ಗರ್ಭಕೋಶ
(Search results - 8)InternationalNov 27, 2020, 1:45 PM IST
ಸಿಂಹಿಣಿಗೆ ಗರ್ಭಕೋಶ ಸೋಂಕು: ಶಸ್ತ್ರ ಚಿಕಿತ್ಸೆ ಮಾಡಿ ಪ್ರೀತಿಯಿಂದ ಆರೈಕೆ ಮಾಡಿದ್ರು ಡಾಕ್ಟರ್ಸ್..!
ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಹಿಣಿಯೊಂದನ್ನು ರಕ್ಷಿಸಿ, ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇಲ್ಲಿ ನೋಡಿ ಫೋಟೋಸ್
stateJun 4, 2020, 3:27 PM IST
ಬೆಂಗ್ಳೂರು ಬ್ಯಾಂಕ್ ಸಿಬ್ಬಂದಿಗೆ ಕೊರೋನಾ, ಬ್ಯಾಂಕ್ ಸೀಲ್ಡೌನ್
ಬ್ಯಾಂಕ್ ಹೌಸ್ ಕೀಪಿಂಗ್ ಮಹಿಳೆಗೆ ಕೊರೊನಾ ಪಾಸಿಟೀವ್ ಬಂದಿದ್ದು ಮಲ್ಲೇಶ್ವರಂನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕನ್ನು ಸೀಲ್ ಡೌನ್ ಮಾಡಲಾಗಿದೆ. ಬನಶಂಕರಿ ಕಾವೇರಿ ನಗರದ 46 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಗರ್ಭಕೋಶದ ಆಪರೇಶನ್ಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸೋಂಕಿರುವುದು ತಿಳಿದು ಬಂದಿದೆ. ಮಲ್ಲೇಶ್ವರದ 6 ನೇ ಕ್ರಾಸ್ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕನ್ನು ಸೀಲ್ ಡೌನ್ ಮಾಡಲಾಗಿದೆ. ಬ್ಯಾಂಕ್ ನೌಕರರಿಗೆ ಕೊರೊನಾ ಟೆನ್ಷನ್ ಶುರುವಾಗಿದೆ.
Karnataka DistrictsMay 10, 2020, 8:35 AM IST
ಲಾಕ್ಡೌನ್ ಎಫೆಕ್ಟ್: ದುಡಿಮೆಯೂ ಇಲ್ಲ, ದುಡ್ಡೂ ಇಲ್ಲ, ಗರ್ಭಕೋಶ ಚಿಕಿತ್ಸೆಗೆ ಬಡ ಮಹಿಳೆಯ ಪರದಾಟ
ಕಳೆದ ಎರಡು ತಿಂಗಳಿನಿಂದ ಕೊರೋನಾ ವೈರಸ್ನಿಂದಾಗಿ ಲಾಕ್ಡೌನ್ಗೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ ಈಗ ಗರ್ಭಕೋಶ ಚಿಕಿತ್ಸೆಗೆ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾಳೆ.
LIFESTYLESep 18, 2019, 2:50 PM IST
ಅರ್ಧದಷ್ಟು ಮಹಿಳೆಯರಿಗೆ ಅವರ ಗುಪ್ತಾಂಗವೆಲ್ಲಿದೆ ಎಂಬುವುದೇ ಗೊತ್ತಿಲ್ಲ!
ಮನುಷ್ಯನ ದೇಹ ಬಹಳ ಅದ್ಭುತವಾದುದು. ಅದೆಷ್ಟೊಂದು ಸಂಕೀರ್ಣವಾದ ಸಂಪರ್ಕಗಳನ್ನು, ಅಂಗಾಂಗಗಳನ್ನು ಹೊಂದಿದೆ ಎಂಬುದರ ಆಳ ಅಧ್ಯಯನ ಮಾಡಿದರೆ, ಇಂಥದೊಂದು ಅದ್ಭುತವನ್ನು ಸೃಷ್ಟಿಸಲಾದರೂ ದೇವರಿರಲೇಬೇಕು ಎಂದು ನಾಸ್ತಿಕನೂ ನಂಬಬೇಕು! ಅಂದ ಹಾಗೆ, ಮಹಿಳೆಯರ ದೇಹದ ಕುರಿತ ಕೆಲ ಆಶ್ಚರ್ಯಕರ ವಿಷಯಗಳು ಇಲ್ಲಿವೆ ಓದಿ...
NEWSDec 5, 2018, 1:09 PM IST
ವಿಶ್ವದಲ್ಲೇ ಮೊದಲು ಮೃತ ಮಹಿಳೆ ಗರ್ಭಕೋಶ ಕಸಿ ಮಾಡಿ ಹೆಣ್ಣು ಮಗು ಜನನ
ವಿಶ್ವದಲ್ಲೇ ಮೊದಲ ಬಾರಿಗೆ ಮೃತ ಮಹಿಳೆಯೋರ್ವರ ಗರ್ಭಕೋಶವನ್ನು ಗರ್ಭಕೋಶವೇ ಇಲ್ಲದ ಮಹಿಳೆಗೆ ಕಸಿ ಮಾಡಿ ಮಗು ಪಡೆಯಲಾಗಿದೆ.
NEWSSep 30, 2018, 7:55 PM IST
ಸಿದ್ದು ಹೇಳಿದ ಸಿಗರೇಟ್ ಕತೆ : ಬೆಚ್ಚಿ ಬೀಳಿಸುವ ಸ್ಟೋರಿ ಇದು
ಮೈಸೂರಿನಲ್ಲಿ ಸ್ತನ, ಗರ್ಭಕೋಶ ಕ್ಯಾನ್ಸರ್ಗಳ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವ್ರು, ವಿದೇಶದಿಂದ ನನ್ನ ಸ್ನೇಹಿತರು ವೆರೈಟಿ ಸಿಗರೇಟ್ ತಂದು ಕೊಟ್ಟಿದ್ರು. ಅಷ್ಟನ್ನೂ ಸೇದಿಬಿಟ್ಟೆ, ಆದರೆ ಮರುಕ್ಷಣವೇ ಇಷ್ಟೊಂದು ಸಿಗರೇಟ್ ಸೇದುಬಿಟ್ಟೆನಲ್ಲ ಎಂದು ಬೇಜಾರಾಯ್ತು.
Mar 23, 2017, 7:09 AM IST
Oct 24, 2016, 8:07 AM IST