ಖಗೋಳ ವಿಜ್ಞಾನಿ  

(Search results - 6)
 • Voyager-1

  TECHNOLOGY23, Aug 2019, 7:27 PM IST

  ದಿಗಂತದ ಮೂಲೆಯಿಂದ ಬರ್ತಿದೆ ಶಬ್ಧ: ಏಲಿಯನ್ ಬಂದರೆ ಜಗತ್ತು ಸ್ತಬ್ಧ!

  ವಿಶ್ವದ ನಿರ್ದಿಷ್ಟ ಪ್ರದೇಶವೊಂದರಿಂದ ಖಗೋಳ ವಿಜ್ಞಾನಿಗಳು ವಿಚಿತ್ರವಾದ ಶಬ್ದವೊಂದನ್ನು ಸ್ವೀಕರಿಸಿದ್ದು, ಇದುವರೆಗೂ ಒಟ್ಟು 8 ಬಾರಿ ಈ ಶಬ್ಧವನ್ನು ಟೆಲಿಸ್ಕೋಪ್’ಗಳು ಸೆರೆ ಹಿಡಿದಿವೆ. ಈ ವಿಚಿತ್ರ ಶಬ್ಧ ಎಲ್ಲಿಂದ ಬರುತ್ತಿದೆ ಮತ್ತು ಈ ಶಬ್ಧ ಏಕೆ ಬರುತ್ತಿದೆ ಎಂಬುದರ ಕುರಿತು ವಿಜ್ಞಾನಿಗಳಲ್ಲಿ ಇದುವರೆಗೂ ಯಾವುದೇ ನಿಖರ ಮಾಹಿತಿ ಇಲ್ಲ.

 • jupiter

  TECHNOLOGY12, Aug 2019, 12:50 PM IST

  ನಡುಗಿ ಹೋದ ಗುರು ಗ್ರಹ: ಡಿಕ್ಕಿ ಹೊಡೆಯಿತೊಂದು ಕ್ಷುದ್ರಗ್ರಹ!

  ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರು ಗ್ರಹಕ್ಕೆ ಕ್ಷುದ್ರಗ್ರಹವೊಂದು ಡಿಕ್ಕಿ ಹೊಡೆದಿದ್ದು, ಗ್ರಹದ ಮೇಲ್ಮೈಗೆ ಕ್ಷುದ್ರಗ್ರಹ ಡಿಕ್ಕಿ ಹೊಡೆಯುತ್ತಿರುವ ಅಪರೂಪದ ದೃಶ್ಯ ಸೆರೆಯಾಗಿದೆ.

 • Galaxy

  SCIENCE10, Jan 2019, 1:23 PM IST

  ಏನೆಲ್ಲಾ ಮಾಡ್ಬೇಕೋ ಮಾಡ್ಬಿಡಿ: ನಮ್ ಗ್ಯಾಲಕ್ಸಿ ಹೊತ್ತಿ ಉರಿಯಲಿದೆ!

  ನಮ್ಮ ಸೌರಮಂಡಲದ ಆವಾಸ ಸ್ಥಾನವಾಗಿರುವ ಮಿಲ್ಕಿ ವೇ ಅಥವಾ ಹಾಲು ಹಾದಿ ಗ್ಯಾಲಕ್ಸಿ ಅವನತಿಯತ್ತ ಸಾಗುತ್ತಿದೆ ಎಂದು ಖಗೋಳ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇನ್ನು ಕೆಲವೇ ಬಿಲಿಯನ್ ವರ್ಷಗಳಲ್ಲಿ ಹಾಲು ಹಾದಿ ಗ್ಯಾಲಕ್ಸಿ ತನ್ನ ಪಕ್ಕದ ಮತ್ತೊಂದು ಗ್ಯಾಲಕ್ಸಿಯೊಂದಿಗೆ ಡಿಕ್ಕಿ ಹೊಡೆದು ಅದರಲ್ಲಿ ವಿಲೀನವಾಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

 • Radio Signal

  SCIENCE10, Jan 2019, 12:27 PM IST

  ಭೂಮಿಗೆ 'ಎಲ್ಲಿಂದಲೋ' ಬರುತ್ತಿರುವ ರೇಡಿಯೋ ಸಿಗ್ನಲ್: ಕೇಳಿಸಿಕೊಂಡವರ ಎದೆ ಝಲ್!

  ಬ್ರಹ್ಮಾಂಡದ ಗೊತ್ತಿಲ್ಲದ ಪ್ರದೇಶದಿಂದ ನಿರಂತರವಾಗಿ ರೇಡಿಯೋ ಸಿಗ್ನಲ್‌ಗಳು ಬರುತ್ತಿರುವುದರ ಕುರಿತು ಕೆನಡಾದ ಖಗೋಳ ಶಾಸ್ತ್ರಜ್ಞರು ಧೃಢೀಕರಿಸಿದ್ದಾರೆ. ನಮ್ಮ ಕ್ಷಿರಪಥ ಗ್ಯಾಲಕ್ಸಿಯ ಹೊರಗಿನ ಪ್ರದೇಶದಿಂದ ಈ ರೇಡಿಯೋ ಸಿಗ್ನಲ್‌ಗಳು ಬರುತ್ತಿದ್ದು, ಖಗೋಳ ಶಾಸ್ತ್ರಜ್ಞರನ್ನು ಅಚ್ಚರಿ ಮತ್ತು ಆತಂಕಕ್ಕೆ ದೂಡಿದೆ.

 • Moons

  SCIENCE10, Nov 2018, 2:34 PM IST

  ತಲೆ ಚಚ್ಕೋಳಿ ಗೋಡೆಗೆ: ಒಂದಲ್ಲ ಮೂರು ಚಂದ್ರ ಭೂಮಿಗೆ!

  ಭೂಮಿಗೆ ಇನ್ನೇರಡು ಚಂದ್ರಗಳಿದ್ದು, ಪಸ್ತುತ ಇರುವ ಚಂದ್ರನಷ್ಟೇ ದೂರದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ನ್ಯಾಶನಲ್ ಜಿಯೋಗ್ರಾಫಿಕ್ ವರದಿ ಸ್ಪಷ್ಟಪಡಿಸಿದೆ. ಹಂಗೇರಿಯಾದ ಖಗೋಳ ವಿಜ್ಞಾನಿಗಳು ಈ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಭೂಮಿಯ ಇನ್ನೇರಡು ಚಂದ್ರಗಳ ಕುರಿತು ಸಾಕ್ಷ್ಯ ದೊರೆತಿದೆ ಎಂದು ತಿಳಿಸಿದ್ದಾರೆ.

 • Young Star

  NEWS19, Jul 2018, 10:10 PM IST

  ಎಷ್ಟಾದ್ರೂ ಕೊಬ್ಬು ಈ ನಕ್ಷತ್ರಕ್ಕೆ?: ಗ್ರಹಗಳನ್ನೇ ತಿಂದು ತೇಗುತ್ತಿದೆ!

  ಈ ನಕ್ಷತ್ರಕ್ಕೇನು ಕೊಬ್ಬು ಜಾಸ್ತಿಯಾಗಿದೆಯೋ ಏನೋ ಗೊತ್ತಿಲ್ಲ. ಅಗಾಧ ಶಕ್ತಿಯಿಂದ ಝೇಂಕರಿಸುತ್ತಿರುವ ಈ ಯುವ ನಕ್ಷತ್ರ ತನ್ನ ಗುರುತ್ವಬಲದ ಪರೀಧಿಯಲ್ಲಿ ಬರುವ ಎಲ್ಲ ಗ್ರಹಕಾಯಗಳನ್ನು ನುಂಗಿ ಹಾಕುತ್ತಿದೆ. ಆಶ್ರಯ ಬಯಸಿ ಬರುವ ಎಲ್ಲ ಗ್ರಹಕಾಯಗಳನ್ನೂ ತಿಂದು ಬೀಗುತ್ತಿದೆ ಈ ನಕ್ಷತ್ರ. ಈ ಅಪರೂಪದ ವಿದ್ಯಮಾನವನ್ನು ನಾಸಾದ ಖಗೋಳ ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ.