Search results - 4 Results
 • Royal Enfield Classic 350 BURRAQ6

  Automobiles15, Sep 2018, 5:04 PM IST

  ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಕಸ್ಟಮೈಸಡ್ ಕ್ರೂಸರ್ ಬೈಕ್!

  ರಾಯಲ್ ಎನ್‌ಫೀಲ್ಡ್ ಬೈಕ್ ಗ್ರಾಹಕರಿಗೆ ಯಾವ ರೀತಿ ಬೇಕಾದರೂ ಕಸ್ಟಮೈಸ್ ಮಾಡಬಹುದು. ಇದೀಗ ಮುಂಬೈನ ಹಲ್ದಂಕರ್ ಕಸ್ಟಂಸ್ ಕ್ಲಾಸಿಕ್ 350 ಬೈಕ್‌ನ್ನ ಬುರಾಕ್ ಕ್ರೂಸರ್ ಬೈಕ್ ಆಗಿ ಕಸ್ಟಮೈಸ್ ಮಾಡಿದೆ. ಇಲ್ಲಿದೆ ನೂತನ ಕಸ್ಟಮೈಸ್ ಬೈಕ್ ವಿವರ.

 • Royal Enfield Pegasus

  Automobiles3, Sep 2018, 4:11 PM IST

  ಪೆಗಾಸಸ್ ಬೈಕ್ ಮಾಲೀಕರಿಗೆ ರಾಯಲ್ ಎನ್‌ಫೀಲ್ಡ್ ಮಾಡಿತಾ ಮೋಸ?

  ರಾಯಲ್ ಎನ್‌ಫೀಲ್ಡ್ ಬೈಕ್ ಅಂದರೆ ಎಲ್ಲರಿಗೂ ಪ್ರೀತಿ. ಇದೀಗ ಇದೇ ರಾಯಲ್ ಎನ್‌ಫೀಲ್ಡ್ ವಿರುದ್ಧ ಮಾಲೀಕರು ತಿರುಗಿಬಿದ್ದಿದ್ದಾರೆ. ಪೆಗಾಸಸ್ 500 ಬೈಕ್ ಖರೀದಿಸಿದ ಗ್ರಾಹಕರು ಇದೀಗ ರಾಯಲ್ ಎನ್‌ಫೀಲ್ಡ್ ವಿರುದ್ಧ ದೂರು ನೀಡಿದ್ದಾರೆ.

 • Royal Enfield 2

  Automobiles26, Aug 2018, 5:55 PM IST

  ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಪೆಗಾಸಸ್ ಬಿಡುಗಡೆ!

  ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಪೆಗಾಸಸ್ ಬೈಕ್ ಮಾರಾಟದಲ್ಲಿ ದಾಖಲೆ ನಿರ್ಮಿಸಿ ಕೆಲ ದಿನಗಳಾಗಿದೆ ಅಷ್ಟೆ. ಇದೀಗ ರಾಯಲ್ ಎನ್‌ಫೀಲ್ಡ್ ಪೆಗಾಸಸ್ ಕ್ಲಾಸಿಕ್ 350 ಬಿಡುಗಡೆಗೆ ಸಜ್ಜಾಗಿದೆ. ನೂತನ ಬೈಕ್ ವಿಶೇಷತೆ, ಬೆಲೆ ಕುರಿತ ಎಲ್ಲಾ ವಿವರಗಳು ಇಲ್ಲಿದೆ.

 • Automobiles24, Aug 2018, 4:17 PM IST

  ನೂತನ ರಾಯಲ್ ಎನ್‌ಫೀಲ್ಡ್ ABS ಬೈಕ್ ಬಿಡುಗಡೆ!

  ಭಾರತದ ಪ್ರಖ್ಯಾತ ಬೈಕ್ ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ಬೈಕ್ ಇದೀಗ ಹೊಸ ಅವತಾರದೊಂದಿಗೆ ಕಣಕ್ಕಿಳಿಯಲಿದೆ. ಆಗಸ್ಟ್ 27 ರಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಎನ್‌ಫೀಲ್ಡ್ ಬೈಕ್ ವಿಶೇಷತೆ ಏನು? ಇಲ್ಲಿದೆ.