ಗಗನಯಾನ  

(Search results - 18)
 • undefined
  Video Icon

  SCIENCE28, Jan 2020, 5:36 PM IST

  ಇಸ್ರೋನಿಂದ ಗಗನಯಾನ್; ವ್ಯೋಮ್ ಮಿತ್ರ ಜೊತೆ ಸುವರ್ಣನ್ಯೂಸ್ ರೌಂಡ್

  ಚಂದ್ರಯಾನದ ಬಳಿಕ ಗಗನಯಾನಕ್ಕೆ ಸಜ್ಜಾಗಿದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ. ಈ ಮಹತ್ವಾಕಾಂಕ್ಷಿ ಯೋಜನೆಗೆ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ.

 • undefined

  Technology22, Jan 2020, 7:43 PM IST

  ಗಗನಕ್ಕೆ ಹೊರಟಳು ವ್ಯೋಮಮಿತ್ರ: ಬಾಹ್ಯಾಕಾಶ ಗೆಲ್ಲಲು ಇಸ್ರೋ ಸಜ್ಜು!

  ಇಸ್ರೋ ಮಾನವ ರಹಿತ ಗಗನಯಾನ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಮಾನವ ರಹಿತ ರಾಕೆಟ್‌ನಲ್ಲಿ ತೆರಳಲು ರೋಬೋ (ಹ್ಯೂಮನಾಯ್ಡ್‌) ಸಿದ್ಧಪಡಿಸಿದೆ.

 • isro

  SCIENCE8, Jan 2020, 10:58 AM IST

  ಮೈಸೂರಿನ ಇಡ್ಲಿ, ಸಾಂಬಾರ್‌, ಉಪ್ಪಿಟ್ಟು ಕೂಡ 2022ರಲ್ಲಿ ಅಂತರಿಕ್ಷಕ್ಕೆ!

  ಇಡ್ಲಿ- ಸಾಂಬಾರ್‌, ಉಪ್ಪಿಟ್ಟು ಕೂಡ 2022ರಲ್ಲಿ ಅಂತರಿಕ್ಷಕ್ಕೆ!| ಇಸ್ರೋ ಗಗನಯಾನಿಗಳಿಗಾಗಿ ಮೈಸೂರಿನಲ್ಲಿ ತಯಾರಿ

 • manned mission isro

  India8, Jan 2020, 10:07 AM IST

  ದೇಶದ ಗಗನಯಾನಿಗಳಿಗೆ ಚಿತ್ರದುರ್ಗ ಬಳಿ ತರಬೇತಿ: ವಿಜ್ಞಾನನಗರಿಯಲ್ಲಿ ಇಸ್ರೋ ಕೇಂದ್ರ!

  ದೇಶದ ಗಗನಯಾನಿಗಳಿಗೆ ಚಳ್ಳಕೆರೆಯಲ್ಲಿ ತರಬೇತಿ| ಚಿತ್ರದುರ್ಗ ಬಳಿಯ ವಿಜ್ಞಾನನಗರಿಯಲ್ಲಿ ಇಸ್ರೋ ಕೇಂದ್ರ| 2600 ಕೋಟಿ ರು. ಹೂಡಿಕೆ| 3 ವರ್ಷದಲ್ಲಿ ಕಾರ್ಯಾರಂಭ

 • undefined

  India17, Nov 2019, 3:38 PM IST

  ಬಾಹ್ಯಾಕಾಶಕ್ಕೆ ಹೋಗಬೇಕೇ? ಹಲ್ಲು ಸರಿ ಇರಲೇಬೇಕು!

  ಬಾಹ್ಯಾಕಾಶಕ್ಕೆ ಹೋಗಬೇಕೇ? ಹಲ್ಲು ಸರಿ ಇರಲೇಬೇಕು!| ಇಸ್ರೋ ಗಗನಯಾನಕ್ಕೆ ಅರ್ಜಿ ಹಾಕಿದ್ದ 60 ಪೈಲಟ್‌ಗಳು| ಹಲ್ಲು ಸರಿ ಇಲ್ಲವೆಂದು ಬಹುತೇಕ ಅರ್ಜಿಗಳು ತಿರಸ್ಕೃತ

 • গগনযান অভিযান - এই প্রকল্পের কাজ ইতিমধ্যেই শুরু হয়ে গিয়েছে। এই প্রকল্পে ২০২২ সালের ডিসেম্বর মাসে অন্তত ৭ দিনের জন্য তিনজন মানুষকে মহাকাশে পাঠানো হবে। ২০১৮ সালের স্বাধীনতা দিবসের দিন এই অভিযানের কথা ঘোষণা করেছিলেন প্রধানমন্ত্রী নরেন্দ্র মোদী। ১০০০০ কোটি টাকার এই অভিযানের জন্য নভোশ্চর বাছাইয়ের প্রাথমিক পর্বও সমাপ্ত হয়েছে। ভারতীয় নভোশ্চরদের প্রশিক্ষণে সহায়তা করবে রাশিয়াও।

  TECHNOLOGY21, Sep 2019, 4:37 PM IST

  ಮರೆಯಾಯ್ತು ಚಂದ್ರಯಾನ: ಇಸ್ರೋ ಮುಂದಿನ ಯೋಜನೆ ಗಗನಯಾನ!

  ವಿಕ್ರಮ್ ಲ್ಯಾಂಡರ್ ಮತ್ತೆ ಸಂಪರ್ಕಕ್ಕೆ  ಸಿಗುವ ಸಾಧ್ಯತೆ ಕ್ಷೀಣಿಸಿರುವುದರಿಂದ ಚಂದ್ರಯಾನ-2 ಯೋಜನೆಯ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಸ್ರೋದ ಭವಿಷ್ಯದ ಯೋಜನೆಯಾದ ಗಗನಯಾನ್’ನತ್ತ ವಿಜ್ಞಾನಿಗಳು ಚಿತ್ತ ಹರಿಸಲಿದ್ದಾರೆ ಎಂದು ಶಿವನ್ ಸ್ಪಷ್ಟಪಡಿಸಿದ್ದಾರೆ.

 • gaganyaan

  TECHNOLOGY7, Sep 2019, 9:47 AM IST

  ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ!

  ಗಗನಯಾನಕ್ಕೆ ಭರದ ಸಿದ್ಧತೆ| ಗಗನಯಾತ್ರಿಕರ ಮೊದಲ ಸುತ್ತಿನ ಆಯ್ಕೆ ಪೂರ್ಣ| ಬೆಂಗಳೂರಿನಲ್ಲಿ ನಡೆದ ಪ್ರಕ್ರಿಯೆ: ವಾಯುಪಡೆ

 • undefined

  TECHNOLOGY29, Aug 2019, 9:02 AM IST

  ಮೊದಲ ಗಗನಯಾನದಲ್ಲಿ ಮಹಿಳೆಯರಿಲ್ಲ!

  ಮೊದಲ ಗಗನಯಾನದಲ್ಲಿ ಮಹಿಳೆಯರಿಲ್ಲ!| ಅರ್ಹ ಮಹಿಳಾ ಅಭ್ಯರ್ಥಿಗಳ ಅಲಭ್ಯತೆ ಹಿನ್ನೆಲೆ

 • Apollo 11

  TECHNOLOGY14, Jul 2019, 3:19 PM IST

  ಥ್ರೋ ಬ್ಯಾಕ್: ಹೀಗಿದ್ದರು ಅಪೋಲೊ-11 ಹೀರೋಗಳು!

  ನಾಸಾ ಇದೀಗ ಅಪೋಲೊ 11 ಯಶಸ್ವಿ ಯೋಜನೆಯ 50ನೇ ವರ್ಷದ ಸಂಭ್ರಮಾಚರಣೆಗೆ ಸಿದ್ಧವಾಗಿದೆ. ಅಪೋಲೊ 11 ಮಿಶನ್’ನ ಗಗನಯಾನಿಗಳಾದ ನೀಲ್ ಆರ್ಮ್’ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್ ಹಾಗೂ ಬಜ್ ಆಲ್ಡ್ರಿನ್ಸ್ ಅವರ ಫೋಟೋವೊಂದನ್ನು ಬಿಡುಗಡೆ ಮಾಡಿದೆ.

 • Mission Shakti

  NEWS3, Apr 2019, 8:11 AM IST

  ನಮ್ಮ ಅಂತರಿಕ್ಷ ಸರ್ಜಿಕಲ್ ಸ್ಟ್ರೈಕ್ ನಿಂದ ಬಾಹ್ಯಾಕಾಶ ಕೇಂದ್ರಕ್ಕೆ ಅಪಾಯವಂತೆ!

  ಅಂತರಿಕ್ಷದಲ್ಲಿ ಕ್ಷಿಪಣಿಯ ಮೂಲಕ ಉಪಗ್ರಹವನ್ನು ಹೊಡೆದುರುಳಿಸುವ ಪರೀಕ್ಷೆಯನ್ನು ಭಾರತ ನಡೆಸಿದ್ದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹಾಗೂ ಭವಿಷ್ಯದ ಮಾನವಸಹಿತ ಗಗನಯಾನಕ್ಕೆ ಅಪಾಯ ಎದುರಾಗಿದೆ ಎಂದು ಹೇಳಿದೆ. 

 • ISRO

  NEWS28, Dec 2018, 6:23 PM IST

  ಗಗನಯಾನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು!

  ಮೂವರು ಗಗನಯಾತ್ರಿಗಳನ್ನು ಏಳು ದಿನಗಳ ಕಾಲ  ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಈ ಯೋಜನೆಗಾಗಿ 10 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
   

 • NASA

  NEWS26, Dec 2018, 4:52 PM IST

  197 ದಿನ ಅಂತರಿಕ್ಷದಲ್ಲಿದ್ದವ ಭೂಮಿಗೆ ಬಂದ ನಂತ್ರ ಏನಾಯ್ತು? ವಿಡಿಯೋ ವೈರಲ್

  ಭೂಮಿಯ ಕಕ್ಷೆಯ ದಾಟಿ ಅಂತರಿಕ್ಷದಲ್ಲಿ ಹಾರಾಡಬೇಕು ಎಂಬ ಕನಸನ್ನು ಒಂದೆಲ್ಲಾ ಒಂದು ಸಾರಿ ಮಾನವ ಕಂಡಿರುತ್ತಾನೆ. ಅದೇ ಅಂತರಿಕ್ಷದಲ್ಲಿ ನೂರಾರು ದಿನ ಕಳೆದು ಭೂಮಿಗೆ ಹಿಂದಿರುಗಿದರೆ ಏನಾಗುತ್ತದೆ ಎಂಬುದಕ್ಕೆ ಒಂದು ನೈಜ ಉದಾಹರಣೆ ಇಲ್ಲಿದೆ.

 • flight

  SCIENCE28, Oct 2018, 4:37 PM IST

  2022 ರ ಗಗನಯಾನ ಭಾರತಕ್ಕೇಕೆ ಬೇಕು?

  2022 ರಲ್ಲಿ ಭಾರತ ತನ್ನ ಮೊದಲ ಮಾನವಸಹಿತ  ಅಂತರಿಕ್ಷಯಾನ ಕೈಗೊಂಡಿದೆ. ಇದು ನನಗೆ ಹೆಮ್ಮೆಯ ಸಂಗತಿ. ನಾನು ಬಾಹ್ಯಾಕಾಶಕ್ಕೆ ಹೋಗಿ ಬಂದ ಮೇಲೆ ಟೀವಿ ನೇರಪ್ರಸಾರದಲ್ಲಿ ಮಾತನಾಡುವಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಭಾರತವು ಅಂತರಿಕ್ಷದಿಂದ ಬೇರೆಲ್ಲಾ ದೇಶಗಳಿಗಿಂತ ಚೆನ್ನಾಗಿ ಕಾಣಿಸುತ್ತದೆ, ಸಾರೇ ಜಹಾಂ ಸೆ ಅಚ್ಛಾ ಎಂದು ಹೇಳಿದ್ದೆ. ಈಗ ಭಾರತದ ಮಾನವಸಹಿತ ಗಗನಯಾನ ಭಾರತೀಯರ ಮನೆ ಮನಗಳಲ್ಲಿ, ಯುವಕರ ಕಲ್ಪನಾ ಲೋಕದಲ್ಲಿ ಹೊಸ ಸ್ಫೂರ್ತಿಯ ಕಿಚ್ಚು ಹಚ್ಚಲಿದೆ.

 • ISRO

  NEWS13, Sep 2018, 6:36 PM IST

  ಗಗನಯಾನಿಗಳು ಬಾಹ್ಯಾಕಾಶದಲ್ಲೇ ಸವಿಯಲಿದ್ದಾರೆ ಇಡ್ಲಿ-ಸಾಂಬಾರ್!

  2022ಕ್ಕೆ ಮಾನವಸಹಿತ ಗಗನಯಾನದಲ್ಲಿ ಪಾಲ್ಗೊಳ್ಳುವ ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಮೈಸೂರಿನ ಇಡ್ಲಿ-ಸಾಂಬರ್ ಸವಿಯಲಿದ್ದಾರೆ. ಬಾಹ್ಯಾಕಾಶದಲ್ಲೇ ಗಗನಯಾತ್ರಿಗಳ ಉಪಾಹಾರ ಸೇವನೆಯ ಮ್ಯಾಜಿಕ್ ಗೆ ರಕ್ಷಣಾ ಇಲಾಖೆಯ ಸಂಶೋಧನಾ ಪ್ರಯೋಗಾಲಯ(ಡಿಎಫ್ಆರ್‌ಎಲ್) ಪ್ರಮುಖ ಪಾತ್ರ ವಹಿಸುತ್ತಿದೆ. 

 • ISRO

  NATIONAL1, Sep 2018, 8:45 AM IST

  ಇಸ್ರೋ ಮಾನವಸಹಿತ ಅಂತರಿಕ್ಷ ಯಾನ ಹೇಗಿರುತ್ತದೆ?

  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷಿ ಮಾನವಸಹಿತ ವ್ಯೋಮಯಾನದ ವಿವರಗಳನ್ನು ಇದೇ ಮೊದಲ ಬಾರಿಗೆ ಬಿಚ್ಚಿಟ್ಟಿದೆ. ದೇಶದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ 2022ರ ವರ್ಷ ನಿಗದಿಯಾಗಿದೆ. ಇದು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನ. ಇದಕ್ಕೆ ಮೂವರು ಭಾರತೀಯರನ್ನು ಆಯ್ಕೆ ಮಾಡಲಾಗುತ್ತದೆ. ಈ ಸಾಹಸದೊಂದಿಗೆ ಜಗತ್ತಿನಲ್ಲೇ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಕೆಲವೇ ಕೆಲವು ಮುಂದುವರಿದ ದೇಶಗಳ ಸಾಲಿನಲ್ಲಿ ನಿಲ್ಲಲಿದೆ. ಇಷ್ಟಕ್ಕೂ ಈ ಯಾನದಿಂದ ಏನು ಲಾಭ? ವಿಜ್ಞಾನಿಗಳು ಅಂತರಿಕ್ಷದಲ್ಲಿ ಕುಳಿತು ಏನು ಮಾಡುತ್ತಾರೆ? ಅವರನ್ನು ಕರೆದೊಯ್ಯುವ ನೌಕೆ ಹೇಗಿರುತ್ತದೆ? ತಗಲುವ ವೆಚ್ಚ ಎಷ್ಟುಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.