಂತೆ ಗರ್ಭಿಣಿಗೆ ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತೆ ಮಾಡಿದ ಹೇಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ. 

 • The success story of Lady who raped by her husband 1

  relationship21, Feb 2020, 2:33 PM IST

  ಅಂದು ಗಂಡನಿಂದಲೇ ರೇಪ್ ಆದವಳೀಗ ಯಶಸ್ವಿ ಫಿಟ್‌ನೆಸ್ ಟ್ರೈನರ್

  ಅವನು ನನ್ನ ಹೊಟ್ಟೆಗೆ ಜೋರಾಗಿ ಒದ್ದ. ನನಗೆ ವಿಪರೀತ ಬ್ಲೀಡಿಂಗ್ ಶುರುವಾಯ್ತು. ನನ್ನ ಹೊಟ್ಟೆಯೊಳಗೆ ಆಗಷ್ಟೇ ಸೇರಿಕೊಂಡಿದ್ದ ಐದು ವಾರಗಳ ಕಂದನನ್ನು ನಾನು ಕಳೆದುಕೊಂಡಿದ್ದೆ. ಒಂದರ್ಥದಲ್ಲಿ ನಾನು ನನ್ನೊಳಗೇ ಸತ್ತು ಹೋಗಿದ್ದೆ. ಆ ಕ್ಷಣ ಏನೂ ತೋಚಲಿಲ್ಲ. ಮರುಕ್ಷಣ ಅದ್ಯಾವುದೋ ಒಂದು ಛಲವನ್ನಿಟ್ಟುಕೊಂಡು ನಾನು ಬದುಕಬೇಕು ಅಂದುಕೊಂಡೆ. ನನಗಾಗಿ ನಾನು ಬದುಕ್ತೀನಿ ಅಂತ ಛಲ ತೊಟ್ಟೆ.

   

 • Couples relationship

  Woman10, Feb 2020, 10:58 AM IST

  ಗರ್ಭಪಾತಕ್ಕೆ ಕಾರಣವಾಗುವ ಗರ್ಭಕಂಠದ ಅಸಮರ್ಥತೆ!

  ಗೌರಿ ಮದುವೆಯಾದ 8 ವರ್ಷಗಳಲ್ಲಿ 8 ಗರ್ಭ ಕಳೆದುಕೊಂಡಿದ್ದರು. ಮೊದಲ ನಾಲ್ಕು ಗರ್ಭಪಾತವು ಮೊದಲ ತ್ರೈಮಾಸಿಕದಲ್ಲಿ ಮತ್ತು ಉಳಿದ ನಾಲ್ಕು ಗರ್ಭಪಾತವು 7 ರಿಂದ 8 ತಿಂಗಳ ನಡುವೆ ಸಂಭವಿಸಿದ್ದವು. ಹಿಂದಿನ ಗರ್ಭಧಾರಣೆಯಲ್ಲಿ ಆಕೆಗೆ 3-7ತಿಂಗಳ ನಡುವೆ ಗರ್ಭಪಾತವಾದ ಹಿನ್ನಲೆಯಲ್ಲಿ, ಕೊಬ್ಬೊಟ್ಟೆಯ ಮುಖಾಂತರ ಗರ್ಭಕಂಠಕ್ಕೆ ಹೊಲಿಗೆ ಹಾಕಲಾಯಿತು.  

 • Abortion

  India30, Jan 2020, 11:26 AM IST

  ಗರ್ಭಪಾತಕ್ಕೆ ಒಳಗಾದವರ ಹೆಸರು ಬಹಿರಂಗ ನಿಷಿದ್ಧ!

  ಗರ್ಭಪಾತಕ್ಕೆ ಒಳಗಾದವರ ಹೆಸರು ಬಹಿರಂಗ ನಿಷಿದ್ಧ| 20 ವಾರ ಮೀರಿದ ಗರ್ಭಪಾತಕ್ಕೆ ಇಬ್ಬರು ವೈದ್ಯರ ಅನುಮತಿ ಕಡ್ಡಾಯ| ಭ್ರೂಣಕ್ಕೆ ತೊಂದರೆ ಇದ್ದರೆ 24 ವಾರದ ಬಳಿಕವೂ ಗರ್ಭಪಾತ ಅವಕಾಶ| ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ನಿರ್ಧಾರ

 • Abortion Law Thumb

  relationship29, Jan 2020, 3:18 PM IST

  ಗರ್ಭಪಾತ ಅವಧಿ 24 ವಾರ ವಿಸ್ತರಿಸಿದ ಕೇಂದ್ರ ಸರ್ಕಾರ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಗರ್ಭಪಾತ ಕಾನೂನಿನಲ್ಲಿ ಬದಲಾವಣೆ ತಂದಿರುವ ಕೇಂದ್ರ ಸರ್ಕಾರ,  ಗರ್ಭಪಾತದ ಅವಧಿಯನ್ನು ಹೆಚ್ಚಿಸಿದೆ. ಈ ಹಿಂದೆ ಇದ್ದ 20 ವಾರ ಗರ್ಭಪಾತ ಅವಧಿಯನ್ನು 24 ವಾರಗಳಿಗೆ ಹೆಚ್ಚಳ ಮಾಡಲಾಗಿದೆ.

 • her abortion decision

  LIFESTYLE22, Jan 2020, 12:13 PM IST

  ಅಪರಾಧಿ ನಾನಲ್ಲ; ಗರ್ಭಪಾತ ನಿರ್ಧಾರದ ಬಗ್ಗೆ ಮಹಿಳೆಗಿಲ್ಲ ಪಶ್ಚತ್ತಾಪ

  ಗರ್ಭಪಾತ ಮಾಡಿಸಿಕೊಂಡ ಮಹಿಳೆ ತನ್ನ ನಿರ್ಧಾರದ ಬಗ್ಗೆ ನಂತರದ ದಿನಗಳಲ್ಲಿ ಪಶ್ಚತ್ತಾಪ ಪಡುತ್ತಾಳೆ, ಅಪರಾಧಿ ಪ್ರಜ್ಞೆ ಆಕೆಯನ್ನು ಕಾಡುತ್ತದೆ ಎಂಬುದು ಬಹುತೇಕರ ಅನಿಸಿಕೆ. ಆದರೆ, ಅಧ್ಯಯನವೊಂದು ಈ ನಂಬಿಕೆಯನ್ನು ಸುಳ್ಳಾಗಿಸಿದ್ದು, ಮಹಿಳೆ ಹಲವು ವರ್ಷಗಳ ಬಳಿಕವೂ ಗರ್ಭಪಾತದ ತನ್ನ ನಿರ್ಧಾರ ಸರಿಯಾಗಿಯೇ ಇತ್ತೆಂಬ ಭಾವನೆ ಹೊಂದಿರುತ್ತಾಳೆ ಎಂದಿದೆ. 

 • abortion-depression

  LIFESTYLE12, Jan 2020, 2:49 PM IST

  ಈ ಸೆಲೆಬ್ರಿಟಿಗಳು ಗರ್ಭಪಾತವಾದಾಗ ಏನ್ ಮಾಡಿದ್ರು?

  ಸೆಲೆಬ್ರಿಟಿಗಳ ಲೈಫ್ ಕಲರ್ ಫುಲ್ ಅಂತೀವಿ. ಹಾಗಂತ ಅವ್ರೇನೂ ನೋವುಗಳಿಲ್ಲದೇ ಬದುಕೋದಿಲ್ಲ. ಗರ್ಭಪಾತದಂಥಾ ಆಘಾತಕ್ಕೆ ಒಳಗಾದಾಗ ಅವರ ನೋವು ಹೇಗಿತ್ತು? ಅದನ್ನವರು ಹೇಗೆ ಮ್ಯಾನೇಜ್ ಮಾಡಿದ್ರು ಅನ್ನೋದು ಗೊತ್ತಾದ್ರೆ ನಮ್ಗೂ ಪಾಠವಾಗುತ್ತೆ.

 • Hospital

  Karnataka Districts19, Sep 2019, 8:16 AM IST

  ಬೆಂಗಳೂರು: ಸಿಬ್ಬಂದಿಗೆ ಗರ್ಭಪಾತ ಆರೋಪಕ್ಕೆ ಆಸ್ಪತ್ರೆ ಸ್ಪಷ್ಟನೆ

  ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆಯೊಂದು ರಜೆ ನೀಡಬೇಕು ಎನ್ನುವ ಕಾರಣಕ್ಕೆ ಸಿಬ್ಬಂದಿಗೆ ಕಾನೂನು ಬಾಹಿರವಾಗಿ ಗರ್ಭಪಾತ ಮಾಡಿಸಿದೆ ಎಂದು ಆರೋಪಿಸಲಾಗಿದೆ. ಆದರೆ, ಆಸ್ಪತ್ರೆ ಈ ಆರೋಪ ಹಾಗೂ ದೂರಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ. 

 • Doctor

  NEWS16, Sep 2019, 7:47 AM IST

  ವೈದ್ಯನ ಮನೇಲಿ 2000ಕ್ಕೂ ಹೆಚ್ಚು ಭ್ರೂಣ?

  ಮೃತ ವೈದ್ಯನ ಮನೇಲಿ 2000ಕ್ಕೂ ಹೆಚ್ಚು ಭ್ರೂಣ: ಅಕ್ರಮ ಗರ್ಭಪಾತ ಗುಮಾನಿ| ಪ್ರಸಿದ್ಧ ಗರ್ಭಪಾತದ ವೈದ್ಯ ಎನಿಸಿಕೊಂಡಿದ್ದ ಉಲ್‌ರಿಚ್‌ ಕ್ಲೊಪ್‌ಫರ್‌

 • Pregnant

  NEWS10, Sep 2019, 1:00 PM IST

  38ನೇ ವಯಸ್ಸಿಗೆ 20 ಬಾರಿ ಗರ್ಭಿಣಿಯಾದಳು!

  38ನೇ ವಯಸ್ಸಿಗೆ 20 ಬಾರಿ ಗರ್ಭಿಣಿಯಾದಳು!| 16 ಬಾರಿ ಸುರಕ್ಷಿತ ಹೆರಿಗೆ, 3 ಬಾರಿ ಗರ್ಭಪಾತ| 11 ಮಕ್ಕಳು ಜೀವಂತ,

 • abortion on women body

  LIFESTYLE15, Jul 2019, 12:45 PM IST

  ಮಾನಸಿಕವಾಗಿ, ದೈಹಿಕವಾಗಿ ಹೆಣ್ಣನ್ನು ಹೈರಾಣಿಗಿಸೋ ಗರ್ಭಪಾತ!

  ಹಲವು ಕಾರಣದಿಂದ ಮಹಿಳೆ ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ಬೀರೋ ಪರಿಣಾಮ ಅಷ್ಟಿಷ್ಟಲ್ಲ. ಜೀವನ ಪೂರ್ತಿ ಅನುಭವಿಸುವಂತೆ ಮಾಡುತ್ತೆ ಕೆಲವು ಹೆಣ್ಣು ಮಕ್ಕಳ ಈ ನಿರ್ಧಾರ?

 • Bidar- Water crisis

  NEWS7, May 2019, 7:52 AM IST

  ಬೀದರ್‌ನಲ್ಲಿ ಜಲಕ್ಷಾಮ: ನೀರು ಸೇದಲು ಹೋಗಿ ಗರ್ಭಪಾತ

  ಬೀದರ್‌ನ ಚಿಮ್ಮೇಗಾಂವ್ ತಾಂಡಾದಲ್ಲಿ ಬೇಸಿಗೆ ಬಂತೆಂದರೆ ನೀರಿಗಾಗಿ ಹಾಹಾಕಾರ ಏಳುತ್ತದೆ. ಪುರುಷರೇನಾದರೂ ಕೂಲಿ-ನಾಲಿಗೆಂದು ಹೊರಹೋದರೆ ಮನೆಯಲ್ಲಿರುವ ನಾರಿಯರ ನೀರಿಗಾಗಿ ಪರದಾಟ ಮಾತ್ರ ಹೇಳತೀರದು. ಸುಮಾರು 80 ಕುಟುಂಬಗಳು ವಾಸಿಸುವ ಈ ಚಿಕ್ಕ ತಾಂಡಾದಲ್ಲಿ ಬೇಸಿಗೆ ಬಂತೆಂದರೆ ನೀರಿಗೆ ಸಿಗುವ ಬೆಲೆ ಜೀವಕ್ಕೂ ಇಲ್ಲ ಎನ್ನುವಂತಾಗುತ್ತದೆ.

 • karnataka highcourt

  NEWS13, Mar 2019, 10:51 AM IST

  ರೇಪ್‌ ಸಂತ್ರಸ್ತೆಯ 24 ವಾರದ ಭ್ರೂಣ ತೆಗೆಸಲು ಕೋರ್ಟ್ ಒಪ್ಪಿಗೆ

  ಸುಮಾರು 24 ವಾರದ ಭ್ರೂಣ ಬೆಳವಣಿಗೆ ನ್ಯೂನತೆಯಿಂದ ಕೂಡಿರುವ ಕಾರಣ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರು ಸಲ್ಲಿಸಿದ್ದ ಮನವಿ ಪುರಸ್ಕರಿಸಿದ ಹೈಕೋರ್ಟ್‌, ತಜ್ಞ ವೈದ್ಯರ ವರದಿ ಆಧರಿಸಿ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿದೆ.

 • Women

  NEWS22, Dec 2018, 8:08 PM IST

  ದುರ್ವಿಧಿ.. ತಾಯಿಯಾಗುವ ಕನಸು ಕಸಿದುಕೊಂಡ ಸುಳ್ವಾಡಿ ವಿಷಪ್ರಸಾದ

  ವಿಷ ಪ್ರಸಾದದ ದುರಂತದ ಘೋರ ಪರಿಣಾಮಗಳಿಗೆ ಅಂತ್ಯವೇ ಇಲ್ಲದಂತಾಗಿದೆ. 17 ಜನರನ್ನು ಬಲಿಪಡೆದ ದುರಂತ ಈಗ ಮಹಿಳೆಯೊಬ್ಬರ ತಾಯಿ ಆಗುವ ಕನಸನ್ನು ಕಸಿದುಕೊಂಡಿದೆ.