ಗಣಪತಿ ಕೆರೆ  

(Search results - 3)
  • <p>Harathalu Halappa</p>

    Karnataka Districts28, May 2020, 8:01 AM

    ಗಣಪತಿ ಕೆರೆ ಸರ್ವೆ ವೀಕ್ಷಣೆಗೆ ಜನವೋ ಜನ

    ಪತ್ರಕರ್ತ ಎಚ್‌.ಬಿ. ರಾಘವೇಂದ್ರ, ಗಣಪತಿ ಕೆರೆ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಸರ್ವೆ ಬಗ್ಗೆ ಜನರು ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸರ್ವೆ ಮಾಡುವ ಸಂದರ್ಭದಲ್ಲಿ ಕೆರೆಯ ಹಿಂದಿನ ವಿಸ್ತೀರ್ಣವನ್ನು ಗಮನದಲ್ಲಿ ಇರಿಸಿಕೊಂಡು ಅದರ ದಾಖಲೆ ಅನ್ವಯ ಸರ್ವೇ ನಡೆಸಿ ಎಂದು ಹೇಳಿದರು.

  • <p>Harathalu Halappa</p>

    Karnataka Districts27, May 2020, 8:54 AM

    ಇಂದಿನಿಂದ ಇತಿಹಾಸ ಪ್ರಸಿದ್ಧ ಸಾಗರ ಗಣಪತಿ ಕೆರೆ ಸರ್ವೆ ಆರಂಭ

    ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಹಿರಿಯ ಅಧಿ​ಕಾರಿ ನೇತೃತ್ವದಲ್ಲಿ ಬುಧವಾರ ಸರ್ವೆ ನಡೆಯಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. 

  • Halappa

    Karnataka Districts12, Jan 2020, 10:25 PM

    ಗಣಪತಿ ಕೆರೆಗೆ ಕಾಯಕಲ್ಪ, ಹಾಲಪ್ಪ-ಕಾಗೋಡು ಜತೆಯಾದ್ರಪ್ಪ!

    ಈ ಶಾಸಕರು ಮಾದರಿ ಕೆಲಸವೊಂದನ್ನು ಮಾಡಿದ್ದು ಮೆಚ್ಚುಗೆ ಸೂಚಿಸಲೇಬೇಕು. ಸಾಗರದ ಶಾಸಕರ ಪರಿಸರ ಪ್ರೀತಿಯನ್ನು ನೀವೇ ನೋಡಿಕೊಂಡು ಬನ್ನಿ