ಗನ್  

(Search results - 71)
 • बॉन्ड 25 की शूटिंग लंदन में चल रही है।
  Video Icon

  Cine World30, Mar 2020, 5:26 PM IST

  ಬಾಂಡ್ ಸಿನಿಮಾಗಳಲ್ಲಿ ಬಳಸುತ್ತಿದ್ದ 5 ಬಂದೂಕುಗಳು ಮಂಗಮಾಯ!

  ಹಾಲಿವುಡ್ ಬಾಂಡ್ಸ್ ಸಿನಿಮಾಗಳನ್ನು ಮಿಸ್ ಮಾಡದೇ ನೋಡುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್. ಬಾಂಡ್ ಸಿನಿಮಾಗಳಲ್ಲಿ ಬಳಸುತ್ತಿದ್ದ 5 ಅಪರೂಪದ ಗನ್‌ಗಳೇ ಮಾಯವಾಗಿದೆಯಂತೆ. ಅರೇ, ಏನಾಯ್ತು? ಯಾರು ಕದ್ಕೊಂಡು ಹೋದ್ರು? ಈ ವಿಡಿಯೋ ನೋಡಿ! 

 • Crime

  Karnataka Districts26, Mar 2020, 1:56 PM IST

  ಗನ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಶರಣಾದ KSRP ಪೇದೆ

  ಕೆಎಸ್‌ಆರ್‌ಪಿ ಪೇದೆಯೊಬ್ಬರು ಗನ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿವಾಳದ ನಾಲ್ಕನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಕಚೇರಿಯಲ್ಲಿ ಇಂದು(ಗುರುವಾರ) ಬೆಳಿಗ್ಗೆ ನಡೆದಿದೆ. ಹುಚ್ಚೆಗೌಡ ಮೃತ ಪೇದೆಯಾಗಿದ್ದಾರೆ. 
   

 • periyar national park tamil nadu

  relationship9, Mar 2020, 4:12 PM IST

  ಕಳ್ಳರ ಕೈಗೆ ಗನ್ನು ಕೊಟ್ಟಿತೇಕೆ ಅರಣ್ಯ ಇಲಾಖೆ?

  ತಮಿಳುನಾಡಿನ ಪೆರಿಯಾರ್‌ ಟೈಗರ್‌ ರಿಸರ್ವ್- ಹುಲಿ ರಕ್ಷಿತಾರಣ್ಯ ನಿಮಗೆ ಗೊತ್ತಿರಬಹುದು. ಅಲ್ಲೊಂದು ವಿಶಿಷ್ಟ ಪ್ರಯೋಗ ನಡೆಯುತ್ತಿದೆ. ಅಲ್ಲಿನ ಕಳ್ಳ ಬೇಟೆಗಾರರ ಕೈಗೆ ಗನ್ನು ಕೊಡಲಾಗಿದೆ. ಯಾಕೆ ಗೊತ್ತಾ?

   

 • Kazi in Twaka Ahmed

  Karnataka Districts29, Feb 2020, 10:29 AM IST

  ಖಾಝಿಗೆ ಗನ್‌ಮ್ಯಾನ್‌, ಪೊಲೀಸ್‌ ಭದ್ರತೆ

  ಸಿಎಎ, ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆ ವೇಳೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ ಕಾರಣಕ್ಕೆ ಮತೀಯ ಸಂಘಟನೆಗಳಿಂದ ಜೀವಬೆದರಿಕೆಗೆ ಒಳಗಾಗಿರುವ ಮಂಗಳೂರಿನ ಖಾಝಿ ತ್ವಾಕಾ ಅಹ್ಮದ್‌ ಮುಸ್ಲಿಯಾರ್‌ಗೆ ಈಗ ಬಿಗು ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

 • FIR
  Video Icon

  CRIME27, Feb 2020, 5:00 PM IST

  ಫ್ರಂ ಓಡಿಸ್ಸಾ, ಲವ್ ಇನ್ ಹೈದರಾಬಾದ್, ಟ್ರಾಜಿಡಿ ಇನ್ ಬೆಂಗಳೂರು!

  ಫ್ರಂ ಓಡಿಸ್ಸಾ, ಲವ್ ಇನ್ ಹೈದರಾಬಾದ್, ಟ್ರಾಜಿಡಿ ಇನ್ ಬೆಂಗಳೂರು!ಹೊರಗೆ ಕರೆದು ಗುಂಡು ಹಾರಿಸಿದ. ಬೆಂಗಳೂರಿನ ಮಾರತ್ ಹಳ್ಳಿಯ ಬಳಿ ಢಂ ಢಮಾರ್ ಎಂದು ಬಂದ ಶಬ್ದ ನೂರೆಂಟು ಕತೆಗಳನ್ನು ತೆರೆದಿಟ್ಟಿತು.

 • Gang
  Video Icon

  CRIME15, Feb 2020, 10:31 PM IST

  ಬೆಂಗಳೂರಿನಲ್ಲೇ ಬಚ್ಚಿಟ್ಟುಕೊಂಡಿತ್ತು ನಟೋರಿಯಸ್ ಗ್ಯಾಂಗ್

  ಬೆಂಗಳೂರಿನಲ್ಲಿ ಪೊಲೀಸರು ನಟೋರಿಯಸ್ ಗುಂಪೊಂದನ್ನು ಬಂಧಿಸಿದ್ದಾರೆ. ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 11 ಗನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗನ್ ಗಳು ಮಾರಣಾಂತಿಕವಾಗಿಲ್ಲದೇ ಇದ್ದರೂ ಇವನ್ನು ಬಳಸಿ ಜನರನ್ನು ಭಯಬೀಳಿಸಲಾಗುತ್ತಿತ್ತು.

 • CCB Gun

  CRIME15, Feb 2020, 9:35 PM IST

  ಉಗ್ರರು ಸಿಕ್ಕ ಏರಿಯಾದಲ್ಲೇ 28 ಗನ್ ಪತ್ತೆ: ಎತ್ತಾ ಸಾಗುತ್ತಿದೆ ಬೆಂಗ್ಳೂರು..?

  ಸಿಲಿಕಾನ್ ಸಿಟಿ ಬರುಬರುತ್ತಾ ಎತ್ತಾ ಸಾಗುತ್ತಿದೆ ಅನ್ನೋದೆ ಗೊತ್ತಾಗ್ತಿಲ್ಲ. ಗುರಪ್ಪನಪಾಳ್ಯ, ಸದ್ದಗುಂಟೆ ಪಾಳ್ಯ ಕೆಲ ದಿನಗಳಿಂದ ಟಾಕ್ ಆಫ್ ದಿ ಸಿಟಿ ಆಗಿ ಹೋಗಿವೆ. ಮೊನ್ನೆ ಮೊನ್ನೆಯಷ್ಟು ಶಂಕಿತ ಉಗ್ರರು ಇದೇ ಏರಿಯಾದಲ್ಲಿ ಸಿಕ್ಕಿಬಿದ್ದಿದ್ರು. ಇದೀಗ ಅದೇ ಏರಿಯಾದಲ್ಲಿ ನಡೆದ ಒಂದು ಘಟನೆ ಇಡೀ ರಾಜಧಾನಿಯನ್ನೇ ನಲುಗಿಸಿದೆ.

 • undefined

  CRIME12, Feb 2020, 3:51 PM IST

  ಬೆಂಟ್ಲಿ ಕಾರಿಗೆ ಬೆಚ್ಚಿಬಿದ್ದ ಗನ್‌ಮ್ಯಾನ್; ವಿಚಾರಣೆಯಲ್ಲಿ ಹೇಳಿದ ಇದಕ್ಕೆ ಕಾರಣ ನಲಪಾಡ್!

  ಶಾಂತಿನಗರ MLA ಎನ್ಎ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್  ಕಾರು ಅಪಘಾತ ಪ್ರಕರಣಕ್ಕೆ ತಿರುವು ನೀಡಲು ಯತ್ನಿಸಿದ ಗನ್‌ಮ್ಯಾನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕಾರು ಅಪಘಾತವಾದಾಗ ಡ್ರೈವ್ ಮಾಡಿದ್ದು ನಾನೇ ಎಂದು ಠಾಣೆಗೆ ಬಂದ ನಲಪಾಡ್ ಗನ್‌ಮ್ಯಾನ್ ಬಾಯಿಯಿಂದ ಪೊಲೀಸರು ಸತ್ಯಹೊರಹಾಕಿದ್ದಾರೆ. ಪೊಲೀಸರ ಐಡಿಯಾಗೆ ಸುಲಭವಾಗಿ ಗನ್‌ಮ್ಯಾನ್ ತಪ್ಪೊಪ್ಪಿಕೊಂಡಿದ್ದಾನೆ.

 • nalapad accident
  Video Icon

  CRIME11, Feb 2020, 9:53 PM IST

  ನಲಪಾಡ್ ರಕ್ಷಿಸಲು ಬಂದ ಗನ್ ಮ್ಯಾನ್ ಕತೆ ಏನಾಯ್ತು?

  ನಲಪಾಡ್ ಉಳಿಸಲು ಹೋಗಿ ಅವರ ಗನ್ ಮ್ಯಾನ್ ಸಿಕ್ಕಿಬಿದ್ದಿದ್ದಾನೆ.  ಕಾರು ಚಾಲನೆ ಮಾಡಿದ್ದು ನಾನೇ ಎಂದು ಹೇಳಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಹಾಗಾದರೆ ನಿಜಕ್ಕೂ ಆಕ್ಸಿಡೆಂಟ್ ನಡೆದಾಯ ಏನಾಯ್ತು? ಎಂಬುದರ ವಿವರ ಇಲ್ಲಿದೆ. ನಲಪಾಡ್ ತಂಡ ಮಾಡಿದ್ದ ಆಕ್ಸಿಡೆಂಟ್ ಕುರಿತು ಸ್ಪಷ್ಟನೆ ಕೊಡಲು ಪೊಲೀಸರು ನೋಟಿಸ್ ನೀಡಲು ತೆರಳಿದ್ದಾಗ ಎಲ್ಲ ಹೈ ಡ್ರಾಮಾ ನಡೆದಿದೆ.

 • Victoria

  CRIME11, Feb 2020, 9:21 AM IST

  ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಹೂತಿಟ್ಟಿದ್ದ ಬ್ಯಾರಲ್‌ ಗನ್‌ ಪತ್ತೆ!

  ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಹೂತಿಟ್ಟಿದ್ದ ಬ್ಯಾರಲ್‌ಗನ್‌ ಪತ್ತೆ!| ತುಕ್ಕು ಹಿಡಿದ ಸ್ಥಿತಿಯಲ್ಲಿ ಪೊಲೀಸ್‌ ಕೈಗೆ ಸಿಕ್ಕ ಗನ್‌| ರಾತ್ರಿ ಪಾಳಿ ಮುಗಿಸಿ ಮನೆಗೆ ಮರಳುತ್ತಿದ್ದ ಕಾನ್ಸ್‌ಟೇಬಲ್‌| ಈ ವೇಳೆ ಆವರಣದಲ್ಲಿ ಮಣ್ಣಿನಡಿ ಪೈಪ್‌ ಮಾದರಿ ವಸ್ತು ಪತ್ತೆ| ಅನುಮಾನಗೊಂಡು ಪರಿಶೀಲಿಸಿದಾಗ ತುಕ್ಕು ಹಿಡಿದಿದ್ದ ಗನ್‌ ಪತ್ತೆ

 • JDS

  Politics30, Jan 2020, 3:01 PM IST

  ಕರ್ನಾಟಕದ 27 ಮಾಜಿ ಸಚಿವರಿಗೆ ನೀಡಿದ್ದ ಗನ್‌ ಮ್ಯಾನ್ ಭದ್ರತೆ ವಾಪಸ್

  ಮೈತ್ರಿ ಸರ್ಕಾರದಲ್ಲಿದ್ದ 27 ಮಾಜಿ ಸಚಿವರಿಗೆ ನೀಡಲಾಗಿದ್ದ ಗನ್‌ಮ್ಯಾನ್ ಭದ್ರತೆ ಹಾಗೂ ನಿವಾಸದ ಗಾರ್ಡ್ ಭದ್ರತೆಯನ್ನು ವಾಪಸ್ ವಾಪಸ್ ಪಡೆಯಲಾಗಿದೆ. ಹಾಗಾದ್ರೆ ಯಾರಿಗೆಲ್ಲ ಭದ್ರತೆ ನೀಡಲಾಗಿತ್ತು ಎನ್ನುವ ಪಟ್ಟಿ ಈ ಕೆಳಗಿನಂತಿದೆ.

 • undefined

  CRIME21, Jan 2020, 1:07 PM IST

  ತಲೆಗೆ ಗನ್ ಇಟ್ಟು, ನಗದು, ಮೊಬೈಲ್ ಸಹಿತ ಕಾರನ್ನೇ ಎಗರಿಸಿದ್ರು..!

  ಹಣೆಗೆ ಗನ್‌ ಇಟ್ಟುಕೊಂಡು ಮೊಬೈಲ್, ಹಣ ಸೇರಿ ಕಾರನ್ನೇ ದೋಚಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ಹಣೆಯ ಮೇಲೆ ಗನ್ ಇಟ್ಟು ಕೊಲ್ಲುವುದಾಗಿ ಬೆದರಿಸಿ ರಾತ್ರೋ ರಾತ್ರಿ ವ್ಯಕ್ತಿಯನ್ನು ದರೋಡೆ ಮಾಡಲಾಗಿದೆ.

 • undefined

  CRIME9, Jan 2020, 10:57 PM IST

  ಗೌರಿ ಹತ್ಯೆ 18ನೇ ಆರೋಪಿ ಸೆರೆ, ಗನ್ ಎಸೆದ ಜಾಗ ಯಾವುದು?

  ಇಡೀ ದೇಶದಲ್ಲಿ ಆತಂಕ ಮೂಡಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಜಾರ್ಖಂಡ್ ನಲ್ಲಿ ಬಂಧಿಸಲಾಗಿದೆ.

 • undefined
  Video Icon

  Sandalwood26, Dec 2019, 12:04 PM IST

  ಕೈ ಯಲ್ಲಿ ಗನ್, ಖಡಕ್ ಲುಕ್; ಏನಿದು ದರ್ಶನ್ ಹೊಸ ಅವತಾರ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಫಸ್ಟ್ ಲುಕ್ ರಿವಿಲ್ ಆಗಿದೆ. ಗನ್ ಹಿಡಿದು ಖಡಕ್ ಲುಕ್ ನಲ್ಲಿ ದಚ್ಚು ಎಂಟ್ರಿ ಕೊಟ್ಟಿದ್ದು, ಮತ್ತೆ ದಚ್ಚು ಕ್ಲಾಸ್ ಗೂ ಮಾಸ್ ಗೂ ತಾವೇ ಬಾಸ್ ಅನ್ನೋದನ್ನ ಫ್ರೂವ್ ಮಾಡಿದ್ದಾರೆ. ಹಾಗಾದ್ರೆ ಹೇಗಿದೆ ರಾಬರ್ಟ್ ಫಸ್ಟ್ ಲುಕ್ ? ಲುಕ್ ನಲ್ಲಿ ಏನೆಲ್ಲಾ ಸ್ಪೆಷಾಲಿಟಿ ಇದೆ ಇಲ್ಲಿದೆ ನೋಡಿ. 
   

 • Mangaluru
  Video Icon

  state24, Dec 2019, 4:08 PM IST

  ಗನ್ ಅಂಗಡಿ ಲೂಟಿಗೆ ಯತ್ನಿಸಿದ್ದ ದುಷ್ಕರ್ಮಿಗಳು! ಮಂಗಳೂರು ಕಾಪಾಡಿದ ಪೊಲೀಸರು

  ಈ ಅಂಗಡಿಯ ಬಾಗಿಲು ಒಡೆಯಲು ಯತ್ನ ಮಾಡಿರುವುದನ್ನು ನೀವು ನೋಡುತ್ತಿದ್ದೀರಿ. ಈ ಮದ್ದು-ಗುಂಡುಗಳ ಅಂಗಡಿಯನ್ನು ಒಡೆಯಲು ದುಷ್ಕರ್ಮಿಗಳು ಪ್ರಯತ್ನ ಪಟ್ಟಿದ್ದರು.

  40 ರೈಫಲ್  ಮತ್ತು 3 ಸಾವಿರ ಗುಂಡುಗಳು ಈ ಅಂಗಡಿಯ ಒಳಗೆ ಇದ್ದವು. ಕಟ್ಟಿಗೆಯ ಬಾಗಿಲನ್ನು ಒಡೆದರೂ ಒಳಗಡೆ ಇದ್ದ ಕಬ್ಬಿಣದ ಗೇಟ್ ಒಡೆಯಲು ಸಾಧ್ಯವಾಗಿಲ್ಲ. ಒಂದು ವೇಳೆ ಕಬ್ಬಿಣದ ಗೇಟ್ ಒಡೆದಿದ್ದರೆ ನಡೆಯುತ್ತಿದ್ದ ಅನಾಹುತ ಊಹಿಸಿಕೊಳ್ಳಲು ಅಸಾಧ್ಯ.