Search results - 150 Results
 • Siddaramaiah and Shilpa Ganesh

  state15, Nov 2018, 12:40 PM IST

  ಟಿಪ್ಪು ಜಯಂತಿ: ಸಿದ್ದುಗೆ ಶಿಲ್ಪಾ ಗಣೇಶ್ ಟಾಂಗ್!

  ಇನ್ನೇನು ಟಿಪ್ಪು ಜಯಂತಿ ಮುಗಿಯಿತು, ಪರಿಸ್ಥಿತಿ ಶಾಂತಗೊಂಡಿತು ಎಂಬುವಷ್ಟರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ನಡುವೆ ಟ್ವೀಟ್ ವಾರ್ ಆರಂಭವಾಗಿದೆ.

 • Ganesh

  Sandalwood12, Nov 2018, 9:39 AM IST

  ಕೊನೆಗೂ ಸಿಕ್ಕೇಬಿಟ್ರು ಗಣೇಶ್ ಗೆ ನಟಿ

  ಗಣೇಶ್ ಅಭಿನಯ ಹಾಗೂ ವಿಜಯ್ ನಾಗೇಂದ್ರ ನಿರ್ದೇಶನದ ‘ಗೀತಾ’ ಚಿತ್ರದಲ್ಲಿನ ನಾಯಕಿಯರ ಸಂಖ್ಯೆ ಮೂರಕ್ಕೇರಿ.

   

 • tippu sultan jayanthi

  NEWS10, Nov 2018, 11:44 AM IST

  ಟಿಪ್ಪು ಜಯಂತಿಯಲ್ಲಿ ಗಣೇಶ ಸ್ತುತಿ!

  ತುಮಕೂರಿನಲ್ಲಿ  ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗಣೇಶನ ಭಕ್ತಿ ಗೀತೆ ಹಾಡಿದ್ದಾರೆ.  ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಣೇಶನ ಸ್ತುತಿ "ನೀ ನಮ್ಮ ಬೆಳಕಾಗಿ ಬಾ ಗಜಮುಖನೆ..." ಎಂಬ ಭಕ್ತಿ ಗೀತೆಯನ್ನು ಹಾಡಿದ್ದಾರೆ. 

 • Ganesh

  Sandalwood30, Oct 2018, 8:59 AM IST

  ಗಣೇಶ್ ಚಿತ್ರಕ್ಕೆ ಮಲಯಾಳಿ ಹುಡುಗಿ

  ಗಣೇಶ್ ಅಭಿನಯದ ‘ಗೀತಾ’ ಚಿತ್ರಕ್ಕೆ ಮತ್ತೊಬ್ಬ ಮಲಯಾಳಿ ಕುಡಿ ಜತೆಯಾಗಿದ್ದಾರೆ. ಹೆಸರು ಪ್ರಯಾಗ ಮಾರ್ಟಿನ್. 

 • NEWS28, Oct 2018, 6:33 PM IST

  ಸೋಶಿಯಲ್ ಮೀಡಿಯಾಗೆ ಮಣಿದು ‘ಗಣೇಶ’ ಹೆಸರು ಕೈ ಬಿಟ್ಟ ಬಿಯರ್ ಕಂಪನಿ!

  ಸೋಶಿಯಲ್ ಮೀಡಿಯಾ ಕೆಲವೊಮ್ಮೆ ಎಂಥ ಒತ್ತಡ ಸೃಷ್ಟಿ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಅಭಿಪ್ರಾಯ ರೂಪಣೆಯಲ್ಲಿ ಸೋಶಿಯಲ್ ಮೀಡಿಯಾ ಇಂದು ಉಳಿದೆಲ್ಲ ಮಾಧ್ಯಮಗಳಿಗಿಂತ ಎತ್ತರದ ಸ್ಥಾನದಲ್ಲಿ ನಿಂತಿದೆ. ಭಾರತದ ಸಾಮಾಜಿಕ ತಾಣದ ಒತ್ತಡಕ್ಕೆ ಇಂಗ್ಲೆಂಡಿನ ಪ್ರಮುಖ ಕಂಪನಿಯೊಂದು ಮಣಿದಿದೆ.  ಏನಪ್ಪಾ ಸುದ್ದಿ ಅಂತೀರಾ ? 

 • NEWS10, Oct 2018, 8:53 PM IST

  ಡಿಕೆಶಿ ಸಭೆಗೆ ಗೈರು ಹಾಜರಾದ ನಾಲ್ವರು ಕೈ ಶಾಸಕರು

  • ಕಗ್ಗಂಟಾದ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ
  • ಕೈ ಶಾಸಕರಾದ ಕಂಪ್ಲಿಯ ಗಣೇಶ್, ಹೂವಿನಹಡಗಲಿಯ ಪಿ.ಟಿ.ಪರಮೇಶ್ವರ್ ನಾಯ್ಕ್, ಹೊಸಪೇಟೆಯ ಆನಂದ್ ಸಿಂಗ್  ಹಾಗೂ ಹಗರಿ ಬೊಮ್ಮನಹಳ್ಳಿಯ ಭೀಮಾ ನಾಯ್ಕ್ ಗೈರು ಹಾಜರು 
 • lakshmi

  INTERVIEW3, Oct 2018, 12:49 PM IST

  ಈ ಪ್ರಶಸ್ತಿ ಪ್ರತಿಯೊಬ್ಬರಿಗೂ ಅರ್ಪಣೆ: ಲಕ್ಷ್ಮೀ

  ಬಹುಭಾಷಾ ನಟಿ ಲಕ್ಷ್ಮಿಯವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ ಬಂದಿದೆ. ಜೊತೆಗೆ ಶಿವಾಜಿ ಗಣೇಶನ್ ಪ್ರಶಸ್ತಿ ಕೂಡಾ ಬಂದಿದೆ. ಈ ಸಂತೋಷವನ್ನು ಕನ್ನಡ ಪ್ರಭದೊಂದಿಗೆ ಹಂಚಿಕೊಂಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

 • NEWS1, Oct 2018, 11:49 AM IST

  ಪೊಲೀಸರು-ಸಂಘಟಕರ ಸಂಘರ್ಷಕ್ಕೆ ಇಕ್ಕಟ್ಟಿನಲ್ಲಿ ಸಿಲುಕಿದ ಗಣೇಶ!

  ಪೊಲೀಸರು ಮತ್ತು ಆಯೋಜಕರ ನಡುವೆ ಮೆರವಣಿಗೆ ಮಾರ್ಗಕ್ಕೆ ಸಂಬಂಧಿಸಿ ಉಂಟಾಗಿರುವ ವಿವಾದದಿಂದಾಗಿ ’ಗಣೇಶ’ನಿಗೆ ಸಂಕಷ್ಟ ಎದುರಾಗಿದೆ. ಬಳ್ಳಾರಿಯ ಸಿರಗುಪ್ಪದಲ್ಲಿ 5 ದಿನಗಳಲ್ಲಿ ವಿಸರ್ಜನೆಯಾಗಬೇಕಾಗಿದ್ದ ಗಣೇಶ ಇದೀಗ 16 ದಿನಗಳಾದರೂ ವಿಸರ್ಜನೆಯಾಗದೇ,  ಮಂಟಪದಲ್ಲೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. 

 • ಮೊದಲು ಜರ್ಮನ್ ಬೇಕರಿಯಲ್ಲಿ ಕೆಲಸ ಮಾಡಿದ್ದಾರೆ

  News28, Sep 2018, 6:56 PM IST

  ಗಣೇಶ ಪೂಜೆ ಎಫೆಕ್ಟ್: ಸನ್ನಿ ಲಿಯೋನ್‌ಗೆ ಎದುರಾಗಿದ್ದ ವಿಘ್ನ ನಿವಾರಣೆ!

  ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಬೆಂಗಳೂರಿನಲ್ಲಿ ನರ್ತಿಸುವುದು ಪಕ್ಕಾ ಆಗಿದೆ.  ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ನ.3ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸನ್ನಿಗೆ ಅನುಮತಿ ಸಿಕ್ಕಿದೆ.

 • Ganesha chuturthi

  NEWS23, Sep 2018, 9:52 PM IST

  ಗಣೇಶ ವಿಸರ್ಜನೆ ತಮಟೆ ಶಬ್ದಕ್ಕೆ ಹೆಜ್ಜೆ ಹಾಕಿದವನಿಗೆ ಗೊತ್ತು ಅದರ ಮಹಿಮೆ!

  ಅಂದು ಸ್ವಾತಂತ್ರ್ಯ ಚಳವಳಿಗೆ ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಹಾಕಿಕೊಟ್ಟ ಗಣೇಶ ಉತ್ಸವದ ಮಾರ್ಗ ಇಂದು ದೇಶದ ಪರಂಪರೆಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಗಣೇಶೋತ್ಸವದ ಸಂಭ್ರಮವೂ ಇಮ್ಮಡಿಯಾಗಿದೆ. ಗಣೇಶ ವಿಸರ್ಜನೆ ವೇಳೆ ಹಾಕುವ ಹೆಜ್ಜೆಗಳು ಹಾಗೆ...

 • KCC New

  News23, Sep 2018, 9:41 PM IST

  ಯಶ್ ಕೋರಿಯಾಗ್ರಫಿಗೆ ಸ್ಟಾರ್ ಗಳ ಸ್ಟೆಪ್ಸ್

  • ಕೆಸಿಸಿ ಗೆಟ್ ಟುಗೆದರ್ ಪಾರ್ಟಿಯಲ್ಲಿ ಸ್ಟಾರ್ ನಟರ ಸಂಗಮ
  • ಶಿವಣ್ಣ, ಸುದೀಪ್, ಯಶ್, ಗಣೇಶ್ ಒಟ್ಟಿಗೆ ಡಾನ್ಸ್..
  • ಗಣೇಶ್ ಜೂಮ್ ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿದ ಸ್ಯಾಂಡಲ್ ವುಡ್ ತಾರೆಯರು
  • ಯಶ್ ಹೇಳಿಕೊಟ್ಟ ಸ್ಟೆಪ್ಸ್ ಫಾಲೋ ಮಾಡಿದ ಕಿಚ್ಚ
 • Trump

  NEWS21, Sep 2018, 4:16 PM IST

  ಹಿಂದೂಗಳ ಕ್ಷಮೆ ಕೋರಿದ ಟ್ರಂಪ್ ಪಕ್ಷ: ಏನ್ಮಾಡಿತ್ತು ಗೊತ್ತಾ?

  ಇಷ್ಟು ದಿನ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಬ್ಬರೇ ಯಡವಟ್ಟು ಮಾಡುವುದರಲ್ಲಿ ನಿಸ್ಸೀಮರು ಎಂದು ಭಾವಿಸಲಾಗಿತ್ತು. ಆದರೆ ಟ್ರಂಪ್ ಅವರ ಪಕ್ಷ ರಿಪಬ್ಲಿಕನ್ ಕೂಡ ಯಡವಟ್ಟು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿಪಕ್ಷ ಡೆಮಾಕ್ರಾಟ್ ನ್ನು ಲೇವಡಿ ಮಾಡುವ ಭರದಲ್ಲಿ ಗಣೇಶನ ಕುರಿತು ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದೆ. ಹಿಂದೂ ಸಮುದಾಯದ ಕೋಪ ಕಂಡು ಭಯಗೊಂಡ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಹಿಂದೂಗಳ ಕ್ಷಮೆಯಾಚಿಸಿದೆ.

 • Upendra new

  Sandalwood21, Sep 2018, 2:46 PM IST

  ಉಪ್ಪಿ ಮನೆಯಲ್ಲಿ ತಾರೆಯರ ಪಾರ್ಟಿ; ಗಣೇಶ್ ಹಾಕಿದ್ರು ಭರ್ಜರಿ ಸ್ಟೆಪ್ಸ್!

  ಉಪೇಂದ್ರ ಬರ್ತಡೇ ಪಾರ್ಟಿ ಮನೆಯಲ್ಲಿ ಜೋರಾಗಿ ನಡೆಯಿತು. ಪ್ರಿಯಾಂಕ ಉಪೇಂದ್ರ ಗಂಡನಿಗಾಗಿ ಸ್ಪೆಷಲ್ ಬರ್ತಡೇ ಪಾರ್ಟಿ ಆಯೋಜಿಸಿದ್ದರು. ಸೆಲೆಬ್ರಿಟಿಗಳು ಕುಣಿದು ಕುಪ್ಪಳಿಸಿದರು. ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾರೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು. 

 • Koppal20, Sep 2018, 6:09 PM IST

  ಹೈಕೋರ್ಟ್ ಪೀಠದಲ್ಲಿ ಡಿಜೆ ಸದ್ದು, ಯಾರಿಗೆ ಗುದ್ದು?

  ಧಾರ್ಮಿಕ ಆಚರಣೆಗಳು ಹೇಗೆ ಇರಬೇಕು ಎಂದು ಕಾನೂನು ನಿರ್ಧರಿಸಲು ಮುಂದಾದರೆ ಒಂದೆಲ್ಲಾ ಒಂದು ಅಡೆತಡೆಗಳು ಉಂಟಾಗುತ್ತಲೇ ಇರುತ್ತವೆ. ಅದಲ್ಲೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಗಣಪತಿ ಹಬ್ಬದ ಡಿಜೆ ಸೌಂಡ್ ಹೈಕೋರ್ಟ್ ಅಂಗಳದಲ್ಲಿ ಮೊಳಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಅಸಲಿ ಕತೆ ಏನು?

 • ನಮ್ಮ ಸಂಸಾರ, ಆನಂದ ಸಾಗರ...

  Sandalwood20, Sep 2018, 5:02 PM IST

  ಗೋಲ್ಡನ್ ಸ್ಟಾರ್ ಗಣೇಶ್ ಫ್ಯಾಮಿಲಿಯ ಕ್ಯೂಟೆಸ್ಟ್ ಫೋಟೋಗಳು

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ಸ್ಯಾಂಡಲ್‌ವುಡ್‌ನ ಗೋಲ್ಡನ್ ದಂಪತಿಗಳು. ಇವರಿಬ್ಬರೂ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ.  ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಕ್ಕಳೊಂದಿಗಿರುವ ಕ್ಯೂಟ್ ಫೋಟೋಗಳು ಇಲ್ಲಿವೆ ನೋಡಿ.