ಖಾತೆ
(Search results - 1019)Karnataka DistrictsJan 27, 2021, 9:38 AM IST
'ಖಾತೆ ಹಂಚಿ ಸಿಎಂ ಎಲ್ಲರ ಸಮಾಧಾನಕ್ಕೆ ಯತ್ನಿಸಿದ್ದಾರೆ'
ಆಡಳಿತದ ದೃಷ್ಟಿಯಿಂದ ಪದೇ ಪದೇ ಖಾತೆ ಬದಲಾವಣೆ ಮಾಡುವುದು ಸರಿಯಲ್ಲ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ. ಆದರೆ ಸಚಿವ ಸಂಪುಟ ಪುನರ್ ರಚನೆಯಾದ ಕಾಲದಲ್ಲಿ ಹೆಚ್ಚಿಗೆ ಇರುವ ಖಾತೆಯನ್ನು ಮತ್ತೊಬ್ಬರಿಗೆ ನೀಡದೆ ಇದ್ದರೆ ಹೇಗೆ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪ್ರಶ್ನಿಸಿದ್ದಾರೆ.
PoliticsJan 27, 2021, 7:24 AM IST
ಖಾತೆ ಹಂಚಿಕೆ ಆಯ್ತು, ಸಿಎಂಗೀಗ ಹೊಸ ತಲೆನೋವು!
ಸಿಎಂಗೆ ಈಗ ಜಿಲ್ಲಾ ಉಸ್ತುವಾರಿ ಸವಾಲು, ಮತ್ತೆ ಪ್ರಾಬ್ಲಂ| ಎಲ್ಲ ಸಚಿವರಿಗೂ ಉಸ್ತುವಾರಿ ಜಿಲ್ಲೆ ಬೇಕು| 33 ಸಚಿವರಿಗೆ ರಾಜ್ಯದಲ್ಲೇ ಇರೋದೇ 30 ಜಿಲ್ಲೆ!| ಕೆಲವರಿಂದ ನಿರ್ದಿಷ್ಟಜಿಲ್ಲೆಗೆ ಲಾಬಿ| ಖಾತೆಗಳಂತೆ ಉಸ್ತುವಾರಿ ಕೂಡ ಅದಲು-ಬದಲು ಸಂಭವ
Karnataka DistrictsJan 26, 2021, 2:29 PM IST
'ಆನಂದ್ ಸಿಂಗ್ಗೆ ಸಿಎಂ ಉತ್ತಮ ಖಾತೆ ಕೊಡಲಿ'
ಸಚಿವ ಆನಂದ್ ಸಿಂಗ್ ಒಳ್ಳೆಯ ಮನುಷ್ಯ. ಅವರು ಯಾರಿಗೂ ನೋವು ಕೊಡುವವರಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆನಂದ್ ಸಿಂಗ್ ಅವರಿಗೆ ಉತ್ತಮ ಖಾತೆ ಕೊಡಲಿ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.
PoliticsJan 26, 2021, 8:53 AM IST
ಖಾತೆ ಹಂಚಿಕೆ : ಅಸಮಾಧಾನ ಹೊರಹಾಕಿದ ಎಂಟಿಬಿ
ರಾಜ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ ಬಳಿಕ ಅಸಮಾಧಾನವು ದಿನದಿನಕ್ಕೂ ಹೆಚ್ಚಾಗುತ್ತಲೇ ಇದೆ. ಇದೀಗ ಮತ್ತೋರ್ವರು ತಮ್ಮ ಅಸಮಾಧಾನದ ಬಗ್ಗೆ ಮಾತನಾಡಿದ್ದಾರೆ.
stateJan 26, 2021, 8:39 AM IST
ರಾಜ್ಯದಲ್ಲಿ ಯಾವ ಸರ್ಕಾರ ಬಂದ್ರೂ ಇವೆರಡು ಖಾತೆ ಒಟ್ಟಿಗಿರಲಿ : ಸುಧಾಕರ್
ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡನ್ನು ಒಬ್ಬರೆ ನಿರ್ವಹಣೆ ಮಾಡಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
PoliticsJan 26, 2021, 8:24 AM IST
ಆನಂದ್ ಸಿಂಗ್ ಖಾತೆ ಮತ್ತೆ ಬದಲಾವಣೆ: ಅಸಮಾಧಾನದ ಹೊಗೆ?
ಸಚಿವ ಆನಂದ್ ಸಿಂಗ್ ಅವರ ಖಾತೆ ಮತ್ತೊಮ್ಮೆ ಬದಲಾವಣೆ ಆಗಿದ್ದು, ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.
PoliticsJan 25, 2021, 10:05 PM IST
ಕೊನೆಗೂ ಮಾಧುಸ್ವಾಮಿ ಬೇಡಿಕೆಗೆ ಅಸ್ತು ಎಂದ ಸಿಎಂ.. ಸೈನಿಕನಿಗೆ ಶಾಕ್!
ಪದೇ ಪದೇ ಖಾತೆ ಬದಲಾವಣೆಯಿಂದ ಮುನಿಸಿಕೊಂಡಿರುವ ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ರಾಜಕಾರಣದ ವಲಯದಿಂದ ಕೇಳಿಬಂದಿತ್ತು. ಮತ್ತೆ ಸೋಮವಾರ ರಾತ್ರಿ ಖಾತೆ ಬದಲಾವಣೆ ಮಾಡಿರುವ ಸಿಎಂ ಯಡಿಯೂರಪ್ಪ ಸಣ್ಣ ನೀರಾವರಿ ಖಾತೆಯನ್ನು ಮಾಧುಸ್ವಾಮಿ ಅವರಿಗೆ ನೀಡಿದ್ದಾರೆ.
PoliticsJan 25, 2021, 7:54 PM IST
ಪದೇ ಪದೇ ಖಾತೆ ಬದಲಾವಣೆ; ಇಬ್ಬರು ಪ್ರಮುಖ ಸಚಿವರ ರಾಜೀನಾಮೆ?
ಪದೇ ಪದೇ ಖಾತೆ ಬದಲಾವಣೆಯಿಂದ ಮುನಿಸಿಕೊಂಡಿರುವ ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ರಾಜಕಾರಣದ ವಲಯದಿಂದ ಕೇಳಿಬಂದಿದೆ.
Karnataka DistrictsJan 25, 2021, 2:22 PM IST
ಬೊಮ್ಮಾಯಿಯಿಂದ ಗೃಹ ಖಾತೆ ವಾಪಸ್ ಪಡೆಯಲಿ : ಸ್ವಾಮೀಜಿ
ಬಸವರಾಜ ಬೊಮ್ಮಾಯಿ ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ಗೃಹ ಖಾತೆಯನ್ನ ಯೋಗ್ಯ ವ್ಯಕ್ತಿಗೆ ನೀಡಬೇಕು ಎಮದು ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.
PoliticsJan 25, 2021, 2:04 PM IST
9 ದಿನದಲ್ಲಿ 3 ಬಾರಿ ಖಾತೆ ಚೇಂಜ್: ರಾಜೀನಾಮೆಗೆ ಮಾಧುಸ್ವಾಮಿ ಪ್ಲಾನ್?
ಖಾತೆ ಬದಲಾವಣೆಗೆ ಮಾಧುಸ್ವಾಮಿ ಅಸಮಾಧಾನವನ್ನು ಹೊರ ಹಾಕಿದ್ದಾರೆ. 'ನನ್ನ ಖಾತೆಯನ್ನು ಯಾಕೆ ಪದೇ ಪದೇ ಬದಲಿಸ್ತಿದ್ದಾರೋ ಗೊತ್ತಿಲ್ಲ. ನಾನು ಖಾತೆ ಬದಲಾಯಿಸುವಂತೆ ಕೇಳಿಲ್ಲ' ಎಂದು ಮಾಧುಸ್ವಾಮಿ ಹೇಳಿದ್ದಾರೆ.
PoliticsJan 25, 2021, 1:24 PM IST
ಖಾತೆ ಮರುಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಪೋಟ: ಆನಂದ್ ಸಿಂಗ್ ರಾಜೀನಾಮೆ?
ಖಾತೆ ಬದಲಾವಣೆ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗಿದೆ. ಖಾತೆ ಬದಲಾವಣೆಗೆ ಸಿಟ್ಟಿಗೆದ್ದ ಆನಂದ್ ಸಿಂಗ್ ರಾಜೀನಾಮೆ ಕೊಡುವುದಾಗಿ ಸಿಎಂ ಬಳಿ ಹೇಳಿದ್ದಾರೆ ಎನ್ನಲಾಗಿದೆ.
PoliticsJan 25, 2021, 1:10 PM IST
ಮತ್ತೆ ಖಾತೆ ಅದಲು-ಬದಲು; ಹಿಂದಿರುವ ಸಿಎಂ ಲೆಕ್ಕಾಚಾರವೇನು..?
ಕೋವಿಡ್ ಸಂದರ್ಭದಲ್ಲಿ ಸಮನ್ವಯದ ಕೊರತೆಯಿಂದ ಸಮಸ್ಯೆ ಎದುರಾಗಿತ್ತು. ಹಾಗಾಗಿ ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ಸುಧಾಕರ್ಗೆ ನೀಡಲಾಗಿತ್ತು. ವೈದ್ಯಕೀಯ ಹಾಗೂ ಆರೋಗ್ಯ ಖಾತೆಯನ್ನು ಸುಧಾಕರ್ ಸಮರ್ಥವಾಗಿ ನಿಭಾಯಿಸಿದ್ದರು.
PoliticsJan 25, 2021, 12:39 PM IST
ಒತ್ತಡಕ್ಕೆ ಮಣಿದ ಸಿಎಂ , ಮತ್ತೆ ಖಾತೆ ಬದಲಾವಣೆ, ಯಾರ ಹೆಗಲಿಗೆ ಯಾವ ಖಾತೆ..?
ಡಾ. ಸುಧಾಕರ್ ಒತ್ತಡಕ್ಕೆ ಮಣಿದ ಸಿಎಂ, ಖಾತೆಯನ್ನು ಅದಲು ಬದಲು ಮಾಡಲು ಮುಂದಾಗಿದ್ದಾರೆ. ಆರೋಗ್ಯ ಹಾಗೂ ವೈದ್ಯಕೀಯ ಖಾತೆಯನ್ನು ಒಟ್ಟಿಗೆ ಇಡಬೇಕು ಎಂದು ಡಾ. ಸುಧಾಕರ್ ಒತ್ತಾಯಿಸಿದ್ದರು. ಅದರಂತೆ ಅವರಿಗೆ ವೈದ್ಯಕೀಯ ಖಾತೆಯನ್ನೂ ನೀಡಲು ಸಿಎಂ ನಿರ್ಧರಿಸಿದ್ದಾರೆ.
SandalwoodJan 25, 2021, 12:18 PM IST
ಖಾತೆಯಲ್ಲಿ ಹಣವಿಲ್ಲ ಎಂದು ನಟ ದಿಗಂತ್ ಗೊಬ್ಬರ ಅಂಗಡಿ ಮಾಲೀಕರಾಗಿದ್ದಾರೆ!
ಚಿತ್ರೀಕರಣ ಮುಗಿಸಿದ ಚಿತ್ರತಂಡ ಪಾತ್ರಗಳ ಬಗ್ಗೆ ಮಾಹಿತಿ ನೀಡಿದೆ. ದಿಗಂತ್ ಅಡಿಕೆ ಮಾರಾಟ ಮಾಡುತ್ತಾರಾ ಅಥವಾ ಗೊಬ್ಬರ ನಾ? ಇಲ್ಲಿದೆ ನೋಡಿ ಅಪ್ಡೇಟ್.....
PoliticsJan 23, 2021, 10:39 AM IST
ಪ್ರಬಲ ಖಾತೆ ಇದ್ದವರಿಗೆ ಶಾಕ್, ಸಣ್ಣ ಖಾತೆ ಹೊಂದಿದ್ದವರಿಗೆ ಲಕ್! ಏನಿದು ಪಾಲಿಟಿಕ್ಸ್..?
ದೊಡ್ಡ ಖಾತೆ ಹೊಂದಿದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ಇಲ್ಲ. ರಾಜ್ಯದ ಡಿಸಿಎಂಗಳಿಗೂ ಸಿಗುತ್ತಿಲ್ಲ ಜಿಲ್ಲಾ ಉಸ್ತುವಾರಿ ಹೊಣೆ. ಇನ್ನು ಕೆಲವು ಸಚಿವರಿಗೆ ಈ ಗಣರಾಜ್ಯೋತ್ಸವದ ಧ್ವಜಾರೋಹಣವೇ ಕೊನೆ ಎನ್ನಲಾಗುತ್ತಿದೆ.