ಗಗನನೌಕೆ  

(Search results - 8)
 • <p>spaceship</p>

  International4, Aug 2020, 10:41 AM

  ಜಗತ್ತಿನ ಮೊದಲ ಖಾಸಗಿ ಗಗನನೌಕೆ ಭೂಮಿಗೆ ವಾಪಸ್‌!

  ಜಗತ್ತಿನ ಮೊದಲ ಖಾಸಗಿ ಗಗನನೌಕೆ ಭೂಮಿಗೆ ವಾಪಸ್‌!| ಇಬ್ಬರು ಗಗನಯಾತ್ರಿಗಳೊಂದಿಗೆ ಯಶಸ್ವಿಯಾಗಿ ಬಂದಿಳಿದ ಸ್ಪೇಸೆಕ್ಸ್‌ ನೌಕೆ| ಅಮೆರಿಕದಿಂದ 2 ತಿಂಗಳ ಹಿಂದೆ ಬಾಹ್ಯಾಕಾಶಕ್ಕೆ ತೆರಳಿದ್ದ ಖಾಸಗಿ ಕ್ಯಾಪ್ಸೂಲ್‌| ಮೆಕ್ಸಿಕನ್‌ ಕೊಲ್ಲಿ ಸಮುದ್ರದಲ್ಲಿ ಇಳಿದು, ಹಡಗಿನ ಮೂಲಕ ಭೂಮಿಗೆ

 • space station

  SCIENCE8, Nov 2019, 2:55 PM

  ಅಂತರಿಕ್ಷದಲ್ಲಿ ಈ ಸಿಂಪಲ್ ಕೆಲಸಗಳು ಕೂಡಾ ಕಷ್ಟ ಕಷ್ಟ!

  ಗಗನಯಾತ್ರಿಯಾಗೋದು ಸುಲಭದ ವಿಷಯವಿಲ್ಲ. ಅವರು ಗಗನನೌಕೆಯನ್ನು ನಿಭಾಯಿಸಬೇಕಷ್ಟೇ ಅಲ್ಲ, ಪ್ರತಿದಿನ ಮಾಡುವ ಕೆಲಸಗಳನ್ನೂ ದೊಡ್ಡದೊಂದು ಸವಾಲನ್ನು ನಿರ್ವಹಿಸುವ ರೀತಿ ಮಾಡಬೇಕಾಗುತ್ತದೆ. ಇವೆರಡರಲ್ಲಿ ಹೋಲಿಸಿದರೆ ಗಗನನೌಕೆ ನಿಭಾಯಿಸುವುದೇ ಸುಲಭ ಎಂಬ ಉತ್ತರ ಅವರಿಂದ ಬಂದರೂ ಆಶ್ಚರ್ಯವಿಲ್ಲ. ಏಕೆಂದರೆ ಭೂಮಿಯಲ್ಲಿ ಸುಲಭವಾದ ಕೆಲಸಗಳೆಲ್ಲ ಆಗಸದಲ್ಲಿ ಅಸಾಧ್ಯವಾಗಿ ನಿಲ್ಲುತ್ತವೆ. ತಲೆ ಕೆಳಗೆ ಮಾಡಿದರೂ ಸಿಂಪಲ್ ಆಗಿ ಏನೊಂದನ್ನೂ ಮಾಡಲಾಗುವುದಿಲ್ಲ. 

 • Modi urges to watch Chandrayaan 2 landing on moon

  TECHNOLOGY6, Sep 2019, 5:40 PM

  ನಾ ಬರ್ತಿದಿನಿ, ನೀವೂ ಬನ್ನಿ: ಪ್ರಧಾನಿ ಮೋದಿ ಟ್ವಿಟ್!

  ಚಂದ್ರಯಾನ-2 ಗಗನನೌಕೆ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಯುವ ಐತಿಹಾಸಿಕ ಕ್ಷಣಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ.  ಈಗಾಗಲೇ ಇಡೀ ಜಗತ್ತಿನ ದೃಷ್ಟಿ ಇಸ್ರೋದತ್ತ ನೆಟ್ಟಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಕ್ಷಿಯಾಗಲಿದ್ದಾರೆ.

 • space x dragon docking with iss

  TECHNOLOGY9, Jun 2019, 12:39 PM

  408 ಕೋಟಿ ರೂಪಾಯಿ ಕೊಟ್ಟರೆ ಬಾಹ್ಯಾಕಾಶ ಟೂರ್‌!: ನಾಸಾದಿಂದ ಆಫರ್

  408 ಕೋಟಿ ಕೊಟ್ಟರೆ ಬಾಹ್ಯಾಕಾಶ ಟೂರ್‌! ನಾಸಾದಿಂದ ಆಫರ್‌| ಬಾಹ್ಯಾಕಾಶ ಕೇಂದ್ರದಲ್ಲಿ 1 ರಾತ್ರಿ ತಂಗಲು 25 ಲಕ್ಷ ರು.|| ಗಗನನೌಕೆ ಪ್ರಯಾಣಕ್ಕೇ 400 ಕೋಟಿ| 2020ರಿಂದ ವರ್ಷಕ್ಕೆ 2 ಬಾರಿ ಯಾನ

 • Parker Probe

  NEWS12, Aug 2018, 2:13 PM

  ಭಾಸ್ಕರನತ್ತ ಪಾರ್ಕರ್: ನಾಸಾ ಸಾಧನೆಗೆ ಜಗತ್ತು ವಂಡರ್!

  ನಾಸಾ ಕೊನೆಗೂ ಪಾರ್ಕರ್ ಪ್ರೋಬ್ ನೌಕೆಯ ಉಡಾವಣೆಯನ್ನು ಯಶಶ್ವಿಗೊಳಿಸಿದೆ. ನಿನ್ನೆಯ ತಾಂತ್ರಿಕ ದೋಷವನ್ನು ಮೆಟ್ಟಿ ನಿಂತ ನಾಸಾ, ಇಂದು ಪಾರ್ಕರ್ ಪ್ರೋಬ್ ನೌಕೆಯ ಯಶಸ್ವಿ ಉಡಾವಣೆ ನಡೆಸಿತು. ಸೂರ್ಯನ ಅಧ್ಯಯನ ನಡೆಸಲು ತೆರಳಿರುವ ಪಾರ್ಕರ್ ಪ್ರೋಬ್, ಸೂರ್ಯನ ಕುರಿತು ಮಾನವನ ಜ್ಞಾನವನ್ನು ವೃದ್ಧಿಗೊಳಿಸುವುದರಲ್ಲಿ ಅನುಮಾನವೇ ಇಲ್ಲ.

 • NASA

  NEWS11, Aug 2018, 9:03 AM

  ಸೂರ್ಯನ ಅಧ್ಯಯನಕ್ಕೆ ನಾಸಾ ಗಗನನೌಕೆ : ಇಂದಿನಿಂದ ಸೂರ್ಯ ಶಿಕಾರಿ!

  ಅಸಂಖ್ಯಾತ ರಹಸ್ಯಗಳನ್ನು ತನ್ನ ಉರಿಯೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಸೌರಮಂಡಲದ ಕೇಂದ್ರ ಬಿಂದು ‘ಸೂರ್ಯ’ನ ನಿಕಟ ಅಧ್ಯಯನಕ್ಕೆ ಮಾನವ ಇತಿಹಾಸದಲ್ಲೇ ಮೊದಲ ಸಾಹಸವೊಂದು ಶನಿವಾರ ಆರಂಭವಾಗುತ್ತಿದೆ. 
   

 • Ceres dwarf planet

  1, Jun 2018, 8:51 PM

  ಸೆರೆಸ್ ಅಂಗಳ ಜಾಲಾಡಲಿದೆ ‘ನಮ್ಮಣ್ಣ ಡಾನ್’..!

  ಡಾನ್ ಗಗನನೌಕೆಯು ಒಳ ಸೌರಮಂಡಲದ ಏಕೈಕ ಕುಬ್ಜ ಗ್ರಹದ ಸಮೀಪಕ್ಕೆ ಹೊಗಿದೆ.  ಮಂಗಳ ಮತ್ತು ಗುರುಗ್ರಹದ ಮಧ್ಯದಲ್ಲಿರುವ ಸೆರೆಸ್ ಸೌರಮಂಡಲದ ಒಳಭಾಗದ ಏಕೈಕ ಕ್ಷುದ್ರಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 • NASA Crew Members

  26, May 2018, 3:44 PM

  ದಿಗಂತ ಜಾಲಾಡಲಿದ್ದಾರೆ ನಾಸಾದ ಹೊಸ ಗಗನಯಾತ್ರಿಗಳು

  ಭವಿಷ್ಯದ ಅಂತರೀಕ್ಷ ಯೋಜನೆಗಳಿಗೆ ಸಜ್ಜಾಗಿರುವ ನಾಸಾ, ಈ ನಿಟ್ಟಿನಲ್ಲಿ 2019 ರಲ್ಲಿ ಎಕ್ಸ್ಪಿಡಿಶನ್ 59/60 ಮತ್ತು ಎಕ್ಸ್ಪಿಡಿಶನ್ 60/61 ಸರಣಿಯ ಗಗನನೌಕೆಯನ್ನು ಅಂತರೀಕ್ಷಕ್ಕೆ ಕಳುಹಿಸಲಿದೆ. ಹೊಸ ಗಗನಯಾತ್ರಿಗಳಿಗೆ ಭರ್ಜರಿ ತರಬೇತಿ ಕೊಡುತ್ತಿರುವ ನಾಸಾ, ಭವಿಷ್ಯದ ಬಾಹಾಕ್ಯಾಶ ಯೋಜನೆಗಳಿಗೆ ಸಿದ್ದತೆ ಮಾಡಿಕೊಂಡಿದೆ.