ಗಂಡ  

(Search results - 458)
 • Photo Shoot

  International22, Oct 2019, 11:27 PM IST

  ಇದು ಅಂತಿಂಥ ಪೋಟೋ ಶೂಟ್ ಅಲ್ಲ...72 ವಸಂತಗಳ ಕತೆ ಹಿಂದಿದೆ!

  ಇದು ಅಂತಿಂಥ ಪೋಟೋ ಶೂಟ್ ಅಲ್ಲ. ಇಲ್ಲಿ ನಿಷ್ಕಲ್ಮಶ ಪ್ರೀತಿ ಇದೆ, ತ್ಯಾಗವಿದೆ, ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಬಾಳಿದ ದೊಡ್ಡ ಉದಾಹರಣೆಯೇ ಇದೆ.

 • News22, Oct 2019, 5:46 PM IST

  ಅತ್ತೆ-ಅಳಿಯ ಕುಚ್ ಕುಚ್ ಸಂಬಂಧ, ಮಾತು ಕೇಳದ್ದಕ್ಕೆ ಕೊಂದ ಶಾರುಖ್ ಖಾನ್

  ಅತ್ತೆಯನ್ನು ಅಳಿಯ ಹತ್ಯೆ ಮಾಡಿದ್ದಾನೆ. ಇಷ್ಟಕ್ಕೆ ಈ ಸ್ಟೋರಿ ನಿಲ್ಲಲ್ಲ. ಅತ್ತೆ ಅಳಿಯನ ಲವರ್! ಮಗಳ ಗಂಡ ಮತ್ತು ಅತ್ತೆ ಮೂರು ವರ್ಷಗಳಿಂದ ಲಿವಿಂಗ್ ಟುಗೆದರ್ ನಲ್ಲಿ ಇದ್ದರು.

 • Bandicoot

  Vijayapura20, Oct 2019, 10:39 AM IST

  ಸಿಂದಗಿ: ಹೆಗ್ಗಣ ಕಚ್ಚಿ ಆರು ತಿಂಗಳ ಮಗು ಸಾವು

  ಮನೆಯಲ್ಲಿ ಮಲಗಿದ್ದ ವೇಳೆ ಹೆಗ್ಗಣ ಕಚ್ಚಿ ಆರು ತಿಂಗಳ ಗಂಡು ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಹೊಸೂರು‌ ಗ್ರಾಮದಲ್ಲಿ ಘಟನೆ ನಡೆದಿದೆ. ಗೀತಾ ಹಾಗೂ ಗೋಲಪ್ಪ ದಂಪತಿಯ ಆರು ತಿಂಗಳ ಗಂಡು ಮಗು ಮೃತಪಟ್ಟಿದೆ. 
   

 • suicide

  Belagavi19, Oct 2019, 10:18 PM IST

  ಮಕ್ಕಳಿಬ್ಬರಿಗೆ ನೇಣು ಹಾಕಿ ಬಳಿಕ ಒಂದೇ ಕುಣಿಕೆಗೆ ಕೊರಳೊಡ್ಡಿದ ಗಂಡ-ಹೆಂಡ್ತಿ

  ಇಬ್ಬರು ಪುಟ್ಟ ಮಕ್ಕಳಿಗೆ ನೇಣುಹಾಕಿ, ಪತ್ನಿ ಜತೆಗೆ ‌ಪತಿ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
   

 • japan

  International19, Oct 2019, 8:56 AM IST

  ಜಪಾನ್‌ ರಾಜವಂಶಕ್ಕೆ 13ರ ಬಾಲಕ ಮುಂದಿನ ಸರದಾರ!

  ಜಪಾನ್‌ ರಾಜವಂಶಕ್ಕೆ 13ರ ಬಾಲಕ ಮುಂದಿನ ಸರದಾರ| ಪಟ್ಟಕ್ಕೇರಲು ಇಲ್ಲಿ ಮಹಿಳೆಯರಿಗಿಲ್ಲ ಅವಕಾಶ| 2005 ಜನಿಸಿದ ಹಿಸಹಿಟೋ ಮುಂದಿನ ಸರದಾರ| 1965-2005ರ ವರೆಗೆ ರಾಜ ವಂಶದಲ್ಲಿ ಗಂಡು ಮಕ್ಕಳೇ ಹುಟ್ಟಿಲ್ಲ

 • Karva Chauth
  Video Icon

  Special18, Oct 2019, 4:43 PM IST

  ಗಂಡನ ಒಳಿತಿಗಾಗಿ ಪೂಜಿಸೋ ಕರ್ವಾ ಚೌತ್!

  ಮುತ್ತೈದೆಯರಿಗೆ ಶುಭ ತರುವ ಕಾರ್ವ ಚೌತ್ ಉತ್ತರ ಭಾರತದ ಪ್ರಮುಖ ಹಬ್ಬಗಳಲ್ಲೊಂದು. ಸೂರ್ಯೋದಯದಿಂದ ಚಂದ್ರೋದಯದವರೆಗೂ ಪತಿಗಾಗಿ ಹೆಣ್ಣು ಮಕ್ಕಳು ಉಪವಾಸದಿಂದಿದ್ದು, ಗಂಡನ ಅಭ್ಯುದಯಕ್ಕೆ ಹರಕೆ ಹೊರುತ್ತಾಳೆ. ನೀರೂ ಕುಡಿಯದೇ  ಉಪವಾಸವಿದ್ದು, ಮಹಿಳೆಯರು ಈ ಹಬ್ಬ ಆಚರಿಸುತ್ತಾರೆ. ಕಷ್ಟವಾದರೂ ತನ್ನೊಂದಿಗೆ ಸಪ್ತಪದಿ ತುಳಿದ ಪತಿ ಮೇಲಿನ ಪ್ರೀತಿ ಹಾಗೂ ಗೌರವದಿಂದ ಈ ಎಲ್ಲ ಕಷ್ಟವನ್ನು ತೆಗೆದುಕೊಳ್ಳುತ್ತಾರೆ. ಕರ್ವಾ ಚೌತ್ ಮಹತ್ವ ಇಲ್ಲಿದೆ.....

 • dks modi

  Hassan18, Oct 2019, 12:14 PM IST

  'ನವೆಂಬರ್‌ನಿಂದ ಮೋದಿಗೆ ಗಂಡಾಂತರ, ಡಿಕೆಶಿ ಸಿಎಂ‌ ಆಗೋದು ನಿಶ್ಚಿತ'

  ನವೆಂಬರ್ 4 ರಿಂದ ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಇದೆ| ಅಪಮೃತ್ಯು ಗಂಡಾಂತರದಿಂದ ಪಾರಾದರೆ ಪ್ರಧಾನಿಯಾಗಿರುತ್ತಾರೆ| ಡಿ.ಕೆ ಶಿವಕುಮಾರ್ ಸಿಎಂ‌ ಆಗೋದು ನಿಶ್ಚಿತ

 • king cobra

  Shivamogga18, Oct 2019, 10:06 AM IST

  ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?

  ಪಶ್ಚಿಮ ಘಟ್ಟ ಹಾವುಗಳ ಸ್ವರ್ಗವೆಂದೇ ಕರೆಯಲಾಗುತ್ತದೆ. ಇದೀಗ ಇಲ್ಲಿ ಗಂಡು ಕಾಳಿಂಗ ಹಾವುಗಳ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಈ ವಿಚಿತ್ರವೇ ಕಾರಣವಿರಬಹುದು ಎನ್ನಲಾಗಿದೆ. 

 • Video Icon

  Bengaluru-Urban17, Oct 2019, 5:47 PM IST

  ಎರಡು ದಿನ ಮೂರು ಹೆಣ, ಬೆಂಗಳೂರಿನಲ್ಲಿ ವೃದ್ಧ ದಂಪತಿ ಬರ್ಬರ ಹತ್ಯೆ

  ಎರಡು ದಿನ ಮೂರು ಹೆಣ.. ಮದದೇವಪುರದಲ್ಲಿ ವೃದ್ಧ ದಂಪತಿಯನ್ನು ದಾರುಣನವಾಗಿ ಹತ್ಯೆ ಮಾಡಲಾಗಿದೆ. ಚಂದ್ರೇಗೌಡ ಮತ್ತು ಲಕ್ಷ್ಮಮ್ಮ ದಂಪತಿಯನ್ನು ದರೋಡೆಕೋರರು ಹತ್ಯೆ ಮಾಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

  ದರೋಡೆಗೆ ಬಂದ ವೇಳೆ ದಂಪತಿ ಪ್ರತಿರೋಧ ಒಡ್ಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದು ದಿನದ ಹಿಂದೆಯೇ ಕೊಲೆ ನಡೆದಿದ್ದು ಅಕ್ಕಪಕ್ಕದವರು ಗಮನಿಸಿದ ನಂತರ ಬೆಳಕಿಗೆ ಬಂದಿದೆ.

 • Basanagouda Patil Yatnal
  Video Icon

  Politics16, Oct 2019, 9:20 PM IST

  ಬಿಜೆಪಿಯಲ್ಲಿ ಕಿತ್ತಾಟ: ಯತ್ನಾಳ್ ಗಂಡಸ್ತನ ಪ್ರಶ್ನಿಸಿದ ಸ್ವಪಕ್ಷದ ನಾಯಕ

  ವಿಜಯಪುರ, [ಅ.16]: ಬಿಜೆಪಿ ನಾಯಕರೊಬ್ಬರು ನೆರೆ ಸಂತ್ರಸ್ತರ ಪರ ಧ್ವನಿ ಎತ್ತಿದ್ದ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರ ಗಂಡಸ್ತನ ಪ್ರಶ್ನಿಸಿದ್ದಾರೆ.

  ನೆರೆ ಪರಿಹಾರ ವಿಳಂಬಕ್ಕೆ ರಾಜ್ಯ ಸಂಸದರ ವಿರುದ್ಧ ಗುಡುಗಿದ್ದ ಯತ್ನಾಳ್ ಅವರನ್ನು ಟಾರ್ಗೆಟ್ ಮಾಡಿದ್ರಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಒಬ್ಬರಿಂದೊಬ್ಬರು ಬಿಜೆಪಿ ನಾಯಕರು ಯತ್ನಾಳ್ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. 

 • Road side delivery

  relationship16, Oct 2019, 4:21 PM IST

  ಹೆರಿಗೆ ಎಂಬ ಮಧುರ ನೋವಿನ ಅನುಭವ!

  ಕೊನೆಗೂ ಹತ್ತಿರ ಬಂದಿತ್ತು ಆ ದಿನ. ಒಂಭತ್ತು ತಿಂಗಳ ಕಾತುರ, ಗಂಡೋ, ಹೆಣ್ಣೋ ಎಂಬ ಕಾತುರ. ಆ ಒಂಭತ್ತು ತಿಂಗಳು ಒಂದು ಹೆಣ್ಣು ಅನುಭವಿಸುವ ಆ ಅನುಭವ ವರ್ಣಿಸಲಾಗದು. ಪ್ರತೀ ತಿಂಗಳು ಹೊಸ ಬಯಕೆ, ಹೊಸ ಕನಸು, ಹೊಸ ಅನುಭವ ಹೊಟ್ಟೆಯೊಳಗಿನ ಜೀವದ ಜೊತೆ ಮಾತನಾಡುವ ಹಂಬಲ, ದಿನವೂ ಹೊಟ್ಟೆ ಎಷ್ಟು ದೊಡ್ಡದಾಗಿದೆ ಎಂದು ಕನ್ನಡಿಯ ಮುಂದೆ ನೋಡಿದ್ದೆ ನೋಡಿದ್ದು. ಅದರೊಂದಿಗೆ ಸೆಲ್ಫಿ ಬೇರೆ.

 • bbmp

  BENGALURU16, Oct 2019, 12:02 PM IST

  ಸಿಲಿಕಾನ್ ಸಿಟಿಯ ಮಂದಿರ, ಮಸೀದಿಗೆ ಗಂಡಾಂತರ..!

  ಸಲಿಕಾನ್ ಸಿಟಿಯ ದೇವಸ್ಥಾನಗಳಿಗೆ ಈಗ ಬಿಬಿಎಂಪಿಯಿಂದ ಗಂಡಾಂತರ ಎದುರಾಗಿದೆ. ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರೋ ದೇವಸ್ಥಾನ, ಮಸೀದಿ, ಚರ್ಚ್‌ಗಳ ತೆರವಿಗೆ ಮುಂದಾಗಿರೋ ಬಿಬಿಎಂಪಿ ಕ್ರಮದಿಂದಾಗಿ ಹಲವು ದೇವಾಲಗಳು ತೆರವಿನ ಭೀತಿ ಎದುರಿಸುತ್ತಿವೆ.

 • Darshan
  Video Icon

  Sandalwood15, Oct 2019, 4:12 PM IST

  ಕನ್ನಡ ಸಿನಿಮಾವನ್ನು ಅರ್ಧಕ್ಕೆ ಬಿಟ್ಟು ಟಾಲಿವುಡ್ ಗೆ ಹಾರ್ತಾರಾ ದರ್ಶನ್?

  ಚಾಲೆಂಜಿಂಗ್ ದರ್ಶನ್ ರಾಬರ್ಟ್, ಒಡೆಯಾ, ಗಂಡುಗಲಿ ಮದಕರಿ ನಾಯಕ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಟಾಲಿವುಡ್ ನಿರ್ದೇಶಕ ವಕ್ಕನ್ ತನ್ ವಂಶಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಆದರೆ ಇದಿನ್ನೂ ಮಾತುಕತೆ ಹಂತದಲ್ಲಿದ್ದು ಪಕ್ಕಾ ಆಗಿಲ್ಲ. ಕನ್ನಡದಲ್ಲೇ ಬ್ಯುಸಿ ಆಗಿರುವ ದರ್ಶನ್ ಇದನ್ನು ಅರ್ಧಕ್ಕೆ ಬಿಟ್ಟು ಟಾಲಿವುಡ್ ಗೆ ಹಾರ್ತಾರಾ? ಕಾದು ನೋಡಬೇಕಿದೆ. 

 • Ramanagara15, Oct 2019, 12:59 PM IST

  ಅನೈ​ತಿ​ಕ ಸಂಬಂಧ: ಗಂಡನನ್ನೇ ಕೊಂದ ಹೆಂಡ್ತಿ , ಪ್ರಿಯ​ಕರನ ಬಂಧ​ನ

  ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ್ದ ಹೆಂಡತಿ ಹಾಗೂ ಪ್ರಿಯಕರ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. 

 • phone use in bedroom

  relationship14, Oct 2019, 5:44 PM IST

  ಇಡೀ ಜಗತ್ತೇ ಮೆಚ್ಚಿದರೂ ಪತ್ನಿ ಮೆಚ್ಚದ ಪತಿ ಇವರು!

  ಗಂಡ- ಹೆಂಡತಿ ಇಬ್ಬರದ್ದೂ ವಿಭಿನ್ನ ಅಭಿರುಚಿ. ಗಂಡನಿಗೆ ಇಂದು ಇಷ್ಟವಾದರೆ ಹೆಂಡತಿಗೆ ಅದು ಸುತರಾಂ ಇಷ್ಟವಾಗುವುದಿಲ್ಲ. ಅವನ ಸಾಧನೆ ಬಗ್ಗೆ ಇಡೀ ಜಗತ್ತೇ ಹೊಗಳಿದರೂ ಅವಳು ಮಾತ್ರ ತುಟಿಕ್ ಪಿಟಿಕ್ ಎನ್ನುವುದಿಲ್ಲ.