ಖಿನ್ನತೆ  

(Search results - 25)
 • চামচ দিয়ে খান! জেনে নিন হাত দিয়ে খাওয়ার উপকারিতা

  LIFESTYLE15, Sep 2019, 12:20 PM IST

  ಒತ್ತಡ, ಖಿನ್ನತೆ ಹಾಗೂ ಆತಂಕದ ವಿರುದ್ಧ ಹೋರಾಡೋ ಆಹಾರಗಳಿವು...

  ನಾವು ತಿನ್ನುವ ಆಹಾರ ಕೇವಲ ದೈಹಿಕ ಆರೋಗ್ಯ ಕಾಪಾಡುವುದಲ್ಲ, ಮಾನಸಿಕ ಆರೋಗ್ಯವನ್ನೂ ಕಾಪಾಡುತ್ತವೆ. ಆಹಾರದ ಆಯ್ಕೆ ಎಷ್ಟು ಮುಖ್ಯವೆಂದರೆ ಕೆಲವು ನಮ್ಮ ಮಾನಸಿಕ ನೆಮ್ಮದಿಯನ್ನು ಮತ್ತಷ್ಟು ಕಸಿದರೆ, ಮತ್ತೆ ಕೆಲವು ಮೂಡ್ ಚೆನ್ನಾಗಾಗಿಸುತ್ತವೆ. 

 • suicide

  LIFESTYLE10, Sep 2019, 9:15 AM IST

  ವಿಶ್ವ ಆತ್ಮಹತ್ಯೆ ತಡೆ ದಿನ : ನಮ್ಮ ಪಾತ್ರವೇನು?

  ಸೆಪ್ಟೆಂಬರ್‌ 10, ವಿಶ್ವ ಆತ್ಮಹತ್ಯೆ ತಡೆ ದಿನ. ಇಂತಹದ್ದೊಂದು ಹೆಸರು ಕೇಳುವಾಗಲೇ ವಿಚಿತ್ರವೆನಿಸಿದರೂ ಸಾಮಾನ್ಯ ಆರೋಗ್ಯವಂತ(ಮಾನಸಿಕ, ದೈಹಿಕ) ಮನುಷ್ಯ ತನ್ನ ಜೀವಿತಾವಧಿಯಲ್ಲಿ ಐದು ಬಾರಿಯಾದರೂ ಆತ್ಮಹತ್ಯೆ ಕುರಿತು ಯೋಚಿಸಿರುತ್ತಾನೆ ಎನ್ನುವುದನ್ನು ತಿಳಿದರೆ ಪ್ರಸ್ತುತ ಈ ದಿನದ ಅಗತ್ಯತೆ ಅರಿವಾಗುತ್ತದೆ. ಹುಟ್ಟು ತನ್ನ ಆಯ್ಕೆ ಆಗದಿದ್ದಾಗ ಸಾವನ್ನು ತನ್ನಿಷ್ಟದಂತೆ ಆಯ್ಕೆ ಮಾಡುವುದು ಅಪರಾಧವೂ, ಪ್ರಕೃತಿಗೆ ವಿರುದ್ಧವೂ ಹೌದಲ್ಲವೇ? ‘ತಾನೂ’ ಸಮಾಜದ ಒಂದು ಅಂಗವಾಗಿರುವುದರಿಂದ ವ್ಯವಸ್ಥೆಯ ಸಮಸ್ಥಿತಿಗೆ, ಸಹಜತೆಗೆ ಭಂಗ ಉಂಟಾಗುವುದರ ಕುರಿತು ತಿಳುವಳಿಕೆ ಮೂಡಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಬಹಳ ಅಗತ್ಯವಿದೆ.

 • Facebook Likes

  TECHNOLOGY4, Sep 2019, 11:14 AM IST

  ಫೇಸ್ ಬುಕ್ ನಲ್ಲಿ ಇನ್ನು ಮುಂದೆ ಲೈಕ್ ಗಳು ಕಾಣಿಸೋದಿಲ್ಲ?

  ಇನ್ನು ಮುಂದಿನ ಫೇಸ್‌ಬುಕ್ ಪೋಸ್ಟ್‌ಗಳಿಗೆ ಎಷ್ಟು ಲೈಕ್‌ಗಳು ಬಂದಿವೆ ಎಂಬುದು ಮರೀಚಿಕೆಯಾಗುವ ಸಾಧ್ಯತೆಯಿದೆ. ಫೇಸ್ಬು ಕ್ ಬಳಕೆದಾರರು ಖಿನ್ನತೆ ಅಥವಾ ಇತರರ ಪೋಸ್ಟ್ ಗಳನ್ನು ಕಂಡು ಅಸೂಯೆಪಡುವುದರ ತಡೆಗೆ ಈ ಕ್ರಮಕ್ಕೆ ನಿರ್ಧರಿಸಲಾಗಿದೆ ಎನ್ನಲಾಗಿದೆ.

 • Andrea Jeremiah

  ENTERTAINMENT13, Aug 2019, 12:42 PM IST

  ವಿವಾಹಿತನನ್ನು ಪ್ರೀತಿಸಿ ಡಿಪ್ರೇಶನ್‌ಗೆ ಹೋದೆ; ನೋವು ತೋಡಿಕೊಂಡ ನಟಿ!

  ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಇರುತ್ತದೆ. ಈ ಡಿಪ್ರೆಶನ್ ಅನ್ನೋದು ಯಾರನ್ನೂ ಬಿಟ್ಟಿಲ್ಲ ನೋಡಿ. ತಮಿಳು, ತೆಲುಗುನಲ್ಲಿ ಗುರುತಿಸಿಕೊಂಡಿರುವ ನಟಿ ಆ್ಯಂಡ್ರಿಯಾ ತಾವು ಡಿಪ್ರೇಶನ್ ಗೆ ಹೋಗಿರುವ ಕಥೆಯನ್ನು ಹೇಳಿಕೊಂಡಿದ್ದಾರೆ. 

 • Deepika Padukone

  ENTERTAINMENT7, Aug 2019, 10:26 AM IST

  ಖಿನ್ನತೆ ಗೆಲ್ಲುವುದು ಹೇಗೆ? ದೀಪಿಕಾ ಕೊಟ್ಟ ಮದ್ದಿದು!

  ತನಗೆ ಅನ್ನಿಸಿದ್ದನ್ನು, ತಾನು ಅನುಭವಿಸಿದ್ದನ್ನು ಓಪನ್‌ ಆಗಿ ಹೇಳಿಕೊಳ್ಳುವ ನಟಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ತನ್ನ ಬಾಳಲ್ಲಿ ಎದುರಿಸಿದ ಸವಾಲುಗಳು, ಬಂದ ಸಮಸ್ಯೆಗಳನ್ನು ಗೆದ್ದ ಬಗೆಯನ್ನು ಸಾಕಷ್ಟುಸಂದರ್ಭದಲ್ಲಿ ದೀಪಿಕಾ ಮನಸು ಬಿಚ್ಚಿ ಹೇಳಿಕೊಂಡ್ಡಿದ್ದಿದೆ.

 • classical music

  LIFESTYLE8, Jul 2019, 2:53 PM IST

  ಖಿನ್ನತೆ ತಗ್ಗಿಸುವ ಮ್ಯೂಸಿಕ್ ಎಂಬ ಮ್ಯಾಜಿಕ್!

  ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಮೆಡಿಕೇಶನ್ ಬದಲಾಗಿ ಇತರೆ ಥೆರಪಿಗಳು ಜನಪ್ರಿಯತೆ ಪಡೆಯುತ್ತಿವೆ. ಅವುಗಳಲ್ಲಿ ಒಂದು ಸಂಗೀತ. ಶಾಸ್ತ್ರೀಯ ಸಂಗೀತ ಕೂಡಾ ಈಗ ಖಿನ್ನತೆ, ಆತಂಕ, ನೋವು, ಒತ್ತಡ ಮುಂತಾದ ಸಮಸ್ಯೆಗಳ ಚಿಕಿತ್ಸೆಯಾಗಿ ಬಳಕೆಯಾಗುತ್ತಿದೆ. ಶಾಸ್ತ್ರೀಯ ಸಂಗೀತ ಕೇಳುವುದರಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಹಲವಾರು ಲಾಭಗಳಿರುವುದನ್ನು ಹಲವು ಅಧ್ಯಯನಗಳು ಕೂಡಾ ಕಂಡುಕೊಂಡಿವೆ. 

 • Signs of Depression

  LIFESTYLE22, Jun 2019, 3:36 PM IST

  ಡಿಪ್ರೆಷನ್ ಇದೆ ಎನ್ನೋದು ಗೊತ್ತಾಗೋದು ಹೇಗೆ?

  ಡಿಪ್ರೆಶನ್ ಎಂದರೆ ಯಾವಾಗಲೂ ಅಳುತ್ತಲೇ ಇರಬೇಕಿಂದಿಲ್ಲ. ಸದಾ ಅಸಂತೋಷದಿಂದಿರುವುದೂ ಒಂದೇ ಸೈನ್ ಅಲ್ಲ. ಸಣ್ಣ ಸಣ್ಣ ಕೆಲವು ಸಂಗತಿಗಳೂ ನಿಮ್ಮ ಮೂಡ್ ಡಿಸಾರ್ಡರ್ ಬಗ್ಗೆ ಹೇಳುತ್ತಿರುತ್ತವೆ.

 • jet

  NEWS28, Apr 2019, 10:10 AM IST

  ಜೆಟ್‌ ಏರ್‌ವೇಸ್‌ ಸಿಬ್ಬಂದಿ ಆತ್ಮಹತ್ಯೆ

  ಜೆಟ್‌ ಸಿಬ್ಬಂದಿ ಆತ್ಮಹತ್ಯೆ: ಆರ್ಥಿಕ ಮುಗ್ಗಟ್ಟು ಕಾರಣ?| ಏರ್‌ವೇಸ್‌ ಬಂದ್‌ ಆದ ಬಳಿಕ ಮೊದಲ ಆತ್ಮಹತ್ಯೆ ಶರಣು| ಆದ್ರೆ, ಕ್ಯಾನ್ಸರ್‌ ಖಿನ್ನತೆಯಿಂದ ಆತ್ಮಹತ್ಯೆಗೆ ಎಂದ ಪೊಲೀಸರು

 • dk_siddu

  NEWS28, Mar 2019, 5:43 PM IST

  ಡಿಕೆ ಶಿವಕುಮಾರ್ ಗೆ ಖಿನ್ನತೆ ಎಂದ ದೋಸ್ತಿ ಸರ್ಕಾರದ ‘ಡಾಕ್ಟರ್’

  ಐಟಿ ದಾಳಿ ಬಗ್ಗೆ ಮಾಜಿ ಸಿಎಂ ತಮ್ಮದೆ ಶೈಲಿಯಲ್ಲಿ ಮಾತನಾಡಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸರಕಾರದ ಮೇಲೆ ಪ್ರಶ್ನೆಗಳ ಸುರಿಮಳೆ ಎಸೆದಿದ್ದಾರೆ.

 • Astro

  Today's22, Nov 2018, 6:59 AM IST

  ಈ ರಾಶಿಗೆ ಖಿನ್ನತೆ ಕಾಡುವ ದಿನ ಸೂಕ್ತ ಎಚ್ಚರ ಅಗತ್ಯ

  ಈ ರಾಶಿಗೆ ಖಿನ್ನತೆ ಕಾಡುವ ದಿನ ಸೂಕ್ತ ಎಚ್ಚರ ಅಗತ್ಯ 

 • Health22, Oct 2018, 10:59 AM IST

  ಬಾಣಂತಿಗೇಕೆ ಬೇಸರವಾಗುತ್ತದೆ? ಖಿನ್ನತೆ ಬಗ್ಗೆ ಹುಷಾರ್

  ಅವಳ ಕಡೆಯಿಂದ ಗುಡ್‌ನ್ಯೂಸ್ ಬಂತು ಅಂದರೆ ಮನೆಯಿಡೀ ಸಂಭ್ರಮ, ಖುಷಿ. ಆದರೆ ಆ ಹೊತ್ತಿನಲ್ಲಿ ಕಾಣಿಸಿಕೊಳ್ಳುವ ಖಿನ್ನತೆ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಖಿನ್ನತೆ ಹೆರಿಗೆಯ ಬಳಿಕವೂ ಬರಬಹುದು.

 • Theresa May

  NEWS11, Oct 2018, 11:05 AM IST

  ಬ್ರಿಟನ್‌ನಲ್ಲಿ ಆತ್ಮಹತ್ಯೆ ತಡೆಗೆ ಹೊಸ ಸಚಿವರ ನೇಮಕ

  ಮಾನಸಿಕ ಖಿನ್ನತೆ ಸೇರಿ ಇತರ ಕಾರಣಗಳಿಗಾಗಿ ಇಂಗ್ಲೆಂಡ್‌ನಲ್ಲಿ ವರ್ಷಕ್ಕೆ ಸುಮಾರು 4500 ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆತ್ಮಹತ್ಯೆ ಘಟನೆಗಳನ್ನು ತಡೆಯಲು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರು ಆತ್ಮಹತ್ಯಾ ತಡೆ ಸಚಿವಾಲಯವನ್ನೇ ಜಾರಿಗೆ ತಂದಿದ್ದಾರೆ.

 • Health8, Oct 2018, 4:49 PM IST

  40ರ ಹೆಂಗಸರು ಈ ಟೆಸ್ಟ್ ಮಾಡಿಸಿಕೊಳ್ಳಬೇಕು!

  40ರ ಗಡಿ ದಾಟುತ್ತಿದ್ದಂತೆ ಮಹಿಳೆಯ ದೇಹ ಕೆಲವೊಂದು ತೊಂದರೆಯನ್ನು ಎದುರಿಸುತ್ತದೆ. ಹಾರ್ಮೋನುಗಳಲ್ಲಿ ಏರುಪೇರು, ಖಿನ್ನತೆ, ಹೃದಯ ಕಾಯಿಲೆ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ಈ ಹಂತದಲ್ಲಿ, ಕೆಲವೊಂದು ಟೆಸ್ಟ್ ಮಾಡಿಸುವುದು ಅನಿವಾರ್ಯ.

 • Canadian Man

  BUSINESS8, Oct 2018, 3:01 PM IST

  ಮನೆ ಮುರುಕ ಮೋದಿ, ಮದುವೆಯೂ ಮುರಿದ: ಖಿನ್ನತೆಗೊಳಗಾದ ಜೋಡಿ!

  ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಕೇವಲ ದೇಶಕ್ಕಷ್ಟೇ ಅಲ್ಲ, ತನ್ನನ್ನು ನಂಬಿದ್ದ ಆಪ್ತ ಸ್ನೇಹಿತರಿಗೂ ಮೋಸ ಮಾಡಿದ್ದಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೆನಡಾ ಮೂಲದ ವ್ಯಕ್ತಿಯೊಬ್ಬ ನೀರವ್ ಮೋದಿ ಮಾಲಿಕತ್ವದ ಮಳಿಗೆಯಲ್ಲಿ ವಜ್ರ ಖರೀದಿ ಮಾಡಿ, ತನ್ನ ಗೆಳತಿಗೆ ನೀಡಿದ್ದು ಗೆಳತಿ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಕಲಿ ವಜ್ರ ಎನ್ನುವುದು ತಿಳಿದಿದೆ.

 • cancer
  Video Icon

  Health8, Oct 2018, 9:40 AM IST

  ಖಿನ್ನತೆಗೆ ವರ್ಚ್ಯೂಯಲ್ ರಿಯಾಲಟಿ ಮದ್ದು!

  ಬಹುತೇಕ ರೋಗಗಳಿಗೆ ಮನಸ್ಸೇ ಕಾರಣ. ಬಂದ ರೋಗ ವಾಸಿಯಾಗಲು ದೃಢ ಮನಸ್ಸು ಅಗತ್ಯ. ಇದಕ್ಕಾಗಿಯೇ ರೋಗಿಗಳನ್ನು ಖುಷಿಯಾಗಿಡಲು ವಿನೂತನ ಪ್ರಯೋಗಕ್ಕೆ ಮುಂದಾಗಿದೆ ವೈದ್ಯಲೋಕ. ಏನಿದು? ನೋಡಿ ವೀಡಿಯೋ...