ಖುಷ್ಬೂ
(Search results - 23)Cine WorldNov 18, 2020, 3:27 PM IST
ನಟಿ ಖುಷ್ಬೂ ಕಾರಿಗೆ ಟ್ಯಾಂಕರ್ ಡಿಕ್ಕಿ..! ಕಾರು ನಜ್ಜುಗುಜ್ಜು
ನಟಿ, ರಾಜಕಾರಣಿ ಖುಷ್ಬೂ ಸುಂದರ್ ಸಂಚರಿಸುತ್ತಿದ್ದ ಕಾರಿಗೆ ಟ್ಯಾಂಕರ್ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಚೆನ್ನೈನ ಅಯ್ಯನಾರ್ಕೋಯಿಲ್ನಲ್ಲಿ ಅಪಘಾತ ನಡೆದಿದೆ.
PoliticsNov 10, 2020, 11:45 AM IST
ಖುಷ್ಬೂ ಬೆನ್ನಲ್ಲೇ ಮತ್ತೊಬ್ಬ ನಟಿ ಕಾಂಗ್ರೆಸ್ನಿಂದ ಬಿಜೆಪಿಗೆ?
ನಟಿ ಖುಷ್ಬೂ ಬಳಿಕ ದಕ್ಷಿಣ ಭಾರತದ ಪ್ರಸಿದ್ಧ ನಟಿ ಎಂ. ವಿಜಯಶಾಂತಿ ಅವರು ಕೂಡ ಕಾಂಗ್ರೆಸ್ಗೆ ಗುಡ್ಬೈ| ತೆಲಂಗಾಣ ಉಪಚುನಾವಣೆ ಫಲಿತಾಂಶದ ಬಳಿಕ ನಟಿ ಬಿಜೆಪಿಗೆ ಸೇರ್ಪಡೆ?
SandalwoodOct 28, 2020, 6:19 PM IST
BJP ಅಭ್ಯರ್ಥಿ ಮುನಿರತ್ನ ಪರ ಡಿಬಾಸ್, ಖುಷ್ಬೂ ಪ್ರಚಾರ: RR ನಗರದಲ್ಲಿ ಸ್ಟಾರ್ ರಂಗು
ಮುನಿರತ್ನ ಪರ ಡಿಬಾಸ್ ಪ್ರಚಾರ | ಇತ್ತೀಚೆಗಷ್ಟೇ ಬಿಜೆಪಿ ಸೇರಿದ ನಟಿ ಮೊದಲ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಲಗ್ಗೆರೆ ಕೆಂಪೇಗೌಡ ಆರ್ಚ್ನಿಂದ ಪ್ರಚಾರ ಆರಂಭಿಸಲಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ, ನೋಡಿ ವಿಡಿಯೋ
NewsOct 27, 2020, 5:01 PM IST
ಬಿಜೆಪಿ ಸೇರಿದ ಬೆನ್ನಲ್ಲೇ ಖುಷ್ಬು ಅಂದರ್, ದೀಪಾವಳಿಗೆ ಕೇಂದ್ರದಿಂದ ಬಂಪರ್; ಅ.27ರ ಟಾಪ್ 10 ಸುದ್ದಿ!
ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಹತ್ರಾಸ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.ಅಮೆರಿಕ ವಿದೇಶಾಂಗ, ರಕ್ಷಣಾ ಸಚಿವರೊಂದಿಗೆ ಅಜಿತ್ ಧೋವಲ್ ಮಾತುಕತೆ ನಡೆಸಿದ್ದಾರೆ. ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ರನ್ನು ಮಮಲಪುರಂ ಪೊಲೀಸರು ಬಂಧಿಸಿದ್ದಾರೆ.ದೀಪಾವಳಿ ವೇಳೆಗೆ ಕೇಂದ್ರ ಸರ್ಕಾರದ 4ನೇ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ರಚಿತಾ ರಾಮ್ ಆದಾಯ, ಆರ್ಸಿಬಿ ಮುಂದಿರುವ ಸವಾಲು ಸೇರಿದಂತೆ ಅಕ್ಟೋಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
IndiaOct 27, 2020, 11:34 AM IST
ತಮಿಳುನಾಡು ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಬಂಧನ!
ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಬಂಧನ| ತಮಿಳುನಾಡಿನ ಸಂಸದ ಥೋಲ್ ತಿರುಮಾವಲನ್ ವಿರುದ್ಧ ಪ್ರತಿಭಟನೆ| 16 ಬಿಜೆಪಿ ಕಾರ್ಯಕರ್ತರನ್ನು ಮುತ್ತಕಾಡು ಎಂಬಲ್ಲಿ ಬಂಧಿಸಿ ವಾಹನದಲ್ಲಿ ಕರೆದುಕೊಂಡು ಹೋದ ಖುಷ್ಬೂ
PoliticsOct 13, 2020, 4:19 PM IST
ಕಾಂಗ್ರೆಸ್ ಬಿಟ್ಟ ಖುಷ್ಬೂ, ಕರ್ನಾಟಕದ ಮೇಲೂ ಪ್ರಭಾವ ಬೀರುತ್ತಾ?
ಖುಷ್ಬೂ ಕೈಗೆ ಗುಡ್ಬೈ, ಬಿಜೆಪಿಗೆ ಸೇರ್ಪಡೆ| ಕರ್ನಾಟಕದ ಮೇಲೂ ಪ್ರಭಾವ ಬೀರುತ್ತಾ ಖುಷ್ಬೂ ರಾಜೀನಾಮೆ?| ಆಂತರಿಕ ಕಲಹ, ಅಸಮಾಧಾನದಿಂದ ಪಕ್ಷದಿಂದ ದೂರ ಸರಿಯುತ್ತಿದ್ದಾರಾ ನಿಷ್ಠಾವಂತ ಕಾರ್ಯಕರ್ತರು?
PoliticsOct 12, 2020, 5:23 PM IST
ಸಿ. ಟಿ ರವಿ ಸಮ್ಮುಖದಲ್ಲಿ ಕಮಲ ಹಿಡಿದ ಖುಷ್ಬೂ, ಜುಲೈನಲ್ಲೇ ಕೊಟ್ಟಿದ್ರು ಸುಳಿವು!
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಹಾಗೂ ಪಂಚಭಾಷಾ ನಟಿ ಖುಷ್ಬೂ ಸುಂದರ್ ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ ನಟಿ ಖುಷ್ಬೂ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಆದರೆ ಖುಷ್ಬೂ ಅಚಾನಕ್ಕಾಗಿ ಬಿಜೆಪಿಗೆ ಸೇರ್ಪಡೆಗೊಂಡಿಲ್ಲ. ಕಾಂಗ್ರೆಸ್ ಬಿಡುವ ಬಗ್ಗೆ ಅವರು ಕಳೆದ ಕೆಲ ತಿಂಗಳ ಹಿಂದೆಯೇ ಯೋಚಿಸಿದ್ದರು. ಈ ಬಗ್ಗೆ ಜುಲೈನಲ್ಲಿ ಸುಳಿವನ್ನೂ ನೀಡಿದ್ದರು. ಅದ್ಯತಾವ ಸುಳಿವು? ಇಲ್ಲಿದೆ ವಿವರ
NewsOct 12, 2020, 5:01 PM IST
ಸರ್ಕಾರಿ ನೌಕರರಿಗೆ ಬಂಪರ್, RCBಗೆ ಸವಾಲ್ ಹಾಕಿದ ಕೆಕೆಆರ್; ಅ.12ರ ಟಾಪ್ 10 ಸುದ್ದಿ!
ಹಬ್ಬದ ವೇಳೆ ಸರ್ಕಾರಿ ನೌಕಕರಿಗೆ ಹಲವು ಆಫರ್ ಘೋಷಿಸಲಾಗಿದೆ. ಕಾಂಗ್ರೆಸ್ಗೆ ಗುಡ್ ಬೈ ಹೇಳಿದ ನಟಿ ಖುಷ್ಬೂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಜಮಾತೆ ವಿಜಯಾ ರಾಜೆ ಸಿಂಧಿಯಾರವರ 100 ಜಯಂತಿಯಂದು 100 ರೂ. ನಾಣ್ಯ ಬಿಡುಗಡೆ ಮಾಡಲಾಗಿದೆ. ಬೂದುಪಟ್ಟಿಯಿಂದ ಹೊರ ಬರಲು ಪಾಕಿಸ್ತಾನ ಕಸರತ್ತು, ಆರ್ಸಿಬಿ ತಂಡಕ್ಕೆ ಕೆಕೆಆರ್ ಸವಾಲು ಸೇರಿದಂತೆ ಅಕ್ಟೋಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
PoliticsOct 12, 2020, 1:41 PM IST
ಕಾಂಗ್ರೆಸ್ಗೆ ಗುಡ್ಬೈ, ಬಿಜೆಪಿಗೆ ಸೇರಿದ ನಟಿ ಖುಷ್ಬೂ!
ಕಾಂಗ್ರೆಸ್ ವಕ್ತಾರೆ ಖುಷ್ಬೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ| ಎಲ್ಲಾ ಅನುಮಾನಗಳಿಗೆ ತೆರೆ ಎಳೆದ ಖುಷ್ಬೂ| ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ
PoliticsOct 12, 2020, 8:44 AM IST
ಕಾಂಗ್ರೆಸ್ ನಾಯಕಿ ಖುಷ್ಬೂ ಇಂದು ಬಿಜೆಪಿ ಸೇರ್ಪಡೆ?
ಕಾಂಗ್ರೆಸ್ ನಾಯಕಿ ಖುಷ್ಬು ಇಂದು ಬಿಜೆಪಿ ಸೇರ್ಪಡೆ?| ಕನ್ನಡ ಸೇರಿ ಬಹುಭಾಷಾ ತಾರೆ ಹಾಗೂ ಕಾಂಗ್ರೆಸ್ ವಕ್ತಾರೆ ಖುಷ್ಬು ಸುಂದರ್| ಅನುಮಾನಕ್ಕೆ ಎಡೆ ಮಾಡಿಕೊಟ್ಟ ಟ್ವೀಟ್
Cine WorldSep 26, 2020, 4:27 PM IST
ನಟಿ ಖುಷ್ಬೂ ಕೂದಲು ಪಳಪಳ ಹೊಳೆಯುವುದಕ್ಕೆ ಕಾರಣವೇ ಈ ಹೇರ್ಪ್ಯಾಕ್!
ಬಹುಭಾಷಾ ನಟಿ ಖುಷ್ಬೂ 49 ಆದರೂ ಇನ್ನೂ ಪ್ರಾಯದ ಚೆಲುವೆಯಂತೆ ಕಂಗೊಳ್ಳಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಆಕೆ ಶೇರ್ ಮಾಡಿಕೊಳ್ಳುವ ಪೋಟೋಗಳು. ಸ್ಮೂತ್ ಹಾಗೂ ಸಿಲ್ಕಿ ಕೂದಲು ಬಗ್ಗೆ ಅಭಿಮಾನಿಗಳು ಅವರನ್ನು ಕೇಳುತ್ತಲೇ ಇದ್ದ ಪ್ರಶ್ನೆಗೆ ಈಗ ಉತ್ತರಿಸಿದ್ದಾರೆ.
Cine WorldAug 19, 2020, 3:54 PM IST
ದಿಢೀರ್ ಸರ್ಜರಿ ಮಾಡಿಸಿಕೊಂಡ ಖುಷ್ಬೂ ನೀಡಿದ ಸಂದೇಶ
ಚೆನ್ನೈ(ಆ. 19) ನಟಿ, ರಾಜಕಾರಣಿ ಖುಷ್ಬೂ ಅಭಿಮಾನಿಗಳನ್ನು ಹೊಂದಿರುವಷ್ಟೇ ವಿರೋಧಿಗಳನ್ನು ಹೊಂದಿದ್ದಾರೆ. ತೊಂಭತ್ತರ ದಶಕದಲ್ಲಿ ದಕ್ಷಿಣ ಭಾರತವನ್ನು ಆಳಿದ್ದ ನಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
SandalwoodAug 7, 2020, 4:25 PM IST
ನಟಿ ಖುಷ್ಬೂಗೆ ಅತ್ಯಾಚಾರದ ಬೆದರಿಕೆ ಹಾಕಿದ ಅಪರಿಚಿತ; ಪಾಠ ಕಲಿಸೋಕೆ ಮಾಡಿದ ಪ್ಲಾನ್ ಇದು?
ಬಹುಭಾಷಾ ನಟಿ ಖುಷ್ಬೂ ತಮಗೆ ಅತ್ಯಾಚಾರ ಬೆದರಿಕೆ ಹಾಕಿದ ವ್ಯಕ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಆಮೇಲೆ ಏನಾಯ್ತು ನೋಡಿ..
Cine WorldJul 23, 2020, 4:15 PM IST
ನಟಿ ಖುಷ್ಬೂ ಹುಡುಗನಾಗಿದ್ರೆ ಹೇಗಿರುತ್ತಿದ್ದರು? ಅವರೇ ಮಾಡಿಕೊಂಡ ಫೋಟೋ!
ಬಹುಭಾಷಾ ನಟಿ ಖುಷ್ಬೂ ತಮ್ಮ ಹೊಸ ಲುಕ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಹುಡುಗನಾಗಿದ್ದರೆ ಹೇಗಿರುತ್ತಿದ್ದರು ಎಂದು ನೋಡಿದ್ದೀರಾ?
SandalwoodMay 26, 2020, 12:34 PM IST
ಅಸಲಿ ಹೆಸರಿನ ಬಗ್ಗೆ ಬಿಸಿಬಿಸಿ ಚರ್ಚೆ ; ಮತ್ತೆ ಸುದ್ದಿಯಲ್ಲಿ ನಟಿ ಖುಷ್ಬು
ಬಹುಭಾಷಾ ನಟಿಯಾಗಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿರುವ ನಟಿ ಖುಷ್ಬು ನೆಟ್ಟಿಗರ ವಿರುದ್ಧ ಗರಂ ಆಗಿದ್ದಾರೆ. ಇದು ರಾಜಕೀಯ ವಿಚಾರವಲ್ಲ, ಸಿನಿಮಾ ವಿಚಾರವಲ್ಲ,..