ಖಾದಿ  

(Search results - 21)
 • <p>ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 40ರಷ್ಟು ಮಾತ್ರ ವಹಿವಾಟು</p>

  Karnataka Districts30, Jul 2020, 11:52 AM

  ಹುಬ್ಬಳ್ಳಿ: ತಿರಂಗ ಉತ್ಪಾದನೆಯೂ ಕುಸಿತ; ಬೇಡಿಕೆಯೂ ಇಲ್ಲ, ಸಂಕಷ್ಟದಲ್ಲಿ ರಾಷ್ಟ್ರಧ್ವಜ ಉತ್ಪಾದನಾ ಘಟಕ

  ಶಿವಾನಂದ ಗೊಂಬಿ

  ಹುಬ್ಬಳ್ಳಿ(ಜು.30): ಇಡೀ ದೇಶಕ್ಕೆ ರಾಷ್ಟ್ರಧ್ವಜ ಪೂರೈಸುವ ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ (ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರ) ಇದೀಗ ಕೊರೋನಾ ಎಫೆಕ್ಟ್‌ನಿಂದ ಸಂಕಷ್ಟದಲ್ಲಿ ಸಿಲುಕಿದೆ. ಉತ್ಪಾದನೆಯಲ್ಲೂ ಸಾಕಷ್ಟುಕುಸಿತಗೊಂಡಿದೆ. ಬೇಡಿಕೆಯೂ ಅರ್ಧಕ್ಕೆ ಇಳಿದಿದೆ. ಇದು ರಾಷ್ಟ್ರಧ್ವಜ ತಯಾರಿಕೆಯನ್ನು ನಂಬಿರುವ ನೂರಾರು ಕುಟುಂಬಗಳ ಬದುಕು ದುಸ್ತರವೆಂಬಂತಾಗಿದೆ.
   

 • khadi

  BUSINESS9, Feb 2020, 12:52 PM

  ಖಾದಿ ಉದ್ಯಮ ಕಾರ್ಮಿಕರ ಪ್ರೋತ್ಸಾಹಧನ ಡಬಲ್‌?

  ಖಾದಿ ಉದ್ಯಮ ಕಾರ್ಮಿಕರ ಪ್ರೋತ್ಸಾಹಧನ ಡಬಲ್‌?| ಖಾದಿ- ಗ್ರಾಮೋದ್ಯೋಗ ಮಂಡಳಿಯಿಂದ ಸರ್ಕಾರಕ್ಕೆ ಪ್ರಸ್ತಾವ| ಬಜೆಟ್‌ನಲ್ಲಿ ಘೋಷಣೆ ಆಗುತ್ತಾ?| ಪರಿಷ್ಕರಣೆಯಾದರೆ 15 ಸಾವಿರ ಕಾರ್ಮಿಕರಿಗೆ ಅನುಕೂಲ| ಹೊಸ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ

 • India26, Jan 2020, 6:50 PM

  ಖಾದಿ ಉಜ್ವಲ ಭವಿಷ್ಯಕ್ಕಿರುವ ಹಾದಿ: ಮನ್ ಕಿ ಬಾತ್‌ನಲ್ಲಿ ಮೋದಿ!

  ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ಮೋದಿ  ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದು, ಖಾದಿಯತ್ತ ಆಕರ್ಷಿತರಾಗುವಂತೆ ಯುವ ಪೀಳಿಗೆಗೆ ಕರೆ ನೀಡಿದ್ದಾರೆ.

 • Prasad
  Video Icon

  NRI3, Oct 2019, 10:49 PM

  ಕತಾರ್‌ನಲ್ಲಿ ಗಾಂಧಿ ಜಯಂತಿ, ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪಗೆ ಸನ್ಮಾನ

  ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಕತಾರ್ ನ ಭಾರತೀಯ ದೂತವಾಸದವರು ಹಮ್ಮಿಕೊಂಡಿದ್ದ ಖಾದಿ ಫ್ಯಾಷನ್ ಶೋ ನಡೆಸಿ ಕೊಟ್ಟ ಖ್ಯಾತ ಫ್ಯಾಷನ್ ಡಿಸೈನರ್ , ಕೋರಿಯೋಗ್ರಾಫರ್ ಪ್ರಸಾದ್ ಬಿದಪ್ಪ ಅವರನ್ನು ಕರ್ನಾಟಕ ಮೂಲದ ಸಂಘಟನೆಗಳು ಸನ್ಮಾನಿಸಿದವು.  ಕನ್ನಡಿಗರ ಅಭಿಮಾನಕ್ಕೆ ಪ್ರಸಾದ್ ಕ್ರತಜ್ಞತೆ ಸಲ್ಲಿಸಿದರು.

 • Rajeev Chandrasekhar
  Video Icon

  News3, Oct 2019, 6:44 PM

  ಬೆಂಗಳೂರು: ಗಾಂಧಿ ಸಂಕಲ್ಪ ಯಾತ್ರೆಗೆ ರಾಜೀವ್ ಚಂದ್ರಶೇಖರ್ ಚಾಲನೆ

  ಏಕ ಬಳಕೆ ಪ್ಲಾಸ್ಟಿಕ್ ಗೆ ಸಂಪೂರ್ಣ ವಿದಾಯ ಹೇಳಲು ಪ್ರಧಾನಿ ನರೇಂದ್ರ ಮೋದಿ ಇಡಿ ದೇಶದ ಸಂಕಲ್ಪ ಕೋರಿದ್ದಾರೆ.  ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿ ದೇಶಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ‘ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿದ್ದಾರೆ. ಗಾಂಧಿ ಸಂಕಲ್ಪ ಯಾತ್ರೆಗೆ ಗುರುವಾರ ಬೆಂಗಳೂರಿನಲ್ಲಿ ಸಂಸದ ಪಿಸಿ ಮೋಹನ್ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಚಾಲನೆ ನೀಡಿದರು.

 • abdul qadir

  SPORTS7, Sep 2019, 2:11 PM

  ಪಾಕಿಸ್ತಾ​ನ ಸ್ಪಿನ್‌ ದಿಗ್ಗಜ ಅಬ್ದುಲ್‌ ಖಾದಿರ್‌ ನಿಧ​ನ

  ಪಾಕ್‌ ಪರ 67 ಟೆಸ್ಟ್‌ ಹಾಗೂ 104 ಏಕ​ದಿನ ಪಂದ್ಯ​ಗ​ಳ​ನ್ನಾ​ಡಿದ್ದ ಅಬ್ದುಲ್‌, ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 368 ವಿಕೆಟ್‌ಗಳನ್ನು ಕಬ​ಳಿ​ಸಿ​ದ್ದರು. 

 • Waivers

  Karnataka Districts16, Aug 2019, 7:21 PM

  ರಾಷ್ಟ್ರಕ್ಕೆ ಧ್ವಜ ಮಾಡುವ ಕೈಗಳಲ್ಲಿ ದುಡ್ಡಿಲ್ಲ: ಕೊಡಲು ಸರ್ಕಾರಕ್ಕೆ ಪುರುಸೊತ್ತಿಲ್ಲ!

  ಅವರೆಲ್ಲಾ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿರುವ ರಾಷ್ಟ್ರಧ್ವಜದ ಬಟ್ಟೆಯನ್ನು ತಯಾರಿಸುವ ನೇಕಾರರು. ಅವರು ಅಭಿಮಾನದಿಂದ ಮಾಡುವ ಕೆಲಸಕ್ಕೆ ಇಂದಿಗೂ ಸಮರ್ಪಕ ಕೂಲಿ ಸಿಗುತ್ತಿಲ್ಲ. ಕಳೆದ 15 ವರ್ಷಗಳಿಂದ ಖಾದಿ ಕೇಂದ್ರದಲ್ಲಿ ರಾಷ್ಟ್ರಧ್ವಜದ ಬಟ್ಟೆ ನೇಯುತ್ತಲೇ ಬದುಕು ಸಾಗಿಸುತ್ತಿರುವ ಇವರ ಬದುಕು ಅತ್ಯಂತ ಬವಣೆಯಿಂದ ಕೂಡಿದೆ.

 • Lingayat

  state17, Jan 2019, 6:34 PM

  ಖಾದಿಧಾರಿಗಳ ಟಾಕ್ ವಾರ್ ಖಾವಿಧಾರಿಗಳು ಶುರುವಿಟ್ಟಾಗ..!

  ರಾಜ್ಯದಲ್ಲಿ ವೀರಶೈವ ಮತ್ತು ಪ್ರತ್ಯೇಕ ಲಿಂಗಾಯತ ಸ್ವಾಮಿಜಿಗಳ ಮುಸುಕಿನ ಗುದ್ದಾಟ ನಡೆಯುತ್ತಿರೋ ಬೆನ್ನಲ್ಲೆ ವೀರಶೈವ ಸ್ವಾಮಿಜಿಯೊಬ್ಬರು ವಿವಾದಾತ್ಮಕ ಮಾತುಗಳನ್ನಾಡುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗುವಂತೆ ಮಾಡಿದ್ದಾರೆ. 

 • AAP MLA

  INDIA2, Dec 2018, 3:42 PM

  ಈ ದೇಶದ್ ಗತಿ ಇಷ್ಟೇ ಕಣಮ್ಮೋ: ಖಾದಿ ದರ್ಪಕ್ಕೆ ಖಾಕಿ ಮೌನ!

  ರಾಜಕಾರಣಿಯೊಬ್ಬರು ಯುವಕನನ್ನು ನಡುರಸ್ತೆಯಲ್ಲೇ ರಕ್ತ ಬರುವಂತೆ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೇ ನಿಂತಿದ್ದ ಪೊಲೀಸ್ ಅಧಿಕಾರಿಗಳು ರಾಜಕಾರಣಿಯನ್ನು ತಡೆಯದೇ ಘಟನೆ ವೀಕ್ಷಿಸುತ್ತಿದ್ದ ವಿಡಿಯೋ ಸದ್ಯ ವೈರಲ್ ಆಗಿದೆ.

 • Video Icon

  NEWS12, Nov 2018, 11:30 AM

  ‘ತನ್ನ ಕಪ್ಪು ಕೋಟನ್ನು ತೆಗೆದು ಬಿಳಿ ಖಾದಿ ತೊಟ್ಟವರು ಅನಂತ್ ಕುಮಾರ್’

  ನನ್ನ ಆತ್ಮೀಯ ಸ್ನೇಹಿತನ್ನು ಕಳೆದುಕೊಂಡಿದ್ದೇನೆ.ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸುವಲ್ಲಿ ಅನಂತ್ ಕುಮಾರ್ ಪಾತ್ರ ಬಹಳ ಹಿರಿದು. ಅನಂತ್‌ ಅಗಲಿಕೆ ರಾಜ್ಯಕ್ಕೆ, ಬಿಜೆಪಿಗೆ ತುಂಬಲಾರದ ನಷ್ಟವೆಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ,  ಆನಂತ್ ಜೊತೆಗಿನ ಮೂವತ್ತು ವರ್ಷಗಳ ಸ್ನೇಹ-ಒಡನಾಟವನ್ನು ಸ್ಮರಿಸಿಕೊಂಡದ್ದು ಹೀಗೆ.... 

 • Mysuru2, Oct 2018, 5:47 PM

  ಮೈಸೂರಿಗೆ ಎರಡು ಬಾರಿ ಭೇಟಿ ನೀಡಿದ್ದ ಮಹಾತ್ಮ ಗಾಂಧಿ

  1934 ರಲ್ಲಿ ನಂಜನಗೂಡು ತಾಲೂಕು ಬದನವಾಳಿನಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ, ಮೈಸೂರಿನ ಕೆ.ಆರ್. ಮಿಲ್, ಲ್ಯಾನ್ಸ್‌ಡೌನ್ ಕಟ್ಟಡ ಮೊದಲಾದ ಕಡೆ ಭೇಟಿ ನೀಡಿದ್ದರು. ತಗಡೂರಿನಲ್ಲಿ ಖಾದಿ ಗ್ರಾಮೋದ್ಯೋಗ ಕೇಂದ್ರವಿದೆ. ಗಾಂಧೀಜಿ ಗ್ರಾಮಕ್ಕೆ ಭೇಟಿ ನೀಡಿದ್ದ ನೆನಪಿಗಾಗಿ ಆವರಣದಲ್ಲಿ ಗಾಂಧಿ ಪುತ್ಥಳಿ ಇದೆ. ಅಲ್ಲದೇ ಇದಿಯಮ್ಮ ದೇವಸ್ಥಾನದ ಎದುರು ಗಾಂಧಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. 

 • Mahatma Gandhi Charaka

  Dharwad2, Oct 2018, 5:19 PM

  ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಹಾಲ್'ನಲ್ಲಿ ಗಾಂಧೀಜಿ ದರ್ಶನ !

   ಈ ಚಿತ್ರಗಳನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಪ್ರತಿಯೊಂದು ಚಿತ್ರಗಳು ವಿಭಿನ್ನವಾಗಿದ್ದು, ಒಂದೊಂದು ಚಿತ್ರಗಳು ಸಾವಿರ ಕತೆ ಹೇಳುವ ಜತೆಗೆ ಚಿಂತನೆಗೆ ಹಚ್ಚುತ್ತವೆ. ಗಾಂಧೀಜಿ ಅವರು ತಮ್ಮ ಜೀವನದೂದ್ದಕ್ಕೂ ಮಾಡಿದ ಅವಿರತ ಹೋರಾಟದ ಪ್ರತಿಯೊಂದು ಮಗ್ಗಲುಗಳನ್ನು ಬಿಂಬಿಸುವ ಈ ಚಿತ್ರಗಳಲ್ಲಿ ಅಗಾಧವಾದ ಸೆಳೆತಗಳಿವೆ.

 • Kalaburagi31, Jul 2018, 7:52 PM

  ಖಾದಿ-ಕಾವಿ ಅಪವಿತ್ರ ಮೈತ್ರಿ, ಸಮಾಜದ ಸ್ವಾಸ್ಥ್ಯಕ್ಕೆ ಕತ್ತರಿ

  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಖಾದಿ ಮತ್ತು ಕಾವಿ ಅಪವಿತ್ರ ಮೈತ್ರಿ ಮಾಡಿಕೊಂಡಿದೆಯೇ? ಹೀಗೆಂತ ಹಿರಿಯ ನಿವೃತ್ತ ನ್ಯಾಯಾಧೀಶರೊಬ್ಬರೇ ಹೇಳಿದ್ದಾರೆ.

 • Niranjanand Swamy

  NEWS30, Jun 2018, 2:30 PM

  ವಿಶ್ವನಾಥ್ ಹಂಗ್ ಅಂದಿದಕ್ಕೆ ನಿರಂಜನಾನಂದ ಸ್ವಾಮೀಜಿ ಹಿಂಗ್ ಅಂದ್ರು!

  ರಾಜ್ಯದಲ್ಲಿ ಖಾವಿ ಮತ್ತು ಖಾದಿ ನಡುವಿನ ಹಗ್ಗಜಗ್ಗಾಟ ಇಷ್ಟು ಸಲೀಸಾಗಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಪರ ಧ್ವನಿ ಎತ್ತಿದ್ದ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಅವರ ಮೇಲೆ ಜೆಡಿಎಸ್ ನಾಯಕ ಹೆಚ್. ವಿಶ್ವನಾಥ್ ಗರಂ ಆಗಿದ್ದಾರೆ. ಆದರೆ ವಿಶ್ವನಾಥ್ ಅವರಿಗೆ ಟಾಂಗ್ ನೀಡಿರುವ ನಿರಂಜನಾನಂದ ಪುರಿ ಸ್ವಾಮೀಜಿ, ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಸಮಾಜದ ಪರ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.