ಖುಷಿ  

(Search results - 348)
 • interior

  Vaastu28, Mar 2020, 4:10 PM IST

  ನಿಮ್ಮನೆ ಲಿವಿಂಗ್ ರೂಮ್ ವಾಸ್ತು ಪ್ರಕಾರವೇ ಇದೆಯಾ? ಒಮ್ಮೆ ಚೆಕ್ ಮಾಡಿ

  ಲಿವಿಂಗ್ ರೂಮ್ ಅಂದ್ರೆ ಮನೆಯ ಸದಸ್ಯರೆಲ್ಲ ಒಟ್ಟಿಗೆ ಸೇರುವ, ನಕ್ಕು ನಲಿಯುವ ತಾಣ. ಲಿವಿಂಗ್ ರೂಮ್ ಮನೆಯ ಯಾವ ದಿಕ್ಕಿನಲ್ಲಿರಬೇಕು ಎನ್ನುವುದರಿಂದ ಹಿಡಿದು ಅಲ್ಲಿರುವ ಪ್ರಮುಖ ವಸ್ತುಗಳನ್ನು ಎಲ್ಲಿಡಬೇಕು ಎಂಬ ತನಕ ವಾಸ್ತುಶಾಸ್ತ್ರದಲ್ಲಿ ಮಾರ್ಗದರ್ಶಿ ಸೂತ್ರಗಳಿವೆ.

 • मोहिना कुमारी रीवा के राजा पुष्पराज सिंह जूदेव की बेटी हैं। एक्ट्रेस ने 8 फरवरी, 2019 को गोवा में सुयश के साथ सीक्रेट सगाई की थी।

  Health25, Mar 2020, 9:22 PM IST

  ಮೊದಲು ಇಷ್ಟ್ ಮಾಡಿ, ಏಕೆ ಖುಷಿಯಾಗಿರ್ಲಿಕ್ಕೆ ಆಗೋಲ್ಲ ಹೇಳಿ....!

  ಸಂತೋಷವಾಗಿರಬೇಕೆಂದು ನೀವು ಹೆಚ್ಚು ಹೆಚ್ಚು ಪ್ರಯತ್ನಿಸಿದಷ್ಟೂ, ಸಂತೋಷ ನಿಮ್ಮಿಂದ ದೂರ ಹೋಗುತ್ತದೆ ಎನ್ನುತ್ತದೆ ವಿಜ್ಞಾನ. ಹಾಗಾದರೆ ಸಂತೋಷವಾಗಿರಲು ಏನು ಮಾಡಬೇಕು?

 • undefined

  Coronavirus India24, Mar 2020, 3:55 PM IST

  ಕೊರೋನಾ ಭೀತಿ ನಡುವೆಯೇ ಬಂತು ಸಮಾಧಾನಕರ ಸುದ್ದಿ!

  ಕೊರೋನಾ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಬಂತು ಸಮಾಧಾನ ಉಂಟು ಮಾಡುವ ಸುದ್ದಿ| ಈ ರಾಜ್ಯದಲ್ಲಿ ಕಳೆದ  24 ಗಂಟೆಯಲ್ಲಿ ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿಲ್ಲ| ಹೆಚ್ಚು ಖುಷಿ ಬೇಡ, ಕ್ರಮಗಳನ್ನು ಪಾಲಿಸಿ ಅಂದ್ರು ಸಿಎಂ

 • Radha ramana Skanda ashok

  Sandalwood23, Mar 2020, 3:41 PM IST

  ಅಪ್ಪನಾಗುತ್ತಿರುವ ಖುಷಿಯಲ್ಲಿ 'ರಮಣ'; ಮನೆಯಲ್ಲಿ ಸಂಭ್ರಮ!

  ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಟಾಪ್‌ ಧಾರಾವಾಹಿಗಳಲ್ಲಿ ಒಂದಾದ 'ರಾಧಾ ರಮಣ' ಮುಖ್ಯ ಪಾತ್ರಧಾರಿ ರಮಣ್‌ ಅಲಿಯಾಸ್‌ ಸ್ಕಂದ ಅಪ್ಪನಾಗುತ್ತಿರುವ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ......

 • Dia kushee

  Sandalwood21, Mar 2020, 4:15 PM IST

  ಸಿಕ್ರೆ ಇಂತಹ ಹುಡ್ಗಿ ಸಿಗ್ಬೇಕಪ್ಪಾ! 'ದಿಯಾ'ನೋಡಿದ್ರೇನೆ 'ಖುಷಿ'!

  'ದಿಯಾ' ಚಿತ್ರದ ಮೂಲಕ ಲೈಮ್‌ ಲೈಟ್‌ನಲ್ಲಿರುವ ಸುಂದರ ಚೆಲುವೆ ದಿಯಾ ಸ್ಯಾಂಡಲ್‌ವುಡ್ ಬಹು ಬೇಡಿಕೆ ನಟಿಯಾಗಿ ಬಿಟ್ಟರು. ತೆರೆ ಮೇಲೇ ದಿಯಾ ನೋಡಿದವರೆಲ್ಲರೂ ಶಹಭ್ಭಾಸ್ ಎಂದಿದ್ದಾರೆ. ತೆರೆ ಹಿಂದೆ  ರಿಯಲ್‌ ಲೈಫ್‌ನಲ್ಲಿ ಖುಷಿ ಹೇಗಿದ್ದಾರೆ ನೋಡಿ!  ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು!

 • Diya acterss Khushi

  Interviews19, Mar 2020, 11:11 AM IST

  ದಿಯಾ `ಖುಷಿ'ಯಾಗಿ ಮನಸು ತೆರೆದಾಗ

  `ದಿಯಾ' ಸಿನಿಮಾ ಕಂಡ ಒಂದು ದೊಡ್ಡ ಸಮೂಹ ಚಿತ್ರವನ್ನು ಮೆಚ್ಚಿವೆ. ಅವರೊಳಗೆ ಸಿನಿಮಾವನ್ನು ಥಿಯೇಟರಲ್ಲಿ ರಿರಿಲೀಸ್ ಮಾಡಿಸಿ ಎನ್ನುವಷ್ಟು  ಹುಚ್ಚಿದೆ! ಅದರಲ್ಲಿಯೂ ನಾಯಕಿಯ ನಟನೆಯ ಬಗ್ಗೆಯೇ ಈಗ ಎಲ್ಲೆಡೆ ಮಾತು. ಸದ್ಯಕ್ಕೆ ಕರ್ನಾಟಕ ಮಾತ್ರವಲ್ಲ; ಆಲ್ ಇಂಡಿಯಾ ಕ್ರಶ್ ಎನ್ನುವಂತೆ ಬೆಳೆದು ನಿಂತಿದ್ದಾರೆ ದಿಯಾ ಪಾತ್ರಧಾರಿ ಖುಷಿ ಎನ್ನುವ ಹೆಣ್ಣುಮಗಳು.  ಅಂಥ ದಿಯಾ ಎನ್ನುವ ಖುಷಿಯ ಜತೆಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.

 • এই কারণেই বৃহস্পতিবারে করা কিছু কাজ গুরুগ্রহ বৃহস্পতিকে রুষ্ট করে, ফলে জীবনে নেমে আসে চরম দুর্দষা।

  Festivals13, Mar 2020, 3:47 PM IST

  ಈ ರಾಶಿಯವರ ಜೊತೆಗೆ ಖುಷಿಯಿಂದ ವ್ಯವಹಾರ ಮಾಡಬಹುದು

  ಮುಂಗೋಪ, ಅಹಂಕಾರ, ಮೋಸ ಮಾಡುವ ಗುಣ ಹೆಚ್ಚಿರುವವರಲ್ಲಿ ವ್ಯವಹಾರ ಮಾಡೋದು ಕಷ್ಟ. ಈ ಕೆಳಗಿನ ರಾಶಿಯವರು ಹಾಗಲ್ಲ. ನೀವು ಕಣ್ಣುಮುಚ್ಚಿ ಇವರ ಜೊತೆಗೆ ವ್ಯವಹಾರಕ್ಕಿಳಿಯಬಹುದು. ಏಕೆಂದರೆ ಇವರಿಗೆ ಮೋಸ ಅಂದರೇನು ಅಂತ ಗೊತ್ತಿಲ್ಲ. ಹಾಗಂತ ನೀವು ಮೋಸ ಮಾಡಕ್ಕೆ ಟ್ರೈ ಮಾಡಿದ್ರೆ ದೇವರಿಂದ ಶಿಕ್ಷೆ ಸಿಗೋದು ಗ್ಯಾರೆಂಟಿ.

   

 • DK

  Karnataka Districts12, Mar 2020, 1:57 PM IST

  ಡಿಕೆಶಿ KPCC ಅಧ್ಯಕ್ಷರಾದ್ರೂ ಕೋಲಾರ 'ಕೈ' ನಾಯಕರಿಗಿಲ್ಲ ಸಂಭ್ರಮ

  ಡಿ. ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಕೋಲಾರದ ಸ್ಥಳೀಯ ನಾಯಕರಿಗೆ ಮಾತ್ರ ಈ ಬಗ್ಗೆ ಸ್ವಲ್ಪವೂ ಖುಷಿ ಇಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚಣೆಯಲ್ಲಿ ತೊಡಗಿದ್ರೆ ಕೋಲಾರ ಮಾತ್‌ರ ಸಪ್ಪೆಯಾಗಿದೆ.

 • undefined
  Video Icon

  Politics11, Mar 2020, 6:03 PM IST

  ವಿಧಾನಸಭೆ ಮೊಗಸಾಲೆಯಲ್ಲಿ ಡಿಕೆಶಿ- ಸಿದ್ದು ಮುಖಾಮುಖಿ: ಹೀಗಿತ್ತು ನೋಡಿ ಇಬ್ಬರ ಖುಷಿ

  ಕೊನೆಗೂ ರಾಜ್ಯ ಕಾಂಗ್ರೆಸ್‌ಗೆ ನೂತನ ಸಾರಥಿ ನೇಮಕ; ಡಿಕೆಶಿ ಹೆಗಲಿಗೆ ಕೆಪಿಸಿಸಿ ಹೊಣೆ; ಜೊತೆಗೆ ಮೂವರು ಕಾರ್ಯಾಧ್ಯಕ್ಷರ ಪಡೆ; ಡಿಕೆಶಿ-ಸಿದ್ದರಾಮಯ್ಯ ಮುಖಾಮುಖಿ, ಮುಂದೆ ನಡೆದದ್ದು ಇದು.

 • Kamya Punjabi

  News10, Mar 2020, 8:18 PM IST

  ಚಿತ್ರಗಳು: ಮದ್ವೆಗೆ 1ತಿಂಗ್ಳ ಸಂಭ್ರಮದ ಖುಷಿಯಲ್ಲಿ ನವ ಜೋಡಿಯ ಲಿಪ್ ಲಾಕ್

  ಮದುವೆಯಾಗಿ ಒಂದು ವರ್ಷದ ಸಂಭ್ರಮದಲ್ಲಿ ಖುಷಿಯಲ್ಲಿ ಬಾಲಿವುಡ್ ಖ್ಯಾತ ಕಿರುತೆರೆ ನಟಿ, ಬಿಗ್ ಸ್ಪರ್ಧಿ ಕಾಮ್ಯಾ ಪಂಜಾಬಿ ತಮ್ಮ ಪತಿಯ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಾಮ್ಯಾ 2019 ಫೆಬ್ರವರಿಯಲ್ಲಿ ಶಲಭ್ ಎನ್ನುವರನ್ನ ಮದ್ವೆಯಾಗಿದ್ದರು. ಇದೀಗ ಮದ್ವಗೆ ಒಂದು ತಿಂಗಳ ಸಂಭ್ರಮ ಜತೆಗೆ ಹೊಳಿ ಹಬ್ಬವನ್ನ ಆಚರಿಸಿದ್ದಾರೆ.

 • undefined
  Video Icon

  Sandalwood7, Mar 2020, 5:09 PM IST

  PVR ನಲ್ಲೂ ಕನ್ನಡ ಸಿನಿಮಾಗೆ ಒಳ್ಳೆಯ ಅವಕಾಶ ಕೊಡಿ: ಪುನೀತ್ ರಾಜ್‌ಕುಮಾರ್

  ಕೆ.ಆರ್.ಪುರಂ ಬಳಿಕ ಒರಾಯ‌ನ್ ಅಪ್ ಟೌನ್ ಮಾಲ್‌ನಲ್ಲಿ  100 ನೇ ಸ್ಕ್ರೀನ್‌ ಉದ್ಘಾಟನೆ ಮಾಡಿದ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್, ನನಗೆ ವೈಯಕ್ತಿಕವಾಗಿ ಸಿಂಗಲ್ ಥಿಯೇಟರ್‌ನಲ್ಲಿ ಸಿನಿಮಾ ನೋಡೋಕೆ ಖುಷಿ. ಅಲ್ಲಿ ಜನಗಳ ನಡುವೆ ಸಿನಿಮಾ ನೋಡುವ ಖುಷಿಯೇ ಬೇರೆ.  ಪಿವಿಆರ್ ನಲ್ಲಿ 'ಜೋಗಿ' ಸಿನಿಮಾನಾ ಅಪ್ಪಾಜಿ  ಮತ್ತು ರಜನಿಕಾಂತ್ ಸರ್ ಜೊತೆ ವೀಕ್ಷಿಸಿದ ನೆನಪಿದೆ ಎಂದರು. 

 • budget woman and child in karnataka

  BUSINESS5, Mar 2020, 1:33 PM IST

  ಕರ್ನಾಟಕ ಬಜೆಟ್ 2020: ಮಹಿಳೆ-ಮಕ್ಕಳಿಗೂ ಖುಷಿ..!

  ರಾಜ್ಯದಲ್ಲಿ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗುರುವಾರ (ಮಾ.5) ಮೊದಲ ಬಜೆಟ್‌ನ್ನು ಯಡಿಯೂರಪ್ಪ ಮಂಡಿಸಿದರು. 2020-21ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಲವು ಯೋಜನೆಗಳನ್ನ ನೀಡಿದ್ದಾರೆ.

 • BSY

  BUSINESS5, Mar 2020, 9:15 AM IST

  Karnataka Budget 2020 Live | ಕೃಷಿಕರಿಗೆ ಖುಷಿ, ಮದ್ಯಪ್ರಿಯರಿಗೆ ಶಾಕ್..!

  ಸಿಎಂ ಯಡಿಯೂರಪ್ಪ 2020- 21ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ಕೃಷಿಕರಿಗೆ, ಮೀನುಗಾರರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿಗೂ ಒತ್ತು ನೀಡಲಾಗಿದ್ದು, ಇತರ ಜಿಲ್ಲೆಗಳ ವಿಕಾಸಕ್ಕೂ ಒತ್ತು ನೀಡಿದ್ದಾರೆ. ಕೊಟ್ಟ ಮಾತಿನಂತೆ ಅನುಭವ ಮಂಟಪ ನಿರ್ಮಾಣಕ್ಕೆ 500 ಕೋಟಿ ಮೀಸಲಿಟ್ಟಿದ್ದು, ತವರುನಾಡು ಶಿವಮೊಗ್ಗಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಅನೇಕರಿಗೆ ಸಿಹಿ ನೀಡಿರುವ ಸಿಎಂ ಯಡಿಯೂರಪ್ಪ, ಮದ್ಯ ಪ್ರಿಯರಿಗೆ ಶಾಕ್ ನೀಡುವುದರೊಂದಿಗೆ, ಪೆಟ್ರೋಲ್, ಡೀಸೆಲ್ ದರ ಏರಿಕೆ ಬಿಸಿಯನ್ನೂ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಹೊಸ ಯೋಜನೆ ಘೊಷಣೆ ಇಲ್ಲದೆ, ಹಳೆ ಭಾಗ್ಯಗಳ ಕಡಿತ ಮಾಡದೆ, ಆರ್ಥಿಕ ಸಂಕಷ್ಟದ ನಡುವೆಯೇ 2 ಲಕ್ಷ 7 ಸಾವಿರ 893 ಕೋಟಿ ಗಾತ್ರದ ಬಜೆಟ್ ಸಮಾಧಾನಕರ ಬಜೆಟ್ ಮಂಡಿಸಿದ್ದಾರೆ.

 • Children's who connected to nature are tend to be more happier

  relationship4, Mar 2020, 2:09 PM IST

  ನಿಸರ್ಗದ ಮಡಿಲು ಮಕ್ಕಳ ಮನಸ್ಸಿನ ಬೇಗುದಿಗೆ ಮದ್ದು...

  ನಿಸರ್ಗದ ಒಡನಾಟ ಮನಸ್ಸಿಗೆ ಮುದ ನೀಡುವ ಜೊತೆಗೆ ನಮ್ಮೊಳಗೆ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸುತ್ತದೆ. ದೊಡ್ಡವರು ಮಾತ್ರವಲ್ಲ, ಮಕ್ಕಳು ಕೂಡ ನಿಸರ್ಗದ ಸಂಪರ್ಕದಿಂದ ಖುಷಿ ಅನುಭವಿಸುತ್ತಾರಂತೆ. ಜೊತೆಗೆ ಪರಿಸರಸ್ನೇಹಿ ವರ್ತನೆಗಳನ್ನು ಕೂಡ ರೂಢಿಸಿಕೊಳ್ಳುತ್ತಾರೆ ಎಂದಿದೆ ಹೊಸ ಅಧ್ಯಯನ.

 • जल्द ही वे अपनी नई फिल्म प्रोडक्शन नंबर- 1 की शूटिंग शुरू करेंगे।

  Politics3, Mar 2020, 7:59 PM IST

  ದಾಂಪತ್ಯಕ್ಕೆ ಕಾಲಿಡುವುದರ ಜತೆಗೆ ನಿಖಿಲ್ ಹೊಸ ರಾಜಕೀಯ ಜೀವನ ಆರಂಭ

  ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ಮದ್ವೆ ಖುಷಿಯಲ್ಲಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡುವುದರ ಜತೆಗೆ ಹೊಸ ರಾಜಕೀಯ ಜೀವನವನ್ನ ಆರಂಭಿಸಲಿದ್ದಾರೆ. ಹೀಗಂತ ಸ್ವತಃ ಜೆಡಿಎಸ್​ ವರಿಷ್ಠ ಎಚ್.ಡಿ.  ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ, ಮಂಡ್ಯದಿಂದ ಶಿಫ್ಟ್ ಆಗಲಿರುವ ನಿಖಿಲ್ ಕುಮಾರಸ್ವಾಮಿಯ ಮುಂದಿನ ರಾಜಕೀಯ ನಿಲ್ದಾಣ ಯಾವುದು..?