ಖಲೀಲ್ ಅಹಮ್ಮದ್  

(Search results - 5)
 • Virat Kohli was named Man of the Match after he scored his fifth IPL century off 58 balls to help Bangalore register 213 on the scoreboard.

  SPORTS5, May 2019, 5:05 PM IST

  ಕೊಹ್ಲಿ ಟ್ರೋಲ್ ಮಾಡಲು ಹೋಗಿ ತಾನೇ ಟ್ರೋಲ್ ಆದ ಖಲೀಲ್..!

  ಹೈದರಾಬಾದ್ ನೀಡಿದ್ದ ಗುರಿ ಬೆನ್ನತ್ತಿದ RCB ಕೇವಲ 20 ರನ್’ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ 4ನೇ ವಿಕೆಟ್’ಗೆ ಶಿಮ್ರೋನ್ ಹೆಟ್ಮೇಯರ್ ಜೋಡಿ 144 ರನ್ ಸಿಡಿಸುವ ಮೂಲಕ RCB ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮೂಲಕ ಬೆಂಗಳೂರು ತಂಡ 4 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟಗಳ ಭರ್ಜರಿ ಜಯ ಸಾಧಿಸುವ ಮೂಲಕ 12ನೇ ಆವೃತ್ತಿಗೆ ಗೆಲುವಿನೊಂದಿಗೆ ವಿದಾಯ ಹೇಳಿತು.

 • Video Icon

  CRICKET23, Feb 2019, 6:33 PM IST

  ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಬೇಕು ಎಡಗೈ ವೇಗಿ- ಎಡವಟ್ಟು ಮಾಡಿತಾ ಬಿಸಿಸಿಐ?

  2019ರ ವಿಶ್ವಕಪ್ ಟೂರ್ನಿ ಗೆಲ್ಲಲು ಟೀಂ ಇಂಡಿಯಾ ಕಸರತ್ತು ಆರಂಭಿಸಿದೆ. ಹೀಗಾಗಿಯೇ ಆಸ್ಟ್ರೇಲಿಯಾ ವಿರುದ್ಧದ ಸರಣಿ ಭಾರತಕ್ಕೆ ತುಂಬಾ ಮುಖ್ಯ. ಆದರೆ ಈ ಸರಣಿಗೆ ಬಿಸಿಸಿಐ ಎಡಗೈ ವೇಗಿಗಳನ್ನೇ ಆಯ್ಕೆ ಮಾಡಿಲ್ಲ. ವಿಶ್ವಕಪ್ ಗೆಲ್ಲಲು ಎಡಗೈ ವೇಗಿಗಳು ಇರಲೇ ಬೇಕಾ? ಇಲ್ಲಿದೆ ನೋಡಿ.

 • khaleel ahmed
  Video Icon

  CRICKET4, Nov 2018, 2:23 PM IST

  ಕೊಹ್ಲಿ-ರೋಹಿತ್ ಖಲೀಲ್ ಕೈಗೆ ಟ್ರೋಫಿ ನೀಡಿದ್ದೇಕೆ..?

  ಕಳೆದ 2 ತಿಂಗಳ ಹಿಂದಷ್ಟೇ ಟೀಂ ಇಂಡಿಯಾ ಕೂಡಿಕೊಂಡಿರುವ ಎಡಗೈ ಯುವ ವೇಗಿ ಖಲೀಲ್ ಅಹಮ್ಮದ್ ಮಿಂಚಿನ ಪ್ರದರ್ಶನ ತೋರುವ ಮೂಲಕ ನಾಯಕ ಹಾಗೂ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದರಲ್ಲೂ ಸರಣಿ ಜಯಿಸಿದಾಗಲೆಲ್ಲಾ ಖಲೀಲ್ ಕಪ್ ಎತ್ತಿ ಹಿಡಿದು ಸಂಭ್ರಮಿಸುವ ಮೂಲಕ ಸೆಂಟರ್ ಆಫ್ ಅಟ್ರ್ಯಾಕ್ಷನ್ ಎನಿಸಿಬಿಟ್ಟಿದ್ದಾರೆ.

 • khaleel ahmed

  SPORTS30, Oct 2018, 3:35 PM IST

  ಟೀಂ ಇಂಡಿಯಾ ವೇಗಿ ಖಲೀಲ್ ಅಹಮ್ಮದ್‌ಗೆ ವಾರ್ನಿಂಗ್!

  ವೆಸ್ಟ್ ಇಂಡೀಸ್ ವಿರುದ್ದದ 4ನೇ ಏಕದಿನ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಖಲೀಲ್ ಅಹಮ್ಮದ್‌ಗೆ ವಾರ್ನಿಂಗ್ ನೀಡಲಾಗಿದೆ. ಅಷ್ಟಕ್ಕೂ ಯುವ ವೇಗಿ ಐಸಿಸಿ ಮ್ಯಾಚ್ ರೆಫ್ರಿ ಕೆಂಗಣ್ಣಿಗೆ ಗುರಿಯಾಗಿದ್ದೇಕೆ? ಇಲ್ಲಿದೆ ಉತ್ತರ.

 • SPORTS17, Sep 2018, 10:01 PM IST

  ಏಷ್ಯಾಕಪ್ 2018: ಟೀಂ ಇಂಡಿಯಾಗೆ ಖಲೀಲ್ ಅಹಮ್ಮದ್‌ಗೆ ಎಂಟ್ರಿ?

  ಹಾಂಗ್ ಕಾಂಗ್ ವಿರುದ್ಧದ ಹೋರಾಟದೊಂದಿಗೆ ಭಾರತದ ಏಷ್ಯಾಕಪ್ ಪಯಣ ಆರಂಭಗೊಳ್ಳಲಿದೆ. ಮೊದಲ ಪಂದ್ಯಕ್ಕಾಗಿ ಟೀಂ ಇಂಡಿಯಾ ಅಂತಿಮ ಕಸರತ್ತು ನಡೆಸುತ್ತಿದೆ. ಇದೀಗ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಆಯ್ಕೆ ಹೆಚ್ಚು ಕುತೂಹಲ ಕೆರಳಿಸಿದೆ.