ಖಾನಾಪುರ  

(Search results - 32)
 • <p>Anjali Nimbalkar&nbsp;</p>

  Karnataka Districts12, Aug 2020, 9:44 AM

  ಶಿವಾಜಿ ಪ್ರತಿಮೆ ವಿವಾದ, ಮಹಾರಾಷ್ಟ್ರ ಪರ ಕಾಂಗ್ರೆಸ್‌ ಶಾಸಕಿ ಟ್ವೀಟ್‌, ಕನ್ನಡಿಗರ ಆಕ್ರೋಶ

  ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪನೆ ಹಾಗೂ ತೆರವು ವಿವಾದ ಬಗೆಹರಿದಿರುವ ಹೊತ್ತಲ್ಲೇ ಖಾನಾಪುರದ ಕಾಂಗ್ರೆಸ್‌ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಅವರು ಈ ಬಗ್ಗೆ ಟ್ವೀಟ್‌ ಮಾಡಿರುವುದು ವಿವಾದಕ್ಕೆ ತುಪ್ಪ ಸುರಿದಂತಾಗಿದೆ.
   

 • undefined

  Karnataka Districts24, Jun 2020, 2:51 PM

  SSLC ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಕಿಟ್‌ ನೀಡಿದ ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್

  ಬೆಳಗಾವಿ(ಜೂ.24): ನಾಳೆಯಿಂದ (ಜೂ.25)ರಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದೆ. ಹೀಗಾಗಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನ ತೆಗೆದುಕೊಂಡಿದೆ. ಅದೇ ರೀತಿ ಜಿಲ್ಲೆಯ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಸಾಮಗ್ರಿ ನೀಡಲು  ಮುಂದಾಗಿದ್ದಾರೆ. 

 • <p>PSI</p>

  Karnataka Districts18, Apr 2020, 11:22 AM

  ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ PSI..!

  ಹೆರಿಗೆ ನೋವಿನಿಂದ ತೊಂದರೆ ಅನುಭವಿಸುತ್ತಿದ್ದ ತುಂಬು ಗರ್ಭಿಣಿಯನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಪಿಎಸ್‌ಐಯೊಬ್ಬರು ಮಾನವೀಯತೆ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಪ್ಪಟಗಿರಿಯಲ್ಲಿ ನಡೆದಿದೆ.
   

 • Corona in India, Tablighi Jamaat, Ministry of Health, Jammu Kashmir, Vaishno Devi, Corona Kashmir, Mohammad Saad, Head of Nizamuddin Tablighi Jamaat, Arvind Kejriwal, Delhi Government, Nizamuddin Tablighi Jamaat, Delhi Police, Chief Minister Arvind Kejriwal, Aam Aadmi Party, AAP Kejriwal,अरविंद केजरीवाल, निजामुद्दीन तब्लीगी जमात
  Video Icon

  Coronavirus Karnataka5, Apr 2020, 2:30 PM

  ಖಾನಾಪುರದಲ್ಲಿ 11 ತಬ್ಲಿಘಿಗಳು ನಾಪತ್ತೆ: ಆತಂಕದಲ್ಲಿ ಜನತೆ!

  ದೆಹಲಿ ನಿಜಾಮುದ್ದೀನ್‌ ಮಸೀದಿಯಲ್ಲಿ ಧಾರ್ಮಿಕ ಸಬೆಯಲ್ಲಿ ಪಾಲ್ಗೊಂಡು ಬೆಳಗಾವಿ ಜಿಲ್ಲೆಯ ಖಾನಾಪುರಕ್ಕೆ ಬಂದಿದ್ದ 24 ಯಾತ್ರಿಕರಲ್ಲಿ 11 ತಬ್ಲಿಘಿಗಳು ನಾಪತ್ತೆಯಾಗಿದ್ದಾರೆ. ಇದರಿಂದ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. 
   

 • Green Chilly

  Coronavirus Karnataka3, Apr 2020, 8:53 AM

  ಮೆಣಸು ದರ ಕುಸಿತ: ಬೆಳಗಾವಿ ರೈತ ಆತ್ಮಹತ್ಯೆ

  ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಾವು ಬೆಳೆದ ಮೆಣಸಿನಕಾಯಿ ಮಾರಾಟವಾಗದ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕು ಅವರೊಳ್ಳಿ ಗ್ರಾಮದ ರೈತನೊಬ್ಬ, ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 • Belagavi

  Karnataka Districts11, Mar 2020, 10:27 AM

  ಬೆಳಗಾವಿ: ರೈಲಿಗೆ ಸಿಕ್ಕು ಎರಡು ಕಾಡುಕೋಣಗಳ ಸಾವು

  ಪಟ್ಟಣದ ರೈಲು ನಿಲ್ದಾಣದಿಂದ 2 ಕಿಮೀ ಅಂತರದಲ್ಲಿ ಶೇಡೆಗಾಳಿ ಗ್ರಾಮದ ಬಳಿಯ ಬೆಳಗಾವಿ-ಲೋಂಡಾ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ರೈಲು ಅಪ್ಪಳಿಸಿದ ಪರಿಣಾಮ ಎರಡು ಕಾಡುಕೋಣಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. 
   

 • supreme court mahadayi

  state1, Mar 2020, 3:39 PM

  ಮಹ​ದಾಯಿ: ರೈತರಿಗೆ ನೀರು ಸಿಗಲು ಇನ್ನೂ ಏನೇನಾಗಬೇಕು?

  ಪಶ್ಚಿಮಘಟ್ಟದ 30 ಕ್ಕೂ ಹೆಚ್ಚು ತೊರೆ, ಹಳ್ಳಗಳಿಂದ ಮೈದುಂಬುವ ನದಿ ಮಹ​ದಾ​ಯಿ. ಪಶ್ಚಿಮಾಭಿಮುಖವಾಗಿ ಹರಿಯುವ ಅಂತಾರಾಜ್ಯ ನದಿ ಕೂಡ. ಇದರ ಮೂಲ ಕರ್ನಾಟಕದ ಖಾನಾಪುರ ತಾಲೂಕಿನ ದೇಗಾಂ ಗ್ರಾಮ.

 • train

  Karnataka Districts26, Feb 2020, 2:43 PM

  ಬೆಳಗಾವಿ: ಆಹಾರ ಅರಸಿ ಬಂದು ರೈಲಿಗೆ ಸಿಕ್ಕಿ ಪ್ರಾಣಬಿಟ್ಟ ಕಾಡುಕೋಣ

  ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಅರಣ್ಯ ವಲಯದ ಕಿರಾವಳಾ ಗ್ರಾಮದ ಬಳಿ ಬೆಳಗಾವಿ-ಲೋಂಡಾ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ರೈಲು ಅಪ್ಪಳಿಸಿದ ಪರಿಣಾಮ ಕಾಡುಕೋಣವೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. 

 • Accident

  Karnataka Districts8, Feb 2020, 12:46 PM

  ಖಾನಾಪುರ ಬಳಿ ಸೇತುವೆ ಮೇಲಿಂದ ಉರುಳಿ ಬಿದ್ದ ಟ್ರ್ಯಾಕ್ಟರ್: 6 ಮಂದಿ ದುರ್ಮರಣ

  ಸೇತುವೆ ಮೇಲಿಂದ ಟ್ರ್ಯಾಕ್ಟರ್ ವೊಂದು ಬಿದ್ದ ಪರಿಣಾಮ 6 ಮಂದಿ ಸಾವನ್ನಪ್ಪಿ, 10ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ - ಬೋಗೂರ ಗ್ರಾಮದ ಬಳಿ ಇಂದು[ಶನಿವಾರ] ನಡೆದಿದೆ. 
   

 • Crop Insurence Modi
  Video Icon

  Belagavi27, Jan 2020, 10:56 AM

  ಕಾಡುಪ್ರಾಣಿಗಳ ಹಾವಳಿಯಿಂದ ಹೈರಾಣಾದ ಕುಂದಾನಗರಿ ಜನ; ಕ್ಯಾರೆ ಎನ್ನದ ಅಧಿಕಾರಿಗಳು!

  ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕುಂದಾನಗರಿ ಜನ ಕಾಡು ಪ್ರಾಣಿ ಹಾವಳಿಯಿಂದ ಹೈರಾಣಾಗಿ ಹೋಗಿದ್ದಾರೆ. ಕಳೆದ ಮೂರು ತಿಂಗಳಿಂದ ಕಾಡಾನೆ, ಕಾಡು ಹಂದಿ, ಕಾಡುಕೋಣಗಳ ಹಾವಳಿಯಿಂದ ಖಾನಾಪುರ ತಾಲೂಕಿನ ಮಾಸ್ಕೇನಹಟ್ಟಿ ರೈತರು ಕಬ್ಬು, ಭತ್ತದ ಬೆಳೆಯನ್ನು ಕಳೆದುಕೊಂಡಿದ್ದಾರೆ.

 • undefined
  Video Icon

  state24, Jan 2020, 4:36 PM

  'ಸರ್ಕಾರಕ್ಕೆ ಹೇಳಿ ಹೇಳಿ ಸಾಕಾಗಿದೆ, ಈಗ ವೆಂಕಟರಮಣನಿಗೆ ಹೇಳಿದೆ'

  265 ಕಿ.ಮಿ. ನಡೆದು ತಿರುಪತಿ ತಿಮ್ಮಪ್ಪ ದರ್ಶನ ಪಡೆದ ಶಾಸಕಿ | ಬೆಳಗಾವಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ | ಪತಿ ಹಾಗೂ ಸಹೋದರರ ಜೊತೆಗೆ ಕಾಲ್ನಡಿಗೆಯಲ್ಲೇ ಪಯಣ 

 • anjali

  Karnataka Districts21, Jan 2020, 1:59 PM

  ಬರಿಗಾಲಲ್ಲಿ 265 ಕಿ.ಮೀ ನಡೆದು ತಿಮ್ಮಪ್ಪನ ದರ್ಶನ ಪಡೆದ ಅಂಜಲಿ ನಿಂಬಾಳ್ಕರ್

  ಬೆಳಗಾವಿಯ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಬರಿಗಾಲಿನಲ್ಲಿಯೇ ನೂರಾರು ಕಿಲೋ ಮೀಟರ್ ಪಾದಯಾತ್ರೆ ಮಾಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.  ವೆಂಕಟಾದ್ರಿ ಗಿರಿಶ್ರೇಣಿಯ  2388 ಮೆಟ್ಟಿಲುಗಳನ್ನು ಏರಿ  
  ಪ್ರಾತಃಕಾಲದಲ್ಲಿ ತಿರುಮಲ ವೆಂಕಟರಮಣನ   ದರ್ಶನ ಪಡೆದಿದ್ದಾರೆ. ಈ ದರ್ಶನ ನನ್ನಲ್ಲಿ ಹುಟ್ಟಿಸಿದ ಆಧ್ಯಾತ್ಮಿಕ ಅನುಭೂತಿ, ಮನದಲ್ಲಿ ಸ್ಫುರಿಸಿದ ಭಾವಗಳು ಪದಗಳ ಮೂಲಕ ಬಣ್ಣನೆಗೆ ನಿಲುಕುತ್ತಿಲ್ಲ ಎಂದಿದ್ದಾರೆ.

 • undefined
  Video Icon

  state13, Jan 2020, 3:46 PM

  ತಿಮ್ಮಪ್ಪನ ಮೇಲೆ ಭಕ್ತಿ: ತಿರುಪತಿಗೆ 280 KM ನಡೆದು ಕೊಂಡು ಹೋದ ಕಾಂಗ್ರೆಸ್ ಶಾಸಕಿ!

  ಅಯ್ಯಪ್ಪ ದರ್ಶನಕ್ಕೆ ಮಾಲಾಧಾರಿಗಳು ನೂರಾರು ಕಿ.ಮೀ. ನಡೆದುಕೊಂಡು ಹೋಗೋದು ಸಾಮಾನ್ಯ. ಅದರಲ್ಲೂ ಆ ತರಹ ಪಾದಯಾತ್ರೆ ಮಾಡುವವರಲ್ಲಿ ಪುರುಷರೇ ಹೆಚ್ಚು. ಈಗ  ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕಾಲ್ನಡಿಗೆಯಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

 • Anjaneya
  Video Icon

  Belagavi7, Jan 2020, 12:06 PM

  ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಣ್ಣೆದುರಲ್ಲೇ ನಡೆದು ಹೋಯಿತು ಪವಾಡ!

  ರಾಮನ ಬಂಟ ಆಂಜನೇಯ ಒಂದು ಕಣ್ಣು ತೆರೆದು ಪವಾಡ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಬೆಳಗಾವಿಯ ಖಾನಾಪುರದ ನಂದಗಡ ಗ್ರಾಮದಲ್ಲಿ ಇಂತದ್ದೊಂದು ಅಚ್ಚರಿ ನಡೆದಿದೆ. ಹನುಮ ಒಂದೇ ಕಣ್ಣು ಬಿಟ್ಟಿದ್ದು ಶುಭವೋ, ಅಶುಭವೋ ಎಂಬ ಚರ್ಚೆ ಶುರುವಾಗಿದೆ.  ಇದು ಕಿಡಿಗೇಡಿಗಳ ಕೆಲಸ ಎಂದು ಕೆಲವರು ವಾದಿಸುತ್ತಿದ್ದಾರೆ.  ಸತ್ಯವೋ, ಸುಳ್ಳೋ ಎಂಬುದನ್ನು ಆಂಜನೇಯ ಸ್ವಾಮಿಯೇ ಹೇಳಬೇಕಪ್ಪಾ! 

 • suger cane

  Karnataka Districts28, Dec 2019, 11:18 AM

  ರೈತರಿಗೊಂದು ಸಂತಸದ ಸುದ್ದಿ: ಕಬ್ಬಿನ ಬಿಲ್ ಪಾವತಿ

  ಸ್ಥಳೀಯ ಲೈಲಾ ಶುಗರ್ಸ್ ಕಾರ್ಖಾನೆಯಿಂದ ಪ್ರತಿ ಟನ್ ಕಬ್ಬಿಗೆ 2200 ದರದಂತೆ ಮೊದಲ ಕಂತಿನ ಮೊತ್ತವನ್ನು ಕಾರ್ಖಾನೆಗೆ ಡಿ.7ರ ವರೆಗೆ ಕಬ್ಬು ಪೂರೈಸಿದ ರೈತರಿರ ಖಾತೆಗಳಿಗೆ ಪಾವತಿಸಲಾಗಿದೆ ಎಂದು ಕಾಖಾನೆರ್ಯ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.