ಕ್ವೀನ್  

(Search results - 70)
 • What is queen bee syndrome

  Health18, Oct 2019, 2:03 PM IST

  ನಿಮ್ಮ ಬಾಸ್ ಲೇಡಿನಾ? ಹಾಗಾದ್ರೆ ಈ ಸುದ್ದಿ ಓದಿ ಕೊಳ್ಳಿ...

  ಕಚೇರಿಗಳಲ್ಲಿ ಪುರುಷರು ಮಹಿಳೆಯರನ್ನು ಕೀಳಾಗಿ ಕಾಣ್ತಾರೆ, ಬೆಳೆಯಲು ಬಿಡೋಲ್ಲ, ಪ್ರಮೋಶನ್ ಕೋಡೋಲ್ಲ, ದೌರ್ಜನ್ಯ ಮಾಡ್ತಾರೆ ಎಂಬ ಆರೋಪಗಳನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಆದರೆ, ಅಧ್ಯಯನಗಳ ಪ್ರಕಾರ ಮಹಿಳಾ ಬಾಸ್‌ಗಳಿಂದ ಮಹಿಳಾ ಉದ್ಯೋಗಿಗಳ ಮೇಲಾಗುವಷ್ಟು ದೌರ್ಜನ್ಯ ಪುರುಷ ಬಾಸ್‌ಗಳಿಂದ ಆಗೋಲ್ಲವಂತೆ. 

 • Ramya

  Sandalwood16, Oct 2019, 1:03 PM IST

  ಮತ್ತೆ ಸ್ಯಾಂಡಲ್ ವುಡ್ ಗೆ ಮರಳುತ್ತಾರಾ ಬ್ಯೂಟಿ ಕ್ವೀನ್ ರಮ್ಯಾ?

  ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ನಟನೆಯ ಚಿತ್ರಕ್ಕೆ ಮರುಜೀವ ಬರುತ್ತಿದೆ. ತುಂಬಾ ವರ್ಷಗಳ ನಂತರ ಸದ್ದು ಮಾಡಲು ಸಜ್ಜಾಗಿರುವ ಈ ಚಿತ್ರದ ಹೆಸರು ‘ದಿಲ್‌ ಕಾ ರಾಜ’. ಪ್ರಜ್ವಲ್‌ ದೇವರಾಜ್‌ ಚಿತ್ರದ ನಾಯಕ. ಈ ಚಿತ್ರಕ್ಕೆ ರಮ್ಯಾ ನಾಯಕಿ.

 • traffice rule

  Cine World8, Oct 2019, 4:05 PM IST

  ಮನುಷ್ಯರಿಗಿಂತ ಪ್ರಾಣಿಗಳೇ ವಾಸಿ! ಟ್ರಾಫಿಕ್ ರೂಲ್ಸ್ ಫಾಲೋ ಮಾಡೋದನ್ನು ನೋಡಿ!

  ಬಾಲಿವುಡ್ ಡಿಂಪಲ್ ಕ್ವೀನ್ ಪ್ರೀತಿ ಝಿಂಟಾ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ‘ಜನರನ್ನು ಬಿಟ್ಟು ಬಿಡಿ. ಹಸು ಟ್ರಾಫಿಕ್ ರೂಲ್ಸನ್ನು ಹೇಗೆ ಫಾಲೋ ಮಾಡುತ್ತದೆ ನೋಡಿ. ನನ್ನ ಮಾತನ್ನು ನಂಬಬೇಡಿ. ಈ ವಿಡಿಯೋ ನೋಡಿ’ ಎಂದು ಬರೆದುಕೊಂಡಿದ್ದಾರೆ. 

 • rachita ram

  Sandalwood7, Oct 2019, 3:19 PM IST

  ಮುಖ ಮುಚ್ಕೊಂಡು ಮೆಟ್ರೋಲಿ ಸಂಚರಿಸಿದ ಡಿಂಪಲ್ ಹುಡುಗಿ

  ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಖತ್ ಸಿಂಪಲ್ ನಟಿ. ಚಿಕ್ಕ ಪುಟ್ಟ ಖುಷಿಗಳಲ್ಲಿ ಸಂಭ್ರಮಿಸುತ್ತಾರೆ. ಮೆಟ್ರೋ ರೈಡ್ ಮಾಡಬೇಕೆಂಬುದು ಇವರ ಕನಸಾಗಿತ್ತಂತೆ. ಮುಖ ಮುಚ್ಚಿಕೊಂಡು ಮೆಟ್ರೋ ಸವಾರಿ ಮಾಡಿದ್ದಾರೆ ಡಿಂಪಲ್ ಕ್ವೀನ್. 

 • sharan Ragini

  Entertainment4, Oct 2019, 4:14 PM IST

  ಸೆಟ್‌ನಲ್ಲಿ ಶರಣ್‌ಗೆ ಕಾಟ ಕೊಡೋ ರಾಗಿಣಿ ಕಾಮಿಡಿ ಕ್ವೀನ್ ಆಗ್ತಾರಾ?

  ಶರಣ್-ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕಾ' ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇದೇ ಮೊದಲು ಒಂದಾಗಿರುವ ಶರಣ್- ರಾಗಿಣಿ ನಡುವಿನ ತುಂಟಾಟಗಳ ಕತೆ ಹೇಗಿದೆ? ಅವರಿಬ್ಬರ ಜೊತೆ ಮಾತುಕತೆ ಇಲ್ಲಿದೆ...

 • ram

  Entertainment2, Oct 2019, 4:13 PM IST

  'ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲಾ ತಿಂತೇನೆ'

  ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ಲುಕ್ ಗೆ ಕೆಲವರು ಫಿದಾ ಆದರೆ ಇನ್ನು ಕೆಲವರು ಈಕೆಯ ಡಿಂಪಲ್ ಗೆ ಫಿದಾ ಆಗುತ್ತಾರೆ. ಡಿಂಪಲ್ ಕ್ವೀನ್ ಮೋಡಿಯೇ ಅಂತದ್ದು. ಬೋಲ್ಡ್ ಹಾಗೂ ಟ್ರಡಿಶನಲ್ ಎರಡೂ ಲುಕ್ ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಬುಲ್ ಬುಲ್ ಬೆಡಗಿಯ ಬೋಲ್ಡ್ ಫೋಟೋಗಳು ಇಲ್ಲಿವೆ ನೋಡಿ. 

 • punith rajkumar

  ENTERTAINMENT30, Sep 2019, 11:57 AM IST

  ‘ಕನ್ನಡದ ಕೋಟ್ಯಧಿಪತಿ’ ಹಾಟ್ ಸೀಟ್ ನಲ್ಲಿ ಪುನೀತ್ ಬದಲು ರಚಿತಾ ರಾಮ್!

  ‘ಕನ್ನಡದ ಕೋಟ್ಯಾಧಿಪತಿ‘ ಮುಕ್ತಾಯದ ಹಂತಕ್ಕೆ ಬಂದಿದ್ದು ಕೊನೆ ಎಪಿಸೋಡನ್ನು ರಚಿತಾ ರಾಮ್ ನಡೆಸಿಕೊಡಲಿದ್ದಾರೆ. ಪವರ್ ಸ್ಟಾರ್ ಪುನೀತ್, ಡಿಂಪಲ್ ಕ್ವೀನ್ ಇದ್ದ ಮೇಲೆ ಅಲ್ಲಿ ಒಂದಷ್ಟು ತಮಾಷೆ, ತಲೆಹರಟೆ, ಜೊತೆಗೆ ಕ್ವಿಜ್ ಇರಲಿದೆ. ಅಕ್ಟೋಬರ್ ಮೊದಲ ವಾರ ಟೆಲಿಕಾಸ್ಟ್ ಆಗುವ ಸಾಧ್ಯತೆ ಇದೆ. 

 • Rachita Ram
  Video Icon

  ENTERTAINMENT23, Sep 2019, 10:44 AM IST

  ಸುವರ್ಣ ನ್ಯೂಸ್- ಕನ್ನಡ ಪ್ರಭ ಫುಡ್ ಫೆಸ್ಟಿವಲ್ ನಲ್ಲಿ ಡಿಂಪಲ್ ಕ್ವೀನ್

  ಸುವರ್ಣ ನ್ಯೂಸ್- ಕನ್ನಡ ಪ್ರಭ ಅರ್ಪಿಸುವ ಫುಡ್ ಫೆಸ್ಟಿವಲ್ ಬೆಂಗಳೂರಿನ ಸಹಕಾರ ನಗರದಲ್ಲಿ ನಡೆಯಿತು. ಈ ಫೆಸ್ಟಿವಲ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಭಾಗಿಯಾಗಿ ಐಸ್ ಕ್ರೀಮ್, ಪುಳಿಯೊಗರೆ ಸವಿದರು. ಮಕ್ಕಳ ಜೊತೆ ಒಂದಷ್ಟು ಆಟ, ತಲೆಹರಟೆ, ತಮಾಷೆ ಮಾಡಿದರು. ಹೇಗಿತ್ತು ಫುಡ್ ಫೆಸ್ಟಿವಲ್ ಸಂಭ್ರಮ? ಇಲ್ಲಿದೆ ನೋಡಿ. 

 • amulya

  ENTERTAINMENT14, Sep 2019, 10:45 AM IST

  ಸ್ವೀಟ್ 26ಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ!

   

  ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯಗೆ ಇಂದು 26 ವರ್ಷನೇ ಹುಟ್ಟುಹಬ್ಬದ ಸಂಭ್ರಮ, ಮುದ್ದು ಮುದ್ದು ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ಹುಡುಗಿ ಅಮೂಲ್ಯ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....

 • bridal shoot

  LIFESTYLE11, Sep 2019, 5:29 PM IST

  'ಬಾಲ್ಡ್ ಕ್ವೀನ್' ಆಗಿ ಬಾಡಿ ಶೇಮಿಂಗ್‌ಗೆ ಸಡ್ಡು ಹೊಡೆದ ಅಕ್ಷಯಾ

  ಒಂದು ಕಾಲದಲ್ಲಿ ಡುಮ್ಮಿ ಎನಿಸಿಕೊಂಡು ನೊಂದುಕೊಳ್ಳುತ್ತಿದ್ದ ಈಕೆ, ಈಗ ಪ್ಲಸ್ ಸೈಜ್ ಮಾಡೆಲ್ ಎನಿಸಿಕೊಂಡು ಹೆಮ್ಮೆ ಪಡುತ್ತಿದ್ದಾಳೆ. ಅಷ್ಟೇ ಅಲ್ಲ, ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಬೋಳು ತಲೆಯಲ್ಲಿ ಕೂಡಾ ಆತ್ಮವಿಶ್ವಾಸದಿಂದ ಇರಬಹುದು ಎಂಬುದನ್ನು ಫೋಟೋಶೂಟ್ ಮಾಡಿಸಿಕೊಂಡು ಸಾರಿದ್ದಾರೆ. 

 • Queen - Jayalalitha

  ENTERTAINMENT8, Sep 2019, 3:40 PM IST

  ಜಯಲಲಿತಾ ಬಯೋಪಿಕ್ ವೆಬ್ ಸೀರೀಸ್ ಫಸ್ಟ್ ಲುಕ್ ರಿಲೀಸ್!

  ’ಕ್ವೀನ್’ ಎನ್ನುವ ಹೆಸರಿನಲ್ಲಿ ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜಯಲಲಿತಾ ವೆಬ್ ಸೀರೀಸ್ ಒಂದು ತಯಾರಾಗುತ್ತಿದ್ದು ಫಸ್ಟ್ ಲುಕ್ ರಿಲೀಸ್ ಆಗಿದೆ. 

 • Kangana Ranaut

  ENTERTAINMENT7, Sep 2019, 10:39 AM IST

  ಕಾವೇರಿ ಕೂಗು: 42 ಲಕ್ಷ ರೂ ದೇಣಿಗೆ ನೀಡಿದ ’ಕ್ವೀನ್’

  ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷನ್‌ ಸಂಸ್ಥಾಪಕ ಜಗ್ಗಿ ವಾಸುದೇವ್‌ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಥವಾ ‘ಕಾವೇರಿ ಕಾಲಿಂಗ್‌’ಎಂಬ ಅಭಿಯಾನ ರೂಪಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ, ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದು.

 • ENTERTAINMENT30, Jul 2019, 12:51 PM IST

  NRI ಯನ್ನು ಗುಟ್ಟಾಗಿ ಮದುವೆಯಾದ್ರಾ ರಾಖಿ ಸಾವಂತ್?

  ಬಾಲಿವುಡ್ ಸೆಕ್ಸಿ ಕ್ವೀನ್ ಸಿನಿಮಾಗಳು ಸುದ್ದಿಯಾಗುತ್ತೋ ಇಲ್ವೋ ಆದರೆ ಅವರು ಮಾಡುವ ಕೆಲಸಗಳಂತೂ ಬೇಗ ಸುದ್ದಿಯಾಗಿ ಬಿಡುತ್ತೆ. ರಾಖಿ ಸಾವಂತ್ ಎನ್ ಆರ್ ಐಯೊಬ್ಬರನ್ನು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ಧಿ ಸದ್ದು ಮಾಡುತ್ತಿದೆ.

 • Mouni Roy

  ENTERTAINMENT22, Jul 2019, 3:02 PM IST

  ಹಾಟ್ ಲುಕ್‌ನಲ್ಲಿ ಕೆಜಿಎಫ್ ಕ್ವೀನ್

  ಕೆಜಿಎಫ್- 1 ನಲ್ಲಿ "ಗಲಿ ಗಲಿ ಮೇ ಫಿರ್ ತಾ ಹೂ' ಎಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಮೂಲಕ ಹುಡುಗರ ಗಮನ ಸೆಳೆದಿರುವ ಬಾಲಿವುಡ್ ಬೆಡಗಿ ಮೌನಿರಾಯ್ ಹಾಟ್  ಫೋಟೋಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ. 

 • Malaysia

  NEWS19, Jul 2019, 4:53 PM IST

  ಮೋಹ ಕಮರಿದಾಗ: ಬಯಸಿದಾಕೆಗಾಗಿ ರಾಜಪಟ್ಟ ಬಿಟ್ಟಾತನ ವಿಚ್ಚೇದನ ವರಾತ!

  ಮಾಜಿ ಬ್ಯೂಟಿ ಕ್ವೀನ್‌ಗಾಗಿ ರಾಜಪಟ್ಟಕ್ಕೇ ಗುಡ್‌ಬೈ ಎಂದಿದ್ದ ರಾಜ| ಮದುವೆಯಾದ ಒಂದೇ ವರ್ಷದಲ್ಲಿ ಡೈವೋರ್ಸ್| ಮದುವೆ ಮುರಿದು ಬಿದ್ದಿದ್ದೇಕೆ?