ಗಂಗಾ ನದಿ  

(Search results - 18)
 • Israel - gift

  NEWS16, Jul 2019, 9:22 AM IST

  Fact Check: ಭಾರತಕ್ಕೆ ನದಿ ಶುದ್ಧೀಕರಣ ಯಂತ್ರವನ್ನು ಗಿಫ್ಟ್‌ ಕೊಟ್ಟಿತಾ ಇಸ್ರೇಲ್?

  ಮೋದಿ ವಿದೇಶಗಳೊಂದಿಗೆ ಸ್ನೇಹ ಸಂಪಾದಿಸಿದ ಪರಿಣಾಮ ಇಸ್ರೇಲ್‌  ಗಂಗಾ ನದಿಯ ತ್ಯಾಜ್ಯವನ್ನು ತೆಗೆದು ಸ್ವಚ್ಛ ಮಾಡುವ ಯಂತ್ರವನ್ನು ಕೊಡುಗೆಯಾಗಿ ನೀಡಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • India magician

  NEWS17, Jun 2019, 4:34 PM IST

  ಹ್ಯಾರಿ ಹೌದಿನಿ ಆಗ್ತಿನಿ ಅಂತಾ ಹೂಗ್ಲಿ ನದಿಗೆ ಹಾರಿದವ ಮೇಲೆಳಲಿಲ್ಲ!

  ಚಂಚಲ್ ಲಹರಿ ಎಂಬ ಯುವಕ ಚಮತ್ಕಾರ ತೋರಿಸಲು ಹೋಗಿ ಗಂಗಾ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಕೈ ಕಾಲುಗಳನ್ನು ಸರಪಳಿಯಿಂದ ಬಿಗಿದು, ಬೋನಿನೊಳಗೆ ಹೋಗಿ ನದಿಯಲ್ಲಿ ಮುಳುಗಿದ ಚಂಚಲ್, ಹಾವರಾ ಸೇತುವೆಯ 28ನೇ ಪಿಲ್ಲರ್ ಬಳಿ ಮೇಲೆ ಬರಲಾಗದೇ ಮುಳಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 • Ravindra

  NEWS5, Jun 2019, 3:19 PM IST

  ಗಂಗಾಜಲ ಹೊತ್ತು ಎವರೆಸ್ಟ್ ಏರಿದ ಐಎಎಸ್ ಅಧಿಕಾರಿ!

  ಗಂಗಾ ನದಿ ಶುದ್ಧೀಕರಣಕ್ಕಾಗಿ ಜಾಗೃತಿ ಮೂಡಿಸಲು ಐಎಎಸ್ ಅಧಿಕಾರಿಯೋರ್ವರು, ಗಂಗಾಜಲ ಹೊತ್ತು ಮೌಂಟ್ ಎವರೆಸ್ಟ್ ಪರ್ವತ ಯಶಸ್ವಿಯಾಗಿ ಏರಿದ್ದಾರೆ. ಉತ್ತರ ಪ್ರದೇಶ ಕೆಡರ್ ಐಎಎಸ್ ಅಧಿಕಾರಿ ರವೀಂದ್ರ ಕುಮಾರ್ ಯಶಸ್ವಿಯಾಗಿ ಎವರೆಸ್ಟ್ ಶಿಖರದ ತುದಿ ತಲುಪಿದ್ದಾರೆ.

 • ganga water

  NEWS31, May 2019, 10:03 AM IST

  ಗಂಗೆ ನೀರು ಕುಡಿಯಲಷ್ಟೇ ಅಲ್ಲ, ಸ್ನಾನಕ್ಕೂ ಯೋಗ್ಯವಿಲ್ಲ: ಸಿಪಿಸಿಬಿ ಎಚ್ಚರಿಕೆ!

  ಗಂಗೆ ನೀರು ಕುಡಿಯಲಷ್ಟೇ ಅಲ್ಲ; ಸ್ನಾನಕ್ಕೂ ಯೋಗ್ಯವಲ್ಲ: ಸಿಪಿಸಿಬಿ| 7 ಕಡೆಗಳಲ್ಲಿ ಮಾತ್ರ ಗಂಗಾ ನದಿ ಕುಡಿಯಲು ಯೋಗ್ಯ| ಗಂಗಾ ನದಿಯ 18 ಕಡೆಗಳಲ್ಲಿ ಸ್ನಾನ ಮಾಡಬಹುದು| ಉಳಿದೆಡೆ ಸ್ನಾನ, ಕುಡಿಯಲು ಸಹ ಗಂಗೆ ಯೋಗ್ಯವಲ್ಲ

 • ganga river pollution

  NEWS30, May 2019, 6:21 PM IST

  ಗಂಗಾ ನೀರು ಸ್ನಾನಕ್ಕೂ ಯೋಗ್ಯವಲ್ಲ.. ವರದಿ ಕೊಟ್ಟಿದ್ದು ಯಾರು?

  ನಿಜಕ್ಕೂ ಇದೊಂದ ಆಘಾತಕಾರಿ ಸುದ್ದಿ. ಪವಿತ್ರ ಗಂಗಾ ನದಿಯ ನೀರನ್ನು ನೇರವಾಗಿ ಕುಡಿಯಲು ಸಾಧ್ಯವೇ ಇಲ್ಲ ಎಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

 • ar rehaman

  ENTERTAINMENT22, May 2019, 2:16 PM IST

  ಗಂಗಾ ಮಾತೆಗೆ ಹಾಡಿನ ಮೂಲಕ ಕೃತಜ್ಞತೆ ಸಲ್ಲಿಸಿದ ರೆಹಮಾನ್!

  ಸಂಗೀತಕ್ಕೆ ಇನ್ನೊಂದು ಹೆಸರು ರೆಹಮಾನ್ ಎಂದರೆ ತಪ್ಪಾಗಲಿಕ್ಕಿಲ್ಲ. ಸಂಗೀತಕ್ಕೆ ಮ್ಯಾಜಿಕ್ ಟಚ್ ಕೊಡುವ ಮಾಂತ್ರಿಕ. ಇವರು ಗಂಗಾಮಾತೆ ಬಗ್ಗೆ ಒಂದು ಅದ್ಭುತ ಹಾಡನ್ನು ಬರೆದಿದ್ದಾರೆ. 

 • chidu

  NEWS3, Mar 2019, 11:31 AM IST

  ಮೋದಿ ಸರಕಾರವನ್ನು ಹೊಗಳಿದ ಕಾಂಗ್ರೆಸ್ ಮಾಜಿ ಸಚಿವ ಚಿದಂಬರಂ!

  ಕೇಂದ್ರದ ಬಿಜೆಪಿ ಸರ್ಕಾರವನ್ನು ಹಾಡಿ ಹೊಗಳಿದ ಕಾಂಗ್ರೆಸ್ ನಾಯಕ| ಗಂಗಾ ನದಿ ಶುದ್ಧೀಕರಣ, ಆಧಾರ್, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ- ಮೋದಿ ಸರ್ಕಾರಕ್ಕೆ ಚಿದು ಫುಲ್ ಮಾರ್ಕ್ಸ್!

 • Momentos

  INDIA11, Feb 2019, 11:00 AM IST

  13 ಲಕ್ಷ ರು.ಗೆ ಬಿಕರಿಯಾಯ್ತು 4000 ರು. ಬೆಲೆಯ ಮೋದಿ ಸ್ಮರಣಿಕೆ!

  1800 ಸ್ಮರಣಿಕೆಗಳ ಕೊಳ್ಳಲು ಮುಗಿಬಿದ್ದ ಜನ| ಹರಾಜಿಂದ ಬಂದ ಹಣ ನಮಾಮಿ ಗಂಗೆಗೆ| ಮೋದಿಗೆ ಉಡುಗೊರೆಯಾಗಿ ಬಂದಿದ್ದ ವಸ್ತುಗಳಿವು

 • varanasi

  INDIA4, Feb 2019, 9:16 AM IST

  ವಾರಣಾಸಿಯ ಮಲಿನ ನೀರು ಗಂಗೆ ಸೇರುವುದಕ್ಕೆ ಬ್ರೇಕ್

  ನವೆಂಬರ್‌ನಿಂದ ಗಂಗಾ ನದಿಗೆ ವಾರಣಾಸಿ ನಗರದ ಒಳಚರಂಡಿ ಮಲಿನ ನೀರು ಸೇರುವುದು ನಿಲ್ಲಲಿದೆ.

 • Modi

  NEWS26, Jan 2019, 6:05 PM IST

  27-28ರಂದು ಪ್ರಧಾನಿಗೆ ಬಂದ ಉಡುಗೊರೆಗಳ ಹರಾಜು!

  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ನೀಡಿದ ಉಡುಗೊರೆಗಳನ್ನು ಕೇಂದ್ರ ಸರ್ಕಾರ ಜನವರಿ 27 ಮತ್ತು 28ರಂದು ಸಾರ್ವಜನಿಕವಾಗಿ ಹರಾಜು ಹಾಕಲಿದೆ. ಇದರಿಂದ ಸಂಗ್ರಹವಾಗುವ ಮೊತ್ತವನ್ನು ಗಂಗಾ ನದಿ ಶುದ್ಧೀಕರಣ ಯೋಜನೆಗೆ ಬಳಸಲಾಗುತ್ತದೆ.

 • tejaswini Ananth Kumar

  INDIA21, Nov 2018, 9:27 AM IST

  ಗಂಗೆಯಲ್ಲಿ ಲೀನರಾದ ಅನಂತ್

  ಇತ್ತೀಚೆಗಷ್ಟೇ ವಿಧಿವಶರಾದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್‌ ಅವರ ಚಿತಾಭಸ್ಮವನ್ನು ಮಂಗಳವಾರ ಇಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು. 
   

 • GD Agarawal

  NEWS11, Oct 2018, 6:26 PM IST

  ಗಂಗೆಗಾಗಿ 109 ದಿನಗಳ ಉಪವಾಸ: ಜಿ.ಡಿ. ಅಗರವಾಲ್ ಇನ್ನಿಲ್ಲ!

  ಗಂಗಾ ನದಿ ಶುದ್ದೀಕರಣಕ್ಕಾಗಿ ಆಗ್ರಹಿಸಿ ಕಳೆದ ನಾಲ್ಕು ತಿಂಗಳಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಜಿ. ಡಿ. ಅಗರವಾಲ್ ಮೃತಪಟ್ಟಿದ್ದಾರೆ. ಗಂಗಾ ನದಿ ಶುದ್ದೀಕರಣಕ್ಕೆ ಆಗ್ರಹಿಸಿ 81 ವರ್ಷದ ಅಗರವಾಲ್ ಕಳೆದ ಜೂನ್ ನಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

 • Yogi

  NEWS3, Sep 2018, 12:18 PM IST

  ಗಂಗಾ ನದಿಯಲ್ಲಿ ಜಲ ತೀರ್ಥ ಯಾತ್ರೆ

  ಗಂಗಾ ನದಿಯಲ್ಲಿ ಜಲ ತೀರ್ಥಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿದ್ದಾರೆ. ಅಲಕಾನಂದ ಎಂಬ ಪಂಚತಾರಾ ಐಷಾರಾಮಿ ಪ್ರವಾಸಿ ಹಡಗು ಭಾನುವಾರದಂದು ವಾರಾಣಸಿಯಲ್ಲಿ ತನ್ನ ಮೊದಲ ಸಂಚಾರ ನಡೆಸಿದೆ.

 • Vajpayee

  NEWS19, Aug 2018, 6:42 PM IST

  ಕಣ ಕಣದಲ್ಲೂ ಅಟಲ್: ವಾಜಪೇಯಿ ಕಳಸ ಯಾತ್ರೆ ಆರಂಭ!

  ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಕಳಸ ಯಾತ್ರೆಗೆ ವಿದ್ಯುಕ್ತ ಚಾಲನೆ ದೊರೆತಿದೆ. ದೇಶದ ಪ್ರಮುಖ ನದಿಗಳಲ್ಲಿ ವಾಜಪೇಯಿ ಅವರ ಅಸ್ತಿ ವಿಸರ್ಜನೆ ಮಾಡಲಾಗುತ್ತದೆ. ಅದರಂತೆ ಇಂದು ಹರಿದ್ವಾರದ ಗಂಗಾ ನದಿಯಲ್ಲಿ ವಾಜಪೇಯಿ ಅಸ್ತಿ ವಿಸರ್ಜನೆ ಮಾಡಲಾಯಿತು.

 • ganga

  NEWS27, Jul 2018, 9:09 PM IST

  ಗಂಗಾ ನೀರು ಸ್ನಾನಕ್ಕೂ ಯೋಗ್ಯವಲ್ಲ, ಇದು ಭಾರತೀಯರ ನಂಬಿಕೆ ಪ್ರಶ್ನೆ

  ಒಂದೆಡೆ ಕೇಂದ್ರ ಸರಕಾರ ನಾವು ಗಂಗಾ ನದಿಯನ್ನು ಶುದ್ಧ ಮಾಡುತ್ತೇವೆ. ಅದಕ್ಕಾಗಿ ಯೋಜನೆ ರೂಪಿಸಿ ಕಾರ್ಯಗತ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ಹೊರಬಿದ್ದಿದೆ. ಭಾರತೀಯರು ಗಂಗಾ ನದಿ ನೀರನ್ನು ಪವಿತ್ರ ಎಂದು ಭಾವಿಸಿರುವ ನಂಬಿಕೆಗೆ ಘಾಸಿಯಾಗುವಂತಹ ವಿಚಾರ ಹೊರಬಿದ್ದಿದೆ.