ಕ್ಷೇತ್ರ

(Search results - 2021)

Toyota Kirlosker

Automobile23, May 2020, 10:59 PM

ಅಟೋಮೊಬೈಲ್, ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯ ಸಹಾಯ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಆಟೋಮೊಬೈಲ್ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು ಹಾಗೂ ವಲಯಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಬದ್ದವಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

• undefined
Video Icon

state23, May 2020, 7:16 PM

ಕ್ಷೇತ್ರದ ಜನರಿಗೆ ಮನೆ ಮಗ; ಕಷ್ಟ ಕಾಲದಲ್ಲಿ ಕೈ ಹಿಡಿಯುವ ಜನನಾಯಕ

• ಕೋಟೆಯಲ್ಲೊಬ್ಬರು ಸದ್ದಿಲ್ಲದೇ ಸೇವೆ ಮಾಡುವ ಜನಸೇವಕ
• ಕ್ಷೇತ್ರದ ಜನರ ಪಾಲಿಗೆ ಮನೆ ಮಗ ಬಳ್ಳಾರಿ ಗ್ರಾಮೀಣ ಶಾಸಕ
• ಲಾಕ್‌ಡೌನ್ ಸಂದರ್ಭದಲ್ಲಿ ನೊಂದವರ ನೆರವಿಗೆ ನಿಂತ ಬಿ. ನಾಗೇಂದ್ರ
• मल्टी-स्पोक अलॉय पहिए-  साइड की बात करें, तो इस कॉन्सेप्ट कार पर ग्लॉस-ब्लैक फिनिश फेंडर एक्सटेंशन दिए गए हैं, जो किसी एसयूवी पर मिलने वाली क्लैडिंग की तरह दिखते हैं। इसके अलावा डोर सिल्स पर भी इसी तरह की क्लैडिंग की गई है। कार में बड़े और मल्टी-स्पोक अलॉय पहिए हैं।

Automobile22, May 2020, 2:53 PM

ಮಾರಾಟ ಹೆಚ್ಚಿಸಲು ಮಾರುತಿ ಸುಜುಕಿ ಸುಲಭ ಸಾಲ; ಗ್ರಾಹಕರಿಗೆ ಸ್ಪೆಷಲ್ ಆಫರ್!

ಲಾಕ್‌ಡೌನ್ 4.0 ಅಂತಿಮ ಹಂತಕ್ಕೆ ತಲುಪುತ್ತಿದೆ. ಇತ್ತ ಹಲವು ಕ್ಷೇತ್ರಗಳಿಗೆ ಲಾಕ್‌ಡೌನ್ ಸಡಿಲ ಮಾಡಲಾಗಿದೆ. ಇದರೊಂದಿಗೆ ಆಟೋಮೊಬೈಲ್ ಕ್ಷೇತ್ರ ಕೂಡ ಕಾರ್ಯಾರಂಭಿಸಿದೆ. ಇದೀಗ ಮಾರಾಟ ಹೆಚ್ಚಿಸಲು ಹಲವು ಕಂಪನಿಗಳು ಕಸರತ್ತು ಆರಂಭಿಸಿದೆ. ಇದರ ಅಂಗವಾಗಿ ಮಾರುತಿ ಸುಜುಕಿ ಹೊಸ ಸಾಲ ಸೌಲಭ್ಯ ನೀಡುತ್ತಿದೆ. ಈ ಮೂಲಕ ಕಾರು ಖರೀದಿ ಇನ್ನು ಸುಲಭವಾಗಿದೆ.

• Chamundeshvari Temple
Video Icon

state21, May 2020, 9:02 PM

ಅರ್ಚಕರಿಗೆ ಗುಡ್‌ನ್ಯೂಸ್ ನೀಡಿದ ಬಿಎಸ್‌ವೈ ಸರ್ಕಾರ!

: ಲಾಕ್‌ಡೌನ್‌ನಿಂದ ಕಂಗೆಟ್ಟ ರೈತರು, ಕಾರ್ಮಿಕರು ಸೇರಿದಂತೆ ಹಲವು ಕ್ಷೇತ್ರದ ಬಡವರು ನಿರ್ಗತಿಕರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿನ ದೇವಸ್ಥಾನದ ಅರ್ಚಕರು ನೆರವು ಎದುರನೋಡುತ್ತಿದ್ದರು. ಇದೀಗ ಅರ್ಚರಿಕೆಗೆ 3 ತಿಂಗಳ ತಸ್ತಿಕ್ ಬಿಡುಗಡೆ ಮಾಡಲಾಗಿದೆ.

Chikan

Video Icon

Karnataka Districts21, May 2020, 2:46 PM

ಪುಕ್ಕಟೆ ಚಿಕನ್, ಯಾರಿಗುಂಟು ಯಾರಿಗಿಲ್ಲ, ಬಿಡ್ತಾರ ನಮ್ಮ ಜನ!

ಲಾಕ್  ಡೌನ್ ಸಂದರ್ಭ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ದಿನಸಿ, ನೀರು, ಹಾಲು ವಿತರಣೆ ಮಾಡುವುದು ಉತ್ತಮ. ಅವರಿಗೆ ಅದು ಅಗತ್ಯ ಸಹ. ಆದರೆ ಇಲ್ಲೊಂದು ಕ್ಷೇತ್ರದಲ್ಲಿ ಕೋಳಿ ವಿತರಣೆ ಮಾಡಲಾಗಿದೆ.

• undefined

News20, May 2020, 1:18 PM

KGF 2 ಸಂಜಯ್ ದತ್ ಅಧೀರ ಲುಕ್ ರಿವೀಲ್..!

ಕನ್ನಡ ಸಿನಿಮಾ ಕ್ಷೇತ್ರವನ್ನು ದೇಶ, ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ ಎರಡನೇ ಭಾಗದಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಅಭಿನಯಿಸುತ್ತಾರೆ ಎಂಬುದು ಗೊತ್ತು. ಅವರ ಲುಕ್ ಹೇಗಿರಲಿದೆ..? ರಿವೀಲ್ ಆಯ್ತು ಹೈ ಸಿಕ್ರೇಟ್ ಫೋಟೋ

• undefined
Video Icon

state20, May 2020, 10:47 AM

ಸಂಕಷ್ಟದಲ್ಲಿರುವವರ ಪಾಲಿಗೆ 'ರಾಮ'ನಾದ ಕೃಷ್ಣರಾಜ ಶಾಸಕ ರಾಮ್‌ದಾಸ್

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಹೆಚ್ಚಾಗುತ್ತಿದೆ. ಜನ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ. ಇಂತಹ ಜನರ ನೆರವಿಗೆ ನಿಂತವರೇ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್.

• undefined
Video Icon

state19, May 2020, 5:55 PM

ಬ್ಯಾಟರಾಯನಪುರ ಜನತೆಯ ಹಸಿವು ನೀಗಿಸಿ ಅಣ್ಣಾ ಎನಿಸಿಕೊಂಡ ಚಕ್ರಪಾಣಿ

ಇವರು ಎಂಎಲ್ಎ ಅಲ್ಲ, ಅದರೂ ಯಾವ ಶಾಸಕರಿಗೂ ಕಮ್ಮಿ ಇಲ್ಲದಂತೆ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಆ ಕ್ಷೇತ್ರದ ಜನ ಅಣ್ಣಾ ಎನ್ನುತ್ತಾರೆ. ನಮ್ಮ ಪಾಲಿನ ದೇವರು ಅಂತಾರೆ. ಯಾರಪ್ಪಾ ಈ ಆಪತ್ಬಾಂಧವ ಅಂದ್ರೆ ಬೆಂಗಳೂರಿನ ಬ್ಯಾಟರಾಯನಪುರದ ಚಕ್ರಪಾಣಿ. ಈ ವ್ಯಕ್ತಿಯ ಸಾಮಾಕಿಕ ಕಳಕಳಿಗೆ, ನೆರವಾದ ರೀತಿಗೆ ಸಲಾಂ ಎನ್ನಲೇಬೇಕು.

• undefined
Video Icon

state19, May 2020, 4:58 PM

ಹಸಿದವರ ಪಾಲಿಗೆ ಅನ್ನದಾತ, ಕಷ್ಟದಲ್ಲಿರುವವರ ಆಪತ್ಬಾಂಧವ ಡಿಸಿಎಂ ಕಾರಜೋಳ.!

ಕೊರೊನಾ ನಿರ್ಮೂಲನಾ ಹೋರಾಟದಲ್ಲಿ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಕ್ಷೇತ್ರದ ಜನತೆ ಜೊತೆ ನಿಂತಿದ್ದಾರೆ. ಜನಾನುರಾಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ಹಾಗೂ ವಿಜಯಪುರದ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ.  ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಾ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ತಮ್ಮ ಉಸ್ತುವಾರಿ ಜಿಲ್ಲೆಯನ್ನು ಸಂಪೂರ್ಣ ಕೊರೊನಾ ಮುಕ್ತ ಮಾಡಲು ಬದ್ಧರಾಗಿದ್ದಾರೆ.

• ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗೆ ಭಾರಿ ಬೇಡಿಕೆ

Automobile17, May 2020, 6:44 PM

BS6 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬುಲೆಟ್ 350 ಬೈಕ್ ಬೆಲೆ ಹೆಚ್ಚಳ!

ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಆಟೋಮೊಬೈಲ್ ಕ್ಷೇತ್ರ ಪುನರ್ ಆರಂಭಗೊಳ್ಳುತ್ತಿದೆ. ಆನ್ ಲೈನ್ ಬುಕಿಂಗ್, ಹೋಮ್ ಡೆಲಿವರಿ ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ ಮಾರಾಟ ಉತ್ತೇಜಿಸಲು ಆಟೋ ಕ್ಷೇತ್ರ ಮುಂದಾಗಿದೆ. ಇದರ ನಡುವೆ ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಹೆಚ್ಚಿಸಿದೆ.

• ওয়ার্ক@হোম ব্রডব্যান্ড প্ল্যান নিয়ে এল বিএসএনএল

BUSINESS17, May 2020, 5:47 PM

ವಾಟ್ಸಾಪಿಗೆ BSNL ಠಕ್ಕರ್,   ಅನ್‌ಲಿಮಿಟೆಡ್ ಕೊಡುಗೆಯ ಫೀಚರ್!

ಟೆಲಿಕಾಂ ಕ್ಷೇತ್ರದಲ್ಲಿಯೇ ಮೊಟ್ಟಮೊದಲು ಎಂಬಂತೆ ಬಿಎಸ್ ಎನ್ ಎಲ್ ಹೊಸ ಸಾಹಸಕ್ಕೆ ಕೈ ಹಾಕಿದೆ. . ಎರ್ನಾಕುಲಂ ನಲ್ಲಿರುವ  ಬಿಎಸ್ ಎನ್ ಎಲ್ ಟೀಮ್ ಹೊಸದೊಂದು ಆಪ್ ಸಿದ್ಧಮಾಡಿದ್ದು ಇದರ ಮುಖೇನ ಆಡಿಯೋ ಸಂದೇಶ ರವಾನೆ ಮಾಡಬಹುದಾಗುತ್ತದೆ.

Top may 16

News16, May 2020, 6:43 PM

ಖಾಸಗೀಕರಣವಾಯ್ತು ಹಲವು ಕ್ಷೇತ್ರ, ನಟಿಯರ ವಿವಾದಿತ ಟಾಪ್‌ಲೆಸ್ ಪಾತ್ರ; ಮೇ.16ರ ಟಾಪ್ 10 ಸುದ್ದಿ!

ಕರ್ನಾಟಕದಲ್ಲಿ ಇಂದು 23 ಹೊಸ ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಮೇ.18ರಿಂದ ಬಿಎಂಟಿಸಿ ಬಸ್ ಸಂಚಾರ ಆರಂಭಿಸುವ ಸಾಧ್ಯತೆ ಇದೆ.  ಇತ್ತ ಆರ್ಥಿಕ ಪ್ಯಾಕೇಜ್‌ನ 4ನೇ ಕಂತು ಪ್ರಕಟಿಸಿದ ಕೇಂದ್ರ,  ಕಲ್ಲಿದ್ದಲ್ಲು, ಖನಿಜ ಸಂಪತ್ತು, ವೈಮಾನಿಕ, ರಕ್ಷಣಾ ಉತ್ಪಾದನೆ, ಇಂಧನ ಪೂರೈಕೆ ಕಂಪನಿ, ಬಾಹ್ಯಕಾಶ, ಅಣುಶಕ್ತಿ ಸೇರಿದಂತೆ 8 ವಲಯದಲ್ಲಿ ಖಾಸಗೀಕರಣಕ್ಕೆ ಮುಂದಾಗಿದೆ. ಟಾಪ್ ಲೆಸ್ ಪಾತ್ರ ಮಾಡಿ ವಿದಾಕ್ಕೆ ಗುರಿಯಾದ ನಟಿಯರು, ಮಂಗಳ ಮೇಲೆ ಕೊರೋನಾ ಲಸಿಕ ಯಶಸ್ವಿ ಪ್ರಯೋಗ ಸೇರಿದಂತೆ ಮೇ.16ರ ಟಾಪ್ 10 ಸುದ್ದಿ ಇಲ್ಲಿವೆ.

nirmala

BUSINESS16, May 2020, 5:17 PM

ಆರ್ಥಿಕ ಪ್ಯಾಕೇಜ್ 4ನೇ ಕಂತು; ಕಲ್ಲಿದಲ್ಲು, ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ನಿರ್ಧಾರ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ 20  ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್‌ನ 4ನೇ ಕಂತು ಪ್ರಕಟಿಸಿದ್ದಾರೆ.  ಕಲ್ಲಿದ್ದಲ್ಲು, ಖನಿಜ ಸಂಪತ್ತು, ವೈಮಾನಿಕ, ರಕ್ಷಣಾ ಉತ್ಪಾದನೆ, ಇಂಧನ ಪೂರೈಕೆ ಕಂಪನಿ, ಬಾಹ್ಯಕಾಶ, ಅಣುಶಕ್ತಿ ಸೇರಿದಂತೆ 8 ವಲಯದಲ್ಲಿ ಖಾಸಗೀಕರಣ ಹಾಗೂ ಖಾಸಗೀ ಸಹಭಾಗಿತ್ವದ ಮೂಲಕ ಹೊಸ ಹೆಜ್ಜೆ ಇಡಲು ಕೇಂದ್ರ ನಿರ್ಧರಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ 4ನೇ ಕಂತಿನ ವಿವರಣೆ ಇಲ್ಲಿದೆ.

• साल 2019 मार्च में प्रेमजी ने विप्रो के अपने 34 फीसदी शेयर अपने फाउंडेशन को दान कर दिए। अब तक वे इस फाउंडेशन को अपनी 67 फीसदी संपत्ति यानी 1.45 लाख करोड़ रुपये दान कर चुके हैं। उन्हें भारत का बिल गेट्स भी कहा जाता है।

India16, May 2020, 2:57 PM

ವಲಸೆ ಕಾರ್ಮಿಕರು, ಬಡವರಿಗೆ ಪ್ರತಿ ತಿಂಗಳು 7 ಸಾವಿರ ರೂ ನೀಡಿ; ಕೇಂದ್ರಕ್ಕೆ ಅಜೀಂ ಪ್ರೇಮ್‌ಜಿ ಮನವಿ!

ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಂತ ಹಂತವಾಗಿ ಎಲ್ಲಾ ಕ್ಷೇತ್ರಗಳಿಗೆ ಹಂಚುತ್ತಿದ್ದಾರೆ. ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಅತೀ ಹೆಚ್ಚು ದೇಣಿಗೆ ನೀಡಿದ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ತುರ್ತು ಪರಿಹಾರವಾಗಿ ಹಣ ನೀಡಲು ಆಗ್ರಹಿಸಿದ್ದಾರೆ.

Nadahalli

Video Icon

Karnataka Districts16, May 2020, 12:05 PM

ಕಾರ್ಮಿಕರಿಗಾಗಿ ರಸ್ತೆ ಬದಿಯಲ್ಲೇ ಮಲಗಿದ ಶಾಸಕ ನಡಹಳ್ಳಿ..!

ಲಾಕ್‌ಡೌನ್‌ ಆದ ಹಿನ್ನಲೆಯಲ್ಲಿ ಸ್ವಕ್ಷೇತ್ರದ ಕೂಲಿ ಕಾರ್ಮಿಕರನ್ನ ಕರೆತರಲು ಗೋವಾದ ಗಡಿಗೆ ಹೋಗಿದ್ದ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ರಸ್ತೆ ಬದಿ ಮಲಗಿದ್ದಾರೆ.